ಜುಲೈ  

(Search results - 48)
 • police exam

  JobsJun 13, 2020, 8:22 AM IST

  ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆ: ಅರ್ಜಿ ಸಲ್ಲಿಸಲು ಅವಧಿ​ ವಿಸ್ತರಣೆ

  ಸ್ಪೇ. ಆರ್‌.ಪಿ.ಸಿ. (ಪುರುಷ /ಮಹಿಳಾ) (ಕೆಎಸ್‌ಆರ್‌ಪಿ /ಐ.ಆರ್‌.ಬಿ) ಹಾಗೂ ಸ್ಪೇ./ಆರ್‌ಪಿಸಿ (ಪುರುಷ) (ಬ್ಯಾಂಡ್ಸ್‌ಮನ್‌) (ಕೆಎಸ್‌ಆರ್‌ಪಿ/ಐ.ಆರ್‌.ಬಿ.) ಅರ್ಜಿ ಸಲ್ಲಿಸುವ ದಿನಾಂಕ: ಜುಲೈ-6 ಹಾಗೂ ಶುಲ್ಕ ಪಾವತಿಸಲು ಜುಲೈ 7 ಕೊನೆ ದಿನಾಂಕ ಆಗಿರುತ್ತದೆ ಆಗಿರುತ್ತದೆ. 

 • MTB
  Video Icon

  PoliticsOct 19, 2019, 4:44 PM IST

  ಕೊನೆಗೂ ರಾಜೀನಾಮೆ ರಹಸ್ಯ ಬಿಚ್ಚಿಟ್ಟ MTB ನಾಗರಾಜ್!

  ಹೊಸಕೋಟೆ ಅನರ್ಹ ಶಾಸಕ ಎಂ.ಟಿ. ಬಿ. ನಾಗರಾಜ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಿಕ್ಕೆ ಕಾರಣ ಏನು? ಏನಲ್ಲ? ಎಂದು ಬಹಿರಂಗಪಡಿಸಿದರು. ಕಳೆದ ಜುಲೈ ತಿಂಗಳಿನಲ್ಲಿ ಆಡಳಿತರೂಢ ಮೈತ್ರಿ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡಿದ್ದು ಸರ್ಕಾರ ಪತನಕ್ಕೆ ಕಾರಣವಾಗಿತ್ತು.

 • महाराष्ट्र के पांच जिलों में भारी बारिश की संभावना : मौसम विभाग ने 4 अगस्त को पालघर, रायगढ़, पुणे, कोल्हापुर और सतारा जिलों के अलग-अलग स्थानों पर "बेहद भारी बारिश" की चेतावनी जारी की है। वहीं, मुंबई में हालात कुछ संभलते दिखाई दे रहे हैं। बुधवार को, मुंबई, नवी मुंबई और ठाणे में सुबह से रुक-रुक कर बारिश हुई।

  NEWSAug 2, 2019, 10:41 AM IST

  ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಸಾಮಾನ್ಯ ಮಳೆ

  ದೇಶದಲ್ಲಿ ಜುಲೈ ತಿಂಗಳಲ್ಲಿ ಉತ್ತರ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಮುಂದಿನ ಎರಡು ತಿಂಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

 • undefined
  Video Icon

  NEWSJul 31, 2019, 12:03 PM IST

  ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನ?

  ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನವಾದಂತಿದೆ. ಉದ್ಯಮಿ ಸಿದ್ದಾರ್ಥ್ ಆತ್ಮಹತ್ಯೆ ದಿನ ಹಾಗೂ ರಾಜ್ ಅಪಹರಣ ದಿನ ಕಾಕತಾಳೀಯ ಎಂಬಂತೆ ಜು. 30 ಆಗಿದೆ. ಜುಲೈ 30, 2000 ರಂದು ವೀರಪ್ಪನ್ ರಾಜ್ ಕುಮಾರ್ ರನ್ನು ಅಪಹರಿಸಿದ್ದರು.  ಆ ವೇಳೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಅಳಿಯ ಸಿದ್ಧಾರ್ಥ್ ಕೂಡಾ ಸಾವನ್ನಪ್ಪಿರುವುದು ಭೀಮನ ಅಮವಾಸ್ಯೆ ದಿನ. ಈ ಬಗ್ಗೆ ಆಧ್ಯಾತ್ಮ ಚಿಂತಕರು ಏನ್ ಹೇಳ್ತಾರೆ? ಶಾಸ್ತ್ರ ಏನ್ ಹೇಳುತ್ತೆ? ಭೀಮನ ಅಮವಾಸ್ಯೆಗೂ, ಸಾವಿಗೂ ಏನ್ ಸಂಬಂಧ? ಅವರ ಮಾತುಗಳಲ್ಲೇ ಕೇಳಿ.  

 • Priyanka Cake

  ENTERTAINMENTJul 29, 2019, 5:30 PM IST

  ಪ್ರಿಯಾಂಕ ಬರ್ತಡೇ ಕೇಕ್ ಬೆಲೆ ಏನ್ ದುಬಾರಿ ರೀ!

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜುಲೈ 18 ರಂದು ಮಿಯಾಮಿಯಲ್ಲಿ 37 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪಿಗ್ಗಿ ಬರ್ತಡೇ ಕೇಕ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.

 • B_S_Yeddyurappa's_wait_continues

  NEWSJul 28, 2019, 6:44 PM IST

  BSY ವಿಶ್ವಾಸ ಗೆಲ್ತಾರಾ? ಇಲ್ಲಿದೆ ಅಂಕಿ ಅಂಶಗಳ ಫುಲ್ ಡಿಟೇಲ್ಸ್

  ದೋಸ್ತಿ ಸರ್ಕಾರ ವಿಶ್ವಾಸ ಮತ ಕಳೆದುಕೊಂಡ ನಂತರ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರ ಅಂದರೆ ಜುಲೈ 29ಕ್ಕೆ ವಿಶ್ವಾಸ ಮತ ಕೇಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗಾದರೆ ವಿಶ್ವಾಸ ಮತ ಏನಾಗುತ್ತದೆ? 

 • ಇವರಿಬ್ಬರ ಲಿಪ್‌ಲಾಕ್, ಇಂಟಿಮೇಟ್ ಸೀನ್ ಗಳು ವಿವಾದಕ್ಕೀಡಾಗಿತ್ತು. ಇದು ನಮ್ಮಿಬ್ಬರ ಲಿಪ್‌ಲಾಕ್ ಅಲ್ಲ, ಪಾತ್ರಕ್ಕೆ ಅಗತ್ಯವಿತ್ತು ಎಂದು ದೇವರಕೊಂಡ ಪ್ಯಾಚಪ್ ಮಾಡಿದ್ರು.

  ENTERTAINMENTJul 27, 2019, 5:30 PM IST

  ‘ಡಿಯರ್ ಕಾಮ್ರೆಡ್’ ಮೊದಲ ದಿನವೇ ಭರ್ಜರಿ ಕಲೆಕ್ಷನ್

  ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಜುಲೈ 26 ರಂದು ದೇಶಾದ್ಯಂತ ತೆರೆ ಕಂಡಿದೆ. ಲಿಲ್ಲಿ ಹಾಗೂ ಬಾಬಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಿಡುಗಡೆಯಾದ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ.

 • BSY

  NEWSJul 26, 2019, 9:24 PM IST

  ಯಡಿಯೂರಪ್ಪ ಪ್ರಮಾಣ, ಪೋಟೋಗಳಲ್ಲಿ ಅನಾವರಣ..ಯಾರೆಲ್ಲ ಬಂದಿದ್ರು?

  ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳಿದೆ. ಹಸಿರು ಶಾಲು ಹೊದ್ದು ಬಂದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜುಲೈ 26, ಶುಕ್ರವಾರ ಸಂಜೆ 6.35ಕ್ಕೆ ರಾಜ್ಯಪಾಲ ವಿಆರ್ ವಾಲಾ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಾಗಾದರೆ ಜುಲೈ 26 ರಂದು ಬಿಎಸ್‌ ವೈ ದಿನಚರಿ ಹೇಗಿತ್ತು?ಪ್ರಮಾಣ ವಚನದ ಹೈಲೈಟ್ಸ್ ಏನು?

 • undefined
  Video Icon

  NEWSJul 26, 2019, 1:16 PM IST

  ಮತ್ತೆ ರಾಜಕೀಯ ಬಿಕ್ಕಟ್ಟು ಎದುರಾಗುತ್ತಾ? ಇಲ್ಲಿದೆ 'ಸ್ಪೀಕರ್’ವಾಣಿ

  ನಾಲ್ಕನೇ ಬಾರಿ ಸಿಎಂ ಪಟ್ಟ ಅಲಂಕರಿಸಲು ಬೂಕನಕೆರೆ ಶಿವಲಿಂಗಪ್ಪ ಯಡಿಯೂರಪ್ಪ ರೆಡಿಯಾಗಿದ್ದಾರೆ. ಅತ್ತ ಸದನದ ಕಥೆ ಇನ್ನೂ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಅಗ್ನಿ ಪರೀಕ್ಷೆ ಇನ್ನೂ ಬಾಕಿಯಿದೆ.  ಜುಲೈ ಅಂತ್ಯದೊಳಗೆ ಮಹತ್ವದ ಬಿಲ್ ಗಳನ್ನು ಪಾಸ್ ಮಾಡುವ ಅನಿವಾರ್ಯತೆ ಶಾಸನಸಭೆಯ ಮುಂದಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಏನ್ ಹೇಳ್ತಿದ್ದಾರೆ ನೋಡೋಣ...

 • Kargil Vijay diwas

  NEWSJul 26, 2019, 12:48 PM IST

  ವಿಜಯ್ ದಿವಸ್ ಸಂಭ್ರಮ; ಕಾರ್ಗಿಲ್ ಹೀರೋಗಳಿವರು!

  ಜುಲೈ 26 ಭಾರತೀಯರೆಲ್ಲರೂ ಹೆಮ್ಮೆಪಡುವ ದಿನ. ಇಂದಿಗೆ 20 ವರ್ಷದ ಹಿಂದೆ 1999 ರ ಜುಲೈ 26 ರಂದು ಕಾರ್ಗಿಲ್ ಯುದ್ಧ ಬೀಗಿದ ದಿನ. ಕಾರ್ಗಿಲ್ ಯುದ್ಧಕ್ಕೆ 20 ತುಂಬುತ್ತಿರುವ ಈ ಹೊತ್ತಿನಲ್ಲಿ ಹೆಮ್ಮೆಯ ಕಲಿಗಳ ಸ್ಫೂರ್ತಿಯ ಕಥಾನಕ ಇಲ್ಲಿದೆ ನೋಡಿ . 

 • Kargil Vijay Diwas

  NEWSJul 26, 2019, 9:34 AM IST

  ಕಾರ್ಗಿಲ್ ವಿಜಯ್ ದಿವಸ್: ಇಂದು ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

  ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷ. ಪಾಕಿಸ್ತಾನದ ಸೈನಿಕರನ್ನು ನಮ್ಮ ಯೋಧರು ವೀರಾವೇಶದಿಂದ ಹಿಮ್ಮೆಟ್ಟಿಸಿ ವಿಜಯದ ಪತಾಕೆ ಹಾರಿಸಿದ ದಿನ. ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸವನ್ನಾಗಿ ಆಚರಿಸಲಾಗುತ್ತದೆ.

 • kargil war

  NEWSJul 26, 2019, 8:47 AM IST

  ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮಕ್ಕೆ 20 ವರ್ಷ

  ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷ. ಪಾಕಿಸ್ತಾನದ ಸೈನಿಕರನ್ನು ನಮ್ಮ ಯೋಧರು ವೀರಾವೇಶದಿಂದ ಹಿಮ್ಮೆಟ್ಟಿಸಿ ವಿಜಯದ ಪತಾಕೆ ಹಾರಿಸಿದ ದಿನ. ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸವನ್ನಾಗಿ ಆಚರಿಸಲಾಗುತ್ತದೆ. 

 • Ramesh Kumar slams MLAs NEWSABLE
  Video Icon

  NEWSJul 25, 2019, 3:29 PM IST

  ‘ಎಲ್ಲಾ ಆಗೋಯ್ತು...ಮುಗೀತು ಕಥೆ’ ಅತೃಪ್ತರ ರಾಜೀನಾಮೆ ಬಗ್ಗೆ ಸ್ಪೀಕರ್ ಗುಟುರು

  ಜುಲೈ 6ರಂದು ಕಾಂಗ್ರೆಸ್- ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆಯೊಂದಿಗೆ ಶುರುವಾದ ರಾಜಕೀಯ ಹೈಡ್ರಾಮಾದ ಒಂದು ಅಧ್ಯಾಯ ಮುಗಿದಿದೆ. ಆದರೆ, ಶಾಸಕರ ರಾಜೀನಾಮೆ Vs ಅನರ್ಹತೆ ವಿಚಾರ ಇನ್ನೂ ತೂಗುಯ್ಯಾಲೆಯಲ್ಲಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ... 

 • karnataka

  NEWSJul 19, 2019, 8:47 PM IST

  ರಾಜ್ಯಪಾಲರ ಡಬಲ್ ಡೆಡ್‌ಲೈನ್ ಡೆಡ್, ಸೋಮವಾರಕ್ಕೆ ಸದನ

  ರಾಜ್ಯಪಾಲರ ಡಬಲ್ ಡೆಡ್ ಲೈನ್ ಮುಗಿದಿದೆ. ಆದರೆ ದೋಸ್ತಿ ಸರ್ಕಾರ ವಿಶ್ವಾಸ ಮತ ಸಾಬೀತು ಮಾಡಿಲ್ಲ. ಇದೀಗ ಸೋಮವಾರ ಅಂದರೆ ಜುಲೈ 22ಕ್ಕೆ ಕಲಾಪ ಮುಂದೂಡಿದ ಸ್ಪೀಕರ್ ತಮ್ಮ ಕುರ್ಚಿಯಿಂದ ಎದ್ದು ಹೋಗಿದ್ದಾರೆ.

 • motor vehicle act

  AUTOMOBILEJul 19, 2019, 8:32 AM IST

  ವಾಹನ ಸವಾರರೇ ಎಚ್ಚರ !ಬೀಳುತ್ತೆ ಭಾರೀ ದಂಡ

  ವಾಹನ ಸವಾರರೆ ಎಚ್ಚರ, ಯಾವುದೇ ರೀತಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಲ್ಲಿ ಬೀಳುತ್ತೆ ಭಾರಿ ದಂಡ. ಜುಲೈ 20 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ.