Search results - 1461 Results
 • seetharama kalyana

  NEWS20, Jan 2019, 12:43 PM IST

  ಸೀತಾರಾಮ ಕಲ್ಯಾಣ ಟೀಸರ್ ನೆಪದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

  ಟೀಸರ್ ಬಿಡುಗಡೆ ನೆಪದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದೆ. ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆ ಸಮಾರಂಭದ ನಂತರ ಶಾಸಕರು, ಸಚಿವರುಗಳಿಗೆ ಸಿಎಂ ಔತಣಕೂಟ ಏರ್ಪಡಿಸಿದ್ದಾರೆ. ಮೈಸೂರಿನ ಹೊರ ವಲಯದ ಜಲಮಹಲ್ ರೆಸಾರ್ಟ್ ನಲ್ಲಿ ಡಿನ್ನರ್ ಏರ್ಪಡಿಸಲಾಗಿತ್ತು.  

 • state20, Jan 2019, 11:30 AM IST

  ವೈ.ಎಸ್‌.ವಿ.ದತ್ತಗೆ ಜೆಡಿಎಸ್ ನಿಂದ ಹೊಸ ಹುದ್ದೆ

  ವೈ.ಎಸ್‌.ವಿ.ದತ್ತಗೆ ಜೆಡಿಎಸ್ ನಿಂದ ಹೊಸ ಹುದ್ದೆ ನೀಡಲಾಗುತ್ತಿದೆ.  ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರ ಹುದ್ದೆಗೆ ದತ್ತ ಹೆಸರನ್ನು ಘೋಷಣೆ ಮಾಡಿದ್ದಾರೆ. 

 • BJP constitute election organizing committee

  state20, Jan 2019, 11:14 AM IST

  ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿ : ಸಚಿವ

  ಮುಂದಿನ ದಿನಗಳಲ್ಲಿ ಆಪರೇಷನ್‌ ಜೆಡಿಎಸ್‌ ಮಾಡುತ್ತೇವೋ, ಬಿಡುತ್ತೇವೋ ಎಂಬುದು ಗೊತ್ತಾಗಲಿದೆ. ನಮ್ಮೊಂದಿಗೂ ಸಹ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ. ಅದು ಪಕ್ಷಾಂತರ ಪರ್ವಕ್ಕೆ ನಾಂದಿಯಾಗಲಿದೆ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

 • HDK

  NEWS19, Jan 2019, 7:17 PM IST

  ಸಿಎಂ ಬಂಗಾಳಿ ಭಾಷಣ: ಮೋದಿ ವಿರುದ್ಧದ ಸಿಟ್ಟಿನ ದರ್ಶನ!

  ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಕರ್ನಾಟಕದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಭಾಗವಹಿಸಿದ್ದರು. ಈ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಾಳಿ ಭಾಷೆಯಲ್ಲಿ ಭಾಷಣ ಆರಂಭಿಸಿದ್ದು ಗಮನ ಸೆಳೆಯಿತು.

 • state19, Jan 2019, 12:44 PM IST

  'ರಾಜ್ಯ ರಾಜಕೀಯ ಹೈಡ್ರಾಮದ ಹಿಂದೆ ಸಿದ್ದರಾಮಯ್ಯ ಕೈವಾಡ!'

  ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕಳೆದೊಂದು ವಾರದಿಂದ ಆಪರೇಷನ್ ಕಮಲ ಹೈಡ್ರಾಮ ನಡೆಯುತ್ತಿದೆ. ಸರ್ಕಾರ ಬೀಳುತ್ತದೆ ಎಂಬ ಭೀತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಮುಖಂಡರು ಪಕ್ಷದ ಶಾಸಕರನ್ನು ರೆಸಾರ್ಟ್‌ಗೆ ರವಾನಿಸಿದ್ದಾರೆ. ಆದರೀಗ ಈ ಕಚ್ಚಾಟದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರ ಕೈವಾಡ ಇದೆ ಎಂದು ಸಚಿವ ಡಿವಿಎಸ್ ಆರೋಪಿಸಿದ್ದಾರೆ.

 • POLITICS19, Jan 2019, 9:48 AM IST

  ಜೆಡಿಎಸ್‌ ಶಾಸಕರಿಗೂ ಆಪರೇಷನ್ ಕಮಲ ಭೀತಿ : ಯಾರಿದ್ದಾರೆ ಲಿಸ್ಟ್ ನಲ್ಲಿ .?

  ಕಾಂಗ್ರೆಸ್‌ ಶಾಸಕರು ಆಪರೇಷನ್‌ ಕಮಲ ಭೀತಿಯಿಂದಾಗಿ ರೆಸಾರ್ಟ್‌ಗೆ ಪ್ರಯಾಣಿಸಿದ ಬೆನ್ನಲ್ಲೇ ಜೆಡಿಎಸ್‌ ಶಾಸಕರು ಸಹ ರೆಸಾರ್ಟ್ ಗೆ ಪ್ರಯಣಿಸುವ ಸಾಧ್ಯತೆ ಇದೆ. 

 • Siddaramaiah

  NEWS18, Jan 2019, 9:07 PM IST

  ಆಪರೇಷನ್‌ ಮಾಡಲು ಹೊರಟವರಿಗೆ ಸಿದ್ದು ಮಾಸ್ಟರ್ ಸ್ಟ್ರೋಕ್!

  ಮೈತ್ರಿ ಸರ್ಕಾರವನ್ನ ಇನ್ನಿಲದಂತೆ ಕಾಡ್ತಿರೋ ಆಪರೇಷನ್ ಭೂತಕ್ಕೆ ಕಾಂಗ್ರೆಸ್ ಹೆಡ್‌ ಮಾಸ್ಟರ್ ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಇನ್ನೇನು ಸರ್ಕಾರ ಹಳಿ ತಪ್ಪುತ್ತೆ ಅನ್ನೋವಷ್ಟರಲ್ಲೇ ಸಿದ್ದು ಹೊಸ್ ಬಾಂಬ್ ಸಿಡಿಸಿದ್ದಾರೆ. ಆಪರೇಷನ್ ಮೂಲಕ  ಸರ್ಕಾರವನ್ನ ಬೀಳಿಸಲು ಹೊರಟವರಿಗೆ ಸಿದ್ದು ಶಾಕ್ ನೀಡಿದ್ದಾರೆ. ಸಿದ್ದರಾಮಯ್ಯ ನೀಡಿದ ಮಾಸ್ಟರ್ ಸ್ಟ್ರೋಕ್ ಹೇಗಿದೆ? ಇಲ್ಲಿದೆ ನೋಡಿ.
   

 • admk bjp alliance

  state18, Jan 2019, 11:34 AM IST

  11 ಚುನಾವಣೆಯಲ್ಲಿ ಅಧಿಕಾರದಿಂದ ದೂರ ಸರಿದಿದೆ ಬಿಜೆಪಿ

  ಮೋದಿ ಅವರ ಅಧಿಕಾರದ ಅಶ್ವಮೇಧ ಕುದುರೆಯ ಓಟವನ್ನು ಕಟ್ಟಿಹಾಕುವ ಸಾಮರ್ಥ್ಯ ಇರುವುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಮಾತ್ರ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

 • HDD

  state18, Jan 2019, 11:20 AM IST

  ರಾಹುಲ್ ಗಾಂಧಿ ವಿರುದ್ಧ ಗೌಡರ ಅಸಮಾಧಾನ..?

  ಎಚ್.ಡಿ ದೇವೇಗೌಡ ಕಾಂಗ್ರೆಸ್ ಮುಖಂಡರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಬಿ ಟೀಂ ಎಂದವರೇ ನಂತರ ನಮ್ಮ ಬಳಿ ಬಂದರು ಎಂದು ಪರೋಕ್ಷವಾಗಿ ವಾಕ್ ಪ್ರಹಾರ ನಡೆಸಿದ್ದಾರೆ. 

 • Congress BJP

  POLITICS18, Jan 2019, 7:49 AM IST

  ಶೀಘ್ರ ಕೈನಲ್ಲಿ ರಾಜೀನಾಮೆ ಪರ್ವ : ಬಿಜೆಪಿಗೆ ಹೋಗೋರು ಯಾರು..?

  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಕಾರ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗದ್ದ ಆತಂಕ ದೂರವಾಗಿದ್ದರೂ ಸಹ ಅನೇಕ  ಕಾಂಗ್ರೆಸ್ ಮುಖಂಡರು ಪಕ್ಷ ಬಿಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

 • HD Kumaraswamy

  NEWS17, Jan 2019, 11:28 PM IST

  ಮುಖ್ಯಮಂತ್ರಿ ಕುಮಾರಸ್ವಾಮಿ ಕೋಲ್ಕತಾಗೆ

  ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಕೋಲ್ಕತಾಗೆ ತೆರಳಲಿದ್ದಾರೆ. ಸಂಜೆ ಸಿಎಂ ಕುಮಾರಸ್ವಾಮಿ ಬೆಂಗಳೂರಿನಿಂದ ಕೋಲ್ಕತಾಗೆ ಪ್ರಯಾಣ ಬೆಳಸಲಿದ್ದಾರೆ.

 • POLITICS17, Jan 2019, 5:53 PM IST

  ‘ಆಪರೇಷನ್ ಕಮಲ ಬಿಜೆಪಿಗೆ ಬೇಕಿಲ್ಲ, ಇದು ಯಡಿಯೂರಪ್ಪ ಚಟ ಅಷ್ಟೇ!’

  ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ವಾಸ್ತವದಲ್ಲಿ ಸರ್ಕಾರ ರಚಿಸುವುದು ಬಿಜೆಪಿಗೆ ಬೇಕಾಗಿಲ್ಲ. ಇದು ಯಡಿಯೂರಪ್ಪ ಮತ್ತು ಅವರ ಕೆಲ ಸ್ನೇಹಿತರ ಚಟವಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...  

 • BJP

  POLITICS17, Jan 2019, 2:26 PM IST

  ಆಪರೇಷನ್ ಕಮಲ: ಇನ್ನೂ ಏನು ಮುಗಿದಿಲ್ಲ, ಪಿಕ್ಚರ್ ಅಭೀ ಬಾಕಿ ಹೈ..!

  ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಆಪರೇಷನ್ ಕಮಲ​ ಇನ್ನೂ ತಣ್ಣಗೆ ಆಗುವಂತೆ ಕಾಣಿಸುತ್ತಿಲ್ಲ.

 • BJP

  POLITICS16, Jan 2019, 4:58 PM IST

  ಆಪರೇಷನ್ ಇಲ್ಲ ಇಲ್ಲ ಎನ್ನುತ್ತಿದ್ದ ಬಿಜೆಪಿಯ ಮುಖವಾಡ ಬಟಾಬಯಲು

  ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಆಪರೇಷನ್ ಕಮಲದ ಮುಖವಾಡವನ್ನು ಬಟಾಬಯಲು ಮಾಡಿದ್ದಾರೆ.

 • POLITICS16, Jan 2019, 12:10 PM IST

  ಮೋದಿ ಮುಕ್ತ ಭಾರತ, ಬಿಎಸ್‌ವೈ ಮುಕ್ತ ಕರ್ನಾಟಕ ಪಕ್ಕಾ: ಉಗ್ರಪ್ಪ!

  ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚೆನೆ ಮಾಡಿ ಆಡಳಿತ ನಡೆಸುತ್ತಿದೆ. ಬಿಜೆಪಿಯವರಿಗೆ ಈ ರಾಜ್ಯದಲ್ಲಿ ಜನಾದೇಶ ಇಲ್ಲ. ಆದರೂ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಬಳ್ಳಾರಿ ಸಂಸದ ಉಗ್ರಪ್ಪ ಹರಿಹಾಯ್ದಿದ್ದಾರೆ.