ಜಾರಿ ನಿರ್ದೇಶನಾಲಯ  

(Search results - 125)
 • undefined

  India7, Feb 2020, 7:35 AM IST

  ದಿಲ್ಲಿ ಶಾಹೀನ್‌ ಬಾಗ್‌ ಪೌರತ್ವ ಹೋರಾಟಕ್ಕೂ ಪಿಎಫ್‌ಐನಿಂದ ಹಣ!

  ದಿಲ್ಲಿ ಶಾಹೀನ್‌ ಬಾಗ್‌ ಪೌರತ್ವ ಹೋರಾಟಕ್ಕೂ ಪಿಎಫ್‌ಐನಿಂದ ಹಣ!| ಪಿಎಫ್‌ಐಗೆ ಆಪ್‌, ಕಾಂಗ್ರೆಸ್‌ ನಂಟು| ಕೇಂದ್ರ ಸರ್ಕಾರಕ್ಕೆ ಇ.ಡಿ. ಮಾಹಿತಿ

 • undefined
  Video Icon

  India27, Jan 2020, 5:19 PM IST

  CAA ವಿರೋಧಿ ಗಲಭೆಗೆ PFI ನಿಂದ 120 ಕೋಟಿ ಖರ್ಚು?

  ಪಿಎಫ್ಐನ ಮತ್ತೊಂದು ಕರಾಳ ಮುಖ ಬಯಲಾಗಿದೆ. ಪೌರತ್ವದ ಹೆಸರಿನಲ್ಲಿ ನಡೆದ ಗಲಭೆಗೆ 120 ಕೋಟಿ ಖರ್ಚು ಮಾಡಿದೆ ಎಂಬ ವಿಚಾರ ಹೊರ ಬಿದ್ದಿದೆ. ದೇಶಾದ್ಯಂತ ಸಿಎಎ ವಿರೋಧಿ ಗಲಭೆಗೆ PFI ಗೆ ಬೇನಾಮಿ ಫಂಡಿಂಗ್ ಬಂದಿರುವ ವಿಚಾರ ಜಾರಿ ನಿರ್ದೇಶನಾಲಯ ತನಿಖೆಯಲ್ಲಿ  ಬಹಿರಂಗವಾಗಿದೆ. 

 • undefined
  Video Icon

  state16, Jan 2020, 7:38 PM IST

  6 ಆರೋಪ, 4 ಗಂಟೆ ಚಾರ್ಜ್; ಮುಂದಿನ ನಡೆ ಬಿಚ್ಚಿಟ್ಟ ಕೆ. ಜೆ. ಜಾರ್ಜ್‌

  ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳಿಂದ ಕೆ.ಜೆ. ಜಾರ್ಜ್ ತನಿಖೆ; ಸತತ ನಾಲ್ಕು ಗಂಟೆ ಮಾಜಿ ಗೃಹಮಂತ್ರಿಗೆ ಇ.ಡಿ. ಡ್ರಿಲ್ | ಕಾಂಗ್ರೆಸ್ ಪ್ರಭಾವಿ ರಾಜಕಾರಣಿ ಮೇಲೆ 6 ಗುರುತರ ಆರೋಪ

 • undefined
  Video Icon

  state16, Jan 2020, 4:31 PM IST

  ಅತ್ತ ರಶ್ಮಿಕಾಗೆ ಐಟಿ ಡ್ರಿಲ್, ಇತ್ತ ಜಾರ್ಜ್‌ಗೆ ಇಡಿ ಗ್ರಿಲ್

  ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ | ಇನ್ನೊಂದು ಕಡೆ ಮಾಜಿ ಗೃಹ ಮಂತ್ರಿ ಕೆ.ಜೆ. ಜಾರ್ಜ್ ಇ.ಡಿ. ವಿಚಾರಣೆ | ಜಾರ್ಜ್ ವಿಚಾರಣೆಯ ಇಂಚಿಂಚೂ ಮಾಹಿತಿ ಇಲ್ಲಿದೆ

 • Confession of Chanda Kochar husband is enough evidence of her crime, know what is the matter

  India11, Jan 2020, 7:55 AM IST

  ICICI ಮಾಜಿ ಮುಖ್ಯಸ್ಥೆ ಕೋಚರ್ 78 ಕೋಟಿ ಆಸ್ತಿ ಜಪ್ತಿ!

  ಐಸಿಐಸಿಐ ಬ್ಯಾಂಕ್‌, ವಿಡಿಯೋಕಾನ್‌ ಗ್ರೂಪ್‌ಗೆ ಸಾಲ ಮಂಜೂರು ಮಾಡುವ ವೇಳೆ ನಡೆದ ಅವ್ಯವಹಾರ| ಅಕ್ರಮ ಹಣ ವರ್ಗಾವಣೆ ಕೇಸ್‌: ಇಡಿಯಿಂದ ಚಂದಾ ಕೋಚರ್‌ಗೆ ಸೇರಿದ 78 ಕೋಟಿ ಆಸ್ತಿ ಜಪ್ತಿ|

 • kj george

  state29, Nov 2019, 1:39 PM IST

  ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಎದುರಾಯ್ತು ಮತ್ತೆ ಸಂಕಷ್ಟ

  ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ರೀತಿಯ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ.

 • undefined
  Video Icon

  state12, Nov 2019, 1:11 PM IST

  ಡಿಕೆಶಿ ಆಯ್ತು, ಈಗ ಕೆ.ಜೆ. ಜಾರ್ಜ್‌ಗೆ ED ಕುಣಿಕೆ; ಕಾಂಗ್ರೆಸ್ ATM ಮಶಿನ್‌ಗೆ BJP ರಕ್ಷಣೆ?

  ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಈಗಾಗಲೇ ಜಾರಿ ನಿರ್ದೇಶನಾಲಯದ (ED) ಉರುಳಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ತನಿಖೆಗೆ ಸಹಕರಿಸದ ಆರೋಪದಲ್ಲಿ 48 ದಿನ ತಿಹಾರ್ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

  ಈಗ ಕಾಂಗ್ರೆಸ್‌ನ ಮತ್ತೊಬ್ಬ ಪ್ರಮುಖ ನಾಯಕ, ಸರ್ವಜ್ಞ ನಗರ ಶಾಸಕ, ಮಾಜಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ED ಮಾಹಿತಿ ಕಲೆ ಹಾಕಲು ಶುರು ಮಾಡಿದೆ.

 • dk shivakumar and cbi
  Video Icon

  Mysore8, Nov 2019, 5:03 PM IST

  ED ಶೂನ್ಯ, CBIಗೆ ಅಗ್ರಸ್ಥಾನ; ಏನಿದು ಡಿಕೆಶಿ ಮಾತಿನ ಒಳ ಮರ್ಮ?

  ಮೈಸೂರು(ನ.08): ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಇದೀಗ ಇಡಿ(ಜಾರಿ ನಿರ್ದೇಶನಾಲಯ) ಹಾಗೂ ಸಿಸಿಬಿ ತನಿಖಾ ಸಂಸ್ಥೆ ಕುರಿತು ಮಾತನಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಡಿಕೆಶಿ, ಸಿಸಿಬಿ ಕಾನಾನೂ ಪ್ರಕಾರವೇ ನಡೆದುಕೊಳ್ಳುತ್ತೆ, ಆದರೆ ಇಡಿ ಹಾಗಲ್ಲ ಎಂದಿದ್ದಾರೆ. ಇಡಿ ಹಾಗೂ ಸಿಸಿಬಿ ಕುರಿತು ಡಿಕೆಶಿ ಹಲವು ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಡಿಕೆಶಿ ಮಾತುಗಳು ಇಲ್ಲಿವೆ.

 • undefined
  Video Icon

  state24, Oct 2019, 12:23 PM IST

  ತಿಹಾರ್‌ನಿಂದ ಹೊರಟ ಡಿಕೆಶಿ ಮೊದಲು ಭೇಟಿ ಇಲ್ಲಿಗೆ!

  ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬುಧವಾರ ರಾತ್ರಿ ತಿಹಾರ್‌ನಿಂದ ಬಿಡುಗಡೆಯಾಗಿದ್ದಾರೆ. ಹವಾಲಾ ಪ್ರಕರಣದಲ್ಲಿ ತನಿಖೆಗೆ ಸಹಕರಿಸದ ಡಿಕೆಶಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ತಿಂಗಳು ಬಂಧಿಸಿದ್ದರು. 48 ದಿನಗಳ ಜೈಲು ವಾಸದ ಬಳಿಕ, ಡಿಕೆಶಿ ಕಾನೂನು ಹೋರಾಟ ನಡೆಸಿ ಜಾಮೀನು ಪಡೆದಿದ್ದಾರೆ. ತಿಹಾರ್‌ನಿಂದ ತನ್ನ ಸಹೋದರ, ಸಂಸದ ಡಿ.ಕೆ. ಸುರೇಶ್ ಜೊತೆ ಹೊರಟ ಮೊದಲು ಭೇಟಿ ನೀಡಿದ್ದು ಈ ಸ್ಥಳಕ್ಕೆ. ಇಲ್ಲಿದೆ ವಿವರ...  

 • dk shivakumar
  Video Icon

  state23, Oct 2019, 6:25 PM IST

  ಜಾಮೀನು ಸಿಕ್ಕರೂ ಡಿಕೆಶಿಗೆ ತಪ್ಪದ ಸಂಕಷ್ಟ?

  ಸತತ ಕಾನೂನು ಹೋರಾಟದ ಬಳಿಕ ಕೊನೆಗೂ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್‌ಗೆ ಜಾಮೀನು ಸಿಕ್ಕಿದೆ. ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸಹಕರಿಸದಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಕಳೆದ ತಿಂಗಳು ಬಂಧಿಸಿತ್ತು.

 • devegowda dk shivakumar
  Video Icon

  state23, Oct 2019, 5:26 PM IST

  ಡಿಕೆಶಿಗೆ ಬಿಡುಗಡೆ ಭಾಗ್ಯ: ತುಂಬಾ ನೋವಿನ ವಿಚಾರ ಬಿಚ್ಚಿಟ್ಟ ದೇವೇಗೌಡ್ರು

  ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಬಂಧನಕ್ಕೊಳಗಾಗಿದ್ದರು. ತಿಹಾರ್ ಜೈಲಿನಲ್ಲಿರುವ ಡಿಕೆಶಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. 

 • HD Kumaraswamy

  state23, Oct 2019, 10:10 AM IST

  ನನ್ನ ಮೇಲೆ ಐಟಿ ರೇಡ್‌ ಆದರೆ ಬಿಎಸ್‌ವೈ ಆಸ್ತಿ ದಾಖಲೆ ಸಿಗುತ್ತೆ!

  ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐನವರು ನನ್ನ ಮನೆಗೆ ಬರಲಿ ಅಂತಾ ಕಾಯ್ತಾ ಇದ್ದೀನಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

 • undefined
  Video Icon

  News21, Oct 2019, 5:25 PM IST

  ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್... ಮತ್ತೆ ಕರೆಯುತ್ತಾರಂತೆ!

  ಬೆಂಗಳೂರು[ಅ. 21] ಇಡಿ ವಿಚಾರಣೆ ಸಂಕಷ್ಟದಲ್ಲಿದ್ದ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.   ತಾನು ನೀಡಿದ್ದ ಸಮಸ್ಸ್ ಅನ್ನು ಜಾರಿ ನಿರ್ದೇಶನಾಲಯವೇ ಹಿಂಪಡೆದಿದೆ.  ವಿಚಾರಣೆಯನ್ನು ಅಕ್ಟೋಬರ್ 24 ಮುಂದೂಡಿದ್ದು ಇನ್ನೊಂದು ಸಾರಿ ಸಮಸ್ಸ್ ಜಾರಿ ಮಾಡುತ್ತದೆಯೇ ಎಂದು ನೋಡಬೇಕಿದೆ.

  ಸುಮಾರು ಎರಡು ತಿಂಗಳಿನಿಂದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ, ಹವಾಲಾ ಹಣ ಪ್ರಕರಣದಲ್ಲಿ ಇಡಿ ವಶದಲ್ಲಿದ್ದಾರೆ. ತಿಹಾರ್ ಜೈಲಿನಲ್ಲಿಯೇ ಡಿಕೆಶಿ ದಿನ ಕಳೆಯುತ್ತಿದ್ದಾರೆ.

 • HD Kumaraswamy government will face floor test today, CM believing to some miracle for support

  Politics19, Oct 2019, 5:05 PM IST

  'ಸಿಬಿಐ, ಐಟಿ, ಇಡಿಯಲ್ಲ ಅವರಪ್ಪಂದಿರೇ ಬಂದರೂ ನನ್ನನ್ನೇನೂ ಮಾಡೋಕಾಗಲ್ಲ'

   ನಾನು ದೊಡ್ಡ ದೊಡ್ಡ ಇನ್‌ಸ್ಟಿಟ್ಯೂಟ್‌ ಇಟ್ಟುಕೊಂಡಿಲ್ಲ, ಫ್ಯಾಕ್ಟರಿ ಇಟ್ಟುಕೊಂಡಿಲ್ಲ, ಮೈಸೂರಿನಲ್ಲಿ ಸಿನಿಮಾ ಹಂಚಿಕೆದಾರನಾಗಿ ಮಾಡ್ತಿದ್ದಂಥ ವ್ಯವಹಾರನೂ ನಿಂತೋಗಿದೆ| ಸಿಬಿಐ, ಐಟಿ, ಇಡಿಯಲ್ಲ ಅವರಪ್ಪಂದಿರೇ ಬಂದರೂ ನನ್ನನ್ನೇನೂ ಮಾಡೋಕಾಗಲ್ಲ| 

 • undefined
  Video Icon

  Politics19, Oct 2019, 2:13 PM IST

  ಪರಂ ಮತ್ತೊಂದು ಕರ್ಮಕಾಂಡ ಬಯಲಿಗೆ! ಡಿಕೆಶಿ ಬೆನ್ನಲ್ಲೇ ಹೋಗ್ತಾರಾ ಜೈಲಿಗೆ?

  ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬಳಿಕ ಕಾಂಗ್ರೆಸ್ ನಾಯಕ, ಮಾಜಿ ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ನಡೆಸಿದ್ದಾರೆನ್ನಲಾದ ಮತ್ತಷ್ಟು ಗೋಲ್‌ಮಾಲ್‌ ಪ್ರಕರಣಗಳು ಹೊರಬಿದ್ದಿವೆ. ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ದಾಳಿ ಬಳಿಕ ಪ್ರಕರಣವನ್ನು ಬೆನ್ನತ್ತಿರುವ ಸುವರ್ಣನ್ಯೂಸ್ ತಂಡಕ್ಕೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.