ಜೈಪುರ್  

(Search results - 4)
 • Pak Flight

  NEWS10, May 2019, 6:52 PM IST

  ವಾಯುಸೇನೆ ಕಾರ್ಯಾಚರಣೆ: ಪಾಕ್ ವಿಮಾನ ತುರ್ತು ಭೂಸ್ಪರ್ಶ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಕರಾಚಿಯಿಂದ ಸರಂಜಾಮು ಹೊತ್ತು ಸಾಗುತ್ತಿದ್ದ ಸರಕು ಸಾಗಾಣಿಕೆ ವಿಮಾನವೊಂದನ್ನು, ಭಾರತೀಯ ವಾಯುಗಡಿ ಉಲ್ಲಂಘಿಸಿದ ಆರೋಪದ ಮೇಲೆ ತುರ್ತು ಭೂಸ್ಪರ್ಶ ಮಾಡುವಂತೆ ವಾಯುಸೇನೆ ಒತ್ತಾಯಿಸಿರುವ ಘಟನೆ ನಡೆದಿದೆ.

 • Jaipur Police

  NEWS31, Jul 2018, 2:53 PM IST

  ವಕ್ಕರಿಸಿದ ಕಿಕಿ ಚಾಲೆಂಜ್: ಪೋಷಕರಿಗೆ ಪೊಲೀಸರ ಮೆಸೆಜ್!

  ಕಿಕಿ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದೆ. ನಿಧಾನವಾಗಿ ಭಾರತದ ಯುವಕರು ಈ ಕಿಕಿ ಚಾಲೆಂಜ್ ಎಂಬ ಭೂತಕ್ಕೆ ಬಲಿಯಾಗುತ್ತಿದ್ದಾರೆ. ಬ್ಲೂವೇಲ್ ಚಾಲೆಂಜ್ ಬಳಿಕ ಭಾರತದಲ್ಲಿ ಪೋಷಕರ ನಿದ್ದೆಗೆಡೆಸಿದ ಆಟವೆಂದರೆ ಕಿಕಿ ಚಾಲೆಂಜ್. ಚಲಿಸುತ್ತಿರುವ ಕಾರನಿಂದ ಇಳಿದು ಅದರೊಟ್ಟಿಗೆ ಡ್ಯಾನ್ಸ್ ಮಾಡುವ ಅಪಾಯಕಾರಿ ಆಟವೇ ಈ ಕಿಕಿ ಚಾಲೆಂಜ್.

 • Honda-Goldwing

  BUSINESS20, Jun 2018, 12:29 PM IST

  ಮೈಂಡ್ ಬ್ಲೊಯಿಂಗ್ ಈ ಹೋಂಡಾ ಗೋಲ್ಡ್ ವಿಂಗ್..!

  ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಪ್ರೈವೇಟ್ ಲಿಮಿಟೆಡ್ ತನ್ನ ಗೋಲ್ಡ್ ವಿಂಗ್ ಮಾದರಿಯ ಬೈಕ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

 • Manju Devi

  28, May 2018, 11:35 AM IST

  ಸಂಸಾರದ 'ಭಾರ' ಹೊರುತ್ತಿರುವ ಮೊದಲ ಮಹಿಳಾ ಕೂಲಿ

  ಬೆಳಗ್ಗೆ ಎದ್ದೊಡನೆ ದುಡಿಯುವ ವರ್ಗದ ಸಮವಸ್ತ್ರ ಕೆಂಬಣ್ಣದ ಶರ್ಟ್ ತೊಟ್ಟು ಜೈಪುರ್ ರೈಲು ನಿಲ್ದಾಣದಲ್ಲಿ ಈ ಮಹಿಳೆ ಕೂಲಿ ಕೂಲಿ ಎಂದು ಕರೆಯುತ್ತಿದ್ದರೆ, ನಿಲ್ದಾಣದಲ್ಲಿರುವವರೆಲ್ಲಾ ಇವರತ್ತ ಒಮ್ಮೆ ಅಚ್ಚರಿಯ ಕಣ್ಣೋಟ ಬೀರುತ್ತಾರೆ. ಹೌದು, ರಾಜಸ್ಥಾನದ ಜೈಪುರ್ ರೈಲು ನಿಲ್ದಾಣದಲ್ಲಿ ಮಂಜು ದೇವಿ ಎಂಬ ಮಹಿಳಾ ಕೂಲಿಯೊಬ್ಬರು ಇದೀಗ ಗಮನ ಸೆಳೆಯುತ್ತಿದ್ದಾರೆ.