ಜುಲೈ  

(Search results - 98)
 • rat fever in covai

  Karnataka Districts5, Sep 2019, 1:59 PM IST

  ಮಂಗಳೂರು: ಡೆಂಘೀ ಆಯ್ತು; ಈಗ ಇಲಿಜ್ವರ, ಹುಷಾರು..!

  ಡೆಂಘೀ ಜ್ವರದಿಂದ ಜನ ತತ್ತರಿಸುತ್ತಿದ್ದರೆ ಇದೀಗ ಇಲಿ ಜ್ವರ ಹರಡುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಮಂಗಳೂರು ನಗರವೊಂದರಲ್ಲೇ ಜುಲೈ ತಿಂಗಳಲ್ಲಿ ಇಲಿಜ್ವರದ 17 ಪ್ರಕರಣಗಳು ದಾಖಲಾಗಿವೆ. ವ್ಯಾಪಕವಾಗಿ ಹರಡುತ್ತಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಜಿಲ್ಲಾ ರೋಗ ಸರ್ವೇಕ್ಷೇಣಾಧಿಕಾರಿ ಡಾ. ಪ್ರವೀಣ್‌ ಕುಮಾರ್‌ ಸಿ.ಎಚ್‌. ಎಚ್ಚರಿಸಿದ್ದಾರೆ.

 • modi down

  BUSINESS3, Sep 2019, 2:34 PM IST

  ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!

  ಆರ್ಥಿಕ ಕುಸಿತದಿಂದಾಗಿ ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ 8 ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ಕೇಂದ್ರದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

 • internet

  TECHNOLOGY22, Aug 2019, 7:07 PM IST

  ಮೊಬೈಲ್ ಇಂಟರ್ನೆಟ್ ಸ್ಪೀಡ್: ಯಾರು ಮುಂದೆ? ಯಾರು ಹಿಂದೆ? ಇಲ್ಲಿದೆ ಲೇಟೆಸ್ಟ್ ವರದಿ

  • ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಟಿಸಿರುವ ಸ್ಪೀಡ್ ಚಾರ್ಟ್
  • 4G ಡೌನ್‌ಲೋಡ್ ವೇಗ: ಜುಲೈ ತಿಂಗಳಲ್ಲಿ ರಿಲಯನ್ಸ್ ಜಿಯೋ ಪ್ರಥಮ 
  • 3G ಸೇವೆಯಲ್ಲಿ ಸರ್ಕಾರಿ ಸ್ವಾಮ್ಯದ BSNLಗೆ ಮೊದಲ ಸ್ಥಾನ
 • KRS

  NEWS14, Aug 2019, 8:17 AM IST

  ಸದ್ಯಕ್ಕೆ ನಗರಕ್ಕಿಲ್ಲ ನೀರಿನ ಸಮಸ್ಯೆ!

  ಸದ್ಯಕ್ಕೆ ನಗರಕ್ಕಿಲ್ಲ ನೀರಿನ ಸಮಸ್ಯೆ!| -ಜೂನ್‌, ಜುಲೈನಲ್ಲಿ ಬಾರದ ಮಳೆ, ಆತಂಕ ಸೃಷ್ಟಿಸಿದ್ದ ನೀರಿನ ಕೊರತೆ| ಭರ್ಜರಿ ಮಳೆಯಿಂದ ತುಂಬಿದ ಕೆಆರ್‌ಎಸ್‌| ನೀರು ಪೂರೈಕೆ ಸುಗಮ

 • Cars

  AUTOMOBILE14, Aug 2019, 7:53 AM IST

  ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!

  ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!| ಜುಲೈ ತಿಂಗಳ ಮಾರಾಟದಲ್ಲಿ ಶೇ.18.71ರಷ್ಟು ಇಳಿಕೆ| ಎರಡು ತಿಂಗಳಲ್ಲಿ 15 ಸಾವಿರ ಉದ್ಯೋಗ ಖೋತಾ

 • cars

  AUTOMOBILE3, Aug 2019, 6:18 PM IST

  2 ದಶಕಗಳಲ್ಲೇ ಇದು ಗರಿಷ್ಠ; ಜುಲೈನಲ್ಲಿ ಪಾತಾಳಕ್ಕೆ ಕುಸಿದ ವಾಹನ ಮಾರಾಟ!

  ಭಾರತದ ವಾಹನ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಆಟೋ ಕಂಪನಿಗಳು, ಡೀಲರ್, ಶೋ ರೂಂಗಳು ಬಾಗಿಲು ಮುಚ್ಚುತ್ತಿವೆ. ಇದರ ಬೆನ್ನಲ್ಲೇ ಜುಲೈ ತಿಂಗಳ ವಾಹನ ಮಾರಾಟ ಅಂತಿ ಅಂಶ  ಮತ್ತಷ್ಟು ಆತಂಕ ತಂದಿದೆ.

 • Ice

  NEWS3, Aug 2019, 7:52 AM IST

  24 ತಾಸಲ್ಲಿ ಕರಗಿತು 1100 ಕೋಟಿ ಟನ್‌ ಐಸ್‌!

  24 ತಾಸಲ್ಲಿ ಕರಗಿತು 1100 ಕೋಟಿ ಟನ್‌ ಐಸ್‌!| ಜಾಗತಿಕ ತಾಪಮಾನ ಏರಿಕೆಯಿಂದಾಗಿ ನೈಸರ್ಗಿಕ ಮಂಜುಗಡ್ಡೆ ಕರಗಿ ನೀರಾಗುವ ಅಪಾಯಕಾರಿ ವಿದ್ಯಮಾನ| ಜುಲೈ ತಿಂಗಳಲ್ಲೇ ಕರಗಿತು 19700 ಕೋಟಿ ಟನ್‌ ಗ್ರೀನ್‌ಲ್ಯಾಂಡ್‌ ಐಸ್‌

 • Prithvi Shaw

  SPORTS2, Aug 2019, 10:36 AM IST

  ಪೃಥ್ವಿ ಡೋಪಿಂಗ್‌ ಪ್ರಕರಣ: ಬಿಸಿಸಿಐ ಎಡವಟ್ಟು?

  ಟೀಂ ಇಂಡಿಯಾ ಯುವ ಕ್ರಿಕೆಟಿಗ ಪೃಥ್ವಿ ಶಾ ಡೋಪಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೃಥ್ವಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದು ಮೇ 2 ರಂದು ಬಿಸಿಸಿಐಗೆ ತಿಳಿದಿತ್ತು. ಆದರೆ ಬಿಸಿಸಿಐ ನಿಷೇಧ ಹೇರಿರುವುದು ಜುಲೈ ತಿಂಗಳಲ್ಲಿ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

 • Karnataka Districts31, Jul 2019, 1:17 PM IST

  ಜುಲೈ ಮುಗಿದರೂ ಭರ್ತಿಯಾಗಿಲ್ಲ ಕಬಿನಿ ಜಲಾಶಯ

  ರಾಜ್ಯದಲ್ಲಿಯೇ ಮೊದಲು ಹಾಗೂ ವರ್ಷಕ್ಕೆರಡು ಬಾರಿ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯ ಈ ಬಾರಿ ಜುಲೈ ಅಂತ್ಯಕ್ಕೂ ಭರ್ತಿಯಾಗಿಲ್ಲ.

 • Team India

  SPORTS30, Jul 2019, 11:32 AM IST

  ಬ್ಯಾಟಿಂಗ್‌ ಕೋಚ್‌ ಹುದ್ದೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅರ್ಜಿ!

   ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನಾಂಕವಾಗಿದ್ದು, ಮತ್ತೊರ್ವ ಟೀಂ ಇಂಡಿಯಾ ಕ್ರಿಕೆಟಿಗ ಕೋಚ್ ರೇಸ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಇದೀಗ ಕೋಚ್ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ.
   

 • KRS Dam

  NEWS29, Jul 2019, 8:57 AM IST

  ಜುಲೈ ತಿಂಗಳಾಂತ್ಯದಲ್ಲೂ ಡ್ಯಾಂಗಳು ತುಂಬಿಲ್ಲ : ಮಳೆಗಾಲದಲ್ಲೂ ಬರಗಾಲ!

  ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಯಾವುದೇ ಡ್ಯಾಂಗಳೂ ಇನ್ನೂ ಭರ್ತಿಯಾಗಿಲ್ಲ. ಮಳೆಗಾಲದಲ್ಲಿಯೂ ನೀರಿನ ಕೊರತೆ ಕಂಡು ಬರುತ್ತಿದೆ. 

 • dhoni
  Video Icon

  sports28, Jul 2019, 2:49 PM IST

  ಕಾಶ್ಮೀರ ಗಡಿಯಲ್ಲಿ ಧೋನಿ ಸೇವೆ; ಆತಂಕದಲ್ಲಿ ಫ್ಯಾನ್ಸ್!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ತಯಾರಿ ನಡೆಸುತ್ತಿದ್ದಾರೆ. ಜುಲೈ 31 ರಿಂದ ಆಗಸ್ಟ್ 15ರ ವರೆಗೆ ಧೋನಿ ಕಾಶ್ಮೀರ ಗಡಿಯಲ್ಲಿ ಗಡಿ ಕಾಯಲಿದ್ದಾರೆ. ಇತರ ಯೋಧರಂತೆ ಧೋನಿ ಕೂಡ ಪ್ಯಾಟ್ರೋಲಿಂಗ್ ಗಾರ್ಡ್ ಸೇವೆ ಮಾಡಲಿದ್ದಾರೆ. ಆದರೆ ಧೋನಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅಭಿಮಾನಿಗಳ ಆತಂಕಕ್ಕೆ ಇಲ್ಲಿದೆ ಕಾರಣ.

 • Vajubhai Vala

  NEWS25, Jul 2019, 1:43 PM IST

  ಬಿಜೆಪಿಗೆ ತಪ್ಪುತ್ತಾ ಸರ್ಕಾರ ರಚಿಸೋ ಅವಕಾಶ?: ರಾಷ್ಟ್ರಪತಿ ಆಳ್ವಿಕೆಯತ್ತ ಕರ್ನಾಟಕ?

  ರಾಷ್ಟ್ರಪತಿ ಆಳ್ವಿಕೆಯತ್ತ ಸಾಗುತ್ತಿದೆಯಾ ಕರ್ನಾಟಕ..?| ಜುಲೈ 31ರೊಳಗೆ ಧನ ವಿನಿಯೋಗ ವಿಧೇಯಕ ಪಾಸಾಗಬೇಕು| ವಿಧೇಯಕ ಪಾಸ್ ಆಗದಿದ್ದರೆ ಸಂಬಳಕ್ಕೂ ಹಣ ಇರಲ್ಲ..!| ವಿಧೇಯಕದ ಹೆಸರಲ್ಲಿ ರಾಜ್ಯದಲ್ಲಿ ಬರುತ್ತಾ ರಾಷ್ಟ್ರಪತಿ ಆಳ್ವಿಕೆ..?

 • moon12223

  SCIENCE21, Jul 2019, 12:20 PM IST

  ಚಂದ್ರಲೋಕಕ್ಕೆ ಕಾಲಿಟ್ಟು 50 ವರ್ಷ; ಚಂದ್ರಯಾನದ ಸಮಗ್ರ ವಿವರ ಇಲ್ಲಿದೆ

  ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಮಾನವ ಕಾಲಿಟ್ಟು ಜುಲೈ 20 ಕ್ಕೆ 50 ವರ್ಷ ಸಂದಿದೆ. 1969 ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ‘ಅಪೋಲೋ-11’ ನೌಕೆ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡಿತ್ತು.

 • TECHNOLOGY17, Jul 2019, 5:30 PM IST

  ಜು.21 ಅಥವಾ 22ರಂದು ಚಂದ್ರಯಾನ-2 ಉಡ್ಡಯನ?

  ತಾಂತ್ರಿಕ ದೋಷದಿಂದ ಮುಂದೂಡಲ್ಪಟ್ಟಿರುವ ಚಂದ್ರಯಾನ-2 ಯೋಜನೆಯನ್ನು, ಇದೇ ಜುಲೈ 21 ಅಥವಾ 22ರಂದು ಕೈಗೆತ್ತಿಕೊಳ್ಳಲು ಇಸ್ರೋ ನಿರ್ಧರಿಸಿದೆ.