ಜೀವನಶೈಲಿ  

(Search results - 4)
 • Chaitra vasudevan
  Video Icon

  Small Screen13, Nov 2019, 7:51 PM

  ಕಂಗಳು ಕಂಡ ಕನಸುಗಳು: ಚೈತ್ರಾ ವಾಸುದೇವನ್ ಬಿಗ್ ಬಾಸ್ ಅನುಭವಗಳು!

  ನಿರೂಪಕಿ ಚೈತ್ರಾ ವಾಸುದೇವನ್ ಅಪಾರ ಕನಸುಗಳನ್ನು ಹೊತ್ತ ದಿಟ್ಟ ಮಹಿಳೆ. ತನ್ನ ಪರಿಶ್ರಮದಿಂದಲೇ ಸಾಧನೆಯ ಶಿಖರವೇರಲು ಬಯಸಿರುವ ಚೈತ್ರಾ, ಇದಕ್ಕಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಪಡುತ್ತಾರೆ. ಅಷ್ಟೇ ಅಲ್ಲದೇ ಜೀವನಶೈಲಿಯ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುವ ಅವರು, ವಿಲಾಸಿ ಕಾರುಗಳ ಅಭಿಮಾನಿಯೂ ಹೌದು.

 • Video Icon

  LIFESTYLE14, Aug 2019, 12:48 PM

  ಬ್ರೇಕ್ ಫಾಸ್ಟ್ ಸ್ಕಿಪ್ ಮಾಡುವುದೆಷ್ಟು ಡೇಂಜರಸ್?

  ಬಿಡುವಿಲ್ಲದ ಕೆಲಸ, ಕಂಪೆನಿಗಳಲ್ಲಿರುವ ಶಿಫ್ಟ್ಸ್ ಹೀಗೆ ನಾನಾ ಕಾರಣಗಳಿಂದ ಇತ್ತೀಚೆಗೆ ಜೀವನಶೈಲಿಯೇ ಬದಲಾಗಿದೆ. ಕಂಪೆನಿಗಳು ನೀಡುವ ಟಾರ್ಗೆಟ್ಸ್, ಇನ್ನಿತರ ಕೆಲಸಗಳಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸಲೂ ಸಾಧ್ಯವಾಗುವುದಿಲ್ಲ. ಹೀಗಂತ ನಾವು ಆರೋಗ್ಯವನ್ನು ಕಡೆಗಣಿಸಲೂ ಸಾಧ್ಯವಾಗುವುದಿಲ್ಲ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೆಳಗ್ಗಿನ ಉಪಾಹಾರ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಏನೇ ಆದರೂ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡಲೇಬಾರದು. ಮಾಡಿದ್ರೆ ಏನಾಗುತ್ತೆ? ಇಲ್ಲಿದೆ ಉತ್ತರ

 • Urin infection

  Health13, Jan 2019, 1:22 PM

  ಮೂತ್ರ ಬಂದ್ರೆ ತಡ್ಕೋಬಾರ್ದು... ಇಲ್ಲಾಂದ್ರೆ ಜೀವಕ್ಕೆ ತೊಂದ್ರೆ ತಪ್ಪಿದ್ದಲ್ಲ

  ಕೆಲವರಿಗೆ ಸೋಮಾರಿತನವೋ ಏನೋ, ಮೂತ್ರಕ್ಕೆ ಪದೆ ಪದೇ ಹೋಗುವುದೇ ಇಲ್ಲ. ಮೂತ್ರ ಸರಾಗವಾಗಿ ಆಗುವಷ್ಟು ನೀರೂ ಕುಡಿಯುವುದೂ ಇಲ್ಲ. ಇಂಥ ಅಭ್ಯಾಸ ಜೀವಕ್ಕೇ ತರುತ್ತೆ ಕುತ್ತು....

 • Super Consumers

  BUSINESS20, Aug 2018, 3:36 PM

  ಡಬಲ್ ಇನ್ಕಮ್, ನೋ ಕಿಡ್ಸ್: ಇವ್ರೇ ಭಾರತದ ‘ಸೂಪರ್ ಕನ್ಸ್ಯೂಮರ್ಸ್’!

  ಅಪ್ಪ, ಅಮ್ಮ ಊರಲ್ಲಿ. ಇವರಿಗೆ ಅವರೂ ಬೇಡ, ಸುಖ: ದುಖ:ದಲ್ಲಿ ಜೊತೆಯಾಗಿ ಹೆಜ್ಜೆ ಹಾಕಲು ಗಂಡ ಅಥವಾ ಹೆಂಡತಿಯೂ ಬೇಡ. ಒಂದು ವೇಳೆ ಜೀವನ ಸಂಗಾತಿ ಹೊಂದಿದರೂ ಮಕ್ಕಳು ಬೇಡವೇ ಬೇಡ. ಇದೇ ಭಾರತದ ಯುವಪೀಳಿಗೆಯ ಕಿರುಪರಿಚಯ. ಆಧುನಿಕ ಜೀವನಶೈಲಿಗೆ ಮಾರುಹೋಗಿರುವ ಇವರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಮಾರುಕಟ್ಟೆ ಪಾಲಿಗೆ ಇವರು ಹೊಸ ‘ಸೂಪರ್ ಕನ್ಸ್ಯೂಮರ್ಸ್’.