ಜೈಪುರ  

(Search results - 36)
 • Video Icon

  Fashion14, Oct 2019, 8:46 PM IST

  530 ಗ್ರಾಂ ತೂಕ, 9 ಮೀ. ಉದ್ದ; ಈ ವಸ್ತ್ರದ ಬೆಲೆ ಬರೋಬ್ಬರಿ 22 ಲಕ್ಷ!

  ಚಿನ್ನ, ಬೆಳ್ಳಿ ದಾರಗಳನ್ನು ಬಳಸಿ ತಯಾರಿಸಲಾಗುವ ವಸ್ತ್ರವೇ ಸಫಾ. ಜೈಪುರದ ಭೂಪೇಂದ್ರ ಸಿಂಗ್ ಶೇಖಾವತ್ ಎಂಬ ವಸ್ತ್ರ-ವಿನ್ಯಾಸಗಾರ, 24 ಕ್ಯಾರೆಟ್ ಚಿನ್ನ ಬಳಸಿ ರಜಪೂತ ಶೈಲಿಯ ಸಫಾ ತಯಾರಿಸಿದ್ದಾರೆ.  24 ಕ್ಯಾರೆಟ್ ಚಿನ್ನದ ಸಫಾ ರೆಡಿ ಮಾಡಲು ಶೇಖಾವತ್ ಗೆ 4 ವರ್ಷಗಳು ತಗುಲಿವೆ.  530 ಗ್ರಾಂ ತೂಗುವ, 9 ಮೀ. ಉದ್ದದ ಈ ವಸ್ತ್ರದ ಬೆಲೆ ಬರೋಬ್ಬರಿ 22 ಲಕ್ಷ ರೂಪಾಯಿ! ಇಲ್ಲಿದೆ ಸಫಾ ಬಗ್ಗೆ ಮತ್ತಷ್ಟು ಮಾಹಿತಿ....

 • Rajastan Ramachasritamanada
  Video Icon

  NEWS23, Sep 2019, 11:32 PM IST

  ಆಯಿಲ್ ಪೇಂಟ್ ಬಳಸಿ 3000 ಪುಟಗಳ ರಾಮಚರಿತ ಮಾನಸ ಬರೆದ ಕಲಾವಿದ

  ರಾಜಸ್ಥಾನದ ಜೈಪುರದ ಕಲಾವಿದರೊಬ್ಬರು 3000 ಪುಟಗಳ ರಾಮಚರಿತ ಮಾನಸ ಬರೆದಿದ್ದಾರೆ. ಶರದ್ ಮಾಥುರ್ ಎಂಬ ಕಲಾವಿದ ಆಯಿಲ್ ಪೇಯಿಂಟ್ ಬಳಸಿ ಇದನ್ನು ಬರೆದಿರುವುದು ವಿಶೇಷ. ಇದನ್ನು ಬರೆದು ಮುಗಿಸಲು ಕಲಾವಿದ ಬರೋಬ್ಬರಿ 6 ವರ್ಷ ತೆಗೆದುಕೊಂಡಿದ್ದಾರೆ.

 • Bengaluru Bulls

  SPORTS25, Aug 2019, 10:05 PM IST

  PKL 2019: ಜೈಪುರ ಮಣಿಸಿ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್

  ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 58ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಜೈಪುರ ತಂಡಗಳು ಮುಖಾಮುಖಿಯಾಗಿದ್ದವು. ಬುಲ್ಸ್ ತಂಡವು 41-30 ಅಂಕಗಳಿಂದ ಪಂದ್ಯವನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. 

 • Telugu Titans

  SPORTS24, Aug 2019, 10:18 PM IST

  ಬಲಿಷ್ಠ ಜೈಪುರಗೆ ಆಘಾತ ನೀಡಿದ ತೆಲುಗು ಟೈಟಾನ್ಸ್

  ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಪುರ ಮೊದಲಾರ್ಧದಲ್ಲಿ ಅಂಕಗಳ ಗಳಿಕೆಯಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಜೈಪುರ ನಿರೀಕ್ಷೆಯಂತೆಯೇ 14-11 ಅಂಕಗಳ ಮುನ್ನಡೆ ಸಾಧಿಸಿತು.

 • Jaipur

  NEWS6, Jul 2019, 5:56 PM IST

  ಜೈಪುರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ!

  ರಾಜಸ್ಥಾನ ರಾಜಧಾನಿ ಜೈಪುರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ದೊರಕಿದೆ. ಈ ಕುರಿತು ಟ್ವೀಟ್ ಮಾಡಿರುವ ಯುನೆಸ್ಕೋ, ಸಾಂಪ್ರದಾಯಿಕ ವಾಸ್ತುಶಿಲ್ಪಕ್ಕೆ ಹೆಸರಾದ ಜೈಪುರವನ್ನು ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
   

 • Prahlad Modi

  NEWS15, May 2019, 12:09 PM IST

  ನಡುಗಿತು ಜೈಪುರ: ಠಾಣೆ ಎದುರು ಧರಣಿ ಕುಳಿತ ಮೋದಿ ಸಹೋದರ!

  ತಮ್ಮ ರಕ್ಷಣೆಗಿರುವ ಪೊಲೀಸರಿಗೆ ಪ್ರತ್ಯೇಕ ವಾಹನ ನೀಡುವಂತೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

 • Pak Flight

  NEWS10, May 2019, 6:52 PM IST

  ವಾಯುಸೇನೆ ಕಾರ್ಯಾಚರಣೆ: ಪಾಕ್ ವಿಮಾನ ತುರ್ತು ಭೂಸ್ಪರ್ಶ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಕರಾಚಿಯಿಂದ ಸರಂಜಾಮು ಹೊತ್ತು ಸಾಗುತ್ತಿದ್ದ ಸರಕು ಸಾಗಾಣಿಕೆ ವಿಮಾನವೊಂದನ್ನು, ಭಾರತೀಯ ವಾಯುಗಡಿ ಉಲ್ಲಂಘಿಸಿದ ಆರೋಪದ ಮೇಲೆ ತುರ್ತು ಭೂಸ್ಪರ್ಶ ಮಾಡುವಂತೆ ವಾಯುಸೇನೆ ಒತ್ತಾಯಿಸಿರುವ ಘಟನೆ ನಡೆದಿದೆ.

 • shreyas gopal

  SPORTS27, Apr 2019, 11:18 PM IST

  ದಿಗ್ಗಜರನ್ನೇ ಬಲಿ ಪಡೆಯುತ್ತಿದ್ದಾರೆ ಶ್ರೇಯಸ್ ಗೋಪಾಲ್

  ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಬಲಿ ಪಡೆಯುವ ಮೂಲಕ ಮತ್ತೊಬ್ಬ ಸಮಕಾಲೀನ ದಿಗ್ಗಜನ ವಿಕೆಟ್ ಕಬಳಿಸುವಲ್ಲಿ ಕನ್ನಡಿಗ ಯಶಸ್ವಿಯಾಗಿದ್ದಾರೆ. ಈ ಮೊದಲ ಐಸಿಸಿ ಏಕದಿನ ಶ್ರೇಯಾಕದಲ್ಲಿ ಮೊದಲೆರಡು ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್ ಕಬಳಿಸುವಲ್ಲಿ ಸಫಲವಾಗಿದ್ದರು.

 • Manish Pandey

  SPORTS27, Apr 2019, 9:53 PM IST

  ಮನೀಶ್ ಮಿಂಚು: ರಾಜಸ್ಥಾನಕ್ಕೆ ಸ್ಫರ್ಧಾತ್ಮಕ ಗುರಿ

  ವಾರ್ನರ್ ಕೂಡಿಕೊಂಡ ಮತ್ತೋರ್ವ ಕನ್ನಡಿಗ ಮನೀಶ್ ಪಾಂಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದರು. ಎರಡನೇ ವಿಕೆಟ್’ಗೆ ಈ ಜೋಡಿ 75 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

 • RR vs SRH

  SPORTS27, Apr 2019, 7:43 PM IST

  ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ

  ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸನ್’ರೈಸರ್ಸ್ ಎದುರು ಕಾದಾಡಲು ಸಜ್ಜಾಗಿದ್ದು, ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿದೆ.

 • RR vs SRH

  SPORTS27, Apr 2019, 3:26 PM IST

  ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ರಾಜಸ್ಥಾನ

  ಸನ್‌ರೈಸ​ರ್ಸ್’ಗೆ ಆರಂಭಿಕ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ಜಾನಿ ಬೇರ್‌ಸ್ಟೋವ್‌ ಅನುಪಸ್ಥಿತಿ ಕಾಡಲಿದೆ. ಬೇರ್‌ಸ್ಟೋವ್‌ ಹಾಗೂ ವಾರ್ನರ್‌ ಈ ಆವೃತ್ತಿಯ ಶ್ರೇಷ್ಠ ಆರಂಭಿಕ ಜೋಡಿ ಎಂದು ಕರೆಸಿಕೊಂಡಿದ್ದು, ಸನ್‌ರೈಸ​ರ್ಸ್ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.

 • MI vs RR

  SPORTS20, Apr 2019, 1:28 PM IST

  ರಾಜಸ್ಥಾನ ರಾಯಲ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ

  8 ಪಂದ್ಯಗಳಲ್ಲಿ 6ರಲ್ಲಿ ಸೋತಿರುವ ರಾಜಸ್ಥಾನ, ಪ್ಲೇ-ಆಫ್‌ಗೇರಬೇಕಿದ್ದರೆ ಇನ್ನುಳಿದ ಆರೂ ಪಂದ್ಯಗಳಲ್ಲಿ ಗೆಲ್ಲಬೇಕು.

 • csk beat rr

  SPORTS11, Apr 2019, 7:44 PM IST

  IPL 12: ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ

  ರಾಜಸ್ಥಾನ ರಾಯಲ್ಸ್ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ಸಂಜು ಸ್ಯಾಮ್ಸನ್, ಜಯದೇವ್ ಉನಾದ್ಕಟ್ ತಂಡ ಕೂಡಿಕೊಂಡಿದ್ದು, ಯುವ ಕ್ರಿಕೆಟಿಗ ರಿಯಾನ್ ಪರಾಗ್ ಐಪಿಎಲ್’ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

 • CSK Vs RR

  SPORTS11, Apr 2019, 6:17 PM IST

  ಚೆನ್ನೈ ದೈತ್ಯ ಸಂಹಾರಕ್ಕೆ ರಾಜಸ್ಥಾನ ರೆಡಿ

  ಕೆಕೆಆರ್ ತಂಡವನ್ನು ಬಗ್ಗುಬಡಿದು ಜಯದ ಹುಮ್ಮಸ್ಸಿನಲ್ಲಿರುವ ಚೆನ್ನೈ, ರಾಜಸ್ಥಾನ ವಿರುದ್ಧ ಮತ್ತೊಂದು ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಟ್ಟಿ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಇದುವರೆಗೂ 6 ಪಂದ್ಯಗಳನ್ನಾಡಿರುವ ಚೆನ್ನೈ 5 ರಲ್ಲಿ ಜಯಿಸಿದ್ದು ಕೇವಲ 1 ಪಂದ್ಯ ಮಾತ್ರ ಸೋತಿದೆ.

 • Steven Smith

  SPORTS7, Apr 2019, 9:47 PM IST

  KKR ಗೆ ಸುಲಭ ಗುರಿ ನೀಡಿದ ರಾಯಲ್ಸ್

  ಸ್ಟೀವ್ ಸ್ಮಿತ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಕೋಲ್ಕತಾ ನೈಟ್’ರೈಡರ್ಸ್ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಕೇವಲ 139 ರನ್’ಗಳಿಗೆ ನಿಯಂತ್ರಿಸಿದೆ.