ಜಿಲ್ಲೆಗಳು  

(Search results - 19)
 • Monsoon arrival

  NEWS3, Jun 2019, 8:28 AM IST

  ಮುಂಗಾರುಪೂರ್ವ ಮಳೆ ಕೊರತೆ: ರಾಜ್ಯ ಧಗಧಗ

  ಈ ಬಾರಿಯ ಮುಂಗಾರು ಪೂರ್ವ ಅವಧಿಯಲ್ಲಿ (ಮಾರ್ಚ್-ಮೇ) ಮಳೆ ಕೊರತೆ ಉಂಟಾಗಿರುವುದರಿಂದ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಮಳೆ ಕೊರತೆ ಎದುರಿಸುತ್ತಿರುವ ಕರಾವಳಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಬಿಸಿಲ ತಾಪದಿಂದ ಧಗಧಗಿಸುತ್ತಿವೆ.

 • HDK

  NEWS30, Apr 2019, 5:42 PM IST

  HDK ಬಳಿಯೇ ಶಿಕ್ಷಣ ಖಾತೆ, ಹಾಸನ ಫಸ್ಟ್, ರಾಮನಗರ ಸೆಕೆಂಡ್!

  ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ.  ಹಾಸನ ಮತ್ತು ರಾಮನಗರ ಜಿಲ್ಲೆಗಳು ಉತ್ತಮ ಸಾಧನೆ ಮಾಡಿವೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಈ ಸಾಧನೆಯನ್ನು ತನ್ನದೇ ಆದ ರೀತಿ ವಿಶ್ಲೇಷಣೆ ಮಾಡಿದೆ.

 • NEWS29, Apr 2019, 8:31 AM IST

  ಕೆಂಡವಾಗಿದೆ ಕಲಬುರಗಿ : ಸುಡುತ್ತಿದೆ ನಾಡು

  ರಾಜ್ಯದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮನೆಯಿಂದ ಹೊರ ಹೋಗುವುದು ದುಸ್ಥರವಾಗುತ್ತಿದೆ. ಇತ್ತ ಉತ್ತರದ ಕೆಲ ಜಿಲ್ಲೆಗಳು ಕೆಂಡವಾಗುತ್ತಿವೆ. 

 • state30, Jan 2019, 8:43 AM IST

  ರಾಜ್ಯಕ್ಕೆ ಎದುರಾಗಿದೆ ಮತ್ತೆ ಸಂಕಷ್ಟ ! 1300 ಕೋಟಿ ನಷ್ಟ

  ರಾಜ್ಯದಲ್ಲಿ ಮತ್ತೆ ಸಂಕಷ್ಟ ತಲೆದೋರಿದೆ. ಮುಂಗಾರು ಸಮಯದಲ್ಲಿ ಹಲವು ಜಿಲ್ಲೆಗಳು ಮುಂಗಾರು ಕೊರತೆ ಎದುರಿಸಿದ್ದು, ಹಿಂಗಾರು ಅವಧಿಯಲ್ಲಿಯೂ ಕೂಡ ಮಳೆ ಕೊರತೆಯಿಂದ 1300 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

 • state8, Jan 2019, 8:19 AM IST

  ಬಂದ್ ಬಿಸಿ: ಯಾವೆಲ್ಲಾ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ? ಇಲ್ಲಿದೆ ಪಟ್ಟಿ

  ವಿವಿಧ ಬೇಡಿಕೆಗಳ ಪೂರೈಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆದಿರುವ ಭಾರತ್ ಬಂದ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಯಾವೆಲ್ಲಾ ವ್ಯವಸ್ಥೆಗಳು ಸಿಗಲಿವೆ ಎಂಬ ವಿಚಾರ ಗೊಂದಲ ಮೂಡಿಸಿದೆ. ಮತ್ತೊಂದೆಡೆ ವಿದ್ಯಾರ್ಥಿಗಳು ಕೂಡಾ ಶಾಲಾ ಕಾಲೇಜುಗಳಿಗೆ ಹೋಗಬೇಕಾ? ಎಂದು ತಿಳಿಯದೇ ಕಂಗಾಲಾಗಿದ್ದಾರೆ. ಹಾಗಾದ್ರೆ ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಅಧಿಕೃತ ರಜೆ ಘೋಷಿಸಿದ್ದಾರೆ? ಇಲ್ಲಿದೆ ಪಟ್ಟಿ

 • NEWS22, Dec 2018, 7:31 AM IST

  ಕರ್ನಾಟಕಕ್ಕಿದು ಆತಂಕದ ಸಂಗತಿ

  ಕರ್ನಾಟಕಕ್ಕೆ ಇದೊಂದು ಆತಂಕದ ಸಂಗತಿಯಾಗಿದೆ. ಸದ್ಯ ರಾಜ್ಯದಲ್ಲಿ ಶೇ.80ರಷ್ಟು ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. 

 • INDIA23, Nov 2018, 7:50 AM IST

  ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಬಂಪರ್ ಗಿಫ್ಟ್

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕರ್ನಾಟಕಕ್ಕೆ ಭರ್ಜರಿ ಉಡುಗೊರೆ ನೀಡಿದೆ. ರಾಜ್ಯದ 8 ಜಿಲ್ಲೆಗಳು ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ವಾಹನಗಳಿಗೆ ‘ಸಾಂದ್ರೀಕೃತ ನೈಸರ್ಗಿಕ ಅನಿಲ’ (ಸಿಎನ್‌ಜಿ) ಹಾಗೂ ಮನೆಮನೆಗೆ ‘ಪೈಪ್‌ ಮೂಲಕ ನೈಸರ್ಗಿಕ ಅನಿಲ’ (ಪಿಎನ್‌ಜಿ) ಪೂರೈಕೆ ಮಾಡುವ 22 ಸಾವಿರ ಕೋಟಿ ರುಪಾಯಿ ಮೊತ್ತದ ಯೋಜನೆಗೆ ಚಾಲನೆ ನೀಡಿದ್ದಾರೆ.

 • naxal

  NEWS7, Oct 2018, 7:21 PM IST

  ಕೆಂಪು ಭಯೋತ್ಪಾದನೆಗೆ ಶೀಘ್ರ ಇತಿಶ್ರೀ: ರಾಜನಾಥ್!

  ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಎಡಪಂಥೀಯ ಭಯೋತ್ಪಾದನೆಯನ್ನು ಸಂಪೂರ್ಣ ಮಟ್ಟ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ 10-12 ಜಿಲ್ಲೆಗಳಿಗಷ್ಟೇ ಸಿಮೀತವಾಗಿದೆ. ಈ ಹಿಂದೆ 126 ಜಿಲ್ಲೆಗಳು ನಕ್ಸಲ್ ಪೀಡಿತವಾಗಿದ್ದವು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

 • NEWS10, Sep 2018, 9:22 AM IST

  16 ಜಿಲ್ಲೆಗಳ ರೈತರಲ್ಲಿ ಮೂಡಿದೆ ಆತಂಕ!

  ಅನೇಕ ಜಿಲ್ಲೆಗಳು ಮುಂಗಾರು ಮಳೆಯ ಕೊರತೆಯನ್ನು ಎದುರಿಸಿವೆ. ಇದರಿಂದ ನೀರಿನ ಕೊರತೆ, ಬರ ಪರಿಸ್ಥಿತಿ ಉಂಟಾಗಿದ್ದು, ಇದೀಗ ಹಿಂಗಾರು ಮಳೆಯಲ್ಲಿಯೂ ಕೊರತೆ ಎದುರಾಗುವ ಸಾಧ್ಯತೆ ಇದೆ. 

 • NEWS22, Aug 2018, 8:58 AM IST

  ರಾಜ್ಯದ ಈ 10 ಜಿಲ್ಲೆಗಳಲ್ಲಿ ಎಂತಹ ದುಸ್ಥಿತಿ

  ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾದರೂ ಕೂಡ ಈ 10 ಜಿಲ್ಲೆಗಳು ಮಾತ್ರ ದುಸ್ಥಿತಿ ಎದುರಿಸುತ್ತಿವೆ. ಭಾರಿ ಮಳೆ ಸುರಿದು ಕರೆ ಕೊಳ್ಳಗಳು ಭರ್ತಿಯಾದರೂ ಕೂಡ ಕುಡಿಯುವ ನೀರಿಗೆ ಮಾತ್ರ ತತ್ವಾರ ತಪ್ಪುತ್ತಿಲ್ಲ. 

 • Kodagu rain
  Video Icon

  NEWS21, Aug 2018, 7:26 PM IST

  ಕೊಡಗು ಆಯ್ತು : ಮುಂದಿನ ಟಾರ್ಗೆಟ್ ಇವೆರೆಡು ಜಿಲ್ಲೆಗಳು

  • ಕೊಡಗು ನಂತರ ಮುಂದಿನ ಟಾರ್ಗೆಟ್ ಹಾಸನ ಹಾಗೂ ಚಿಕ್ಕಮಗಳೂರು
  • ಇವೆರೆಡು ಜಿಲ್ಲೆಗಳ ಕೆಲವೆಡೆ ಗುಡ್ಡಗಳು ಕುಸಿಯುತ್ತಿವೆ
 • HDK

  NEWS16, Aug 2018, 8:03 AM IST

  ಅಖಂಡ ಕರ್ನಾಟಕ, ಸಮಗ್ರ ಅಭಿವೃದ್ಧಿಗೆ ಬದ್ಧ: ಎಚ್‌ಡಿಕೆ

  72 ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಕುಮಾರಸ್ವಾಮಿ, ರಾಷ್ಟ್ರದ ಪ್ರಗತಿ ನಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವಂತೆ ನೋಡಿಕೊಳ್ಳುವುದರ ಜತೆಗೆ ರಾಜ್ಯದ ಪ್ರತಿ ಜಿಲ್ಲೆಗಳು ಅತ್ಯುತ್ತಮ ಸ್ಥಾನ ಪಡೆಯಬೇಕು ಎಂದು ಆಶಿಸಿದರು. ನೂರು ವರ್ಷಗಳ ಏಕೀಕರಣದ ಚಳವಳಿ ಯಲ್ಲಿ ಅಖಂಡ ಕರ್ನಾಟಕ ಕೋಟ್ಯಂತರ ಕನ್ನಡಿಗರ ಕನಸಾಗಿದೆ ಎಂದರು. 

 • NEWS31, Jul 2018, 8:57 PM IST

  ಜಿಲ್ಲಾ ಉಸ್ತುವಾರಿ ಸಚಿವರ ಪ್ರಕಟ : 21 ಕೈಗೆ, 9 ಜೆಡಿಎಸ್ ತೆಕ್ಕೆಗೆ

  • ಮೈತ್ರಿ ಸರ್ಕಾರ ರಚನೆಯಾಗಿ 2 ತಿಂಗಳ ನಂತರ ನೇಮಕ
  • 21 ಜಿಲ್ಲೆಗಳು ಕಾಂಗ್ರೆಸ್ ಪಾಲು, 9 ಜೆಡಿಎಸ್'ಗೆ 
 • Video Icon

  NEWS31, Jul 2018, 10:17 AM IST

  ಬೆಳಗಾವಿಯಲ್ಲಿ ‘ಉತ್ತರ ಕರ್ನಾಟಕ’ಕ್ಕಾಗಿ ಸತ್ಯಾಗ್ರಹ

  ಉತ್ತರ ಕರ್ನಾಟಕ ಜಿಲ್ಲೆಗಳು ಅಭಿವೃದ್ಧಿಯಾಗಬೇಕು ಅಥವಾ ಪ್ರತ್ಯೇಕ ರಾಜ್ಯ ರಚಿಸಿ ಎಂದು ಆಗ್ರಹಿಸಿ ಮಠಾಧೀಶರು ಬೆಳಗಾವಿಯಲ್ಲಿ ಸುವರ್ಣ ಸೌಧದ ಮುಂದೆ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ,  ಕೂಡಾ ಬೆಳಗಾವಿಗೆ ಭೇಟಿ ನೀಡಿ ಮಠಾಧೀಶರೊಂದಿಗೆ ಚರ್ಚೆ ನಡೆಸಲಿದ್ದಾರೆ.

 • NEWS29, Jun 2018, 8:11 AM IST

  ರಾಜ್ಯದಲ್ಲಿ ಆರಿದ್ರಾ ಅಬ್ಬರ : ಉಕ್ಕಿ ಹರಿಯುತ್ತಿವೆ ನದಿಗಳು

  ಆರಿದ್ರಾ ಮಳೆಯ ಆರ್ಭಟದಿಂದಾಗಿ ರಾಜ್ಯದ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಜಿಲ್ಲೆಗಳು ತತ್ತರಿಸಿವೆ. ಆ ಭಾಗದ ಕೆಲ ನದಿಗಳು ಅಪಾಯ ಮಟ್ಟಕ್ಕೆ ತಲುಪಿವೆ.