ಜಾತಿ ನಿಂಧನೆ  

(Search results - 1)
  • <p>DSS</p>

    Karnataka Districts12, Aug 2020, 10:00 AM

    ಜಾತಿ ನಿಂದನೆ: DHO ಸೇರಿ ಇಬ್ಬರ ಬಂಧನಕ್ಕೆ ದಸಂಸ ಆಗ್ರಹ

    ಜಾತಿ ನಿಂದನೆ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟಜಾತಿ-ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಸಂವಿಧಾನದ ಆಶಯಕ್ಕನುಗುಣವಾಗಿ ಈಚೆಗೆ ಸುಪ್ರೀಂ ಕೋರ್ಟ್‌ ಪುನರ್‌ ಪರಿಷ್ಕೃತ ಆದೇಶದನ್ವಯ ತನಿಖಾಧಿಕಾರಿಗಳು ತಕ್ಷಣವೇ ಆರೋಪಿಗಳ ಬಂಧಿಸಲು ಆದೇಶವಿದೆ.