ಜೀ ಕನ್ನಡ  

(Search results - 56)
 • Megha Shetty

  ENTERTAINMENT21, Sep 2019, 1:21 PM IST

  'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

  ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ' ಖ್ಯಾತ ಉದ್ಯಮಿ ಆರ್ಯವರ್ಧನ್ ಜೊತೆ ಮಧ್ಯಮ ವರ್ಗದ ಹುಡುಗಿಯಾಗಿ ನಟಿಸುತ್ತಿರುವ ಅನು ಅಲಿಯಾಸ್ ಮೇಘಾ ಶೆಟ್ಟಿ ಗಮನ ಸೆಳೆಯುತ್ತಿದ್ದಾರೆ. ಅವರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ. ಆರ್ಯ ವರ್ಧನ್‌ಗೆ ಜೊತೆಯಾಗಿರುವ ಅನು ಯಾರಿವರು? ಏನಿವರ ಹಿನ್ನಲೆ ಇಲ್ಲಿದೆ ನೋಡಿ.  

 • sa re ga ma

  ENTERTAINMENT21, Sep 2019, 11:19 AM IST

  ಬಡತನದಿಂದ ಬಂದ ಸರಿಗಮಪ ಹುಡುಗ ಕರುನಾಡಿನ ಮನೆಮಾತಾದ ಕಥೆ!

  ಸಣ್ಣ ವೇದಿಕೆಗಳಲ್ಲಿ ಗುರುತಿಸಿಕೊಂಡು ದಿಢೀರ್‌ ಎಂದು ದೊಡ್ಡ ವೇದಿಕೆ ಅಲಂಕರಿಸಿ ಘಟಾನುಘಟಿ ಸ್ಪರ್ಧಾಳುಗಳ ನಡುವೆ ಪೈಪೋಟಿ ನಡೆಸುವುದೆಂದರೆ ಸುಲಭದ ಮಾತಲ್ಲ. ಶ್ರದ್ಧೆ, ಭಕ್ತಿಯ ಜೊತೆಗೆ ಕಲಿಕೆಯ ಹಂಬಲ ಇದ್ದರೆ ಗುರಿ ಸಾಧನೆಗೆ ಯಾವುದೂ ಅಸಾಧ್ಯವಲ್ಲ ಎಂದು ಬೆಳಗಾವಿಯ ಗೋಕಾಕ್‌ನ ಓಂಕಾರ್‌ ಪತ್ತಾರ್‌ ಸಾಧಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಜೀ ಕನ್ನಡದ ಸರಿಗಮಪ ಲಿಟಲ್‌ ಚಾಂಫ್ಸ್‌ ಸೀಸನ್‌ 16ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಅವರ ಈ ಜರ್ನಿ ಬಗ್ಗೆ ಸ್ಟೋರಿ ಇಲ್ಲಿದೆ.

 • ENTERTAINMENT20, Sep 2019, 4:20 PM IST

  ಒಂದೇ ವಾರದಲ್ಲಿ ಎಲ್ಲಾ ಸೀರಿಯಲ್ ಗಳನ್ನು ಹಿಂದಿಕ್ಕಿದ ‘ಜೊತೆ ಜೊತೆಯಲಿ’

  ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆ ಧಾರಾವಾಹಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಒಂದೇ ವಾರದಲ್ಲಿ ಟಿಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿದೆ.  ಒಳ್ಳೆಯ ಕಥೆ, ಮನಸ್ಸಿಗೆ ಮುದ ಎನಿಸುವ ನಿರೂಪಣೆ, ಅನಿರುದ್ಧ್ ಅವರ ನಟನೆ, ಮೇಘನಾ ಶೆಟ್ಟಿ ತುಂಟ ನಟನೆ, ಸುಬ್ಬುವಿನ ಕಾಮಿಡಿ, ಪುಷ್ಪಾರ ವಾಚಾಳಿತನ ಎಲ್ಲವೂ ಆಪ್ತ ಎನಿಸುವಂತಿದೆ. 

 • ankitha

  ENTERTAINMENT12, Sep 2019, 12:23 PM IST

  ಲಂಗ ದಾವಣೆಯಲ್ಲಿ ಮಿಂಚುವ ‘ಕಮಲಿ’ ನಿಂಗಿಯ ಡಿಫರೆಂಟ್ ಲುಕ್!

   

  ದೇಸಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕ್ಲಾಸಿ ಹುಡುಗಿ ನಿಂಗಿ ಅಲಿಯಾಸ್ ಅಂಕಿತಾ ಕಮಲಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ. ಲಂಗ ದಾವಣಿ ಬಿಟ್ಟು ಬೆರೆ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅಕಿಂತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪೋಟೋಗಳಿವು.......

 • Comedy Khiladgalu

  ENTERTAINMENT31, Aug 2019, 2:34 PM IST

  ವೀಕೆಂಡ್‌ನಲ್ಲಿ ನಕ್ಕು ನಗಿಸಲು ಬರ್ತಿದ್ದಾರೆ ಕಾಮಿಡಿ ಕಿಲಾಡಿಗಳು!

  ಮನರಂಜನೆ ಅನುಭಿಸಲು ಕಿರುತೆರೆ ಪ್ರೇಕ್ಷಕರು ಮತ್ತೆ ಸಜ್ಜಾಗಿ ಎನ್ನುತ್ತಿದೆ ‘ಕಾಮಿಡಿ ಕಿಲಾಡಿಗಳು’.

 • Shruti Naidu

  ENTERTAINMENT31, Aug 2019, 10:56 AM IST

  ಉಚಿತವಾಗಿ ಬಟ್ಟೆಬ್ಯಾಗ್‌ ವಿತರಿಸಿದ ಬ್ರಹ್ಮಗಂಟು ತಂಡ!

  ನಟಿ, ನಿರ್ಮಾಪಕಿ ಶ್ರುತಿ ನಾಯ್ಡು, ಸಿನಿಮಾ ಮತ್ತು ಧಾರಾವಾಹಿ ನಿರ್ಮಾಣದ ಜತೆಗೆಯೇ ಪರಿಸರ ಜಾಗೃತಿ ಸೇರಿದಂತೆ ಹಲವು ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡವರು. ಈಗಾಗಲೇ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹಲವು ವಿಭಿನ್ನ ರೀತಿಯ ಸಾಮಾಜಿಕ ಸೇವೆಯಲ್ಲಿ ಗಮನ ಸೆಳೆದಿದ್ದು ಹೊಸತೇನಲ್ಲ.

 • ankitha kamali

  ENTERTAINMENT30, Aug 2019, 3:21 PM IST

  ದೇಸಿ ಪಾತ್ರದಲ್ಲಿ ಕ್ಲಾಸಿ ಬೆಡಗಿ 'ಕಮಲಿ'ಯ ನಿಂಗಿ!

  ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚುತ್ತಾ 'DKD' ರಿಯಾಲಿಟಿ ಶೋ ಹೆಜ್ಜೆ ಹಾಕುತ್ತಿರುವ ಕಮಲಿ ಧಾರಾವಾಹಿ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಕಿರುತೆರೆ ಜರ್ನಿ.....

 • jnana

  ENTERTAINMENT30, Aug 2019, 11:44 AM IST

  'ಸರಿಗಮಪ' ವೇದಿಕೆಯಲ್ಲೇ 'ಐಗಿರಿ ನಂದಿನಿ' ಸವಾಲ್ ಹಾಕಿದ ಮೂಡುವಡೆ ವರ್ಷ ಜ್ಞಾನ!

  ಸರಿಗಮಪ 16 ವೇದಿಕೆಯಲ್ಲಿ ಮುದ್ದು ಮುದ್ದು ತುಂಟಾಟಗಳಿಂದ, ಹಾಡಿನಿಂದ ಗಮನ ಸೆಳೆದ ಪುಟಾಣಿ ಮೂಡುವಡೆ ವರ್ಷದ ಜ್ಞಾನ. ಮೈಕ್ ಹಿಡಿದು ವೇದಿಕೆಯಲ್ಲಿ ನಿಂತರೆ ಸಾಕು ಭಯ ಎನ್ನುವುದು ಈ ಪುಟಾಣಿ ಹತ್ತಿರವೇ ಸುಳಿಯುವುದಿಲ್ಲ. ಕಷ್ಟದ ಹಾಡುಗಳನ್ನು ಲೀಲಾಜಾಲವಾಗಿ ಹಾಡುವ ಪ್ರತಿಭಾನ್ವಿತೆ. ಯಾರು ಈ ಮೂಡುವಡೆ ವರ್ಷದ ಜ್ಞಾನ? ಈಕೆಗೆ ಎಲ್ಲಿಂದ ಬಂತು ಈ ಪರಿಯ ಜ್ಞಾನ? ಇಲ್ಲಿದೆ ಆಕೆಯ ಕಿರುಪರಿಚಯ.

 • photo gallery

  ENTERTAINMENT27, Aug 2019, 3:33 PM IST

  'ಮಿಥುನ ರಾಶಿ'ಯ ಯಂಗ್ ಮಮ್ಮಿ ಹರಿಣಿ ಶ್ರೀಕಾಂತ್ ಫೋಟೋಗಳಿವು!

  ಕಿರುತೆರೆಯ ಯಂಗ್ ಆ್ಯಂಡ್ ಬ್ಯೂಟಿಫುಲ್ ಮಮ್ಮಿ ಹರಿಣಿ ಅಮ್ಮ ಸಿಂಪಲ್ ಲುಕ್ ಹಾಗೂ ಅಭಿನಯದಿಂದ ಎಲ್ಲರ ಮನೆ-ಮನ ಗೆದ್ದಿದ್ದಾರೆ. ಸ್ವತಃ ಹರಿಣಿ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 

 • Radhika Rao

  ENTERTAINMENT25, Aug 2019, 2:46 PM IST

  ಪೋಟೋ ಕ್ರೇಜ್‌ನಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಮಂಗಳೂರು ಹುಡುಗಿ !

  ಯಕ್ಷಗಾನ ಕಲಾವಿದೆ, ಭರತನಾಟ್ಯ ಕಲಾವಿದೆ, ಚಿತ್ರಗಾರ್ತಿ ಇದು ರಾಧಿಕಾ ರಾವ್ ಅವರ ಕಿರು ಪರಿಚಯ‌. ರಾಧಾ ಕಲ್ಯಾಣ ಧಾರಾವಾಹಿಯ ರಾಧಾಳಾಗಿ ಅಭಿನಯಿಸುತ್ತಿರುವ ರಾಧಿಕಾ ಗೆ ನಟಬನೆ ಬಯಸದೇ ಬಂದ ಅವಕಾಶ! 
   

 • Aniruddh Vedanthi

  ENTERTAINMENT24, Aug 2019, 1:48 PM IST

  ‘ಯಾರೇ ನೀ ಮೋಹಿನಿ’ ಯಲ್ಲಿ ಕಾಡುವ ನಟನ ನೆಗೆಟಿವ್ ಶೇಡ್ ಇದು!

  ಧಾರಾವಾಹಿಯಲ್ಲಿ ಚಾಕಲೇಟ್ ಹುಡುಗನಾಗಿ ಮಿಂಚಿದ ಅನಿರುದ್ಧ್ ಮೊದಲ ಬಾರಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು ಗೃಹಲಕ್ಷ್ಮಿ ಧಾರಾವಾಹಿಯಲ್ಲಿ. ಸಂತಸದ ಸಂಗತಿ ಎಂದರೆ ತಮ್ಮ ಮೊದಲ ನೆಗೆಟಿವ್ ಪಾತ್ರದಲ್ಲೇ ಜನರ ಮನ ಸೆಳೆದು ಬಿಟ್ಟಿದ್ದರು. 

 • Chandrakala

  ENTERTAINMENT20, Aug 2019, 10:25 AM IST

  13 ನೇ ವಯಸ್ಸಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪುಟ್ಟಗೌರಿ' ಅಜ್ಜಮ್ಮ!

  ಧಾರಾವಾಹಿಗಳಲ್ಲಿ ಖಡಕ್ ವಿಲನ್ ಅಂದ್ರೆ ಇವರೇ. ಈಕೆಯನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ. ಅಂತಹ ಇಮೇಜ್ ಕ್ರಿಯೇಟ್ ಮಾಡಿರುವುದು ಕಮಲಿ ಸೀರಿಯಲ್ ಅಮ್ಮಮ್ಮಾ ಅಲಿಯಾಸ್ ಚಂದ್ರಕಲಾ ಮೋಹನ್.

 • comedy kiladigalu

  ENTERTAINMENT12, Aug 2019, 1:18 PM IST

  ಆಡಿಷನ್ ಮುಗಿತು, ಶೀಘ್ರದಲ್ಲೇ ನಿಮ್ಮ ಮುಂದೆ 'ಕಾಮಿಡಿ ಕಿಲಾಡಿಗಳು'!

  ಕಾಮಿಡಿ ಕಿಕ್ ಹೆಚ್ಚಿಸಲು ಕಿರುತೆರೆಯಲ್ಲಿ ಮತ್ತೆ ಬರಲಿದೆ 'ಕಾಮಿಡಿ ಕಿಲಾಡಿಗಳು' ವಿತ್ ಸೂಪರ್ ಟ್ರಿಪಲ್ ಜಡ್ಜಸ್

 • Vinaya Prasad

  ENTERTAINMENT6, Aug 2019, 4:08 PM IST

  ಆಹಾ.! ಅದೇನು ಸೌಂದರ್ಯವತಿ ಅರಸನಕೋಟೆ ಅಖಿಲಾಂಡೇಶ್ವರಿ!

  ಸಿನಿ ಜರ್ನಿಯಲ್ಲಿ ಬಿಗ್ ಸಕ್ಸಸ್ ಕಂಡ ನಟಿ ಅಂದ್ರೆ ವಿನಯ ಪ್ರಸಾದ್. ನಟನೆ ಮಾತ್ರವಲ್ಲದೆ ನಿರೂಪಣೆ ಹಾಗೂ ಗಾಯನದ ಮೂಲಕ ಎಲ್ಲರ ಮನೆ ಗೆದ್ದಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದ ಮೂಲಕ ಪ್ರೇಕ್ಷಕರ ಮನ, ಮನೆ ಮುಟ್ಟಿದ್ದಾರೆ. ಅವರ ಫೋಟೋಗಳು ಇಲ್ಲಿವೆ ನೋಡಿ.  

 • model

  ENTERTAINMENT1, Aug 2019, 1:07 PM IST

  ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಗ್ಲಾಮರಸ್‌ ಫೋಟೋಸ್!

  ಜೀ ಕನ್ನಡ ವಾಹಿನಿಯ 'ಕಮಲಿ' ಧಾರಾವಾಹಿಯ ವಿಲನ್‌ ಅನಿಕಾ ಅಲಿಯಾಸ್‌ ರಚನಾ ಸ್ಮಿತಾ ಫೋಟೋ ಗ್ಯಾಲರಿ...