ಜಾತಕ  

(Search results - 87)
 • <p>Zodiac signs money&nbsp;</p>

  Festivals25, May 2020, 10:08 AM

  ಈ ವಾರ ಬಂಪರ್ ಲಾಟ್ರಿ ಹೊಡೆಯೋ ರಾಶಿಗಳಿವು!

  ಧನಲಾಭ, ಆರೋಗ್ಯಲಾಭ, ಕುಟುಂಬಸುಖ ಎಲ್ಲದರಲ್ಲೂ ಸುಖ ಹಾಗೂ ಅದೃಷ್ಟ ಕೈಗೂಡವ ಲಕ್ಷಣಗಳು ಈ ಅಮವಾಸ್ಯೆಯ ಬಳಿಕ ಕೆಲವು ರಾಶೀಗಳಿಗೆ ಇದೆ.

 • undefined

  Cine World20, May 2020, 6:53 PM

  ಜಾತಕದಲ್ಲಿ ಸಮಸ್ಯೆ - ಆಲಿಯಾ ರಣಬೀರ್ ಮದುವೆಗೆ ಮತ್ತೊಂದು ಕಂಟಕ!

  ಬಾಲಿವುಡ್‌ನ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಹಳ ಸಮಯದಿಂದ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇಬ್ಬರ ಮದುವೆ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತವೆ. ಕೆಲವು ದಿನಗಳ ಹಿಂದೆ ಆಲಿಯಾ ಮತ್ತು ರಣಬೀರ್ ಈ ವರ್ಷದ ಕೊನೆಯ ವೇಳೆಗೆ ವಿವಾಹವಾಗಲಿದ್ದಾರೆ ಎಂದು ರೂಮರ್‌ ಇತ್ತು. ಆದರೆ ಈ ಮದುವೆ ಯಾವಾಗ ನಡೆಯುತ್ತದೆ ಎಂದು ಸಮಯವೇ ಹೇಳಬೇಕು. ಏಕೆಂದರೆ  ಕೆಲವು ತಿಂಗಳ ಹಿಂದೆ ಜ್ಯೋತಿಷಿಯೊಬ್ಬರು ಅಲಿಯಾ ಜಾತಕವನ್ನು ನೋಡಿ ಈ ಮದುವೆಗೆ ಆಗುವ ಅಡೆತಡೆಗಳ ಬಗ್ಗೆ  ಹೇಳಿದ್ದರಂತೆ. ಅದಕ್ಕೆ ಸರಿಯಾಗಿ ರಣಬೀರ್ ತಂದೆ ರಿಷಿ ಕಪೂರ್ ಅಸುನೀಗಿದ್ದೂ ಜ್ಯೋತಿಷಿ ಸಲಹೆಗೆ ಇಂಬು ಕೊಟ್ಟಂತೆ ಆಗಿದೆ.

 • undefined

  Festivals12, May 2020, 10:49 AM

  ನಿಮ್ಮ ಜಾತಕದ ಲಗ್ನ ಇದಾಗಿದ್ದರೆ ಏನೇನು ಲಾಭ ಅಂತ ಗೊತ್ತೇ?

  ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಯ ಭವಿಷ್ಯ, ಗುಣ, ನಡತೆ, ಯಶಸ್ಸು ಎಲ್ಲದರ ಬಗ್ಗೆಯೂ ಮಾಹಿತಿ ನೀಡುವ ಅಸ್ತ್ರ. ಹಾಗೆಯೇ ರಾಶಿ ನೋಡಿ ಭವಿಷ್ಯವನ್ನು ತಿಳಿದುಕೊಳ್ಳುವಂತೆಯೆ ಲಗ್ನವನ್ನು ನೋಡಿ ಭವಿಷ್ಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಬಹುದು. ರಾಶಿಯೇ ಬೇರೆ, ಲಗ್ನವೇ ಬೇರೆ. ಜಾತಕದಲ್ಲಿ ಯಾವ ಲಗ್ನದಲ್ಲಿ ಜನಿಸಿದ್ದಾರೆಂಬುದನ್ನು ನೋಡಿ ಆ ಲಗ್ನದವರ ವ್ಯಕ್ತಿತ್ವ, ಕಾರ್ಯಕ್ಷೇತ್ರ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು. ಯಾವ ಲಗ್ನದವರು ಹೇಗಿರುತ್ತಾರೆಂಬುದನ್ನು ಇಲ್ಲಿ ನೋಡೋಣ.

 • undefined

  Karnataka Districts10, May 2020, 1:37 PM

  ಕ್ವಾರೆಂಟೈನ್ ಎಂದು ಕೂಡಿ ಹಾಕಿದಲ್ಲಿ ನಡೆಯುತ್ತಿದೆಯಾ ಮತಾಂತರ..?

  ಸ್ಥಳೀಯರೆಂದು ಗುಜರಾತಿನಿಂದ ಕರೆದುಕೊಂಡು ಬಂದು ಮಾಲೂರಿನಲ್ಲಿ ಕ್ವಾರಂಟೈನ್‌ ಆದ 44 ಜನರ ಜಾತಕ ಹೊರಬರುತ್ತಿದ್ದು, 4 ಮಂದಿ ಹೊರಗಿನವರೆಂಬ ಅತಂಕಕಾರಿ ಸಂಗತಿ ತಿಳಿದುಬಂದಿದೆ. ಇದಕ್ಕಿಂತ ಮುಖ್ಯವಾಗಿ ಹಿಂದೂ ಒಬ್ಬ ಮುಸ್ಲಿಂ ಹೆಸರಿನಲ್ಲಿ ಕ್ವಾರಂಟೈನ್‌ ಆಗಿದ್ದು ಸಾಕಷ್ಟುಅನುಮಾನ ಮೂಡಿಸಿದೆ.

 • undefined

  Astrology9, May 2020, 4:36 PM

  ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು?

  ಸಂಬಂಧಗಳ ವಿಷಯಕ್ಕೆ ಬಂದರೆ ನಿಮ್ಮ ರಾಶಿ, ನಕ್ಷತ್ರಗಳು ಲವ್ ಲೈಫ್ ಕುರಿತು ಹಲವಷ್ಟನ್ನು ಹೇಳಬಲ್ಲವು. 

 • undefined

  Festivals6, May 2020, 6:20 PM

  ಜಾತಕ ಹೇಳುತ್ತೆ ನಿಮ್ಮ ಲವ್ ಮ್ಯಾರೇಜ್ ಭವಿಷ್ಯ!

  ಕೆಲವರಿಗೆ ಲವ್ ಮಾಡಬೇಕು, ತಾನು ಮೆಚ್ಚಿದ ಹುಡುಗ/ಹುಡುಗಿಯನ್ನು ಜೀವನ ಸಂಗಾತಿಯಾಗಿ ಪಡೆಯಬೇಕು. ಆಗ ಒಂದೊಳ್ಳೇ ಲೈಫನ್ನು ಲೀಡ್ ಮಾಡಬಹುದು ಎಂಬ ಪ್ಲಾನ್ ಇರುತ್ತೆ. ಆದರೆ, ತುಂಬಾ ಹತ್ತಿರದವರಲ್ಲೇ, ಇಲ್ಲವೇ ಸ್ನೇಹಿತ ವಲಯದಲ್ಲೇ ಯಾವುದಾದರೂ ಲವ್ ಮ್ಯಾರೇಜ್ ಫೇಲ್ ಆಗಿದ್ದನ್ನು ಕಂಡಿದ್ದರೆ, ಇಲ್ಲವೇ ಹತ್ತಿರದವರು ಪ್ರೇಮ ವಿವಾಹ ತುಂಬಾ ಗೋಳು ಅಂದಿದ್ದರೆ ಮಾತ್ರ ಡೋಲಾಯಮಾನಕ್ಕೆ ಬೀಳುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಜಾತಕದಲ್ಲಿರುವ ಕೆಲವು ಯೋಗಗಳನ್ನು ಪರಿಶೀಲಿಸಿ, ಭವಿಷ್ಯದ ಹಲವು ವಿಷಯದ ಬಗ್ಗೆ ಮಾಹಿತಿ ಕಲೆಹಾಕಬಹುದು. ಹಾಗೆಯೇ ಜಾತಕದಲ್ಲಿ ಪ್ರೇಮ ವಿವಾಹ ಯೋಗವಿದೆಯೇ ಎಂಬುದನ್ನು ತಿಳಿಯಬಹುದು. ಜಾತಕದಲ್ಲಿರುವ ಗ್ರಹಗತಿಗಳ ಸ್ಥಾನ, ಸ್ಥಿತಿಗಳಿಂದ, ದೃಷ್ಟಿಗಳಿಂದ ಈ ಯೋಗಗಳ ಬಗ್ಗೆ ಅರಿಯಬಹುದು. 

 • undefined

  Festivals5, May 2020, 5:56 PM

  ಜಾತಕದ ಪ್ರಕಾರ ನಿಮ್ಮ ರಾಶಿಗೆ ರಾಜಯೋಗವಿದೆಯಾ?

  ಕೆಲವು ರಾಶಿಗಳಿಗೆ ರಾಜಯೋಗದ ಭಾಗ್ಯವಿದೆ. ಹೆಚ್ಚೆಚ್ಚು ಧನ ಲಾಭ, ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ, ಹೆಚ್ಚುವ ಅಧಿಕಾರ, ಅನಿರೀಕ್ಷಿತ ಭಡ್ತಿ ಇತ್ಯಾದಿ ಯೋಗಗಳು ಉಂಟಾಗುತ್ತವೆ. ನಿಮ್ಮ ರಾಶಿಗೂ ಈ ರಾಜಯೋಗ ಇದೆಯಾ? ಏನೆಲ್ಲ ಲಾಭಗಳಿವೆ ಅಂತ ಚೆಕ್ ಮಾಡಿಕೊಳ್ಳಿ.

   

 • undefined

  Festivals5, May 2020, 3:49 PM

  ಶನಿ ನಿಮ್ಮ ಜಾತಕದಲ್ಲಿ ಈ ರಾಶಿಯಲ್ಲಿದ್ದಾಗ ನಿಮಗ್ಯಾವ ಫಲ!

  ಶನಿಗ್ರಹದ ಪ್ರಭಾವ ಯಾವ ರಾಶಿಯ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ಶನಿಯು ಕೆಲವು ರಾಶಿಗಳಲ್ಲಿ ಇದ್ದಾಗ ಶುಭ ಫಲವನ್ನು ನೀಡುತ್ತಾನೆ. ಕೆಲವರಿಗೆ ಅಶುಭ ಫಲವನ್ನು ನೀಡುವ ಶನಿ, ಅದೇ ರಾಶಿಯವರಿಗೆ ಶನಿದಶೆ ನಡೆಯುತ್ತಿದ್ದಾಗ ಉತ್ತಮ ಫಲಗಳನ್ನು ನೀಡುತ್ತಾನೆ. ಜಾತಕದಲ್ಲಿ ಗ್ರಹಗಳ ಸ್ಥಾನಪಲ್ಲಟದಿಂದ ಉಂಟಾಗುವ ಫಲಗಳನ್ನು ಮತ್ತು ದಶಾಭುಕ್ತಿಗಳನ್ನು ತಿಳಿದುಕೊಳ್ಳುತ್ತಿದ್ದರೆ ಶನಿಯಿಂದಾಗುವ ಪ್ರಭಾವಗಳ ಬಗ್ಗೆ ತಿಳಿದುಕೊಳ್ಳಬಹುದು.

 • undefined

  Festivals20, Apr 2020, 7:37 PM

  ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

  ಚಂದ್ರನು ಜಾತಕದ ಯಾವ ಮನೆಯಲ್ಲಿದ್ದರೆ ಯಾವ್ಯಾವ ಫಲವನ್ನು ನೀಡುತ್ತಾನೆ, ಯಾವ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಂಡರೆ ಉತ್ತಮ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಜ್ಯೋತಿಷ್ಯದಲ್ಲಿ ಉಳಿದ ಗ್ರಹಗತಿಗಳು ಮತ್ತು ಯೋಗಾಯೋಗಗಳು ಕೆಲವೊಂದಿಷ್ಟು ನಿರ್ಣಯವನ್ನು ತೆಗೆದುಕೊಳ್ಳಲು ಅವಶ್ಯಕವಾಗಿರುತ್ತದೆ. ಚಂದ್ರನು ಮನಸ್ಸಿನ ಕಾರಕನಾಗಿರುವ ಗ್ರಹ. ಭಾವನೆಗಳಿಗೆ ಸಂಬಂಧ ಪಟ್ಟವನಾಗಿದ್ದರಿಂದ ಚಂದ್ರನು ಜನ್ಮ ಜಾತಕದಲ್ಲಿ ಯಾವ ಮನೆಯಲ್ಲಿದ್ದಾನೆ ಎಂಬುದನ್ನು ನೋಡಿ ಯಾವ ಫಲವನ್ನು ನೀಡುತ್ತಾನೆಂದು ತಿಳಿಯಬಹುದಾಗಿದೆ.

 • বিয়ের ছবি

  Festivals15, Apr 2020, 6:19 PM

  ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

  ಜ್ಯೋತಿಷ್ಯ ಶಾಸ್ತ್ರ, ಜಾತಕ ಇದೆಲ್ಲವೂ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುವುದಂತು ನಿಜ. ಜೀವನದ ಪ್ರಮುಖ ಘಟ್ಟ ವಿವಾಹ. ವಿವಾಹಕ್ಕೂ ಮೊದಲು ಹೆಣ್ಣು ಮತ್ತು ಗಂಡಿನ ಬಗ್ಗೆ ವಿಚಾರಗಳನ್ನು ತಿಳಿದು
  ಮುಂದುವರೆದರೂ ಎಷ್ಟೋ ಬಾರಿ ಸಮಸ್ಯೆಗಳಾಗುತ್ತದೆ. ಅಂತಹ ಹಲವು ಸಮಸ್ಯೆಗಳನ್ನು ಜಾತಕದಿಂದ  ತಿಳಿದುಕೊಳ್ಳಬಹುದಾಗಿರುತ್ತದೆ. ವಿವಾಹ ಪೂರ್ವದಲ್ಲೇ ಪರಸ್ಪರ ಹೊಂದಾಣಿಕೆಯನ್ನು, ದೋಷಗಳನ್ನು
  ಮನಗಂಡು ಸರಿಪಡಿಸಿಕೊಂಡಲ್ಲಿ ವಿವಾಹದ ನಂತರ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದಾಗಿದೆ.
 • This is your Planets diseases, check the status

  Festivals8, Apr 2020, 8:20 PM

  ಗ್ರಹಗಳಿಂದ ರೋಗಗಳ ಗ್ರಹಚಾರ; ನಿಮ್ಮದ್ಯಾವ ಗ್ರಹ ನೋಡಿಕೊಳ್ಳಿ!

  ಜಾತಕದಲ್ಲಿ ನಿಮಗೆ ಯಾವ ಗ್ರಹದ ದೋಷವಿದ್ದರೆ ಯಾವ ರೋಗ ಲಕ್ಷಣಗಳು ಬರಬಹುದು ಎಂಬ ಬಗ್ಗೆ ತಿಳಿದುಕೊಳ್ಳಬಹುದು. ನವಗ್ರಹಗಳ ಶಕ್ತಿ ಎಷ್ಟಿದೆಯೋ, ಅವುಗಳಿಂದ ಅಷ್ಟೇ ಪ್ರಮಾಣದ ತೊಂದರೆಗಳೂ ಉಂಟಾಗುತ್ತವೆ. ಕೆಲವೊಂದು ಗ್ರಹಗಳಿಂದ ಗ್ರಹಚಾರ ಮೈಮೇಲೆ ಬರುವ ಸಾಧ್ಯತೆಗಳಿರುತ್ತವೆ. ಹಾಗಾದರೆ ಏನವು? ಇಲ್ಲಿದೆ ಪೂರ್ತಿ ವಿವರ...

 • Know your Progeny yoga in Prashne kundali

  Festivals7, Apr 2020, 8:27 PM

  ನೀವು ದತ್ತು ಪಡೀತೀರಾ, ಅವಳಿ ಮಕ್ಕಳ ಪೋಷಕರಾಗುತ್ತೀರಾ? ಜಾತಕ ಹೇಳುತ್ತೆ...

  ಸಂತಾನ ಯೋಗದಲ್ಲೂ ಪೂರ್ವಜನ್ಮದ ಫಲ ಸಹಿತ ಇರಬೇಕು. ಯಾವ ಗ್ರಹಗಳು ಎಲ್ಲಿದ್ದರೆ ಸಂತಾನ ಪ್ರಾಪ್ತಿಯಾಗಲಿದೆ ಎಂಬುದು ಮುಖ್ಯವಾಗುತ್ತದೆ. ಇಲ್ಲಿ ಕೇವಲ ಸಂತಾನ ಯೋಗ ಮಾತ್ರವಲ್ಲ. ಜೊತೆಗೆ ಎಷ್ಟು ಮಕ್ಕಳ ಯೋಗವಿದೆ, ಒಂದೋ ಇಲ್ಲವೇ ಅವಳಿ-ಜವಳಿ ಸೇರಿದಂತೆ ಕೆಲವು ಸಂಗತಿಗಳನ್ನು ಈ ಪ್ರಶ್ನೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿದುಕೊಳ್ಳಬಹುದಾಗಿದೆ. 

 • Career success depending on these planets and Vedic Astrology perspective

  Astrology3, Apr 2020, 5:06 PM

  ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

  ಎಷ್ಟೇ ಕಷ್ಟಪಟ್ಟರೂ ನೌಕರಿಯಲ್ಲಿ ಸಮಸ್ಯೆ ಆಗುತ್ತಿದೆಯೇ? ಇಲ್ಲಿ ಸಕ್ಸಸ್ ಕಾಣಬೇಕೆಂದರೆ ವ್ಯಕ್ತಿಯಲ್ಲಿ ಅನೇಕ ಗುಣ ಇರಬೇಕಾಗುತ್ತದೆ. ಎಲ್ಲ ಸರಿಯಿದ್ದರೂ ಗ್ರಹಗತಿಗಳು ಸಾಥ್ ಕೊಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಗ್ರಹದಿಂದ ವ್ಯಕ್ತಿಯ ಯಾವ ಗುಣ ವಿಕಸನಗೊಳ್ಳುತ್ತದೆ? 

 • undefined

  Festivals28, Mar 2020, 4:41 PM

  ಈ ರಾಶಿಯವ್ರಿಗೆ ಟೈಮ್ ಅಷ್ಟು ಚೆನ್ನಾಗಿಲ್ಲ, ನಿಮ್ ರಾಶಿ ಈ ಲಿಸ್ಟ್‌ನಲ್ಲಿ ಇದ್ಯಾ?

  ಕೆಲವೊಂದು ರಾಶಿಯವ್ರಿಗೆ ಈ ಯುಗಾದಿ ಬಳಿಕದ ಟೈಮ್ ಅಷ್ಟು ಚೆನ್ನಾಗಿಲ್ಲ. ಕೆಲವ್ರಿಗೆ ಫಿಫ್ಟಿ ಫಿಪ್ಟಿ ಇದೆ. ನಮ್ ಟೈಮ್ ಚೆನ್ನಾಗಿದೆಯೋ ಇಲ್ವೋ ಅಂತ ನೋಡ್ಕೊಂಡು ಯಾವುದೇ ವಿಚಾರದಲ್ಲಿ ಮುಂದುವರಿದರೆ ನಮಗೇ ಒಳ್ಳೆಯದು. ಮೊದಲೇ ಕಷ್ಟ ಕಾಲ. ಇಂಥಾ ಟೈಮ್ ನಲ್ಲಿ ಕೆಲವು ರಾಶಿಯವ್ರು ತುಂಬ ಎಚ್ಚರಿಕೆಯಿಂದಿರಬೇಕು. ನಿಮ್ಮ ರಾಶಿ ಈ ಲಿಸ್ಟ್‌ನಲ್ಲಿದೆಯಾ, ಚೆಕ್ ಮಾಡ್ಕೊಳ್ಳಿ.

 • এই কারণেই বৃহস্পতিবারে করা কিছু কাজ গুরুগ্রহ বৃহস্পতিকে রুষ্ট করে, ফলে জীবনে নেমে আসে চরম দুর্দষা।

  Festivals13, Mar 2020, 3:47 PM

  ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

  ಮುಂಗೋಪ, ಅಹಂಕಾರ, ಮೋಸ ಮಾಡುವ ಗುಣ ಹೆಚ್ಚಿರುವವರಲ್ಲಿ ವ್ಯವಹಾರ ಮಾಡೋದು ಕಷ್ಟ. ಈ ಕೆಳಗಿನ ರಾಶಿಯವರು ಹಾಗಲ್ಲ. ನೀವು ಕಣ್ಣುಮುಚ್ಚಿ ಇವರ ಜೊತೆಗೆ ವ್ಯವಹಾರಕ್ಕಿಳಿಯಬಹುದು. ಏಕೆಂದರೆ ಇವರಿಗೆ ಮೋಸ ಅಂದರೇನು ಅಂತ ಗೊತ್ತಿಲ್ಲ. ಹಾಗಂತ ನೀವು ಮೋಸ ಮಾಡಕ್ಕೆ ಟ್ರೈ ಮಾಡಿದ್ರೆ ದೇವರಿಂದ ಶಿಕ್ಷೆ ಸಿಗೋದು ಗ್ಯಾರೆಂಟಿ.