ಜಿಲ್ಲಾಧಿಕಾರಿ  

(Search results - 134)
  • DC

    Karnataka Districts13, Jul 2019, 7:41 AM IST

    ಬೆಂಗಳೂರು ಜಿಲ್ಲಾಧಿಕಾರಿಗೆ ಜಾಮೀನು ನಿರಾಕರಣೆ : ಕಣ್ಣೀರಿಟ್ಟ ಡಿಸಿ

    ಬಂಧಿತರಾಗಿರುವ ಬೆಂಗಳೂರು ಜಿಲ್ಲಾಧಿಕಾರಿಗೆ ಜಾಮೀನು ನಿರಾಕರಿಸಲಾಗಿದೆ. ಅಕ್ರಮವೊಂದರಲ್ಲಿ ಅರೆಸ್ಟ್ ಆಗಿರುವ ವಿಜಯ್ ಶಂಕರ್ ಬಂಧನದ ಅವಧಿ ಇನ್ನೂ ಮುಂದುವರಿಯಲಿದೆ. 

  • bank

    Karnataka Districts12, Jul 2019, 3:40 PM IST

    ಬೆಳಗಾವಿಯಲ್ಲಿನ್ನು ಕನ್ನಡದಲ್ಲೇ ಬ್ಯಾಂಕ್ ವ್ಯವಹಾರ

    ಬ್ಯಾಂಕ್‌ಗಳ ರಸೀದಿಯಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಇರಲೇಬೇಕು. ಅದೇ ರೀತಿ ಬ್ಯಾಂಕಿನ ಕರಾರುಪತ್ರಗಳನ್ನು ಕೂಡ ಕನ್ನಡ ದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶಿಸಿದ್ದಾರೆ.

  • NEWS10, Jul 2019, 8:12 AM IST

    ಐಎಂಎ ಕಪ್ಪ ಸ್ವೀಕರಿಸಿದ ಐಪಿಎಸ್‌, ಕೆಲ ಪೊಲೀಸರಿಗೆ ನಡುಕ ಶುರು!

    ಮಹಾ ಮೋಸಗಾರ ಮಹಮ್ಮದ್‌ ಮನ್ಸೂರ್‌ ಖಾನ್‌ನಿಂದ ‘ಫಲಾನುಭವಿ’ಗಳಾದ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು ಎಸ್‌ಐಟಿ ಬಲೆಗೆ ಬಿದ್ದ ಬೆನ್ನಲ್ಲೇ ಈಗ ಹಿರಿಯ ಐಪಿಎಸ್‌ ಅಧಿಕಾರಿ ಸೇರಿ ಕೆಲ ಪೊಲೀಸರಲ್ಲಿ ನಡುಕ ಶುರುವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

  • DC

    NEWS9, Jul 2019, 8:03 AM IST

    ಬೆಂಗಳೂರು ಜಿಲ್ಲಾಧಿಕಾರಿ ಅರೆಸ್ಟ್

    ಭಾರೀ ಲಂಚ ಪ್ರಕರಣದಲ್ಲಿ ಬೆಂಗಳೂರು ಜಿಲ್ಲಾಧಿಕಾರಿಯನ್ನೇ ಬಂಧಿಸಲಾಗಿದೆ. 

  • BGM_adarsha balaka

    Karnataka Districts6, Jul 2019, 4:02 PM IST

    ಗೆದ್ದ ಹಣದಲ್ಲಿ ಶಾಲೆಗೆ ತಂದ ಸಸಿ: ಸಮರ್ಥನಿಗೆ ಭೇಷ್ ಎಂದ ಡಿಸಿ!

    ತಾನು ಗೆದ್ದ ಬಹುಮಾನದ ಹಣವನ್ನು ತಾನು ಕಲಿಯುತ್ತಿರುವ ಶಾಲೆಗೆ ಸಸಿಗಳನ್ನು ನೀಡುವ ಮೂಲಕ ಮಾದರಿಯಾಗಿದ್ದಾನೆ ಈ ಬಾಲಕ. ಸಾಲದ್ದಕ್ಕೆ ಬಾಲಕನ ಔದಾರ್ಯತನ ಕಂಡು ಆತನಿಗಾಗಿ ಜಿಲ್ಲಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಹಬ್ಬಾಸ್ ಎಂದಿದ್ದಾರೆ. 

  • Abdul Nasar

    NEWS3, Jul 2019, 12:40 PM IST

    ಅನಾಥಾಲಯದಲ್ಲಿ ಬೆಳೆದವ ಈಗ ಜಿಲ್ಲಾಧಿಕಾರಿ, ಇವರ ಸಾಧನೆಗೆ Hats off

    ಕಿತ್ತು ತಿನ್ನುವ ಬಡತನ. ಅನಾಥಾಲಯದಲ್ಲಿ ಬೆಳೆದು ಈಗ ಜಿಲ್ಲಾಧಿಕಾರಿಯಾದ ವ್ಯಕ್ತಿಯ ಸ್ಫೂರ್ತಿದಾಯಕ ಕಥೆ ಇದು. 

  • Jaya Prakash Shetty
    Video Icon

    NEWS2, Jul 2019, 11:27 AM IST

    ಸುವರ್ಣ ನ್ಯೂಸ್ ಜಯಪ್ರಕಾಶ್ ಶೆಟ್ಟಿಗೆ ಮೋಗ್ಲಿಂಗ್ ಪ್ರಶಸ್ತಿ

    ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ಅವರಿಗೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಹರ್ಮನ್ ಮೋಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಜಯ ಪ್ರಕಾಶ್ ಶೆಟ್ಟಿ ತಾವು ನಟನಾಗಬೇಕಿತ್ತು. ಆಕಸ್ಮಿಕವಾಗಿ ಪತ್ರಿಕಾ ರಂಗಕ್ಕೆ ಬಂದಿದ್ದೇನೆ ಬಡವರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಮಾಧ್ಯಮಗಳು ಉತ್ತಮ ವೇದಿಕೆ ಎಂದಿದ್ದಾರೆ. 

  • Meteoroid

    SCIENCE25, Jun 2019, 4:39 PM IST

    ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದಿನ ಉಲ್ಕೆಯ ತುಣುಕು ಪತ್ತೆ!

    ತಮಿಳುನಾಡಿನ ಕೊಯಂಬತ್ತೂರು ಬಳಿ ಲಕ್ಷ್ಮೀ ನಾರಾಯಣ್ ಎಂಬುವವರ ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದೆ ಬಿದ್ದಿದ್ದ ಉಲ್ಕಾಶಿಲೆಯ ತುಣುಕು ದೊರೆತಿದೆ. ಲಕ್ಷ್ಮೀ ನಾರಾಯಣ್ ಈ ತುಣುಕನ್ನು ಜಿಲ್ಲಾಧಿಕಾರಿ ಕಚೇರಿಯ ಭಾರತೀಯ ಭೂವೈಜ್ಞಾನಿಕ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿದ್ದಾರೆ. 

  • Video Icon

    Karnataka Districts22, Jun 2019, 9:14 PM IST

    ಜಲಪ್ರಳಯ ಭೀತಿ: ಕೊಡಗಿನಲ್ಲಿ 13 ಡೇಂಜರಸ್ ಸ್ಪಾಟ್!

    ಕಳೆದ ವರ್ಷ ಕೊಡಗು ಕಂಡ ಜಲಪ್ರಳಯದ ನೆನಪು ಇನ್ನೂ ಮಾಸಿಲ್ಲ, ಇನ್ನೊಂದು ಮುಂಗಾರು ಶುರುವಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ 13 ಸ್ಥಳಗಳನ್ನು ಅಪಾಯಕಾರಿ ಎಂದು ಗುರುತಿಸಿರುವ ಜಿಲ್ಲಾಡಳಿತ, ಅಲ್ಲಿ ವಾಸಿಸುವವರಿಗೆ ಬೇರೆಡೆ ಸ್ಥಳಾಂತರವಾಗುವಂತೆ ಮನವಿ ಮಾಡಿದೆ. ಜನರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.  

  • sugarcane

    Karnataka Districts19, Jun 2019, 10:16 AM IST

    ಬೆಳಗಾವಿ ಜಿಲ್ಲಾಧಿಕಾರಿಯಿಂದ ಖಡಕ್ ಆದೇಶ

    ಬೆಳಗಾವಿ ಜಿಲ್ಲಾಧಿಕಾರಿ ಖಡಕ್ ಆದೇಶವೊಂದನ್ನು ಹೊರಡಿಸಿದ್ದಾರೆ. ಹಿರಿಯ ರಾಜಕಾರಣಿಗಳ ಮಾಲಿಕತ್ವದ ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ ನೀಡಿದ್ದಾರೆ. 

  • Swarochish Somavanshi

    NEWS7, Jun 2019, 4:34 PM IST

    ಜಿಲ್ಲಾಧಿಕಾರಿ ಮನಸ್ಸು ಮಲ್ಲಿಗೆ: ಕಚೇರಿಯ 4 ಏರ್ ಕಂಡಿಶನ್ ರವಾನಿಸಿದ್ದೆಲ್ಲಿಗೆ?

    ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿದ್ದ ಏರ್ ಕಂಡಿಶನ್‌ನ್ನು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿದ್ದಾರೆ. ಸ್ವರೋಚಿಶ್ ಸೋಮವಂಶಿ ತಮ್ಮ ಕಚೇರಿಯಲ್ಲಿದ್ದ 4 ಏರ್ ಕಂಡಿಶನ್‌ಗಳನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ 4 ಪೌಷ್ಠಿಕ ಪುನರ್ವಸತಿ ಕೇಂದ್ರಗಳಿಗೆ ರವಾನಿಸಿದ್ದಾರೆ.

  • Akram Pasha

    NEWS30, May 2019, 9:57 AM IST

    ಹಾಸನ ಡೀಸಿ ಫ್ರಾನ್ಸಿಸ್‌ ವರ್ಗ: ಮತ್ತೆ ಅಕ್ರಂ ಪಾಷಾ ನೇಮಕ

     ಲೋಕಸಭೆ ಚುನಾವಣೆ ವೇಳೆ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದ್ದ ಅಕ್ರಮ ಪಾಷಾ ಇದೀಗ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. 

  • Hassan29, May 2019, 9:46 PM IST

    ಎಲೆಕ್ಷನ್ ಕಾವು ಆರುತ್ತಿದ್ದಂತೆ ಹಾಸನ ಡಿಸಿ ಎತ್ತಂಗಡಿ, ಹೊಸ ಜಿಲ್ಲಾಧಿಕಾರಿ ಯಾರು?

    ರಾಜ್ಯ ಸರಕಾರ ಹಾಸನದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಸ್ಥಳ ನಿಯೋಜನೆ ಮಾಡದೆ ವರ್ಗಾವಣೆ ಮಾಡಿದೆ.

  • Pragya singe thakur

    NEWS22, May 2019, 8:43 AM IST

    ಫಲಿತಾಂಶಕ್ಕೂ ಮೊದಲೇ ಸಾಧ್ವಿ ಪ್ರಜ್ಞಾಗೆ ಮತ್ತೊಂದು ಸಂಕಷ್ಟ!

    ಸಾಧ್ವಿ ಪ್ರಜ್ಞಾ ವಿರುದ್ಧದ ಹಳೆ ಕೊಲೆ ಕೇಸಿಗೆ ಮರುಜೀವ| ಕೇಸು ಮರು ಓಪನ್‌ಗೆ ಮಧ್ಯಪ್ರದೇಶ ಕಾಂಗ್ರೆಸ್‌ ಸರ್ಕಾರ ನಿರ್ಧಾರ| ಜಿಲ್ಲಾಧಿಕಾರಿಗಳಿಂದ ವರದಿ ಕೋರಿದ ಕಾನೂನು ಸಚಿವ ಪಿ.ಸಿ.ಶರ್ಮಾ| 12 ವರ್ಷ ಹಿಂದಿನ ಸುನಿಲ್‌ ಜೋಶಿ ಹತ್ಯೆ ಪ್ರಕರಣಕ್ಕೆ ಮತ್ತೆ ಜೀವ

  • Anirudh Shravan
    Video Icon

    NEWS19, May 2019, 3:43 PM IST

    ನೀರಿಗಾಗಿ ಗುದ್ದಲಿ ಹಿಡಿದು ಕೆರೆ ಸ್ವಚ್ಛತೆಗೆ ಮುಂದಾದ ಡಿಸಿ

    ರಾಜ್ಯದಲ್ಲಿ ಬರ ತಾಂಡವವಾಡ್ತಾ ಇದೆ. ನೀರಿಗೋಸ್ಕರ ಜನ ಪರದಾಡ್ತಾ ಇದಾರೆ. ನೀರಿನ ದಾಹ ತೀರಿಸಲು ಸ್ವತಃ ಜಿಲ್ಲಾಧಿಕಾರಿಯೇ ಮುಂದಾಗಿದ್ದಾರೆ. ಸಾರ್ವಜನಿಕರನ್ನು ಬಳಸಿಕೊಂಡು ಕಲ್ಯಾಣಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಚಿಕ್ಕಾಬಳ್ಳಾಪುರ ಡಿಸಿ ಅನಿರುದ್ಧ್ ಶ್ರವಣ್ ಗುದ್ದಲಿ ಹಿಡಿದು ಕಲ್ಯಾಣಿಗೆ ಇಳಿದಿದ್ದಾರೆ.