ಜೆಇಇ
(Search results - 15)EducationJan 7, 2021, 7:02 PM IST
2021ನೇ ಸಾಲಿನ JEE ಪರೀಕ್ಷೆ ದಿನಾಂಕ ಪ್ರಕಟ
ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(ಜೆಇಇ) ಅಡ್ವಾನ್ಸ್ ಪರೀಕ್ಷೆಗೆ ದಿನಾಂಕ ಪ್ರಕಟವಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಘೋಷಣೆ ಮಾಡಿದ್ದಾರೆ.
EducationDec 24, 2020, 3:14 PM IST
JEE Main: ಬಾಯಿಂದ ಎಕ್ಸಾಮ್ ಬರೆದು ಜೆಇಇ rank ಗಳಿಸಿದ ಯುವಕ
ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಯುವಕ ಈವರೆಗೆ 20 ಸರ್ಜರಿಗೆ ಒಳಗಾಗಿದ್ದಾನೆ. ಆದರೆ, ಆತನ ಆತ್ಮಶಕ್ತಿಗೇನೂ ಕುಂದು ಉಂಟಾಗಿಲ್ಲ. ಬಾಯಿಂದಲೇ ಜೆಇಇ ಎಕ್ಸಾಮ್ ಬರೆದು ಇದೀಗ ರ್ಯಾಂಕ್ನೊಂದಿಗೆ ಪಶ್ಚಿಮ ಬಂಗಾಳದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಇಂಜನಿಯಿರಂಗ್ ಸೈನ್ಸ್ ಮತ್ತು ಟೆಕ್ನಾಲಜಿ ಸಂಸ್ಥೆಗೆ ಪ್ರವೇಶ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾನೆ. ಆತನೆ ಸಾಧನೆ ಪ್ರೇರಣಾದಾಯಕವಾಗಿದೆ.
EducationOct 31, 2020, 1:57 PM IST
ಈ ಊರು ತುಂಬಾ ಐಐಟಿ ವಿದ್ಯಾರ್ಥಿಗಳೇ! ಹೇಗೆ ಅಂತೀರಾ?
ಯಾರಿಗಾದರೂ ಐಐಟಿಯಲ್ಲಿ ಓದಿ ಒಳ್ಳೆಯ ವೃತ್ತಿಯನ್ನು ಸಂಪಾದಿಸುವುದು ಗುರಿಯಾಗಿರುತ್ತದೆ. ಬಿಹಾರದ ಈ ಹಳ್ಳಿಯೊಂದರಲ್ಲಿ ಬಹುತೇಕ ವಿದ್ಯಾರ್ಥಿಗಳು ಐಐಟಿ ಓದಲು ಉತ್ಸುಕರಾಗಿದ್ದಾರೆ ಮತ್ತು ಐಐಟಿ ಸೇರಲು ಯಶಸ್ವಿಯೂ ಆಗಿದ್ದಾರೆ. ಈ ಹಳ್ಳಿಯ ವಿದ್ಯಾರ್ಥಿಗಳ ಯಶಸ್ಸಿನ ಕತೆ ಇಲ್ಲಿದೆ ಓದಿ...
EducationOct 29, 2020, 6:51 PM IST
ಬೇರೆಯವರಿಂದ ಪರೀಕ್ಷೆ ಬರೆಸಿ ರಾಜ್ಯಕ್ಕೆ ಫಸ್ಟ್ ಬಂದಿದ್ದ ಟಾಪರ್ ಅರೆಸ್ಟ್
ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆಯಲ್ಲಿ ಶೇ. 99.8 ಫಲಿತಾಂಶದೊಂದಿಗೆ ಟಾಪರ್ ಆಗಿದ್ದ ವಿದ್ಯಾರ್ಥಿಯ ಅಸಲಿ ಕಾರಣ ಬಹಿರಂಗವಾಗಿದೆ.
EducationOct 24, 2020, 11:17 AM IST
ಇನ್ನು ಕನ್ನಡದಲ್ಲೂ ಜೆಇಇ ಬರೆಯಲು ಕೇಂದ್ರ ಅವಕಾಶ!
ಇನ್ನು ಕನ್ನಡದಲ್ಲೂ ಜೆಇಇ ಬರೆಯಲು ಕೇಂದ್ರ ಅವಕಾಶ| ಹಿಂದಿ, ಇಂಗ್ಲಿಷ್, ಗುಜರಾತಿಯಲ್ಲಷ್ಟೇ ಈವರೆಗೆ ಇತ್ತು
EducationSep 12, 2020, 7:28 AM IST
ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ಮಂದಿಗೆ ಶೇ.100 ಅಂಕ!
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪ್ರವೇಶಾತಿಗೆ ನಡೆಸಲಾಗುವ ಜಂಟಿ ಪ್ರವೇಶಾತಿ ಪರೀಕ್ಷೆ| ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ಮಂದಿಗೆ ಶೇ.100 ಅಂಕ
EducationSep 4, 2020, 5:11 PM IST
ನೀಟ್, ಜೆಇಇ ಪರೀಕ್ಷೆ ವಿವಾದ: ಫೈನಲೀ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಸುಪ್ರೀಂ
ನೀಟ್, ಜೆಇಇ ಪರೀಕ್ಷೆ ವಿವಾದಕ್ಕೆ ಸುಪ್ರೀಂ ಕೋರ್ಟ್ ಅಂತಿಮವಾಗಿ ತೆರೆ ಎಳೆದಿದೆ. ಈ ಮೂಲಕ ಬಿಜೆಪಿಯೇತರ ಆರು ರಾಜ್ಯಗಳಿಗೆ ಮುಖಭಂಗವಾಗಿದೆ.
Education JobsAug 29, 2020, 2:27 PM IST
ನೀಟ್, ಜೆಇಇ ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ಮತ್ತು ವಸತಿ ಸೌಕರ್ಯ
ನೀಟ್ ಹಾಗೂ ಜೆಇಇ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಬಿಗಿಪಟ್ಟು ಹಾಕಿ ಕುಳಿತಿದೆ .ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲಾಗಲು ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
Education JobsAug 26, 2020, 3:56 PM IST
ವಿದ್ಯಾರ್ಥಿಗಳ ನೆರವಿಗೂ ಬಂದ ಸೋನು ಸೂದ್: ಕೇಂದ್ರ ಸರ್ಕಾರ ಸ್ಪಂದಿಸುತ್ತಾ..?
ಬಾಲಿವುಡ್ ನಟ ಸೋನುಸೂದ್ ಅವರು ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನೆರವಿಗೂ ಧಾವಿಸಿದ್ದಾರೆ.
Education JobsAug 25, 2020, 6:20 PM IST
ಭಾರತದಲ್ಲಿ JEE, NEET ಪರೀಕ್ಷೆ ಮುಂದೂಡಿ ಅಭಿಯಾನಕ್ಕೆ ಸ್ವಿಡನ್ ಪರಿಸರ ಹೋರಾಟಗಾರ್ತಿ ಸಾಥ್
JEE ಮತ್ತು NEET ಪರೀಕ್ಷೆ ಮುಂದೂಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಇದಕ್ಕೆ ಸ್ವಿಡನ್ನ ಪರಿಸರ ಹೋರಾಟಗಾರ್ತಿ ಬೆಂಬಲಕ್ಕೆ ನಿಂತಿದ್ದಾರೆ.
Education JobsAug 23, 2020, 6:53 PM IST
NEET,JEE ಪರೀಕ್ಷೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ
NEET ಹಾಗೂ JEE ಪರೀಕ್ಷೆ ಬಗ್ಗೆ ಹುಟ್ಟಿಕೊಂಡಿರುವ ಗೊಂದಲಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸ್ಪಷ್ಟನೆ ಕೊಟ್ಟಿದೆ.
Education JobsAug 17, 2020, 2:28 PM IST
ನೀಟ್, ಜೆಇಇ ಪರೀಕ್ಷೆ ಮುಂದೂಡಲು ಸುಪ್ರೀಂ ನಕಾರ: ಪರೀಕ್ಷೆಗಳು ನಡೆಯಲಿವೆ ಯಥಾ ಪ್ರಕಾರ
ನೀಟ್, ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ.
Education JobsJul 3, 2020, 10:30 PM IST
ನೀಟ್, ಜೆಇಇ ಪರೀಕ್ಷೆಗಳು ಮುಂದೂಡಿಕೆ: ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ
ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜೆಇಇ ಮುಖ್ಯ ಪರೀಕ್ಷೆ ಹಾಗೂ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿದೆ.
IndiaNov 29, 2019, 8:31 AM IST
ಹಿಂದಿಯೇತರ ರಾಜ್ಯಗಳ ಕೂಗಿಗೆ ಜಯ; ಜೆಇಇ ಎಕ್ಸಾಂ ಕನ್ನಡದಲ್ಲೂ ಲಭ್ಯ
ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಮಾತ್ರವೇ ಅಲ್ಲದೇ ಪ್ರಾದೇಶಿಕ ಭಾಷೆಗಳಲ್ಲೂ ನಡೆಸಬೇಕು ಎಂಬ ಹಿಂದಿಯೇತರ ರಾಜ್ಯಗಳ ಕೂಗಿಗೆ ಮಹತ್ವದ ಯಶಸ್ಸು ದೊರೆತಿದೆ.
EDUCATION-JOBSJul 7, 2018, 7:34 PM IST
ಎನ್ಇಟಿ, ನೀಟ್, ಜೆಇಇ ಪರೀಕ್ಷೆ ಜವಾಬ್ದಾರಿ ಎನ್ಟಿಎ ಹೆಗಲಿಗೆ!
ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್ಟಿಎ) ಎನ್ಇಟಿ, ನೀಟ್ ಹಾಗೂ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.