ಜುಕರ್‌ಬರ್ಗ್‌  

(Search results - 4)
 • undefined

  TECHNOLOGY14, Apr 2019, 9:45 AM

  Facebook ಸಿಇಒ ಸಂಬಳ ಕೇವಲ 70 ರು.!: ಜುಕರ್‌ಬರ್ಗ್‌ ಸುರಕ್ಷತೆಗೆ ಖರ್ಚಾಗಿದ್ದು ಮಾತ್ರ...!?

  ಫೇಸ್‌ಬುಕ್‌ ಸಿಇಒ ತೆಗೆದುಕೊಂಡ ಸಂಬಳ ಬರೀ 70 ರು. ಎಂಬ ವಿಚಾರ ಬಯಲಾದ ಬೆನ್ನಲ್ಲೇ ಜುಕರ್‌ಬರ್ಗ್‌ ಸುರಕ್ಷತೆಗೆ ಖರ್ಚಾದ ಮೊತ್ತವೂ ಬಹಿರಂಗಗೊಂಡಿದೆ. ಸಿಇಒ ವೇತನ ಹಾಗೂ ಜುಕರ್‌ಬರ್ಗ್‌ ಸುರಕ್ಷತೆಗೆ ವ್ಯಯಿಸಿದ ಮೊತ್ತದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.

 • mark zuckerberg

  INTERNATIONAL18, Nov 2018, 8:40 AM

  ಫೇಸ್‌ಬುಕ್‌ ಅಧ್ಯಕ್ಷ ಹುದ್ದೆಗೆ ಜುಕರ್‌ಬರ್ಗ್‌ ಗುಡ್‌ಬೈ?

  ಕಂಪನಿ ವಿರುದ್ಧ ಕೇಳಿಬಂದ ಅಪಸ್ವರಗಳನ್ನು ಮಟ್ಟಹಾಕಲು, ಜುಕರ್‌ಬರ್ಗ್‌ ಸಾರ್ವಜನಿಕ ಸಂಪರ್ಕ ಏಜೆನ್ಸಿಗಳ ನೆರವು ಪಡೆದಿದ್ದರು ಎಂಬ ಇತ್ತೀಚಿನ ಮಾಧ್ಯಮಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಂಪನಿಯ ದೊಡ್ಡ ಷೇರುದಾರರು, ಕಂಪನಿಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಿರಿ. ಸಿಇಒ ಹುದ್ದೆ ಮತ್ತು ಅಧ್ಯಕ್ಷ ಹುದ್ದೆ ಎರಡನ್ನೂ ಬೇರೆ ಬೇರೆ ವ್ಯಕ್ತಿಗಳು ನಿರ್ವಹಿಸಿದರೆ ಕಂಪನಿಯಲ್ಲಿ ಹೆಚ್ಚು ಪಾರದರ್ಶಕತೆ ಸಾಧ್ಯ ಎಂದು ಹೇಳಿದ್ದಾರೆ. 

 • undefined

  WHATS NEW29, Sep 2018, 8:48 AM

  ಜುಕರ್‌ಬರ್ಗ್‌ ಫೇಸ್‌ಬುಕ್‌ ಅಕೌಂಟ್‌ ನಾಳೆ ಡಿಲೀಟ್‌?

  ಫೇಸ್‌ಬುಕ್‌ ಸುರಕ್ಷಿತ, ಹ್ಯಾಕ್‌ ಆಗದು ಎಂದು ಅದರ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅವರು ಹೇಳಿಕೊಳ್ಳುತ್ತಾರೆ. ಆದರೆ ಇದೀಗ ತೈವಾನ್‌ನ ವ್ಯಕ್ತಿಯೊಬ್ಬ ಮಾರ್ಕ್ ಜುಕರ್‌ಬರ್ಗ್‌ ಅವರ ಫೇಸ್‌ಬುಕ್‌ ಖಾತೆಯನ್ನು ಭಾನುವಾರ ಡಿಲೀಟ್‌ ಮಾಡಿ, ಅದನ್ನು ನೇರ ಪ್ರಸಾರ ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾನೆ.