Search results - 12 Results
 • Astrology5

  ASTROLOGY17, Jan 2019, 7:28 AM IST

  ಈ ರಾಶಿಯ ಉದ್ಯಮಿಗಳಿಗೆ ಲಾಭಾಂಶ ಸಿಗುವ ಸಾಧ್ಯತೆ

  ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ. ದಿನ ಆರಂಭಿಸುವ ಮುನ್ನ ರಾಶಿ ಫಲಗಳನ್ನು ನೋಡಿ ಬಿಡಿ, ಶುಭದಿನ

 • Sankranti Horoscope

  Special14, Jan 2019, 5:56 PM IST

  ಸಂಕ್ರಾಂತಿ ತಾರಾಫಲ: ಯಾರಿಗೆ ಶುಭ, ಯಾರಿಗಿಲ್ಲ ಲಕ್?

  ಇದು ಸಂಕ್ರಮಣದ ಕಾಲ. ಸೂರ್ಯ ತನ್ನ ದಿಕ್ಕನ್ನೇ ಬದಲಾಯಿಸುತ್ತಿದ್ದಾನೆಂದರೆ ಜಾತಕ ಫಲವೂ ಬದಲಾಗುತ್ತೆ ಎಂದರ್ಥ. ಯಾವ ರಾಶಿಯ ಭವಿಷ್ಯ ಹೇಗಿದೆ? ಇಲ್ಲಿದೆ ವರ್ಷದ ಜಾತಕ ಫಲಾಫಲ.

 • Today's8, Jan 2019, 6:12 AM IST

  ಈ ರಾಶಿಯವರಿಗಿಂದು ಲಾಭದಾಯಕ ದಿನ: ಇಲ್ಲಿದೆ ಇಂದಿನ ದಿನ ಭವಿಷ್ಯ

  ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ. ದಿನ ಆರಂಭಿಸುವ ಮುನ್ನ ರಾಶಿ ಫಲಗಳನ್ನು ನೋಡಿ ಬಿಡಿ, ಶುಭದಿನ

 • Video Icon

  NEWS26, Nov 2018, 11:01 AM IST

  ನಿಗದಿಯಂತೆ ಆಯುಷ್ಯ ಹೋಮ ಮಾಡಿದ್ರೆ ಅಂಬಿ ಬದುಕುತ್ತಿದ್ದರಾ?

  ಅಂಬರೀಶರನ್ನು ನೆನೆದು ಜಗ್ಗೇಶ್ ಭಾವುಕರಾಗಿದ್ದಾರೆ. ಅಂಬರೀಶ್ ಜಾತಕದಲ್ಲಿ ಸ್ವಲ್ಪ ಸಮಸ್ಯೆಯಿತ್ತು. ಆಯುಷ್ಯ ಹೋಮ ಮಾಡೋಣ ಎಂದು ಜ್ಯೋತಿಷಿಯೊಬ್ಬರು ತಿಳಿಸಿದ್ದರಂತೆ. ಅದರಂತೆ ನವೆಂಬರ್ 12 ಕ್ಕೆ ಹೋಮ ಮಾಡಬೇಕೆಂದು ನಿಗದಿಯಾಗಿತ್ತು. ಆದರೆ ಅನಂತ್ ಕುಮಾರ್ ನಿಧನದಿಂದ ಅದು ಮುಂದೂಡಲ್ಪಟ್ಟಿತು. ಕೊನೆಗೆ ನಡೆದಿದ್ದು ವಿಧಿ ಲಿಖಿತ ಎಂದು ಜಗ್ಗೇಶ್ ಹೇಳಿದರು. 

 • Rashi

  LIFESTYLE3, Jul 2018, 9:23 AM IST

  ಆತ್ಮೀಯ ಓದುಗರೇ, ನಿಮ್ಮ ದಿನ ಆರಂಭಿಸುವ ಮುನ್ನ ನಿಮ್ಮ ರಾಶಿಯ ಫಲಾಫಲಗಳನ್ನು ನೋಡಿ ಬಿಡಿ

  ಕುಂಭ :   ಇಂದು ಚಂದ್ರ ನಿಮ್ಮದೇ ರಾಶಿಯಲ್ಲಿದ್ದಾನೆ ಹಾಗಾಗಿ ಈ ದಿನ ಉತ್ತಮ ದಿನವಾಗಿರಲಿದೆ. ಒಳ್ಳೇ ಊಟ ನಿಮ್ಮಪಾಲಿಗಿದೆ.  ಆತುರಾತುರವಾಗಿ ಕಾರ್ಯಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮಿತ್ರರು ನಿಮ್ಮನ್ನು  ಸಂತೈಸುತ್ತಾರೆ. ಮನೆಯಲ್ಲಿ ನಿಮ್ಮ ಬಗ್ಗೆ ಕನಿಕರ ಮೂಡಿ ಸಹಾಯಕ್ಕೆ ಬರುತ್ತಾರೆ.

  ದೋಷ ಪರಿಹಾರ : ನೀವಿಂದು ಓಂ ವಾಮದೇವಾಯ ನಮ: ಎಂಬ ಮಂತ್ರವನ್ನ 5 ಬಾರಿ ಪಠಿಸಿ.

 • ASTROLOGY26, Jun 2018, 9:24 AM IST

  ಇಂದಿನ ನಿಮ್ಮ ರಾಶಿ ಫಲಾಫಲಗಳು ಹೇಗಿವೆ? ಪರಿಹಾರವೇನು?

  ಮೇಷ ರಾಶಿ : ಮೇಷ ರಾಶಿಯವರಿಗೆ ಸ್ವಲ್ಪ ದುಡುಕಿನ ಸ್ವಭಾವ, ಚಂದ್ರ ಅಷ್ಟಮದಲ್ಲಿ ನೀಚನಾಗಿದ್ದಾನೆ ಹಾಗಾಗಿ ಸ್ವಲ್ಪ ಆರೋಗ್ಯವ್ಯತ್ಯಯ ಆಗಬಹುದು. ವೆದರ್ ಕೂಡ ಹಾಗೇ ಇದೆ ನೋಡಿ ಹಾಗಾಗಿ ಜಾಗ್ರತೆ ಇರಲಿ. ಆದಷ್ಟು ಬಿಸಿ ಆಹಾರವನ್ನೇ ಸೇವಿಸಿ. ಇದರ ಜೊತೆಗೆ ಓಂ ಕಾರ್ತಿಕೇಯಾಯ ನಮ: ಮಂತ್ರವನ್ನು ಮೂರುಬಾರಿ ಪಠಣ ಮಾಡಿ.  


  ದೋಷ ಪರಿಹಾರ - ಸಾಧ್ಯವಾದರೆ 1 ಕೆಜಿಯಷ್ಟು  ತೊಗರಿಬೇಳೆ ದಾನ ಮಾಡಿ

 • Astrology

  ASTROLOGY20, Jun 2018, 7:21 PM IST

  ಮಿಥುನ ರಾಶಿಯವರಿಂದು ಉದ್ಯೋಗದಲ್ಲಿ ಪ್ರಶಂಸೆ ಗಳಿಸುತ್ತಾರೆ, ಉಳಿದವರ ರಾಶಿ ಫಲ ಹೇಗಿದೆ?

  ಗ್ರಹಗಳು ನಿಂತಲ್ಲೇ ನಿಲ್ಲುವುದಿಲ್ಲ. ಒಂದು ಮನೆಯಿಂದ ಮತ್ತೊಂದು ಮನೆಗೆ ಸದಾ ಚಲಿಸುತ್ತಿರುತ್ತವೆ. ಹಾಗೆ ಚಲಿಸಿದಾಗ ಒಂದೊಂದು ರಾಶಿ ಮೇಲೆ ಒಂದೊಂದು ರೀತಿಯ ಪರಿಣಾಮಗಳಾಗುತ್ತವೆ. ಒಬ್ಬರಿಗೆ ಒಳ್ಳೆಯದಾದರೆ, ಮತ್ತೊಬ್ಬರಿಗೆ ಕೆಟುಕಾಗುವ ಸಾಧ್ಯತೆಗಳಿರುತ್ತವೆ. ಯಾವ ಗ್ರಹ, ಯಾವ ಮನೆಯಲ್ಲಿದೆ. ಯಾರಿಗೆ ಶುಭ, ಮತ್ಯಾರಿಗೆ ಅಶುಭ? ನಿಮ್ಮ ದಿನ ಭವಿಷ್ಯವನ್ನು ನೀವೇ ನೋಡಿಕೊಳ್ಳಿ.

 • ASTROLOGY20, Jun 2018, 10:57 AM IST

  ಯಾವ ಮನೆಯಲ್ಲಿ ಯಾವ ಗ್ರಹವಿದೆ? ಯಾರಿಗೇನು ಫಲ?

  ಗುರು, ಶುಕ್ರ, ಶನಿ, ರಾಹು, ಕೇತು... ತಮ್ಮ ಸ್ಥಾನಗಳನ್ನು ಆಗಾಗ ಬದಲಿಸುತ್ತಲೇ ಇರುತ್ತವೆ. ಯಾವ ಮನೆಯಲ್ಲಿ ಯಾವ ಗ್ರಹವಿದೆ? ಯಾರಿಗೇನು ಲಾಭ? ನಷ್ಟ ಅನುಭವಿಸುವುದನ್ನು ತಡೆಯಲು ದೋಷ ಪರಿಹಾರವೇನು? ಇಲ್ಲಿದೆ ಡಿಟೈಲ್ಸ್. ನಿಮ್ಮ ಜಾತಕ ನಿಮ್ಮ ಕೈಯಲ್ಲಿ.

 • Planet 19

  ASTROLOGY18, Jun 2018, 8:36 PM IST

  ಯಾವ ಗ್ರಹ ಯಾವ ಮನೆಯಲ್ಲಿದೆ, ಯಾವ ರಾಶಿ ಮೇಲೆ ಹೇಗೆ ಪರಿಣಾಮ ಬೀರುತ್ತೆ?

  ಗ್ರಹ ಗತಿಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಆ ಗ್ರಹಗಳು ತಮ್ಮ ಸ್ಥಾನವನ್ನು ಒಂದು ಮನೆಯಿಂದ ಮತ್ತೊಂದು ಮನೆಗೆ ಬದಲಾಯಿಸುವುದರಿಂದ ರಾಶಿ ಫಲಗಳ ಮೇಲೆ ವಿಭಿನ್ನವಾದ ಪರಿಣಾಮ ಬೀರುತ್ತದೆ. ಇಂದು ಯಾವ ಗ್ರಹ, ಯಾವ ಮನೆಯಲ್ಲಿದೆ. ಯಾರಿಗೆ ಅದೃಷ್ಟ?

 • ASTROLOGY18, Jun 2018, 11:22 AM IST

  ರಾಶಿ ಫಲ ಹೇಗಿದೆ? ನಿಮ್ಮ ಜಾತಕ ನೀವೇ ನೋಡಿಕೊಳ್ಳಿ

  ಇಂದು ಗುರು, ಶುಕ್ರ, ಚಂದ್ರ...ಗ್ರಹಗಳು ಯಾವ ಯಾವ ಮನೆಯಲ್ಲಿವೆ? ಯಾವ ರಾಶಿಯವರಿಗೆ ಶುಭ ಫಲ? ಯಾರಿಗಿಲ್ಲವೋ ಅದೃಷ್ಟ, ಅವರು ಏನು ಮಾಡಿದರೆ ಒಳ್ಳೆಯಾದಗುತ್ತೆ? ಇಲ್ಲಿವೆ ಫುಲ್ ಡಿಟೇಲ್ಸ್. ನಿಮ್ಮ ಜಾತಕ ನೀವೇ ನೋಡಿಕೊಳ್ಳಿ.

 • 1, Jun 2018, 7:31 AM IST

  ಇಂದಿನ ಜಾತಕ ಫಲ ಹೀಗಿದೆ

  ಸಿಂಹ ರಾಶಿಯವರಿಗೆ ಸಹೋದರರಿಂದ ಹೆಚ್ಚಿನ ಸಹಾಯ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ದಿನ, ಮುಗುವಾ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿಬನ್ನಿ, ಇನ್ನು ಉಳಿದ ರಾಶಿಯವರ ಭವಿಷ್ಯ ಹೀಗಿದೆ ನೋಡಿ 

 • Ati Rudra
  Video Icon

  23, May 2018, 11:45 AM IST

  ಅತಿ ರುದ್ರಯಾಗದಿಂದಲೇ ಎಚ್ ಡಿಕೆಗೆ ಮುಖ್ಯಮಂತ್ರಿ ಸ್ಥಾನ ಸಿಕ್ತಾ?

  ಇಂದಿನಿಂದ ದಳಪತಿ ಆಡಳಿತ ಶುರುವಾಗಲಿದೆ. ಕುಮಾರಸ್ವಾಮಿಯವರ ಮುಂದಿನ ರಾಜಕೀಯ ಜೀವನ ಹೇಗಿರಲಿದೆ? ಐದು ವರ್ಷ ಪೂರೈಸ್ತಾರಾ? ಜಾತಕ ಫಲ ಹೇಗಿದೆ ಎನ್ನುವುದರ ಬಗ್ಗೆ ಜ್ಯೋತಿಷಿಗಳು ಹೇಳುವುದು ಹೀಗೆ.