ಜಾವೇದ್ ಅಖ್ತರ್  

(Search results - 3)
 • <p>Javed</p>

  India11, May 2020, 3:29 PM

  ಅಜಾನ್‌ನಿಂದ ತೊಂದರೆ ಅಂದ್ರು ಜಾವೇದ್ ಅಖ್ತರ್: RSS ಪ್ರಭಾವ ಅಂದ್ರು AIMIM ಲೀಡರ್ಸ್!

  ಲೌಡ್‌ ಸ್ಪೀಕರ್‌ ಮೂಲಕ ಮಾಡುವ ಅಜಾನ್‌ನಿಂದ ಜನರಿಗೆ ತೊಂದರೆಯಾಗ್ತಿದೆ ಎಂದ ಜಾವೇದ್ ಅಖ್ತರ್| ಅಖ್ತರ್‌ ಟ್ವೀಟ್‌ಗಡ ಭಾರೀ ವಿರೋಧ| ಜಾವೇದ್ ಮುಸ್ಲಿಂ ಅಲ್ಲ, ಅವರು RSS ಸಂಘಟನೆ ಪ್ರಭಾವಕ್ಕೊಳಪಟ್ಟಿದ್ದಾರೆಂದು ಟೀಕಿಸಿದ AIMIM ಲೀಡರ್ಸ್

 • Javed akhtar

  Cine World23, Mar 2019, 2:26 PM

  ಮೋದಿ ಬಯೋಪಿಕ್: ನಾವು ಹಾಡು ಬರೆದಿಲ್ಲ ಎಂದ ಜಾವೇದ್-ಸಮೀರ್ ಜೋಡಿ

  ವಿವೇಕ್ ಒಬೆರಾಯ್ ಅಭಿನಯದಲ್ಲಿ ಮೂಡಿ ಬರುತ್ತಿರುವ ’ಪಿಎಂ ನರೇಂದ್ರ ಮೋದಿ ಬಯೋಪಿಕ್ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಒಂದಲ್ಲಾ ಒಂದು ವಿವಾದವನ್ನು ಸುತ್ತಿಕೊಳ್ಳುತ್ತಲೇ ಇದೆ. ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಈ ಚಿತ್ರಕ್ಕೆ ಹಾಡು ಬರೆದಿದ್ದಾರೆ ಎನ್ನಲಾಗಿತ್ತು. ಆದರೆ ಜಾವೇದ್ ಪ್ರತಿಕ್ರಿಯೆ ಕೊಟ್ಟಿದ್ದು ನಾನು ಬರೆದಿಲ್ಲ ಎಂದಿದ್ದಾರೆ.

 • NEWS20, Jun 2018, 6:50 PM

  ವಿಜಯಪುರ ಮೌಲ್ವಿ ಬಂಧನಕ್ಕೆ ಜಾವೇದ್ ಅಖ್ತರ್ ಆಗ್ರಹ..!

  ಗೋಹತ್ಯೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಜಯಪುರದ ಮೌಲ್ವಿ ತನ್ವೀರ್ ಪೀರಾ ಹಾಶಿಮ್ ಅವರನ್ನು ಬಂಧಿಸುವಂತೆ ಖ್ಯಾತ ಉರ್ದು ಕವಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ಆಗ್ರಹಿಸಿದ್ದಾರೆ. ಜಾತ್ಯಾತೀತತೆ ಎಂದರೆ ಅಲ್ಪಸಂಖ್ಯಾತ ಕೋಮುವಾದವನ್ನು ಒಪ್ಪಿಕೊಳ್ಳುವುದು ಎಂದರ್ಥವಲ್ಲ ಎಂದು ಇದೇ ವೇಳೆ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.