ಜಿಹಾದಿ ಗ್ಯಾಂಗ್  

(Search results - 6)
 • state2, Feb 2020, 9:37 AM

  ‘ಜಿಹಾದಿ ಗ್ಯಾಂಗ್‌’ ತನಿಖೆ ಎನ್‌ಐಎ ಹಸ್ತಾಂತರ!

   ‘ಜಿಹಾದಿ ಗ್ಯಾಂಗ್‌’ ತನಿಖೆ ಎನ್‌ಐಎಗೆ| ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಗ್ಯಾಂಗ್‌ ಜಾಲ ಹಬ್ಬಿದ್ದ ಕಾರಣ ಪ್ರಕರಣ ತನಿಖೆ ಹಸ್ತಾಂತರ| ರಾಜ್ಯ ಸರ್ಕಾರ ನಿರ್ಧಾರ| ಈವರೆಗೆ ಸಿಬಿಐ ಎಟಿಸಿಯಿಂದ ನಡೆಸುತ್ತಿದ್ದ ತನಿಖೆ| ಸಂಘಟನೆ ಕರ್ನಾಟಕ ಕಮಾಂಡರ್‌ ಎನ್‌ಐಎ ಅಧಿಕಾರಿಗಳಿಗೆ ಹಸ್ತಾಂತರ

 • state19, Jan 2020, 7:28 AM

  ಅಕ್ರಮ ಸಿಮ್‌ ಬಳಸಿ ಸಿಕ್ಕಿಬಿದ್ದ ಜಿಹಾದಿ ಗ್ಯಾಂಗ್‌!

  ಐಸಿಸ್‌ ಉಗ್ರ ಸಂಘಟನೆ ಬೆಳೆಸಲು ಯತ್ನಿಸಿದ್ದ ‘ಜಿಹಾದಿ ಗ್ಯಾಂಗ್‌’ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದು ತಮಿಳುನಾಡಿನ ಸೇಲಂನಲ್ಲಿ ನಕಲಿ ದಾಖಲೆ ನೀಡಿ ಖರೀದಿಸಿದ್ದ 10 ಸಿಮ್‌ಗಳಿಂದ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

 • pak terrorists
  Video Icon

  CRIME15, Jan 2020, 4:49 PM

  ದಕ್ಷಿಣ ಭಾರತ ಉಗ್ರರ ಟಾರ್ಗೆಟ್!

  ಭಯೋತ್ಪಾದಕರಿಗೆ ದಕ್ಷಿಣ ಭಾರತದ ರಾಜ್ಯಗಳೇ ಟಾರ್ಗೆಟ್ ಆಗಿವೆ. ಯಾವಾಗ ಏನು ನಡೆಯುತ್ತದೆಯೋ ಎಂಬ ಆತಂಕ ಶುರುವಾಗಿದೆ. ಇತ್ತೀಚಿಗೆ ಕರ್ನಾಟಕ, ತಮಿಳುನಾಡು. ಕೇರಳದಲ್ಲಿ ಸೆರೆಸಿಕ್ಕ ಜಿಹಾದಿಗಳಿಗೆ ಬೆಂಗಳೂರಿನ ನಂಟಿದೆ ಎಂಬ ಅಂಶ ಭಯ ಬೀಳಿಸಿದೆ. ಕೋಲಾರ, ಚಾಮರಾಜನಗರ, ರಾಮನಗರದಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವುದು ಸಾರ್ವಜನಿಕರಲ್ಲಿ ಆಘಾತ ಉಂಟು ಮಾಡಿದೆ. ಏನಿದು ಜಿಹಾದಿ ಗ್ಯಾಂಗ್ ಸೀಕ್ರೇಟ್? ಇಲ್ಲಿದೆ ನೋಡಿ! 

 • 3 दर्जन से अधिक लॉन्चिंग पैड एक्टिव : मीडिया रिपोर्ट्स के मुताबिक, पाकिस्तान की खूफिया एजेंसी आईएसआई और आर्मी ने 3 दर्जन से ज्यादा लॉन्चिंग पैड्स् को एक्टिव कर दिया है। पाकिस्तान अफगानी आतंकियों को भारत में घुसपैठ कराना चाहता है।

  state15, Jan 2020, 8:01 AM

  ಐಸಿಸ್‌ ತರಬೇತಿಗೆ ರಾಜ್ಯದಲ್ಲಿ ಭೂಮಿ ಖರೀದಿ ಯತ್ನ!

  ಐಸಿಸ್‌ ತರಬೇತಿಗೆ ರಾಜ್ಯದಲ್ಲಿ ಭೂಮಿ ಖರೀದಿ ಯತ್ನ!| ಗುಂಡ್ಲುಪೇಟೆಯಲ್ಲಿ ಜಮೀನು ಖರೀದಿಸಲು ಯತ್ನಿಸಿದ್ದ ‘ಜಿಹಾದಿ ಗ್ಯಾಂಗ್‌| ಬೆಂಗಳೂರಲ್ಲಿ ಸೆರೆಸಿಕ್ಕ ಮೆಹಬೂಬ್‌ ಪಾಷಾನ ಸಹಚರರಿಂದ ಮಾಹಿತಿ ಬೆಳಕಿಗೆ

 • Terror

  state14, Jan 2020, 7:53 AM

  ಭಾವಿ ಐಸಿಸ್‌ ಕಮಾಂಡರ್‌ ವಿದೇಶಕ್ಕೆ ಪರಾರಿ?

  ಭಾವಿ ಐಸಿಸ್‌ ಕಮಾಂಡರ್‌ ವಿದೇಶಕ್ಕೆ ಪರಾರಿ?| ದಿಲ್ಲಿ, ಬೆಂಗಳೂರಲ್ಲಿ ಜಿಹಾದಿ ಗ್ಯಾಂಗ್‌ ಸೆರೆ ಬೆನ್ನಲ್ಲೇ ಎಸ್ಕೇಪ್‌| ಮೆಹಬೂಬ್‌ ಪಾಷ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ತೀವ್ರ| ರಾಜ್ಯದಲ್ಲಿ ಐಸಿಸ್‌ಗೆ ಉಗ್ರರ ನೇಮಕ ಹೊಣೆ ಹೊತ್ತಿದ್ದ ಪಾಷಾ

 • pak terrorists

  India9, Jan 2020, 7:17 AM

  ದೇಶಾದ್ಯಂತ ದಾಳಿ: ಜಿಹಾದಿ ಗ್ಯಾಂಗ್‌ ಸಂಚು ಬಯಲು!

  ತಮಿಳುನಾಡು ಮೂಲದ ‘ಜಿಹಾದಿ ಗ್ಯಾಂಗ್‌’ ಒಂದನ್ನು ಬುಧವಾರ ತಮಿಳುನಾಡು ಪೊಲೀಸರು ಭೇದಿಸಿದ್ದು, 8 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 8 ಮಂದಿಯಲ್ಲಿ ಮೂವರು ಬೆಂಗಳೂರಿನ ‘ತೀವ್ರಗಾಮಿ’ ವ್ಯಕ್ತಿಗಳೂ ಇದ್ದಾರೆ.