Asianet Suvarna News Asianet Suvarna News
167 results for "

ಜಾಹೀರಾತು

"
Google reportedly shares your location even if you turn off says US Lawsuit mnjGoogle reportedly shares your location even if you turn off says US Lawsuit mnj

Location sharing ಆಫ್ ಮಾಡಿದ್ದರೂ ಜಾಹೀರಾತುದಾರರೊಂದಿಗೆ ಲೊಕೇಶನ್‌ ಹಂಚಿಕೊಳ್ಳುತ್ತಿರುವ Google!

ಬಳಕೆದಾರರು ಲೋಕೆಶನ್‌ ಶೇರಿಂಗ್ ಆಫ್ ಮಾಡಿದರೂ ಗೂಗಲ್ ಬಳಕೆದಾರರ ಸ್ಥಳಗಳನ್ನು ಹಂಚಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದ್ದು ಸರ್ಚ್ ದೈತ್ಯ ವಿರುದ್ಧ ದಾಖಲಿಸಲಾದ ಹೊಸ ಮೊಕದ್ದಮೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ.

Technology Jan 25, 2022, 3:06 PM IST

Koo and Vokals parent Bombinate Technologies posted a loss of Rs35 Cr in FY21 mnjKoo and Vokals parent Bombinate Technologies posted a loss of Rs35 Cr in FY21 mnj

Koo App FY21: ಜಾಹೀರಾತುಗಳಿಗಾಗಿ ರೂ. 7 ಕೋಟಿ ಖರ್ಚು ಮಾಡಿದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್!

Koo ಹಾಗೂ Vokal ಮಾತೃ ಸಂಸ್ಥೆ Bombinatate Technologies ಮಾರ್ಚ್ 31, 2021 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ತೆರಿಗೆಯ ನಂತರ ರೂ. 35.18 ಕೋಟಿ ನಷ್ಟ ಅನುಭವಿಸಿದೆ ಎಂದು ತಿಳಿಸಿದೆ. 

Technology Jan 24, 2022, 9:38 AM IST

Muthoottu Mini s portrayal of a confident young women is driving conversations on social media goes viral mahMuthoottu Mini s portrayal of a confident young women is driving conversations on social media goes viral mah

Muthoottu Mini : ಬಿಸಿನಸ್ ಪಾರ್ಟನರ್ ಬೇಕೆಂದ ಯುವಕ,  ಬೈಕ್ ಹತ್ತಿ ಲಡಾಕ್‌ಗೆ ಹೊರಟಳು!

ಮಹಿಳೆ, ಆಕೆಯ ಆಲೋಚನೆ, ಆಕೆಯ ಕನಸು, ಅದನ್ನು ಈಡೇರಿಸಲು ಎದುರಾಗುವ ಸಾಮಾನ್ಯ ಅಡೆತಡೆಗಳನ್ನು ಎದುರಿಸಿ ಮುನ್ನಗ್ಗುವ ಮತ್ತೂಟ್ ಫಿನಾನ್ಸ್ ಜಾಹೀರಾತು ಸಂಚಲನ ಮೂಡಿಸಿದೆ. ಯೂಟ್ಯೂಬ್‌ನಲ್ಲಿ ಈ ಜಾಹೀರಾತು 2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

BUSINESS Jan 14, 2022, 10:20 PM IST

Akshay Kumar entered Samantha Ruth Prabhu house at midnightAkshay Kumar entered Samantha Ruth Prabhu house at midnight

Akshay Kumar In Samanthas House: ಮಧ್ಯರಾತ್ರಿ ಸಮಂತಾ ಮನೆಗೆ ಬಂದ ಅಕ್ಷಯ್ ಕುಮಾರ್ !

ದಕ್ಷಿಣದ ನಟಿ ಸಮಂತಾ ರುತ್ ಪ್ರಭು(Samantha Ruth Prabhu) ವಿಚ್ಛೇದನದಿಂದಾಗಿ ಸಾಕಷ್ಟು ಚರ್ಷೆಯಲ್ಲಿದ್ದಾರೆ.  ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸರಣಿಯ ಮೂಲಕ ಸಮಂತಾ ಹಿಂದಿಯಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಮಂತಾ ಈಗ  ಬಾಲಿವುಡ್‌ನಲ್ಲೂ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ, ಅಕ್ಷಯ್ ಕುಮಾರ್ (Akshay Kumar) ಜೊತೆ ಸಮಂತಾ ಜಾಹಿರಾತನಲ್ಲಿ ಕಾಣಿಸಿಕೊಂಡಿದ್ದಾರೆ.
ಇದರಲ್ಲಿ ಅಕ್ಷಯ್ ಕುಮಾರ್ ಮಧ್ಯರಾತ್ರಿಯಲ್ಲಿ ಟಾರ್ಚ್‌ ಹಿಡಿದು  ಸಮಂತಾ ಮನೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು.

Cine World Jan 13, 2022, 4:45 PM IST

Deepika apart from films She earns huge amount from these sourcesDeepika apart from films She earns huge amount from these sources

Deepika Padukone Birthday: ಸಿನಿಮಾ ಮಾತ್ರವಲ್ಲ, ನಟಿಗೆ ಈ ಮೂಲಗಳಿಂದಲೂ ಕೋಟಿಗಟ್ಟಲೆ ಆದಾಯ

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆಗೆ (Deepika Padukone) 36 ವರ್ಷಕ್ಕೆ ಕಾಲಿಟ್ಟಿದ್ದಾರೆ. ಜನವರಿ 5,1986 ರಂದು ಕೋಪನ್ ಹ್ಯಾಗನ್ ನಲ್ಲಿ ಜನಿಸಿದ ದೀಪಿಕಾ, ಮಾಡೆಲ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 2006 ರ ಕನ್ನಡ ಚಲನಚಿತ್ರ ಐಶ್ವರ್ಯದೊಂದಿಗೆ ದೀಪಿಕಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದು ವರ್ಷದ ನಂತರ, 2007 ರಲ್ಲಿ, ಅವರು ಬಾಲಿವುಡ್ ಸಿನಿಮಾ 'ಓಂ ಶಾಂತಿ ಓಂ' ನಲ್ಲಿ ಅವಕಾಶ ಪಡೆದರು. ನಂತರ ಅವರು ಹಿಂತಿರುಗಿ ನೋಡಲಿಲ್ಲ. ಇಲ್ಲಿಯವರೆಗೆ, ದೀಪಿಕಾ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ನಟಿಯರಲ್ಲಿ ಒಬ್ಬರು. ಸೆಲೆಬ್ರಿಟಿ ನೆಟ್‌ವರ್ತ್ ವರದಿ ಪ್ರಕಾರ, ದೀಪಿಕಾ 40 ಮಿಲಿಯನ್ ಡಾಲರ್  (300 ಕೋಟಿ ರೂ.) ಮೌಲ್ಯದ ಆಸ್ತಿ ಹೊಂದಿದ್ದಾರೆ. ಸಿನಿಮಾಗಳಲ್ಲದೆ ಇತರ ಮೂಲಗಳಿಂದಲೂ ದೀಪಿಕಾ ಹಣ ಸಂಪಾದಿಸುತ್ತಾರೆ.

Cine World Jan 5, 2022, 5:09 PM IST

Citroen car ad Withdraws after sparked controversy Allegations Of Encouraging Sexual Harassment Egypt ckmCitroen car ad Withdraws after sparked controversy Allegations Of Encouraging Sexual Harassment Egypt ckm

Citroen controversy ಲೈಂಗಿಕ ಕಿರುಕುಳ ಪ್ರಚೋದನೆ ಆರೋಪ, ಸಿಟ್ರೊಯೆನ್ ಕಾರು ಜಾಹೀರಾತು ಹಿಂಪಡೆದ ಕಂಪನಿ!

 • ಸಿಟ್ರೊಯೆನ್ ಕಾರು ಫೀಚರ್ಸ್ ಹೇಳಲು ಹೋಗಿ ಎಡವಟ್ಟು
 • ಜಾಹೀರಾತಿನಲ್ಲಿ ಲೈಂಗಿಕ ಕಿರುಕುಳ ಪ್ರಚೋದನೆ ನೀಡಿದ ಜಾಹೀರಾತು
 • ಭಾರಿ ಟೀಕೆ, ಆಕ್ರೋಷದ ಬೆನ್ನಲ್ಲೇ ಜಾಹೀರಾತು ಹಿಂಪಡೆದ ಕಂಪನಿ

Cars Jan 2, 2022, 5:55 PM IST

Ad regulator ASCI to reach out to consumers through WhatsApp for complaints against misleading advertisements anuAd regulator ASCI to reach out to consumers through WhatsApp for complaints against misleading advertisements anu

Complaints Against Ad:ದಾರಿ ತಪ್ಪಿಸೋ ಜಾಹೀರಾತುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ವಾಟ್ಸಪ್ ಮೂಲಕ ASCIಗೆ ದೂರು ನೀಡಿ

ತಪ್ಪು ಮಾಹಿತಿ ನೀಡೋ ಜಾಹೀರಾತುಗಳ ವಿರುದ್ಧ ದೂರು ನೀಡಲು ಬಯಸೋ ಗ್ರಾಹಕರನ್ನುಇನ್ನು ಮುಂದೆ  ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ವಾಟ್ಸಪ್ ಮೂಲಕ ಸಂಪರ್ಕಿಸಲಿದೆ.

BUSINESS Dec 24, 2021, 4:17 PM IST

Korean dairy brand shows women as cows in advertisement later apologises akbKorean dairy brand shows women as cows in advertisement later apologises akb

ಹಾಲಿನ ಜಾಹೀರಾತಿನಲ್ಲಿ ಮಹಿಳೆಯರನ್ನು ಹಸುಗಳಂತೆ ತೋರಿಸಿದ Korean Dairy

 • ಮಹಿಳೆಯರನ್ನು ಹಸುಗಳಂತೆ ತೋರಿಸಿದ ದಕ್ಷಿಣ ಕೊರಿಯಾದ ಹಾಲು ಡೈರಿ 
 • ಜಾಹೀರಾತಿಗೆ ವ್ಯಾಪಕ ವಿರೋಧ, ಉತ್ಪನ್ನ ಬಹಿಷ್ಕರಿಸಲು ಮುಂದಾದ ಗ್ರಾಹಕರು
 • ನಂತರ ಜಾಹೀರಾತು ಅಳಿಸಿ ಕ್ಷಮೆ ಕೇಳಿದ ಸಿಯೋಲ್ ಹಾಲು ಡೈರಿ

International Dec 17, 2021, 4:35 PM IST

After the Ministry of Education directed the IITs to follow the government norms of reservation in admission gowAfter the Ministry of Education directed the IITs to follow the government norms of reservation in admission gow

MOE imposition quota: ಮೀಸಲಾತಿ ಆಧಾರದಲ್ಲಿ ಹಿರಿಯ ಅಧ್ಯಾಪಕರ ಹುದ್ದೆಗಳ ಭರ್ತಿಗೆ ಮುಂದಾದ ಐಐಟಿ

 • ಆಗಸ್ಟ್ 2021 ರಲ್ಲಿ ಮೀಸಲಾತಿಯ ಮಾನದಂಡ ಅನುಸರಿಸಲು ನಿರ್ದೇಶನ ನೀಡಿದ ಶಿಕ್ಷಣ ಸಚಿವಾಲ
 • ಹಿರಿಯ ಅಧ್ಯಾಪಕರ ಹುದ್ದೆಗಳ ಜಾಹೀರಾತು ಪ್ರಾರಂಭಿದ ಐಐಟಿ
 • ಈವರಗೆ ಕಿರಿಯ ಹಂತದ ಅಧ್ಯಾಪಕರ ನೇಮಕಾತಿಯಲ್ಲಿ ಮಾತ್ರ ಕೋಟಾ ಪದ್ಧತಿ ಇತ್ತು
   

Education Dec 6, 2021, 5:48 PM IST

Man seek bride through a matrimonial site demand specific bra hight waist size ad goes viral ckmMan seek bride through a matrimonial site demand specific bra hight waist size ad goes viral ckm

Matrimonial Ad :ಬ್ರಾ ಸೈಜ್ 32B, ಸೊಂಟ 28, ವಯಸ್ಸು 26 ರೊಳಗಿನ ವಧು ಬೇಕಾಗಿದೆ ಪೋಸ್ಟ್ ವೈರಲ್

 • ಮ್ಯಾಟ್ರಿಮೋನಿಯಲ್ ಸೈಟಿನಲ್ಲಿ ನೀಡಿದ  ಜಾಹೀರಾತು ವೈರಲ್
 • ಎತ್ತರ, ತೂಕ ಸೇರಿ ನಿಖರ ಅಳತೆಯ ಹುಡುಗಿ ಬೇಕಾಗಿದೆ
 • ಮ್ಯಾಟ್ರಿಮೊನಿಯಲ್ ಸೈಟ್ ವಿರುದ್ಧ ಹೆಚ್ಚಾಯ್ತು ಆಕ್ರೋಶ
 • ಕ್ರಮಕ್ಕೆ ಮುಂದಾಗ ಮ್ಯಾಟ್ರಿಮೋನಿಯಲ್ ಸೈಟ್

relationship Nov 22, 2021, 7:39 PM IST

promotor Amitabh Bachchan sends legal notice to pan masala brand why mahpromotor Amitabh Bachchan sends legal notice to pan masala brand why mah

Amitabh Bachchan; 'ಒಪ್ಪಂದ ಮುರಿದುಕೊಂಡ್ರೂ ಪ್ರಸಾರ'  ಪಾನ್ ಮಸಾಲ ಕಂಪನಿಗೆ ಬಿಗ್‌ಬಿ ನೋಟಿಸ್

ಬಿಗ್ ಬಿ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ  ಭಾರೀ ಟೀಕೆ ವ್ಯಕ್ತವಾಗಿತ್ತು. ಬಿಗ್‌ ಬಿ ಪಾನ್ ಮಸಾಲಾ ಜಾಹೀರಾತು ಹಿಂಪಡೆಯಬೇಕೆಂದು ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗಿತ್ತು.

Cine World Nov 20, 2021, 10:45 PM IST

ICC and BCCI doing Injustice to Indian cricket team to gain profits through Media Rights?ICC and BCCI doing Injustice to Indian cricket team to gain profits through Media Rights?

T20 World Cup: ಪ್ರಸಾರಕರ ಲಾಭಕ್ಕಾಗಿ ICC, BCCIನಿಂದ ಭಾರತಕ್ಕೆ ಅನ್ಯಾಯ?


*ಜಾಹೀರಾತು, ವೀಕ್ಷಕರ ಸಂಖ್ಯೆಗೆ ಹೆಚ್ಚು ಪ್ರಾಮುಖ್ಯತೆ?
*ಭಾರತದ ಪಂದ್ಯಗಳ ನಡುವೆ  1 ವಾರ ಅಂತರ
*ಲೀಗ್‌ನಲ್ಲೇ ಹೊರಬೀಳೋ ಭೀತಿಯಲ್ಲಿ ಕೊಹ್ಲಿ ಪಡೆ

Cricket Nov 2, 2021, 8:49 AM IST

Dabur pulls down its Karwa Chauth ad featuring same sex couple mahDabur pulls down its Karwa Chauth ad featuring same sex couple mah

ಎಚ್ಚರಿಕೆ ನಂತ್ರ ಕ್ಷಮೆ ಕೇಳಿ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್!

ಮಧ್ಯಪ್ರದೇಶದ ಸಚಿವರು ಸಂಸ್ಥೆ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.  ಈ ಜಾಹೀರಾತಿನ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದ್ದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ, ಕೂಡಲೇ ಈ ಜಾಹೀರಾತನ್ನು ಡಾಬರ್‌ ಇಂಡಿಯಾ ಲಿಮಿಟೆಡ್‌ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. 

India Oct 27, 2021, 1:34 AM IST

T20 World Cup Mauka Mauka advertisement officially over after India loss to Pakistan in Dubai kvnT20 World Cup Mauka Mauka advertisement officially over after India loss to Pakistan in Dubai kvn

T20 World Cup: ಟೀಂ ಇಂಡಿಯಾ ಸೋಲಿನೊಂದಿಗೆ ಮೌಕಾ ಮೌಕಾ ಜಾಹೀರಾತಿಗೆ ತೆರೆ..!

ಪ್ರತಿ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತದೆದುರು ಪಾಕಿಸ್ತಾನ ತಂಡವು ಸೋಲುತ್ತಲೇ ಬಂದಿತ್ತು. ಹೀಗಾಗಿ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾವಳಿಗಳು ಆರಂಭಕ್ಕೂ ಕೆಲ ದಿನಗಳ ಮುನ್ನ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಮೌಕಾ ಮೌಕಾ ಜಾಹೀರಾತುಗಳ ಸರಣಿಗಳನ್ನು ಮತ್ತೊಮ್ಮೆ ಪರಿಚಯಿಸಿತ್ತು. 

Cricket Oct 25, 2021, 6:50 PM IST

Shah Rukh khan shares powerful message in cadbury diwali adShah Rukh khan shares powerful message in cadbury diwali ad

ದೀಪಾವಳಿ ಪ್ರಯುಕ್ತ ಶಾರುಖ್ ಹೊಸ ಜಾಹೀರಾತು : ಸಾಮಾಜಿಕ ಜಾಲತಾಣದಲ್ಲಿ ವೈರಲ್!

*ಶಾರುಖ್‌ರ ಹೊಸ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್
*ಕೊರೊನಾದಿಂದ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೆ ಕಿಂಗ್‌ ಖಾನ್‌ ರಾಯಭಾರಿ
*ನೆಟ್ಟಿಗರ ಮನ ಗೆದ್ದ ಕ್ಯಾಡ್‌ಬರಿ ಆ್ಯಡ್‌ 

India Oct 24, 2021, 3:57 PM IST