Search results - 48 Results
 • woman

  LIFESTYLE22, May 2019, 3:45 PM IST

  ಯೋನಿ ಬಗ್ಗೆ ನೀವು ನಂಬಿರುವ ಸುಳ್ಳುಗಳಿವು

  ವಜೈನಾ ವಿಷಯದಲ್ಲಿ ಉಳಿದವರ ವಿಷಯ ಬಿಡಿ, ಮಹಿಳೆಯರೇ ಬಹಳಷ್ಟು ತಪ್ಪು ಕಲ್ಪನೆ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಲು ಹಿಂಜರಿಯುವುದು ಇದಕ್ಕೆ ಮುಖ್ಯ ಕಾರಣ. ಆದರೆ, ನಮ್ಮ ದೇಹದ ಅಂಗದ ಬಗ್ಗೆ ನಮಗೆ ಸ್ವಲ್ಪವಾದರೂ ಅರಿವಿಲ್ಲವಾದರೆ ಹೇಗೆ?

 • waxing

  LIFESTYLE22, May 2019, 2:26 PM IST

  ಇಷ್ಟವಿಲ್ಲದ ಕೂದಲನ್ನು ತೆಗೆಯೋಕೆ ಇಷ್ಟೆಲ್ಲ ವಿಧಾನಗಳಿವೆ..!

  ಬಹುತೇಕ ಮಹಿಳೆಯರು ದೇಹದಲ್ಲಿ ಅನಗತ್ಯವಾಗಿ ತೋರುವ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ವ್ಯಾಕ್ಸಿಂಗ್  ಹಾಗೂ ಶೇವಿಂಗ್ ಯುವತಿಯರ ಫೇವರೇಟ್ ವಿಧಾನಗಳು. ಆದರೆ, ಹೇರ್ ರಿಮೂವ್ ಮಾಡಲು ಇನ್ನೂ ಹತ್ತು ಹಲವು ದಾರಿಗಳಿವೆ. ಅವುಗಳ ಪ್ಲಸ್, ಮೈನಸ್‌ಗಳೇನು?

 • Bollywood

  LIFESTYLE15, May 2019, 1:32 PM IST

  ವರ್ಕೌಟ್‌ಗೆ ಇನ್ನರ್‌ವೇರ್ ಹೇಗಿರಬೇಕು?

  ಯಾವುದೇ ರೀತಿಯ ವರ್ಕ್‌ಔಟ್ ಇರಲಿ, ಅದಕ್ಕೂ ಮುನ್ನ ಸರಿಯಾದ ಇನ್ನರ್‌ವೇರ್ ಧರಿಸುವುದು ಮುಖ್ಯ. ದೇಹದ ಪ್ರೈವೇಟ್ ಭಾಗಗಳು ಬೆವರಿ ಬ್ಯಾಕ್ಟೀರಿಯಾ ಬೆಳವಣಿಗೆಗೆಡೆ ಮಾಡುವುದರಿಂದ ಉತ್ತಮ ಇನ್ನರ್‌ವೇರ್‌ಗಳನ್ನು ಬಳಸಿ, ಅಷ್ಟೇ ಸ್ವಚ್ಛತೆಯಿಂದ ಅವನ್ನು ನೋಡಿಕೊಳ್ಳಬೇಕಾಗುತ್ತದೆ.

 • Dream

  LIFESTYLE8, May 2019, 2:09 PM IST

  ನಿದ್ರೆಯಲ್ಲಿ ಕಾಣೋ ಕನಸಿಗೂ ಬ್ರೇಕ್ ಹಾಕಲು ಇಲ್ಲಿವೆ ಟಿಪ್ಸ್...

  ಕಾಣುವ ಹಗಲು ಕನಸೇ ಬೇರೆ. ಬೀಳುವ ಕನಸೇ ಬೇರೆ. ಆದರೆ, ರಾತ್ರಿ ನಿದ್ದೆಯಲ್ಲಿ ಬೀಳುವ ಕನಸನ್ನೂ ನಿಮಗೆ ಬೇಕೆಂದಂತೆ ಕಾಣಬಹುದು. ಹೇಗೆ ತಿಳ್ಕೋಬೇಕಾ?

 • Bushy Eyebrows

  LIFESTYLE8, May 2019, 12:43 PM IST

  ಕಂಬಳಿ ಹುಳದಂಥ ಹುಬ್ಬೇ ಗಂಡಿಗೆ ಆಕರ್ಷಕವಂತೆ!

  ಈಚಿನ ದಿನಗಳಲ್ಲಿ ತಲೆಯೊಂದನ್ನು ಬಿಟ್ಟು ದೇಹದ ಉಳಿದೆಲ್ಲ ಭಾಗ ವ್ಯಾಕ್ಸ್ ಮಾಡುವುದು ಯುವತಿಯರಿಗೆ ಚಟ ಆಗಿದೆ. ಆದರೆ, ಇನ್ನು ಮುಂದೆ ಆ ಹುಬ್ಬನ್ನು ಬಿಲ್ಲಿನಂತೆ ಬಾಗಿಸದೆ ಕಂಬಳಿ ಹುಳದಂತೆ ಬೆಳೆಸುವುದು ಬೆಟರ್. ಯಾಕೆ ಅಂತೀರಾ?

 • feet

  LIFESTYLE7, May 2019, 3:34 PM IST

  ಸ್ಟ್ರಾಬೆರಿ ಕಾಲುಗಳಿಂದ ಮುಕ್ತಿ ಬೇಕಾ? ಹಿಂಗ್ ಮಾಡಿ

  ಸೇಬುವಿನಂತೆ ನುಣುಪಾದ ಕಾಲುಗಳು ಯಾರಿಗೆ ಬೇಡ ಹೇಳಿ? ಆದರೆ, ಸ್ಟ್ರಾಬೆರಿಯಂತೆ ಚುಕ್ಕೆಗಳಿರುವ ಕಾಲುಗಳು ಮಾತ್ರ ದೊಡ್ಡ ತಲೆನೋವು. ಈ ಸ್ಟ್ರಾಬೆರಿ ಕಾಲುಗಳು ಯಾಕಾಗುತ್ತವೆ, ಹೋಗಲಾಡಿಸುವುದು ಹೇಗೆ ತಿಳ್ಕೋಬೇಕಾ?

 • malaika arora

  LIFESTYLE7, May 2019, 3:01 PM IST

  ಮಲೈಕಾಳ ಸೌಂದರ್ಯದ ಗುಟ್ಟು ರಟ್ಟು

   'ಮುನ್ನಿ ಬದ್ನಾಮ್ ಹುಯೀ' ಅಂತಾ ಹರೆಯದ ಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಮಲೈಕಾ ಅರೋರಾ ತನ್ನ ಬ್ಯೂಟಿ ಸೀಕ್ರೆಟ್ಸ್ ಬಿಟ್ಟು ಕೊಟ್ಟಿದ್ದಾಳೆ. ಹಾಗಿದ್ದರೆ ವಯಸ್ಸನ್ನು ನಿಲ್ಲಿಸಲು ಆಕೆ ಮಾಡುವ ಕಸರತ್ತುಗಳೇನು?

 • Nostril hair

  LIFESTYLE7, May 2019, 2:05 PM IST

  ಇನ್ನೂ ಈ ಕಣ್ಣಲ್ಲಿ, ಅಲ್ಲಲ್ಲ 'ಮೂಗಲ್ಲಿ' ಏನೇನು ನೋಡಬೇಕೋ?!

  ನೀವಷ್ಟೇ ಅಲ್ಲ, ಯಾರೂ ಕೂಡಾ ನಂಬೋದಿಲ್ಲ ಫ್ಯಾಷನ್ ಲೋಕದ ಹೊಸ ಟ್ರೆಂಡ್ ಮೂಗಿನಲ್ಲಿ ಕೂದಲು ಬೆಳೆಸೋದು ಅಂದ್ರೆ. ಅದ್ರೆ ಇಂದು ಇದು ಬೆಳೆಸೋದಷ್ಟೇ ಅಲ್ಲ, ಅಂಟಿಸಿಕೊಳ್ಳೋ ಮಟ್ಟಕ್ಕೆ ಕೂಡಾ ಬಂದಿದೆ!

 • weight loss

  LIFESTYLE7, May 2019, 1:36 PM IST

  ತೂಕ ಇಳಿಸಿಕೊಳ್ಳೋದು ಕಷ್ಟ ಎನ್ನೋರಿಗೆ ಇಲ್ಲಿವೆ ಟಿಪ್ಸ್...

  ತೂಕ ಇಳಿಸೋದೇನು ಸುಲಭವಲ್ಲ. ತೂಕ ಇಳಿಸಿ ಫಿಟ್  ಆಗುವ ಕನಸು ಕಂಡ 10ರಲ್ಲಿ ಒಬ್ಬರು ಮಾತ್ರ ಅದನ್ನು ಸಾಧಿಸಿ ತೋರಿಸಿಯಾರು. ಬೊಜ್ಜು ನಿಮ್ಮನ್ನು ಪೂರ್ತಿ ನುಜ್ಜುಗುಜ್ಜಾಗಿಸುವ ಮೊದಲೇ ಎಚ್ಚೆತ್ತುಕೊಳ್ಳಿ. 

 • traveling

  LIFESTYLE7, May 2019, 1:14 PM IST

  ಪ್ರವಾಸ ಹೊರಡುವ ಮುನ್ನ ಈ 10 ವಿಷಯ ಗಮನಿಸಿ

  ಎರಡಕ್ಕೂ ಹೆಚ್ಚು ದಿನ ಪ್ರವಾಸ ಹೊರಟಿದ್ದೀರಾದರೆ ಮನೆಯ ಕಡೆ ಒಂದಿಷ್ಟು ಕೆಲಸಗಳನ್ನು ಮಾಡಿಡಬೇಕು. ಇದರಿಂದ ಟ್ರಿಪ್ ಜಾಲಿಯಾಗಿ ಕಳೆಯಲು ಅಡ್ಡಿಯಾಗುವುದಿಲ್ಲ. ಜೊತೆಗೆ ಮನೆಗೆ ಹಿಂದಿರುಗಿದ ಬಳಿಕವೂ ಪೀಸ್ ಆಫ್ ಮೈಂಡ್ ಇರುತ್ತದೆ. 

 • Plogging

  LIFESTYLE1, May 2019, 2:32 PM IST

  ಕಸ ಹೆಕ್ಕೋ ಕಸರತ್ತು, ಪ್ಲಾಗಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

  ದೇಹದ ತೂಕ ಇಳಿಸಿಕೊಳ್ಳಲು ಏನೇನೋ ಕಸರತ್ತು ಮಾಡಲಾಗುತ್ತಿದೆ. ವಿದೇಶದಲ್ಲಿ ಫಿಟ್‌ನೆಸ್‌ಗಾಗಿ ಹೊಸ ಕಸರತ್ತು ಆರಂಭವಾಗಿದ್ದು, ಜಾಗಿಂಗ್ ಜೊತೆ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸವಿದು. 

 • Breakup 2

  LIFESTYLE1, May 2019, 11:51 AM IST

  ಬ್ರೇಕಪ್ ಬಳಿಕ ಮಾಡಬಾರದ 9 ಕೆಲಸಗಳು

  ಅಯ್ಯೋ, ಬ್ರೇಕ್ ಅಪ್ ಆಯಿತು ಎಂದ ಕೂಡಲೇ ಆಕಾಶವೇ ತಲೆ ಮೇಲೆ ಬಿತ್ತು ಎಂದು ಚಿಂತಿಸುವ ಬದಲು ಹೊಸ ಜೀವನವನ್ನು ಕಟ್ಟಿಕೊಳ್ಳಲು ಯತ್ನಿಸಿ. ಕೀಳಿರಿಮೆ ಬಿಟ್ಹಾಕಿ. ಗಟ್ಟಿತನವನ್ನು ಬೆಳೆಯಿಸಿಕೊಂಡು, ಛೇ ಇಂಥ ಹುಡಿಗಿಯನ್ನು ಬಿಟ್ಟೆ ಎಂದು ಹುಡುಗ ಯೋಚಿಸುವಂತೆ ಬದುಕಿ ತೋರಿಸಿ...

 • Wardrobe

  Fashion19, Dec 2018, 2:10 PM IST

  ಪರ್ಫೆಕ್ಟ್ ವಾಡ್ರೋಬ್ ಅಂದ್ರೆ ಹೀಗಿರಬೇಕು.....!

  ಅರ್ಜೆಂಟ್‌ ಆದಾಗ ಬೇಕಾಗಿದ್ದು ಕೈಗೆ ಸಿಗುವುದೇ ಇಲ್ಲ. ಹುಡುಕುವುದರಲ್ಲಿಯೇ ಬಹುತೇಕ ಮಂದಿ ಟೈಂ ವೇಸ್ಟ್ ಮಾಡಿಕೊಳ್ಳುತ್ತಾರೆ. ಹಾಗಾಗದಂತೆ ನಿಮ್ಮ ವಾಡ್ರೋಬ್ ಅನ್ನು ಹೀಗೆ ಜೋಡಿಸಿಡಿ...

 • bowel obstruction

  Health17, Dec 2018, 4:50 PM IST

  ODS...ಓ ಈ ಅನಾರೋಗ್ಯ ನಿಮ್ಮನ್ನೂ ಕಾಡ್ತಿದ್ಯಾ?

  ಅತೀವ ಮಲ ಬದ್ಧತೆಯಿಂದ ಬಳಲುವುದು ಇಂದು ಕಾಮನ್ ಸಮಸ್ಯೆ. ಮನೆ ಔಷಧ ಮಾಡಿ ವಾಸಿಯಾದರೆ ಓಕೆ. ಆದರೆ, ಒಂದೆರಡು ವಾರಗಳ ನಂತರವೂ ಈ ಅನಾರೋಗ್ಯ ಮುಂದುವರಿದರೆ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದರ್ಥ. ಏನೀ ರೋಗ?

 • Oil Massage

  relationship9, Oct 2018, 4:34 PM IST

  ಹಿರಿಯರೊಂದಿಗಿನ ಬಾಂಧವ್ಯ ವೃದ್ಧಿಗೂ ಮಸಾಜ್ ಬೆಸ್ಟ್

  ಎಣ್ಣೆಯಿಂದಲೇ ಮಕ್ಕಳು ಬೆಳೀಬೇಕು ಎನ್ನುತ್ತಾರೆ ಹಿರಿಯರು. ಅದೇ ಕಾರಣಕ್ಕೆ ಮಗು ಹಾಗೂ ಬಾಣಂತಿ ಅಭ್ಯಂಜನಕ್ಕೆ ಅಷ್ಟು ಮಹತ್ವ ಕೊಡುವುದು. ಇದು ದೇಹಕ್ಕೇಕೆ ಬೇಕು?