ಜೆಟ್‌ ಏರ್‌ವೇಸ್‌  

(Search results - 14)
  • बेंगलुरु में रहने वाले सईद मलिक बुरहान बेहद गरीबी में जिंदगी बिता रहे थे। सईद के पास अपनी बीमारी का इलाज करवाने तक के पैसे नहीं थे।

    Karnataka Districts18, Mar 2020, 8:19 AM

    ಜೆಟ್‌ ಏರ್‌ವೇಸ್‌ನಲ್ಲಿ ಕೆಲಸ ಆಮಿಷ: 7 ಲಕ್ಷ ರು. ವಂಚನೆ

    ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಗೆ 7.10 ಲಕ್ಷ ರು. ಪಡೆದು ಆಕೆಯ ಬಾಡಿಗೆ ಮನೆ ಮಾಲೀಕ ವಂಚಿಸಿರುವ ಘಟನೆ ನಡೆದಿದೆ. ಉದ್ಯೋಗದ ಹೆಸರಿನಲ್ಲಿ ದೊಡ್ಡ ಟೋಪಿಯನ್ನೇ ಹಾಕಿದ್ದಾರೆ. 
     

  • Jet Airways

    BUSINESS12, Aug 2019, 10:33 AM

    ಜೆಟ್‌ ಏರ್‌ವೇಸ್‌ ಷೇರು ಖರೀದಿಗೆ 3 ವಿದೇಶಿ ಸಂಸ್ಥೆಗಳ ಆಸಕ್ತಿ!

    ಜೆಟ್‌ ಏರ್‌ವೇಸ್‌ ಖರೀದಿಗೆ 3 ವಿದೇಶಿ ಸಂಸ್ಥೆಗಳ ಆಸಕ್ತಿ| ಬಿಡ್‌ ಸಲ್ಲಿಸದ ಇತಿಹಾದ್‌| ಪನಾಮಾ ಮೂಲದ ಫಂಡ್‌ ಅವಂಟುಲೋ ಗ್ರೂಪ್‌ ಬಿಡ್‌ ಸಲ್ಲಿಕೆ

  • jet airways

    BUSINESS21, Jun 2019, 10:07 AM

    ಜೆಟ್ ಏರ್ ವೇಸ್ ಸಂಪೂರ್ಣ ದಿವಾಳಿ

    ಸಾಲದಲ್ಲಿರುವ ಜೆಟ್‌ ಏರ್‌ವೇಸ್‌ ಅನ್ನು ದಿವಾಳಿ ಪ್ರಕ್ರಿಯೆಗೆ ಗುರಿಪಡಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ ಸಮ್ಮತಿ ನೀಡಿದೆ. 

  • goyal

    BUSINESS26, May 2019, 8:30 AM

    ಜೆಟ್ ಮಾಲೀಕ ವಿಮಾನದಿಂದ ಔಟ್!

    ವಿದೇಶಕ್ಕೆ ಹೊರಟಿದ್ದ ಗೋಯಲ್‌ ವಿಮಾನದಿಂದ ಕೆಳಗೆ| ಹೊರಟಿದ್ದ ವಿಮಾನ ನಿಲ್ಲಿಸಿ ಜೆಟ್‌ ಏರ್‌ವೇಸ್‌ ಮಾಜಿ ಅಧ್ಯಕ್ಷನ ಇಳಿಸಿದ್ರು| ಲುಕೌಟ್‌ ನೋಟಿಸ್‌ ಹಿನ್ನೆಲೆ: ನರೇಶ್‌, ಅನಿತಾ ವಿದೇಶ ಯಾತ್ರೆಗೆ ಬ್ರೇಕ್‌

  • Vistara airlines

    NEWS1, May 2019, 9:07 AM

    ಜೆಟ್ ಸಿಬ್ಬಂದಿಗಳನ್ನು ತೆಕ್ಕೆಗೆ ಪಡೆದ ವಿಸ್ತಾರ ಏರ್‌ಲೈನ್ಸ್

    ತೀವ್ರ ಆರ್ಥಿಕ ನಷ್ಟಅನುಭವಿಸಿ ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತದಿಂದ ಉದ್ಯೋಗ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿರುವ ಜೆಟ್‌ ಏರ್‌ವೇಸ್‌ ವಿಮಾನದ ಸಿಬ್ಬಂದಿ ನೆರವಿಗೆ ಟಾಟಾ ಮಾಲೀಕತ್ವದ ವಿಸ್ತಾರ ವಿಮಾನಯಾನ ಧಾವಿಸಿದೆ.

  • jet

    NEWS28, Apr 2019, 10:10 AM

    ಜೆಟ್‌ ಏರ್‌ವೇಸ್‌ ಸಿಬ್ಬಂದಿ ಆತ್ಮಹತ್ಯೆ

    ಜೆಟ್‌ ಸಿಬ್ಬಂದಿ ಆತ್ಮಹತ್ಯೆ: ಆರ್ಥಿಕ ಮುಗ್ಗಟ್ಟು ಕಾರಣ?| ಏರ್‌ವೇಸ್‌ ಬಂದ್‌ ಆದ ಬಳಿಕ ಮೊದಲ ಆತ್ಮಹತ್ಯೆ ಶರಣು| ಆದ್ರೆ, ಕ್ಯಾನ್ಸರ್‌ ಖಿನ್ನತೆಯಿಂದ ಆತ್ಮಹತ್ಯೆಗೆ ಎಂದ ಪೊಲೀಸರು

  • jet airways

    BUSINESS26, Apr 2019, 11:39 AM

    25 ವರ್ಷ ಆಗಸದಲ್ಲಿ ಮೆರೆದ ಜೆಟ್ ಬಾಗಿಲು ಮುಚ್ಚಿದ್ದೇಕೆ?

    1991 ನಮ್ಮ ದೇಶ ಜಾಗತೀಕರಣ ಹಾಗೂ ಉದಾರೀಕರಣಕ್ಕೆ ತೆರೆದುಕೊಂಡ ಕಾಲಘಟ್ಟ. ಅದರೊಂದಿಗೆ ಭಾರತದ ಆರ್ಥಿಕ ವಲಯದಲ್ಲಿ ಹಲವು ಬದಲಾವಣೆಗಳು ಘಟಿಸಿದವು. ಆಗಲೇ ಕಣ್ಣು ಬಿಟ್ಟಿದ್ದು ಜೆಟ್‌ ಏರ್‌ವೇಸ್‌. ಎನ್‌ಆರ್‌ಐ ಉದ್ಯಮಿ ನರೇಶ್‌ ಗೋಯಲ್‌ರಿಂದ 1992ರ ಏಪ್ರಿಲ್‌ 1ರಂದು ಸ್ಥಾಪಿತವಾದ ಕಂಪನಿ ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಸುದೀರ್ಘ 27 ವರ್ಷಗಳ ಸೇವೆ ಸಲ್ಲಿಸಿದೆ. 2019ರ ಏಪ್ರಿಲ್‌ 17ರಂದು ತನ್ನ ಸೇವೆ ನಿಲ್ಲಿಸಿದೆ. ಏಕೆ ನಮ್ಮ ದೇಶದಲ್ಲಿ ಏರ್‌ಲೈನ್ಸ್‌ಗಳು ಪದೇಪದೇ ನಷ್ಟಕ್ಕೀಡಾಗುತ್ತವೆ? ಜೆಟ್‌ ಏರ್‌ವೇಸ್‌ನ ನಿಜವಾದ ಸಮಸ್ಯೆಯೇನು? ವಿವರ ಇಲ್ಲಿದೆ.

  • Jet Airways

    BUSINESS18, Apr 2019, 10:53 AM

    ವಿಮಾನ ಹಾರಿಸಲೂ ದುಡ್ಡಿಲ್ಲದೇ ಜೆಟ್‌ ಏರ್‌ವೇಸ್‌ ಬಂದ್‌

    ಅಗ್ಗದ ವಿಮಾನಯಾನ ಸೇವಾ ಕಂಪನಿಗಳ ದರ ಪೈಪೋಟಿ ಮತ್ತು ವೈಮಾನಿಕ ಇಂಧನ ದರ ಹೆಚ್ಚಳದ ಹೊಡೆತ ತಾಳಲಾಗದೇ ಕಂಪನಿ ಹಲವು ವರ್ಷಗಳಿಂದ ನಿರಂತರ ಸಾಲದ ತೆಕ್ಕೆಗೆ ಬಿದ್ದಿತ್ತು. ಪರಿಣಾಮ ಕೆಲವೇ ತಿಂಗಳ ಹಿಂದೆ 123 ವಿಮಾನಗಳ ಮೂಲಕ ನಿತ್ಯ 650 ಹಾರಾಟ ನಡೆಸುತ್ತಿದ್ದ ಜೆಟ್‌, ಬುಧವಾರ ಸಂಜೆ ವೇಳೆಗೆ ಕೇವಲ 5 ವಿಮಾನಗಳ ಮೂಲಕ 37 ಹಾರಾಟಕ್ಕೆ ಕುಸಿದಿತ್ತು.

  • jet airways

    BUSINESS31, Mar 2019, 10:25 AM

    ಜೆಟ್‌ ಏರ್‌ವೇಸ್‌ನ 1000 ಮಂದಿ ಪೈಲಟ್‌ಗಳು ನಾಳೆಯಿಂದ ಗೈರು

    ಜೆಟ್‌ ಏರ್‌ವೇಸ್‌ನ 1000 ಮಂದಿ ಪೈಲಟ್‌ಗಳು ಏ.1ರಿಂದ ಗೈರು| 4 ತಿಂಗಳಿನಿಂದ ಸಂಬಳ ಬಾರದ ಹಿನ್ನೆಲೆ ಮುಷ್ಕರ| ವಿಮಾನ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

  • Jet airways

    BUSINESS26, Mar 2019, 9:32 AM

    ಜೆಟ್‌ ಏರ್‌ವೇಸ್‌ಗೆ ಗೋಯಲ್‌ ಗುಡ್ ಬೈ: ತಾನೇ ಸ್ಥಾಪಿಸಿದ್ದ ಕಂಪೆನಿಯಿಂದ ಹೊರನಡೆದ ಉದ್ಯಮಿ!

    ಜೆಟ್‌ ಏರ್‌ವೇಸ್‌ಗೆ ಚೇರ್ಮನ್‌ ನರೇಶ್‌ ಗೋಯಲ್‌ ರಾಜೀನಾಮೆ| 25 ವರ್ಷದ ಹಿಂದೆ ತಾನೇ ಸ್ಥಾಪಿಸಿದ್ದ ಕಂಪನಿಯಿಂದ ಹೊರನಡೆದ ಉದ್ಯಮಿ| ತೀವ್ರ ನಷ್ಟದಲ್ಲಿರುವ ಕಂಪನಿಗೆ ಹರಿದುಬಂದ 1500 ಕೋಟಿ ರು. ಬಂಡವಾಳ

  • jet airways

    BUSINESS20, Mar 2019, 8:04 AM

    ಏ.1ರಿಂದ ಜೆಟ್‌ ಏರ್‌ವೇಸ್‌ ಹಾರಾಟ ಬಂದ್‌?

    ಏಪ್ರಿಲ್ 1 ರಿಂದ ಜೆಟ್ ಏರ್ವೇಸ್ ವಿಮಾನ ಸಂಚಾರ ಸ್ತಬ್ಧವಾಗಲಿದೆ. ತೀವ್ರ ಆರ್ಥಿಕ ಸಂಕಷ್ಟ ತಲೆದೋರಿದ್ದು, ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಪೈಲಟ್ ಗಳು ಮುಷ್ಕರ ಹೂಡಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಹಾರಾಟ ನಿಲ್ಲಲಿದೆ. 

  • jet airways

    NATIONAL30, Jan 2019, 8:25 AM

    ಜೆಟ್‌ ಏರ್‌ವೇಸ್‌ ಗಡಗಡ..! ಭಾರೀ ಸಂಕಷ್ಟ

    ಖಾಸಗಿ ವಿಮಾನ ಯಾನ ಸೇವೆ ಒದಗಿಸುತ್ತಿರುವ ಜೆಟ್ ಏರ್ ವೇಸ್ ವಿಮಾನ ಸೇವೆಯೂ ಇದೀಗ ಗಡಗುಟ್ಟುತ್ತಿದೆ. ಇದಕ್ಕೆ ಕಾರಣ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿರುವುದು.

  • Naresh Goyal

    NEWS18, Jan 2019, 11:55 AM

    ಜೆಟ್‌ ಏರ್‌ವೇಸ್‌ನಲ್ಲಿ ಹೂಡಿಕೆಗೆ ಸಿದ್ದ: ಆದ್ರೆ ಒಂದು ಕಂಡೀಶನ್!

    ಸಂಕಷ್ಟದ ಸುಳಿಸಿಕ್ಕಿರುವ ಜೆಟ್ ಏರ್‌ವೇಸ್‌ನಲ್ಲಿ ಹೊಸದಾಗಿ 700 ಕೋಟಿ ರು. ಬಂಡವಾಳ ಹೂಡಲು ಹಾಗೂ ತಮ್ಮ ಪಾಲಿನ ಷೇರನ್ನು ಒಪ್ಪಿಸಲು ತಾವು ಸಿದ್ಧ. ಆದರೆ ಕಂಪನಿಯಲ್ಲಿನ ತಮ್ಮ ಪಾಲು ಶೇ.25 ಕ್ಕಿಂತ ಕೆಳಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಜೆಟ್ ಏರ್‌ವೇಸ್ ಮಾಲೀಕ ನರೇಶ್ ಗೋಯೆಲ್ ಷರತ್ತು ಒಡ್ಡಿದ್ದಾರೆ.

  • undefined

    26, May 2018, 10:04 AM

    ಜೆಟ್‌ ಏರ್‌ವೇಸ್‌ ಪ್ರತಿಯೊಬ್ಬರಿಗೂ ಉಚಿತ ಟಿಕೆಟ್‌ ಕೊಡುತ್ತಿದೆಯಾ?

     ಮುಂಬೈ ಮೂಲದ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ತನ್ನ 25ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರತಿಯೊಂದು ಕುಟುಂಬಕ್ಕೂ 2 ಉಚಿತ ವಿಮಾನ ಟಿಕೆಟ್‌ ನೀಡುತ್ತಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.