ಜಿಲ್ಲಾ ಸುದ್ದಿ  

(Search results - 11)
 • Recap 2019

  Karnataka Districts30, Dec 2019, 3:04 PM IST

  ನಿಮ್ಮ ಜಿಲ್ಲೆಯಿಂದ 2019ರಲ್ಲಿ ಭಾರೀ ಸದ್ದು ಮಾಡಿದ ಸುದ್ದಿಗಳಿವು

  2019 ಮುಗಿದು 2020ಕ್ಕೆ ನಾವೇಲ್ಲಾ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಒಮ್ಮೆ ಕಳೆಯ ದಿನಗಳತ್ತ ತಿರುಗಿ ನೋಡಿದಾಗ ಎಷ್ಟೇಲ್ಲಾ ಘಟನೆಗಳು ಆಗಿ ಹೋಗಿವೆ ಎನ್ನಿಸದೇ ಇರದು. ಅದರಂತೆ 2019 ರಲ್ಲಿ ವಿವಿಧ ಜಿಲ್ಲೆಗಳಿಂದ ಹೆಚ್ಚು ಸದ್ದು ಮಾಡಿದ ಸುದ್ದಿಗಳು ಇಲ್ಲಿದೆ. 

 • 30 top 10 stories

  NEWS30, Aug 2019, 5:08 PM IST

  ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

  ಕರ್ನಾಟಕ ಜಿಲ್ಲಾ ಸುದ್ದಿ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಸೇರಿದಂತೆ ಕ್ರೀಡಾ, ಸಿನಿಮಾ, ಉದ್ಯಮ, ಉದ್ಯೋಗ ಹಾಗೂ ಆಟೋಮೊಬೈಲ್, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಆಗಸ್ಟ್ 30ರ ಟಾಪ್ 10 ಸುದ್ದಿಗಳು| ಇತ್ತ ಡಿಕೆಶಿಗೆ ಇಡಿ ಸಂಕಷ್ಟವಾದರೆ, ಅತ್ತ ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಮತ್ತೊಂದೆಡೆ ಅಂಬಾಟಿ ರಾಯುಡು ಯೂ ಟರ್ನ್ ಹೊಡೆದರೆ, 'ಕನ್ನಡ ಕೋಗಿಲೆ' ಖ್ಯಾತಿಯ ಖಾಸಿಂ ಅಲಿ ಸಣ್ಣ ತಪ್ಪಿಗೆ 25 ಸಾವಿರ ದಂಡ ವಿಧಿಸಬೇಕಾಗಿದೆ. ಇಲ್ಲಿದೆ ನೋಡಿ ಇಂದಿನ ಟಾಪ್ 10 ಸುದ್ದಿಗಳು

 • undefined
  Video Icon

  Tumakuru11, Aug 2018, 3:49 PM IST

  ಮದುವೆಗೆ ಪೋಷಕರ ವಿರೋಧ : ಫೇಸ್'ಬುಕ್ ಲೈವ್'ನಲ್ಲಿ ವಿವಾಹ

  • ಫೇಸ್ ಬುಕ್ ಲೈವ್ ಮಾಡಿ ಸಪ್ತಪದಿ ತುಳಿದ ಜೋಡಿ
  • ಕಿರಣ್, ಅಂಜನಾ ಮದುವೆಯಾದ  ಪ್ರೇಮಿಗಳು
  • ವಿವಾಹಕ್ಕೆ‌ ವಿರೋಧಿಸಿದಕ್ಕೆ ಮನೆ ತೊರೆದ ಜೋಡಿ
  • ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್, ಅಂಜನಾ
 • Bellary

  Ballari10, Aug 2018, 11:12 AM IST

  ಇದು ಹೆಸರಿಗಷ್ಟೇ ಗ್ರಾಪಂ; ಮೂಲಭೂತ ಸೌಕರ್ಯಗಳನ್ನು ಕೇಳಲೇಬೇಡಿ!

  ಗೋವಿಂದಗಿರಿ ತಾಂಡಾ ಹಳ್ಳಿಯಾಗಿದ್ದರೂ ಕೂಡ್ಲಿಗಿ ಪಟ್ಟಣಕ್ಕೆ ಕೂಗಳತೆ ದೂರವಿರುವುದರಿಂದ ಇದನ್ನು ಕೂಡ್ಲಿಗಿ ಪಟ್ಟಣ ಪಂಚಾಯತಿಗೆ ಸೇರಿಸಲಾಗಿದೆ. ಹೆಸರಿಗಷ್ಟೇ ಇದು ಪಟ್ಟಣ ಪಂಚಾಯತಿ ಭಾಗವಾಗಿದ್ದರೂ, ಯಾವುದೇ ಸೌಲಭ್ಯ ಗ್ರಾಮಕ್ಕೆ ಸಿಗುತ್ತಿಲ್ಲ. ಈ ಗ್ರಾಮಕ್ಕೆ ಹೋಗಿ ನೋಡಿದರೆ ಗುಡಿಸಲು ಮುಕ್ತ ಗ್ರಾಮವಾಗಿ ಕಾಣುತ್ತದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಕೇಳಲೇ ಬೇಡಿ. ಪ.ಪಂಗೆ ಕೋಟಿ ಕೋಟಿ ಅನುದಾನ ಬಂದರೂ 20 ನೇ ವಾರ್ಡಿನ ವ್ಯಾಪ್ತಿಗೆ ಬರುವ ಗೋವಿಂದಗಿರಿ ತಾಂಡಾ ಕುಗ್ರಾಮದಂತೆ ಕಾಣುತ್ತಿದೆ.

 • Bidar

  Bidar10, Aug 2018, 10:41 AM IST

  ಬೀದರ್ ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಪ್ಲೆಕ್ಸ್ ಹಾವಳಿ

  ಜನರ ಜೀವಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್  ಬಳಸಿರುವ ಫ್ಲೆಕ್ಸ್‌ಗಳು ಬೀದರ್ ರೈಲ್ವೆ ನಿಲ್ದಾಣವನ್ನು ಆವರಿಸಿವೆ. ಈ ಬಗ್ಗೆ ವಿಚಾರಿಸಿದರೆ ಮೇಲಿನವರ ಆದೇಶವಿದೆ ಎಂದೆನ್ನಲಾಗುತ್ತದೆ. ನಗರದ ಭಗತಸಿಂಗ್ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತದ ಮಧ್ಯದಲ್ಲಿರುವ ರೈಲ್ವೆ ಕೆಳಸೇತುವೆಗೆ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ ಹೀಗೆಯೇ ಇನ್ನಿತರ ರೈಲ್ವೆ ನಿಲ್ದಾಣವೇಕೆ ರೈಲ್ವೆ ಕೆಳಸೇತುವೆ, ಮೇಲ್ಸೇತುವೆಗಳಿಗೂ ಪ್ಲಾಸ್ಟಿಕ್ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

 • Karnataka and tamilnadu

  Mysuru9, Aug 2018, 6:17 PM IST

  ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿ ತಮಿಳರದೆ ಹಾವಳಿ, ಕನ್ನಡಿಗರು ಲೆಕ್ಕಕ್ಕಿಲ್ಲ

  • ಸಂಸ್ಕೃತಿ ಸಚಿವಾಲಯದಲ್ಲಿನ ಅಧಿಕಾರಿಗಳಿಗೆ ಕರ್ನಾಟಕ ಯಾವುದು, ಇಲ್ಲಿನ ಕಲಾವಿದರ ಬಗ್ಗೆ ಗೊತ್ತಿಲ್ಲ
  • ಈ ಬಗ್ಗೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ ‘ಅದನ್ನು ಕೇಳಲು ನೀವು ಯಾರು ಎನ್ನುತ್ತಾರೆ’ 
 • 5 Married Tumakur Police
  Video Icon

  Tumakuru6, Aug 2018, 12:47 PM IST

  ಐವರು ಪತ್ನಿಯರ ಪೊಲೀಸಪ್ಪ ; 60ರ ವಯಸ್ಸಿನಲ್ಲೂ 22ರ ಯುವತಿ ವರಿಸಿದ

  • ಒಂದಲ್ಲ.. ಎರಡಲ್ಲ.. ಬರೊಬ್ಬರಿ ಐವರು ಹೆಂಡಿರ ಗಂಡ ಈ ಪೊಲೀಸಪ್ಪ
  • 59ನೇ ವಯಸ್ಸಿನಲ್ಲೂ 22ರ ಯುವತಿಯನ್ನು ವರಿಸಿದ ಚಪಲ ಚನ್ನಿಗರಾಯ
  • PSI ಸಾವಿನ ನಂತರ ಆಸ್ತಿಗಾಗಿ ಠಾಣೆ ಮೆಟ್ಟಿಲೇರಿದಾಗಲೇ ‘ಪಂಚ’ ರಹಸ್ಯ ಬಯಲು
 • undefined
  Video Icon

  Dakshina Kannada5, Aug 2018, 3:31 PM IST

  ಮಗಳ ಮೇಲೆ ಅತ್ಯಾಚಾರ , ಮರ್ಯಾದೆಗೆ ಅಂಜಿ ತಾಯಿ ಆತ್ಮಹತ್ಯೆ

  • ಅತ್ಯಾಚಾರದಿಂದ ಗರ್ಭಿಣಿಯಾಗಿದ್ದ 15 ವರ್ಷದ ಬಾಲಕಿ
  • ಮರ್ಯಾದೆಗೆ ಬೆದರಿ ಸಾವಿಗೆ ಶರಣಾದ ತಾಯಿ 
 • Ganja New

  Shivamogga2, Aug 2018, 6:18 PM IST

  ಗಾಂಜಾ ಬೆಳೆಯುವಲ್ಲಿ ಕರ್ನಾಟಕದ ಈ ಜಿಲ್ಲೆ ಮೊದಲ ಸ್ಥಾನದಲ್ಲಿ

  • ಸಂಶಯಿತ ಹೊಲಗದ್ದೆಗಳ ಮೇಲೆ ಡ್ರೋಣ್ ಹಾರಿಸಿ ಗಾಂಜಾ ಪತ್ತೆಗೆ ಕ್ರಮ
  • ಸಾಗರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಡ್ರೋಣ್ ಮೂಲಕ ಗಾಂಜಾ ಬೆಳೆ ಪತ್ತೆ ಕಾರ್ಯಕ್ರಮ
 • undefined

  NEWS30, Jul 2018, 5:52 PM IST

  ಸಾವಿನಲ್ಲೂ ಒಂದಾದ ತಾಯಿ - ಮಗ

  • ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದವನು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದ
  • ಮಗ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ತಾಯಿಯು ಇಹಲೋಕ ತ್ಯಜಿಸಿದ್ದಾಳೆ
 • undefined

  NEWS13, Jul 2018, 4:55 PM IST

  ಪೊಲೀಸ್ ಅಧಿಕಾರಿ ಮನೆಗೇ ಕನ್ನ

  • ಪಟ್ಟಣದ ಪೊಲೀಸ್ ಕಚೇರಿಯಲ್ಲಿ ಎಎಸ್‌ಐ ಮನೆಯಲ್ಲಿ ಕಳ್ಳತನ
  • ಸಂಬಂಧಿಕರ ಮನೆಗೆ ಹೋಗಿದ್ದಾಗ  1.40 ಲಕ್ಷ ಮೌಲ್ಯದ 850 ಗ್ರಾಂ ಚಿನ್ನಾಭರಣ ದರೋಡೆ