ಜೀಪ್  

(Search results - 73)
 • <p>boat</p>

  International28, Jun 2020, 3:55 PM

  ಮುಳುಗುತ್ತಿರುವ ಬೋಟ್ ರಕ್ಷಿಸಲು ಕೆರೆಗೆ ಜೀಪ್, ಪಿಕ್ಅಪ್ ಇಳಿಸಿ ಕೈಸುಟ್ಟುಕೊಂಡ ಮಾಲೀಕ!

  ಅದೃಷ್ಟ ಕೈಕೊಟ್ಟರೆ ಕ್ಷಣಮಾತ್ರದಲ್ಲಿ ಎಲ್ಲವೂ ನಷ್ಟವಾಗಲಿದೆ. ಆದರೆ ಕೆಲವರು ಸಮಯ ಪ್ರಜ್ಞೆ, ಪರಿಶ್ರಮ, ಇತರರ ಸಹಾಯದಿಂದ ಅಪಾಯವನ್ನು ತಪ್ಪಿಸುತ್ತಾರೆ. ಇಲ್ಲೊಬ್ಬ ಮಾಲೀಕ ನಿಮಿಷದ ಅಂತರದಲ್ಲಿ 2.26 ಕೋಟಿ ರೂಪಾಯಿ ಜೊತೆಗೆ ತನ್ನರೆಡು ವಾಹನನ್ನು ಕಳೆದುಕೊಂಡಿದ್ದಾನೆ. ಮುಳುಗುತ್ತಿರುವ ಬೋಟ್ ರಕ್ಷಿಸಲು ಮಾಡಿದ ಎಡವಟ್ಟು ಐಡಿಯಾವೇ ಮಳುವಾಯಿತು.

 • <p>Skoda Karoq</p>

  Automobile26, May 2020, 7:56 PM

  ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ!

  ನವದೆಹಲಿ(ಮೇ.26):  ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಆರಂಭಗೊಂಡಿದೆ. ವಾಹನ ಡೀಲರ್‌ಗಳು ಮಾರಾಟ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ ಮಾಡಿದೆ. ಗರಿಷ್ಠ ಸುರಕ್ಷತೆ, ಹೆಚ್ಚುವರಿ ಫೀಚರ್ಸ್ ಹೊಂದಿದೆ. ನೂತನ skoda karoq ಕಾರು ಜೀಪ್ ಕಂಪಾಸ್, ಎಂಜಿ ಹೆಕ್ಟರ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿಸಿದೆ.
   

 • Jeep Compass की  Ex- shoroom प्राइस 14.99 - 23.11 लाख रूपये है। जिस पर 1.5 रूपये लाख से ज्यादा की छूट दे रही है।

  Cars11, May 2020, 10:19 PM

  ಜೀಪ್ ಬೇಕಿದ್ರೆ ಶೋರೂಂ ಬೇಡ, ಆನ್ ಲೈನ್ ಗೆ ಹೋಗಿ ಎಂದ ಫಿಯಟ್!

  ಇದು ಟಚ್ ರಹಿತ ಕಾಲ ಎಂದು ನಾವು ಕರೆಯಬಹುದು, ಯಾರನ್ನೂ, ಯಾವುದನ್ನೂ ಟಚ್ ಮಾಡಲು ಹೆದರಿಕೊಳ್ಳುವ ಸಮಯ. ಟಚ್ ಮಾಡುವುದಿದ್ದರೆ ಅದು ನಮ್ಮ ಮೊಬೈಲ್ ಅನ್ನು ಮಾತ್ರ ಎನ್ನುವಂತಾಗಿದೆ. ಹೀಗಾಗಿ ಈಗ ಆನ್‌ಲೈನ್ ಟ್ರೇಡ್‌ನ ಟ್ರೆಂಡಿಂಗ್ ಶುರುವಾಗಿದೆ. ಇದಕ್ಕೆ ಕಾರು, ಬೈಕು ಉತ್ಪಾದಕ ಕಂಪನಿಗಳೂ ಹೊರತಾಗಿಲ್ಲ. ಈಗ ಫಿಯಟ್ ಅವರ ಜೀಪ್ ಸರಣಿ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಕೊರೋನಾ ಹಿನ್ನೆಲೆಯಲ್ಲಿ ಈಗ ಈ ಪ್ರಯೋಗ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

 • mahindra thar

  Automobile10, May 2020, 7:42 PM

  ಹೊಸ ವಿನ್ಯಾಸ, ಗಾತ್ರದಲ್ಲೂ ಬದಲಾವಣೆ; ಬಿಡುಗಡೆಗೆ ರೆಡಿಯಾಗಿದೆ ಮಹೀಂದ್ರ ಥಾರ್!

  ಸೆಕಂಡ್ ಜನರೇಶನ್ ಮಹೀಂದ್ರ ಥಾರ್ ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು,ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಲಾಕ್‌ಡೌನ್ ಬಳಿಕ ನೂತನ ಥಾರ್ ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಮಹೀಂದ್ರ ಥಾರ್ ವಿಶೇಷತೆಗಳ ವಿವರ ಇಲ್ಲಿದೆ.

 • Police Jeep New 1
  Video Icon

  state19, Apr 2020, 10:48 AM

  ಜೀಪ್ ದುರ್ಬಳಕೆ: ಪೊಲೀಸ್ ವಾಹನದಲ್ಲಿ ಪೋಲಿಗಳು..!

  ನಾಲ್ವರು ಕಿಡಿಗೇಡಿಗಳು ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಹಣ ನೀಡಿ ಪೊಲೀಸ್ ವಾಹನ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.  
   

 • Mahindra xuv500

  Automobile29, Mar 2020, 3:27 PM

  9 ವರ್ಷಗಳ ಬಳಿಕ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಮಹೀಂದ್ರ XUV500

  ಮಹೀಂದ್ರ ಸಂಸ್ಥೆ ಸದ್ಯ ಕಾರು ಉತ್ಪಾದನೆ ನಿಲ್ಲಿಸಿ ಕಡಿಮೆ ಬೆಲೆಯಲ್ಲಿ  ವೆಂಟಿಲೇಟರ್ ತಯಾರಿಸುತ್ತಿದೆ. ಈ ಮೂಲಕ ಕೊರೋನಾ ವೈರಸ್ ಸೋಂಕಿತರ ಚಿಕಿತ್ಸೆಗೆ ನೆರವಾಗುತ್ತಿದೆ. ಇದರ ನಡುವೆ  9 ವರ್ಷಗಳ ಬಳಿಕ ಮಹೀಂದ್ರ ತನ್ನ XUV500 ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಟಾಟಾ ಗ್ರಾವಿಟಾಸ್, ಜೀಪ್ ಕಂಪಾಸ್ ಸೇರಿದಂತೆ ಇತರ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

 • Mahindra Bolero

  Automobile25, Mar 2020, 2:21 PM

  ಹೆಚ್ಚು ಆಕರ್ಷಕ, ನೂತನ BS6 ಮಹೀಂದ್ರ ಬೊಲೆರೋ ಬೆಲೆ ಬಹಿರಂಗ!

  ಭಾರತದಲ್ಲಿ ಮಹೀಂದ್ರ ಬೊಲೆರೋ ಜೀಪ್ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಜನಸಾಮಾನ್ಯರಿಂದ ಹಿಡಿದು, ಪೊಲೀಸ್ ಇಲಾಖೆ, ರೈಲ್ವೇ ಅಧಿಕಾರಿಗಳು, ಕಸ್ಟಮ್ಸ್ ಸೇರಿದಂತೆ ಇಲಾಖೆಗಳು ಮಹೀಂದ್ರ ಬೊಲೆರೋ ಜೀಪ್ ಬಳಕೆ ಮಾಡುತ್ತಿದೆ. ಹಳ್ಳಿ ಪ್ರದೇಶಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಮಹೀಂದ್ರ ಬೊಲೆರೋ ಮತ್ತಷ್ಟು ಜನಪ್ರಿಯವಾಗಿದೆ. ಇದೀಗ ಬೊಲೆರೋ ಹೊಸ ಅವತಾರದಲ್ಲಿ ಬಿಡುಗಡೆಯಾಗಿದ್ದು, ಬೆಲೆ ಬಹಿರಂವಾಗಿದೆ.

 • psi

  Karnataka Districts8, Mar 2020, 12:53 PM

  ಜೀಪ್‌ನ ಡೋರ್‌ನಲ್ಲಿ ಯುವಕನ ಕಾಲು ಜಜ್ಜಿದ PSI..!

  ವ್ಯಕ್ತಿಯೊಬ್ಬನನ್ನು ಬಂಧಿಸುವುದಕ್ಕೂ ಅದಕ್ಕೆ ಆದ ರೀತಿಗಳಿರುತ್ತವೆ. ಯುವಕನೊಬ್ಬನನ್ನು ದರ್ಪದಿಂದ ತಳ್ಳಿ, ಎಳೆದಾಡಿ ಜೀಪಿಗೆ ತುಂಬಿದ ಪಿಎಎಸ್‌ಐ ವಿಡಿಯೋ ಇದೀಗ ವೈರಲ್ ಆಗಿದೆ. ಡೋರ್‌ನಿಂದ ಯುವಕನ ಕಾಲಿಗೆ ಜಜ್ಜಿದ್ದು, ಈ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Police

  Karnataka Districts3, Mar 2020, 8:05 AM

  ಕ್ಯಾಬ್‌ಗೆ ಗುದ್ದಿ ಮಗುಚಿ ಬಿದ್ದ ಪೊಲೀಸ್‌ ಜೀಪ್‌!

  ಪೊಲೀಸ್‌ ಜೀಪ್‌ವೊಂದು ಕ್ಯಾಬ್‌ಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಎಂ.ಜಿ.ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಘಟನೆಯಲ್ಲಿ ಜೀಪ್‌ ಚಾಲಕ ಶ್ರೀಧರ್‌ಗೆ ಸಣ್ಣ-ಪುಟ್ಟಗಾಯಗಳಾಗಿದ್ದು, ಅದೃಷ್ಟವಶಾತ್‌ ಯಾವುದೇ ಅವಘಡ ಸಂಭವಿಸಿಲ್ಲ. ಶ್ರೀಧರ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಲಸೂರು ಸಂಚಾರ ಪೊಲೀಸ್‌ ಠಾಣೆಯ ಪೊಲೀಸರು ತಿಳಿಸಿದ್ದಾರೆ.

 • Karnataka Districts29, Feb 2020, 2:24 PM

  ಬಂಡೀಪುರದಲ್ಲಿ ಡ್ರೋನ್ ಕಣ್ಗಾವಲು, ಬೈಕ್, ಜೀಪ್ ಗಸ್ತು

  ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಡುವೆ ಹಾದು ಹೋಗುವ ಕೇರಳ ರಸ್ತೆಯಲ್ಲಿ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಹಾರಾಡುವ ಮೂಲಕ ಕಣ್ಗಾವಲು ಇರಿಸಿದೆ.

 • Video Icon

  CRIME25, Feb 2020, 11:32 PM

  ದೇಶದ್ರೋಹದ ಘೋಷಣೆ ಕೂಗಿದ ಕಾಶ್ಮೀರಿ ಯುವಕರಿಗೆ ಜನ ದಿಗ್ಭಂಧನ

  ಹುಬ್ಬಳ್ಳಿ ದೇಶದ್ರೋಹದ ಪ್ರಕರಣದ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದ ಪೊಲೀಸರ ಜೀಪ್ ಯು ಟರ್ನ್ ಮಾಡಿಕೊಂಡು ಹಿಂದ ಹೋಗಿದೆ. ಬೆಳಗಾವಿ ಜಿಲ್ಲಾಸ್ಪತ್ರೆಗೆ ಆರೋಪಿಗಳನ್ನು ಕರೆದಿಕೊಂಡು ಬರಲಾಗಿತ್ತು. ಆದರೆ ನೆರೆದಿದ್ದ ಜನರನ್ನು ಕಂಡು ಹಿಂದಕ್ಕೆ ಕರೆದುಕೊಂಡು ಹೋಗಲಾಗಿದೆ.

 • Flighht

  India16, Feb 2020, 7:43 AM

  ಟೇಕಾಫ್‌ ಆಗುವಾಗ ವಿಮಾನಕ್ಕೆ ಅಡ್ಡ ಬಂತು ಜೀಪ್‌!

  ಟೇಕಾಫ್‌ ಆಗುವಾಗ ವಿಮಾನಕ್ಕೆ ಅಡ್ಡ ಬಂತು ಜೀಪ್‌!| ತುರ್ತು ಟೇಕಾಫ್‌ ಮಾಡಿದ ಪೈಲಟ್‌| ಪುಣೆಯಲ್ಲಿ ತಪ್ಪಿತು ಘೋರ ದುರಂತ

 • accident
  Video Icon

  CRIME3, Feb 2020, 1:21 PM

  ಚಾಲಕನ ನಿಯಂತ್ರಣ ತಪ್ಪಿ ಆಟೋ-ಜೀಪ್ ಡಿಕ್ಕಿ; ಮಗು ಸೇರಿ ಮೂವರಿಗೆ ಗಾಯ

  ಮಂಗಳೂರಿನ ಕಡಬದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಿಸಿಟಿವಿಯಲ್ಲಿ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.  ಚಾಲಕನ ನಿಯಂತ್ರಣ ತಪ್ಪಿ ಆಟೋ- ಜೀಪ್ ಡಿಕ್ಕಿಯಾಗಿದೆ. ಮಗು ಸೇರಿ ಮೂವರಿಗೆ ಗಾಯವಾಗಿದೆ. 

 • ఫిబ్రవరిలో మహీంద్రా ఎక్స్‌యూవీ 300 కారు ఆవిష్కరణ : మహీంద్రా రూపొందించిన ఎక్స్ యూవీ 300 మోడల్ కారు ఇప్పటి వరకు 33,581 యూనిట్లు అమ్ముడైంది. ప్రీమియం మోడల్‌లో డ్యుయల్ జోన్ క్లైమేట్ కంట్రోల్, స్టీరింగ్ మోడ్స్‌తో లభిస్తుంది. 1.2 లీటర్ల టర్బో పెట్రోల్, 1.5 లీటర్ల డీజిల్ వేరియంట్లలో లభిస్తుంది. మారుతి సుజుకి విటారా బ్రెజా, టాటా నెక్సాన్, హ్యుండాయ్ వెన్యూ, ఫోర్డ్ ఎకో స్పోర్ట్ మోడల్ కార్లకు పోటీ పడుతోంది.

  Automobile1, Feb 2020, 5:42 PM

  ಕೊರೊನಾ ವೈರಸ್‌ನಿಂದ ಭಾರತದಲ್ಲಿ MG ಹೆಕ್ಟರ್ ಕಾರು ಮಾರಾಟ ಕುಸಿತ?

  MG ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ MG ಹೆಕ್ಟರ್ ಕಾರು ಮಾರಾಟದಲ್ಲಿ ದಾಖಲೆ ಬರೆದಿತ್ತು. ಆದರೆ ಚೀನಾದಲ್ಲಿನ ಕೊರೊನಾ ವೈರಸ್‌ನಿಂದ ಭಾರತದಲ್ಲಿ ಹೆಕ್ಟರ್ ಕಾರು ಮಾರಾಟದಲ್ಲಿ ಕುಸಿತ ಕಂಡಿದೆ.

 • BNG

  Karnataka Districts27, Jan 2020, 8:36 AM

  ಬೆಂಗಳೂರಲ್ಲಿ ಗಮನ ಸೆಳೆದ ಮಹಿಳೆಯರ ಬೈಕ್‌, ವಿಂಟೇಜ್‌, ಜೀಪ್‌ ರ‌್ಯಾಲಿ

  ಮೈ ಕೊರೆಯುವ ಚಳಿಯ ಮಧ್ಯೆ ಎಲ್ಲೆಲ್ಲೂ ತಿರಂಗ ಧ್ವಜದ ಹಾರಾಟ, ಒಂದೆಡೆ ಮಹಿಳಾ ಬೈಕ್‌ ಸವಾರರು, ಇನ್ನೊಂದೆಡೆ ವಿಂಟೇಜ್‌ ಕಾರ್‌ಗಳು ಹಾಗೂ ಜೀಪ್‌ಗಳಲ್ಲಿ ಜೈಕಾರ ಕೂಗುತ್ತಾ ಬಿಂದಾಸ್‌ ಆಗಿ ತೆರಳುತ್ತಿದ್ದ ಯುವತಿಯರು!