ಜಾನಕಿ  

(Search results - 24)
 • goat

  Karnataka Districts30, Jul 2019, 1:16 PM IST

  ಮನುಷ್ಯನ ರೂಪ ಹೋಲುವ ಮೇಕೆಮರಿ

  ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಗ್ರಾಮದ ಜಾನಕಿರಾಮಯ್ಯ ಎಂಬುವವರ ಮನೆಯ ಮೇಕೆಯೊಂದು ಮನುಷ್ಯನ ರೂಪ ಹೋಲುವ ಮೇಕೆ ಮರಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ನಡೆದಿದೆ.

 • Magalu Janaki

  ENTERTAINMENT18, Jul 2019, 9:38 AM IST

  ‘ಮಗಳು ಜಾನಕಿ’ ಮಂಗಳತ್ತೆ ಅಪಘಾತದಲ್ಲಿ ದುರ್ಮರಣ

  ಲಾರಿ ಹಾಗೂ ಇನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಐವರು ಮೃತಟ್ಟಿರುವ ಘಟನೆ ಚಿತ್ರದುರ್ಗ ಹೊರವಲಯ ಕುಂಚಿಗನಹಾಳು ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬುಧವಾರ ನಡೆದಿದೆ.  ಈ ಅಪಘಾತದಲ್ಲಿ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಮಂಗಳತ್ತೆ (ಶೋಭಾ) ಮೃತಪಟ್ಟಿದ್ದಾರೆ. 

 • Magalu Janaki Srihari Kashyap

  ENTERTAINMENT9, Jul 2019, 1:08 PM IST

  'ಮಗಳು ಜಾನಕಿ' ಧಾರಾವಾಹಿಗೆ ಗುಡ್‌ ಬೈ ಹೇಳಿದ ಹರಿ ಕುಮಾರ್!

  ಮಗಳು ಜಾನಕಿ ಧಾರಾವಾಹಿ ನೋಡುವವರಿಗೆ ಸಿಎಸ್ಪಿ ಅಸಿಸ್ಟೆಂಟ್ ಹರಿಕುಮಾರ್ ಎಲ್ಲರಿಗೂ ಪರಿಚಯ ಇದ್ದೇ ಇರುತ್ತಾರೆ. ಅವರ ಕಾಮಿಡಿ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಯಾವಾಗಲೂ ಕಾಮಿಡಿ ಮಾಡಿಕೊಂಡಿರುತ್ತಿದ್ದ ಹರಿಕುಮಾರ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ!

 • Jodihakki

  ENTERTAINMENT7, Jul 2019, 10:26 AM IST

  ‘ಜೋಡಿಹಕ್ಕಿ’ ಯಿಂದ ಹೊರಬಂದ ಜಾನಕಿ

  ಕಿರುತೆರೆ ಜನಪ್ರಿಯ ಧಾರಾವಾಹಿ ‘ಜೋಡಿಹಕ್ಕಿ’ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ತಪ್ಪಾಗಲಿಕ್ಕಿಲ್ಲ. ಜಾನಕಿ ಟೀಚರ್, ಪೈಲ್ವಾನ್ ರಾಮಣ್ಣ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಜೋಡಿಹಕ್ಕಿ ತಂಡದಿಂದ ಸಪ್ರೈಸ್ ನ್ಯೂಸೊಂದು ಹೊರ ಬಿದ್ದಿದೆ.

 • Ganavi Laxman

  Small Screen20, May 2019, 2:55 PM IST

  ‘ಮಗಳು ಜಾನಕಿ’ ನೀವು ನೋಡಿರದ ಫೋಟೋಗಳಿವು!

  ಕನ್ನಡಿಗರ ಮನೆ, ಮನ ಮೆಚ್ಚಿದ ಧಾರಾವಾಹಿ ‘ಮಗಳು ಜಾನಕಿ’. ಮಗಳು ಜಾನಕಿ ಎಲ್ಲರ ಮನೆ ಮಗಳಾಗಿದ್ದಾಳೆ. ಪ್ರಬುದ್ಧ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಮಗಳು ಜಾನಕಿಯ ನೀವು ನೋಡಿರದ ಕೆಲವು ಫೋಟೋಗಳು ಇಲ್ಲಿವೆ ನೋಡಿ. 
   

 • Janaki

  Small Screen4, May 2019, 11:43 AM IST

  ಐಪಿಎಸ್ ಅಧಿಕಾರಿಯಾಗಲಿದ್ದಾರೆ ‘ಮಗಳು ಜಾನಕಿ’

  ಸೀರಿಯಲ್ ಲೋಕದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವ ಧಾರಾವಾಹಿ ಮಗಳು ಜಾನಕಿ. ಟಿ ಎನ್ ಸೀತಾರಾಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿ ಕುತೂಹಲದ ಉತ್ತುಂಗಕ್ಕೆ ಬಂದು ನಿಂತಿದೆ.

 • Magalu janaki

  Small Screen28, Feb 2019, 9:47 AM IST

  ಕಲರ್ಸ್ ಸೂಪರ್‌ನಲ್ಲಿ ಮಗಳು ಜಾನಕಿ ಸಂವಾದ!

  ಟಿ.ಎನ್.ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯ ಕುರಿತು ಇತ್ತೀಚೆಗೆ ಬೆಂಗಳೂರಿನಲ್ಲಿ ಕಲಾವಿದರು ಹಾಗೂ ಪ್ರೇಕ್ಷಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಮಾರ್ಚ್ 2 ಮತ್ತು 3 ರಂದು ರಾತ್ರಿ 9 ಗಂಟೆಗೆ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗಲಿದೆ. 

 • Janaki- Rockline

  Sandalwood11, Jan 2019, 9:44 AM IST

  ಎಸ್‌. ಜಾನಕಿ, ರಾಕ್‌ಲೈನ್‌ ವೆಂಕಟೇಶ್‌ ಸೇರಿ 12 ಮಂದಿಗೆ ಚಿತ್ರವಾಣಿ ಪ್ರಶಸ್ತಿ

  ಪ್ರತಿಷ್ಟಿತ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ತನ್ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಹಿನ್ನೆಲೆ ಗಾಯಕಿ ಎಸ್‌.ಜಾನಕಿ, ಬನ್ನಂಜೆ ಗೋವಿಂದಾಚಾರ್ಯ ಹಾಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿ ಒಟ್ಟು 12 ಮಂದಿ ಜನರಿಗೆ ಈ ಬಾರಿಯ ಪ್ರಶಸ್ತಿ ಘೋಷಿಸಿದೆ.

 • magalu janaki

  Small Screen13, Nov 2018, 6:48 PM IST

  ನಿಮ್ಮೂರಲ್ಲಿ ’ಮಗಳು ಜಾನಕಿ; ಸಂವಾದ; ಪ್ರಶ್ನೆ ಕೇಳಿ

  ಮಗಳು ಜಾನಕಿ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮವನ್ನು  ನವೆಂಬರ್ 18 ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಅಲ್ಲಿನ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10 ಕ್ಕೆ ಸಂವಾದ ಆರಂಭವಾಗಲಿದೆ. 

 • nandamuri harikrishna

  NEWS29, Aug 2018, 9:26 PM IST

  ನಂದಮೂರಿ ಹರಿಕೃಷ್ಣ ಡೆತ್ ಸಿಕ್ರೇಟ್ ಬಯಲಾಯ್ತು !

  • ಇಂದು ಅಪಘಾತಕ್ಕೀಡಾದ ನಂದಮುರಿ ಹರಿಕೃಷ್ಣ ಅವರ ಕಾರ್ ನಂಬರ್ ಕೂಡ 2323
  • 2014ರ ಡಿಸೆಂಬರ್ 6ರಂದು ನಂದಮೂರಿ ಹರಿಕೃಷ್ಣರ ಹಿರಿಯ ಪುತ್ರ ಜಾನಕಿರಾಮ್ ನಲ್ಗೊಂಡದಲ್ಲಿ ಇದೇ ಫ್ಯಾನ್ಸಿ ನಂಬರ್ ಕಾರಿನಲ್ಲಿ ಮೃತಪಟ್ಟಿದ್ದರು
 • News2, Aug 2018, 10:37 AM IST

  ಚಿತ್ರರಂಗದಲ್ಲಿ ಗಂಗಮ್ಮ ಹಾಡಿಗೆ ಭಾರಿ ಬೇಡಿಕೆ

  ಈಗ ‘ಪದ್ಮಾವತಿ’ ಚಿತ್ರದಲ್ಲಿ ಹಾಡಿದ್ದಾರೆ ಗಂಗಮ್ಮ. ದಾಮೋದರ್ ನಿರ್ಮಾಣದ ಈ ಚಿತ್ರವನ್ನು ಮಿಥುನ್ ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ವಿಕ್ರಂ ಆರ್ಯ ನಾಯಕ ನಟ. ಈ ಚಿತ್ರದ ಎರಡು ಹಾಡಿಗೆ ಗಂಗಮ್ಮ ಧ್ವನಿ ನೀಡಿದ್ದಾರೆ.

 • Video Icon

  Sandalwood29, Jul 2018, 3:37 PM IST

  ಗಂಗಮ್ಮ ಕಂಠಸಿರಿಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ ಸತ್ಯಂ ಶಿವಂ ಸುಂದರಂ ಹಾಡು !

  ತಮ್ಮ ಇಂಪಾದ ಗಾಯನದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿರುವ ಕೊಪ್ಪಳದ ಗಾನಕೋಗಿಲೆ ಗಂಗಮ್ಮ ಸಖತ್ ಸದ್ದು ಮಾಡುತ್ತಿದ್ದಾರೆ. ಜೂನಿಯರ್ ಜಾನಕಿ ಎಂದೇ ಹೆಸರು ಮಾಡಿದ್ದಾರೆ. 'ಸತ್ಯಂ ಶಿವಂ ಸುಂದರಂ' ಚಿತ್ರದ ಲತಾ ಮಂಗೇಶ್ಕರ್ ಹಾಡಿರುವ ಟೈಟಲ್ ಟ್ರಾಕನ್ನು ಗಂಗಮ್ಮ ಕಂಠಸಿರಿಯಲ್ಲಿ ಕೇಳಿ ಆನಂದಿಸಿ.    

 • magalu janaki
  Video Icon

  ENTERTAINMENT2, Jul 2018, 6:25 PM IST

  ಕಲರ್ಸ್ ಟಿವಿಯಲ್ಲಿ ಮಗಳು ಜಾನಕಿ, ಮನೆ ತುಂಬಿಸಿಕೊಳ್ಳಿ

  • ಇಂದಿನಿಂದ ಕಲರ್ಸ್ ಸೂಪರ್ ನಲ್ಲಿ ಮಗಳು ಜಾನಕಿ
  • ಟಿ.ಎನ್.ಸೀತಾರಾಂ ನಿರ್ದೇಶನದ ಧಾರಾವಾಹಿ
 • Parshuram Wagmore Parents
  Video Icon

  NEWS24, Jun 2018, 7:55 PM IST

  ಮಗನೊಂದಿಗೆ ಪರಶುರಾಮ್ ತಾಯಿ ಮಾತನಾಡಿದ್ದಾದರೂ ಏನು

  • ತನ್ನ ಮಗ ತಪ್ಪು ಮಾಡಿಲ್ಲ ಎಂದ ಜಾನಕಿಬಾಯಿ
  • ಮಗನನ್ನು ಭೇಟಿ ಮಾಡಿ ಬಂದ ವಾಗ್ಮೋರೆ ಪೋಷಕರು
  • ಹಂತಕನೂ ಅತ್ತ, ಹೆತ್ತ ತಾಯಿಯೂ ಕಣ್ಣೀರಿಟ್ಟಳು
 • ENTERTAINMENT21, Jun 2018, 8:46 PM IST

  ವಿಶ್ವ ಸಂಗೀತ ದಿನ: ವೈರಲ್ ಆದ ಕನ್ನಡ ಹಾಡು

  ಜೂ. 21 ವಿಶ್ವ ಸಂಗೀತ ದಿನ  | 1982 ಜೂನ್​ 21 ರಂದು ಫ್ರಾನ್ಸ್ ನ ಪ್ಯಾರಿಸ್‌ನಿಂದ ಶುರು | ವೈರಲ್ ಆದ ‘ಮಗಳು ಜಾನಕಿ’ ಹಾಡು