ಜಿಎಸ್ ಟಿ  

(Search results - 24)
 • GST,gst returns,gst process

  BUSINESS2, Dec 2019, 7:42 AM IST

  ಜಿಎಸ್ಟಿಯಿಂದ ಮಾಸಿಕ 320 ರು. ಉಳಿತಾಯ

  ಕೇಂದ್ರ ಸರ್ಕಾರ ಲೆಕ್ಕವೊಂದನ್ನು ಮುಂದೆ ಇಟ್ಟಿದೆ. ಆ ಪ್ರಕಾರ, ಜಿಎಸ್‌ಟಿಯಿಂದಾಗಿ ದೇಶದ ಪ್ರತಿ ಕುಟುಂಬಕ್ಕೂ ಸರಾಸರಿ ಮಾಸಿಕ 320 ರು. ಉಳಿತಾಯವಾಗಿದೆ!

 • modi in japan

  BUSINESS1, Jul 2019, 8:12 AM IST

  ಕೇಂದ್ರ ಸರ್ಕಾರದಿಂದ ಮೂರು ಸುಧಾರಣಾ ಕ್ರಮ

  ಕೇಂದ್ರ ಸರ್ಕಾರ ಜಾರಿಗೆ ತಂದ GST ಗೆ ಎರಡು ವರ್ಷಗಳು ಪೂರ್ಣವಾಗಿದ್ದು, ಇದೇ ವೇಳೆ ಪ್ರಮುಖವಾಗಿ ಮೂರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ. 

 • gst council has forward decision on decrease 5 percent gst real estate in

  BUSINESS30, Jun 2019, 12:16 PM IST

  ಅಕ್ಟೋಬರ್ ನಿಂದ ಹೊಸ GST ರಿಟರ್ನ್ಸ್ ವ್ಯವಸ್ಥೆ

  ಜಿಎಸ್‌ಟಿ ಪದ್ಧತಿಯಲ್ಲಿ ತೆರಿಗೆ ವಂಚನೆ ತಡೆ ಹಾಗೂ ರಿಟರ್ನ್‌ ಸಲ್ಲಿಕೆ ವ್ಯವಸ್ಥೆ ಇನ್ನಷ್ಟು ಸರಳೀಕರಣ ಮಾಡಲು ಬರುವ ಅಕ್ಟೋಬರ್‌ ಒಂದರಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ.

 • modi with bollywood stars

  Cine World11, Jan 2019, 1:02 PM IST

  ಮೋದಿ ಜೊತೆ ಬಾಲಿವುಡ್ ಸೆಲಬ್ರಿಟಿಗಳ ಸೆಲ್ಫಿ ಪೋಸ್!

  ಬಾಲಿವುಡ್ ಸ್ಟಾರ್ ನಟ-ನಟಿಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕೆಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಕರಣ್ ಜೋಹರ್, ರಣವೀರ್ ಸಿಂಗ್, ಅಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ಸಾಕಷ್ಟು ಮಂದಿ ಉಪಸ್ಥಿತರಿದ್ದರು.ಮೂವಿ ಟಿಕೆಟ್ ಗಳ ಮೇಲಿನ ಜಿಎಸ್ ಟಿ ಕಡಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ ಮೋದಿ ಜೊತೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡರು. ಆ ಫೋಟೋಗಳು ಇಲ್ಲಿವೆ ನೋಡಿ. 

 • undefined

  BUSINESS10, Jan 2019, 5:47 PM IST

  ಹಿಪ್ ಹಿಪ್ ಹುರ್ರೆ: GST ಮತ್ತೆ ಬಂಪರ್ ಉಡುಗೊರೆ!

  ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಇಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಉದ್ದಿಮೆದಾರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ದ್ವಿಗುಣಗೊಳಿಸಿದೆ.

 • money

  NEWS1, Jan 2019, 9:16 AM IST

  ಇಂದಿನಿಂದ 23 ಸರಕು ಸೇವೆಗಳು ಭರ್ಜರಿ ಅಗ್ಗ

  ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. 23 ಸರಕು ಸೇವೆಗಳ ದರ ಜನವರಿ 1 ರಿಂದ ಅಗ್ಗವಾಗಲಿದೆ. 

 • gst cement

  NEWS25, Dec 2018, 8:41 AM IST

  ಜಿಎಸ್ ಟಿ ಸ್ಲ್ಯಾಬ್ 5 ರಿಂದ 4 ಕ್ಕೆ ಇಳಿಕೆ?

  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ವ್ಯಾಪಾರ ವಲಯದಲ್ಲಿರುವ ಕಳವಳಗಳನ್ನು ಹೋಗಲಾಡಿಸುವ ಪ್ರಯತ್ನ ಮುಂದುವರಿಸಿರುವ ಕೇಂದ್ರ ಸರ್ಕಾರ, ಸದ್ಯ ಜಿಎಸ್‌ಟಿಯಲ್ಲಿರುವ 5 ತೆರಿಗೆ ಸ್ಲಾ್ಯಬ್‌ಗಳನ್ನು 4ಕ್ಕೆ ಇಳಿಸಲು ಚಿಂತನೆಯಲ್ಲಿ ತೊಡಗಿದೆ. ಶೇ.12 ಹಾಗೂ ಶೇ.18 ರ ತೆರಿಗೆ ದರಗಳನ್ನು ವಿಲೀನಗೊಳಿಸಿ, ಒಂದು ತೆರಿಗೆ ದರವನ್ನು ನಿಗದಿಗೊಳಿಸುವ ಸುಳಿವನ್ನು ಖುದ್ದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೇ ನೀಡಿದ್ದಾರೆ.

 • undefined

  NEWS24, Dec 2018, 8:14 AM IST

  ಮನೆ ಕೊಳ್ಳುವವರಿಗೆ ಇಲ್ಲಿದೆ ಸರ್ಕಾರದ ಸಿಹಿ ಸುದ್ದಿ

  ಮನೆ ಕೊಳ್ಳುವವರಿಗೆ ಇಲ್ಲಿದೆ ಸಿಹಿ ಸುದ್ದಿ , ನಿಮ್ಮ ಕನಸಿನ ಮನೆ ನನಸಾಗುವ ದಿನಗಳು ಬಂದಿದೆ.  ಮನೆ ಖರೀದಿ ಮೇಲೆ ವಿಧಿಸಲಾಗುತ್ತಿರುವ ಶೇ.12ರಷ್ಟುಜಿಎಸ್‌ಟಿ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಶೇ.5ಕ್ಕೆ ಇಳಿಸುವ ಸಾಧ್ಯತೆ ಇದೆ. 

 • gst

  NEWS17, Dec 2018, 8:05 AM IST

  GST ಯಿಂದ ಪ್ರತೀ ಭಾರತೀಯ ಕುಟುಂಬಕ್ಕೂ ಇದೆ ಲಾಭ

  GST ಬಳಿಕ ಪ್ರತೀ ಭಾರತೀಯ ಕುಟುಂಬಕ್ಕೂ ಕೂಡ ಲಾಭವಾಗುತ್ತಿದೆ. GST  ಆರಂಭವಾದ ಬಳಿಕ ಭಾರತೀಯ ಕುಟುಂಬಕ್ಕೆ ಮಾಸಿಕ ಸರಾಸರಿ 320ರು. ಉಳಿತಾಯವಾಗುತ್ತಿದೆ ಎಂದು ಹಣಕಾಸು ಸಚಿವಾಲಯದ ಮೂಲವೊಂದು ತಿಳಿಸಿದೆ. 

 • GST

  BUSINESS14, Dec 2018, 2:37 PM IST

  ಇದು ಮೋದಿಗೆ ಗೊತ್ತಾ?: GSTಯಲ್ಲಿ 12 ಸಾವಿರ ಕೋಟಿ ಗೋತಾ!

  ಆಧುನಿಕ ತಂತ್ರಜ್ಞಾನ, ಇ-ಬಿಲ್ ವ್ಯವಸ್ಥೆ, ಎಲೆಕ್ಟ್ರಾನಿಕ್ ಕಣ್ಗಾವಲು ಇದೆಲ್ಲಾ ಇದ್ದರೂ, ಜಿಎಸ್ ಟಿ ಯಲ್ಲಿ 12 ಸಾವಿರ ಕೋಟಿ ರೂ. ತೆರಿಗೆ ವಂಚನೆ ದಾಖಲಾಗಿದ್ದು, ಕೇಂದ್ರ ಹಣಕಾಸು ಸಚಿವಾಲಯವನ್ನು ಆತಂಕಕ್ಕೆ ತಳ್ಳಿದೆ.

 • gst

  BUSINESS28, Oct 2018, 5:00 PM IST

  ಗುಡ್ ನ್ಯೂಸ್: ಜಿಎಸ್ ಟಿ ಶ್ರೇಣಿ 4 ರಿಂದ 3ಕ್ಕೆ ಇಳಿಕೆ?

  ಜಿಎಸ್ ಟಿ ಅಡಿಯಲ್ಲಿ ಈಗಿನ 4 ಶ್ರೇಣಿಗಳ ತೆರಿಗೆ ದರಗಳು 3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ದೇಬ್ ರಾಯ್‌ ತಿಳಿಸಿದ್ದಾರೆ. ಜಿಎಸ್ ಟಿ ಜಾರಿಯಲ್ಲಿರುವ ಹಲವು ರಾಷ್ಟ್ರಗಳಲ್ಲಿ ಒಂದೇ ತೆರಿಗೆ ಇದ್ದು, ಹಲವು ಶ್ರೇಣಿಗಳ ತೆರಿಗೆ ಪದ್ಧತಿ ಜಿಎಸ್ ಟಿಯನ್ನು ಸಂಕೀರ್ಣಗೊಳಿಸುತ್ತದೆ ಎಂದು ರಾಯ್ ಹೇಳಿದರು.

 • Modi
  Video Icon

  NEWS12, Aug 2018, 11:19 AM IST

  ವಿಪಕ್ಷಗಳಿಗೆ ಮೋದಿ ಸಖತ್ ಟಾಂಗ್!

  ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಭರ್ಜರಿ ಕೌಂಟರ್ ನೀಡಿದ್ದಾರೆ. ರಾಹುಲ್ ಗಾಂಧಿ ತಮ್ಮನ್ನು ತಬ್ಬಿಕೊಂಡಿದ್ದನ್ನು ಮೋದಿ ವ್ಯಂಗ್ಯವಾಡಿದ್ದಾರೆ. ಇದು ಮಕ್ಕಳಾಟ ಎನಿಸುವುದಿಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಜಿಎಸ್ ಟಿ ವಿರುದ್ಧ ಜನರನ್ನು ಎತ್ತಿಕಟ್ಟೋಕೆ ಯತ್ನಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 

 • Piyush Goyal

  BUSINESS11, Aug 2018, 2:11 PM IST

  ನೀವು ಹಾಯಾಗಿರಿ ಜಿಎಸ್ ಟಿ ಟ್ಯಾಕ್ಸ್ ಇಳಿಯಲಿದೆ: ಗೋಯಲ್!

  ಈಗಾಗಲೇ ಸರಕು ಮತ್ತು ಸೇವಾ ತೆರಿಗೆ ಭಾರವನ್ನು ಸ್ವಲ್ಪ ಕಡಿಮೆ ಮಾಡಿ ಜನಸಾಮಾನ್ಯರ ಹೊರೆ ಕಡಿಮೆ ಮಾಡಿರುವ ಸರ್ಕಾರ, ಮತ್ತಷ್ಟು ಸರುಕುಗಳ ಮೇಲಿನ ತೆರಿಗೆ ದರ ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ಆದಾಯ ಹೆಚ್ಚಾದರೆ ಇನ್ನಷ್ಟು ಉತ್ಪನ್ನಗಳ ಮೇಲಿನ ಜಿಎಸ್ ಟಿ ದರವನ್ನು ಕಡಿತ ಮಾಡಲಾಗುತ್ತದೆ ಎಂದು ಹಣಕಾಸು ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.

 • undefined

  NEWS1, Aug 2018, 8:32 AM IST

  ಫಲ ಪುಷ್ಪ ಪ್ರದರ್ಶನಕ್ಕೆ ಶುಲ್ಕ ಏರಿಕೆ ಶಾಕ್

  ಲಾಲ್ ಬಾಗ್ ನಲ್ಲಿ ನಡೆಯಲಿರುವ ಫಲಪುಷ್ಟ ಪ್ರದರ್ಶನಕ್ಕೆ ಈ ಬಾರ್ ದರ ಏರಿಕೆ ಶಾಕ್ ತಗುಲಿದೆ. ಜಿಎಸ್ ಟಿ ಸೇರಿ ಫಲಪುಷ್ಟ ಪ್ರದರ್ಶನದ ಶುಲ್ಕವನ್ನು ಏರಿಕೆ ಮಾಡಲಾಗಿದೆ. 

 • gst

  NEWS23, Jul 2018, 12:46 PM IST

  ಸಾಮಾನ್ಯ ಜನರಿಗೆ ಬಿಗ್ ರಿಲೀಫ್ : 191 ವಸ್ತುಗಳಿಗೆ ಜಿಎಸ್ ಟಿ ಕಡಿತ

  ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಬಿಗ್ ರಿಲೀಫ್ ನೀಡಿದೆ. ಒಟ್ಟು 191 ವಸ್ತುಗಳೀಗೆ ಜಿಎಸ್ ಟಿ ದರ ಇಳಿಕೆ ಮಾಡಿದೆ. ಶೇ.28ರಷ್ಟು ತೆರಿಗೆ ವ್ಯಾಪ್ತಿಯಿಂದ ವಸ್ತುಗಳನ್ನು ಹೊರಗಿರಿಸಿದ ಪರಿಣಾಮ ಸಾಕಷ್ಟು ಅನುಕೂಲವಾಗಲಿದೆ.