ಜೆಎನ್ಯು ಹಿಂಸಾಚಾರ
(Search results - 5)IndiaJan 13, 2020, 10:35 AM IST
Fact Check| ಆಯಿಷ್ ಘೋಷ್ ಬ್ಯಾಂಡೇಜ್ ಎಡಗೈನಿಂದ ಬಲಗೈಗೆ ಬಂದಿದ್ದು ಹೇಗೆ?
ಆಯಿಷ್ ಘೋಷ್ ಮೇಲೆ ಹಲ್ಲೆ ನಡೆದಿದ್ದೇ ಸುಳ್ಳು ಎಂಬಂತಹ ಸಂದೇಶವಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
IndiaJan 11, 2020, 8:03 AM IST
ಹಿಂಸೆಯ ಆರೋಪ ಮಾಡಿದವರಿಂದಲೇ ಜೆಎನ್ಯು ಗಲಭೆ!
ಜೆಎನ್ಯು ಹಿಂಸೆ: ಆರೋಪ ಮಾಡಿದವರಿಂದಲೇ ಹಿಂಸಾಚಾ| 9 ಶಂಕಿತರ ಫೋಟೋ ಬಿಡುಗಡೆ ಮಾಡಿದ ದೆಹಲಿ ಪೊಲೀಸರು| ಆರೋಪಿಗಳಲ್ಲಿ ಜೆಎನ್ಯುಎಸ್ಯು ಅಧ್ಯಕ್ಷೆ ಆಯಿಷಿ ಹೆಸರು| 7 ಎಡಪಂಥೀಯ, 2 ಎಬಿವಿಪಿ ಕಾರ್ಯಕರ್ತರು ಶಂಕಿತರು
IndiaJan 10, 2020, 6:24 PM IST
ಜೆಎನ್ಯು ದಾಳಿಕೋರರ ಫೋಟೋ ಬಿಡುಗಡೆ ಮಾಡಿದ ಪೊಲೀಸರು!
ಜೆಎನ್ಯು ಕ್ಯಾಂಪಸ್ನಲ್ಲಿ ದಾಳಿ ನಡೆಸಿದ ಕಿರಾತಕರ ಫೋಟೋ ಬಿಡುಗಡೆ ಮಾಡಿರುವ ಪೊಲೀಸರು, ದಾಳಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ನಾಯಕರ ಕೈವಾಡವಿದೆ ಎಂದು ಹೇಳಿದ್ದಾರೆ.
IndiaJan 9, 2020, 12:09 PM IST
ಜೆಎನ್ಯು ದಾಳಿಕೋರರ ಕುರಿತು ಮಹತ್ವದ ಸುಳಿವು!
ಜೆಎನ್ಯು ದಾಳಿಕೋರರ ಕುರಿತು ಮಹತ್ವದ ಸುಳಿವು| ಭಾನುವಾರ ಮುಸುಕುಧಾರಿಗಳಿಂದ ನಡೆದ ದಾಳಿ
IndiaJan 6, 2020, 5:24 PM IST
JNU ಹಿಂಸಾಚಾರ: ವೈರಲ್ ಆಯ್ತು ಆನಂದ್ ಮಹೀಂದ್ರಾ ಟ್ವೀಟ್!
JNU ಆವರಣದಲ್ಲಿ ಹಿಂಸಾಚಾರ, ದೇಶದಾದ್ಯಂತ ಭಾರೀ ಆಕ್ರೋಶ| JNU ಹಿಂಸಾಚಾರ ಖಂಡಿಸಿದ ಆನಂದ್ ಮಹೀಂದ್ರಾ