ಜಾಗೃತಿ

(Search results - 276)
• Video Icon

state9, Jul 2020, 5:29 PM

ರಾಜಧಾನಿ ರಕ್ಷಣೆಗೆ ' ಅಷ್ಟ ದಿಕ್ಪಾಲಕರು'; ಕೊರೊನಾ ತಡೆಗೆ ಸಿಎಂ ಹೊಸ ಪ್ಲಾನ್

ಹೆಚ್ಚಾಗುತ್ತಿರುವ ಕೊರೊನಾ ತಡೆಗೆ ಇಡೀ ಬೆಂಗಳೂರನ್ನು 8 ವಲಯವನ್ನಾಗಿಸಿ ಒಂದೊಂದು ವಲಯಕ್ಕೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ. ಆಯಾ ವಲಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಯಾ ಸಚಿವರ ಜವಾಬ್ದಾರಿ. ಏನೇ ಆದರೂ ಅದು ಇವರ ಜವಾಬ್ದಾರಿ ಆಗಿರುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ  ಇದಕ್ಕೆ ಸಮ್ಮತ ವ್ಯಕ್ತವಾಗಿದೆ.

• Karnataka Districts8, Jul 2020, 7:54 AM

'ಭಾರತೀಯರ ದೃಢ ನಿರ್ಧಾರದಿಂದ ದೇಶದಲ್ಲಿ ಬಿಜೆಪಿ ಸರ್ಕಾರ'

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ರಾಜ್ಯ ಬಿಜೆಪಿ ಘಟಕದಿಂದ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳ ಕುರಿತ ಜಾಗೃತಿ ಹಾಗೂ ವಿವಿಧ ಜನಸಂವಾದ ವರ್ಚುವಲ್‌ ರ‌್ಯಾಲಿಗಳ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.

• Karnataka Districts7, Jul 2020, 1:29 PM

ನರ್ಸ್, ಆಶಾ ಕಾರ್ಯಕರ್ತೆಯರ‌ ಸೇವೆ ಶ್ಲಾಘಿಸಿದ ಸಚಿವ ಶ್ರೀರಾಮುಲು

ದುರ್ಗಮ, ಅಪಾಯಕಾರಿ ಜಾಗಕ್ಕೆ ತೆರಳಿ ಆಶಾ ಕಾರ್ಯಕರ್ತೆಯರು ಕೊರೋನಾ ಜಾಗೃತಿ ಮೂಡಿಸುತ್ತಿರುವ ವಿಚಾರವಾಗಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿ ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ.

Asha

Video Icon

Karnataka Districts7, Jul 2020, 12:49 PM

ಮುರುಕಲು ಸೇತುವೇಲಿ ಉಕ್ಕಿ ಹರಿಯೋ ನದಿ ದಾಟಿದ ಆಶಾ ಕಾರ್ಯಕರ್ತೆ, ವಿಡಿಯೋ ನೋಡಿ

ದುರ್ಗಮ ಹಾದಿ, ನಕ್ಸಲ್ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮಂಗಳೂರಿನಲ್ಲಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ತಾತ್ಕಾಲಿಕ ಸೇತುವೆ ಮೂಲಕ ಉಕ್ಕಿ ಹರಿಯುತ್ತಿರುವ ನದಿ ದಾಟಿದ ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿದೆ ವಿಡಿಯೋ

• Karnataka Districts3, Jul 2020, 9:18 AM

ಹುಬ್ಬಳ್ಳಿ: ಮದುವೆಗೆ ಬಂದವರಿಗೆ ಸ್ಯಾನಿಟೈಸರ್‌, ಮಾಸ್ಕ್‌ ಗಿಫ್ಟ್‌..!

ಕೊರೋನಾ ಮದುವೆ ಸಂಪ್ರದಾಯವನ್ನೂ ಬದಲಿಸುತ್ತಿದೆ. ಇಲ್ಲಿನ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರಿ ಅವರ ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ನೀಡುವ ಮೂಲಕ ವಿಶೇಷವಾಗಿ ಕೊರೋನಾ ಜಾಗೃತಿ ಮೂಡಿಸಿದರು.

परिवार वाले बीमार विनीता को प्राइवेट अस्पताल ले गए। वहां डॉक्टरों ने कोरोना के डर से इलाज करने से मना कर दिया, फिर मेडिकल कालेज ले गए। जहां प्राथमिक उपचार कर कानपुर रेफर कर दिया गया। (प्रतीकात्मक फोटो)

Karnataka Districts2, Jul 2020, 8:53 AM

ಕೊರೋನಾ ಕಾಟ: 'ಮದುವೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ'

ಜಿಲ್ಲೆಯಲ್ಲಿ ಕೋವಿಡ್‌ -19 ಸೋಂಕು ತಡೆಗೆ ಜಾಗೃತಿಯೇ ಬಹು ಪರಿಣಾಮಕಾರಿ ಕ್ರಮ. ಈ ಹಿನ್ನೆಲೆಯಲ್ಲಿ ಜನರು ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು 3 ದಿನಗಳ ಜಾಗೃತಿ ಕಾರ್ಯಕ್ರಮ ಜಿಲ್ಲಾಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.

• Video Icon

India30, Jun 2020, 1:18 PM

ಸಂಜೆ 4 ಕ್ಕೆ ಮೋದಿ ಮಾತು; ಕೊರೊನಾನಾ? ಭಾರತ-ಚೀನಾ ಗಡಿ ಸಂಘರ್ಷವಾ?ಏನ್ ಹೇಳಬಹುದು?

ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ ಅಂದಾಕ್ಷಣ ದೇಶದ ಚಿತ್ತ ಅವರ ಭಾಷಣದತ್ತ ನಿಂತಿರುತ್ತದೆ. ಹೊಸ ಘೋಷಣೆಯೇನಾದರೂ ಆಗುತ್ತಾ? ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರಾ? ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ.

• Video Icon

Sandalwood29, Jun 2020, 5:34 PM

ಕೊರೋನಾ ಬಗ್ಗೆ ಜಾಗೃತಿ ವಹಿಸಿದ ಶಿವಣ್ಣ; 'ಬುಟ್ಟ ಬೊಮ್ಮ' ಹಾಡಿಗೆ ಅಪ್ಪು ಸ್ಟೆಪ್ಸ್!

ಕೊರೋನಾ ವೈರಸ್‌ ಹೆಚ್ಚಾಗುತ್ತಿದ್ದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಕುಟುಂಬದ ಸುರಕ್ಷತೆಗಾಗಿ ಪೆಡಲ್ ಸ್ಯಾನಿಟೈಸರ್‌ ಸ್ಟ್ಯಾಂಡ್ ಬಳಸಲು ಪ್ರಾರಂಭಿಸಿದ್ದಾರೆ. ಚಿಕ್ಕಮಗಳೂರು ಪ್ರವಾಸದಲ್ಲಿರುವ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಪುಟ್ಟ ಕಂದಮ್ಮನ ಜೊತೆ ಅಲ್ಲು ಅರ್ಜುನ್ ಚಿತ್ರದ 'ಬುಟ್ಟ ಬೊಮ್ಮ; ಹಾಡಿಗೆ ಹೆಜ್ಜೆ ಹಾಕಿದ್ದಾರೆ.

tiger

Video Icon

state27, Jun 2020, 9:18 PM

ವನ್ಯಜೀವಿ ಸಂರಕ್ಷಣೆಗೆ ಸುವರ್ಣ ನ್ಯೂಸ್ ಜಾಗೃತಿ ಅಭಿಯಾನ!

ಮನಕುಲದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡು ನಾಶವಾಗುತ್ತಿದೆ. ಅಸಮತೋಲನದಿಂದ ಕಾಡು ಪ್ರಾಣಿಗಳು ನಾಡಿನತ್ತ ಮುಖಮಾಡುತ್ತಿದೆ. ವನ್ಯ ಜೀವಿಗಳ ಸಂರಕ್ಷಣೆಗೆ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಕಳೆದ 3 ವರ್ಷಗಳಿಂದ ವನ್ಯಜೀವಿಗಳ ಸಂರಕ್ಷಣೆ ಅಭಿಯಾನ ಮಾಡುತ್ತಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಬಂಡೀಪುರಕ್ಕೆ ತೆರಳಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹುಲಿ ಸಂರಕ್ಷಣೆ ಅಭಿಯಾನದ ರಾಯಭಾರಿ, ನಟ ಶ್ರೀಮರಳಿ, ನಿರ್ದೇಶಕಿ ಶ್ರುತಿ ನಾಯ್ದು ನಮ್ಮ ಅಭಿಯಾನಕ್ಕೆ ಸಾಥ್ ನೀಡಿದರು.

• Video Icon

News27, Jun 2020, 5:27 PM

RT ನಗರದಲ್ಲಿ ಮಾಸ್ಕ್ ಜಾಗೃತಿ ಮೂಡಿಸಿದ DCP ಶಶಿಕುಮಾರ್

ಬಿಟಿಎಂ ಲೇಔಟ್‌ನಲ್ಲೂ ಮಾಸ್ಕ್ ಧರಿಸದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಧರಿಸದವರಿಗೆ ಪೊಲೀಸರು ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಕೊರೋನಾ ತಡೆಯುವ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• International26, Jun 2020, 2:36 PM

ಕೊರೋನಾ ವೈರಸ್‌ಗೆ ಔಷಧಿ ಇಲ್ಲ, ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಗೆ ಬಿಡಿಗಾಸು ಮನ್ನಣೆ ಇಲ್ಲ!

ಕೊರೋನಾ ವೈರಸ್ ವಕ್ಕರಿಸಿ ವಿಶ್ವವೇ ಅಪಾಯಕ್ಕೆ ಸಿಲುಕಿದೆ. ಜಗತ್ತಿಗೆ ಮೊದಲೇ ಎಚ್ಚರಿಸಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆ ಮೆಲ್ಲನೆ ಪಿಸುಗುಟ್ಟು ಸುಮ್ಮನಾಗಿತ್ತು. ಮಾರ್ಗಸೂಚಿ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿತು. ಜಾಗೃತಿ ಮೂಡಿಸುವ ಯಾವ ಕಾರ್ಯಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿಲ್ಲ. ಇದೀಗ ಕೊರೋನಾ ಮೀತಿ ಮೀರಿದಾಗ ನಮ್ಮಲ್ಲಿ ಔಷಧಿ ಇಲ್ಲ ಎಂಬ ಹೇಳಿಕೆ ನೀಡಿದೆ.

• Video Icon

Karnataka Districts24, Jun 2020, 2:06 PM

SSLC ಪರೀಕ್ಷಾ ಕೇಂದ್ರಕ್ಕೆ ಸಚಿವ ಸುರೇಶ್‌ ಕುಮಾರ್‌ ಭೇಟಿ, ಶಿಕ್ಷಕರ ಜೊತೆ ಚರ್ಚೆ

ನಾಳೆ(ಗುರುವಾರ)ಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ಪೋಷಕರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ 9 ಲಕ್ಷ ಕರಪತ್ರಗಳನ್ನ ಹಂಚಿದೆ. ನಗರದ ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್‌ ಅವರು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ವೀಕ್ಷಣೆ ನಡೆಸಿದ್ದಾರೆ.

udupi mask

Karnataka Districts19, Jun 2020, 10:05 AM

ಕೊರೋನಾ ಜಾಗೃತಿಗೆ ಬೃಹತ್ ಗಾತ್ರದ ಮಾಸ್ಕ್: ಇಲ್ಲಿವೆ ಫೋಟೋಸ್

ಉಡುಪಿಯ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕೊರೊನಾ ನಿಯಂತ್ರಣದಂಗವಾಗಿ ನಡೆದ ಮಾಸ್ಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಬೃಹತ್ ಗಾತ್ರದ ಮಾಸ್ಕ್ ಪ್ರದರ್ಶಿಸಿ, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ಇಲ್ಲಿವೆ ಫೊಟೋಸ್

Chitradurga

Karnataka Districts18, Jun 2020, 11:13 PM

ಮಾಸ್ಕ್ ಜಾಗೃತಿ ಮೂಡಿಸಿದ ಚಿತ್ರದುರ್ಗ ಪೊಲೀಸರಿಗೊಂದು ಸಲಾಂ

ಚಿತ್ರದುರ್ಗ(ಜೂ. 18)  ಮಾಸ್ಕ್ ದಿನಾಚರಣೆ ಪ್ರಯುಕ್ತ  ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾಸ್ಕ್ ವಿತರಣೆ ಮಾಡಿದ್ದಾರೆ.  ಮಾಸ್ಕ್ ಧರಿಸದೇ ವಾಹನ ಚಲಾಯಿಸುವವರಿಗೆ ಮಾಸ್ಕ್ ನೀಡಿದ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.

Chitradurga traffic Police mask day

ಚಿತ್ರದುರ್ಗ ಪೊಲೀಸರಿಂದ ಮಾಸ್ಕ್ ದಿನಾಚರಣೆ

বিশেষ করে  কোনও চিকিৎসকের কাছে গেলে বা কোনও ক্লিনিকে গেলে সামাজিক দূরত্ব অবশ্যই মেনে চলুন।

Video Icon

state18, Jun 2020, 10:50 AM

ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಡೇ; ದೇಶದ ಸ್ವಾಸ್ಥ್ಯಕ್ಕೆ ಇದು ನಮ್ಮ-ನಿಮ್ಮ ಕೊಡುಗೆ

• ಕೊರೋನಾವೈರಸ್‌ ಪಿಡುಗಿನ ವಿರುದ್ಧ  ಜಾಗೃತಿ ಅಭಿಯಾನ
• ರಾಜ್ಯ ಸರ್ಕಾರದಿಂದ ಇಂದು (ಗುರುವಾರ) ಮಾಸ್ಕ್‌ ಡೇ ಆಚರಣೆ
• ಮಾಸ್ಕ್‌ ವಿಚಾರದಲ್ಲಿ ರಾಜಿ ಬೇಡ, ಧರಿಸುವುದನ್ನು ರೂಢಿಸಿಕೊಳ್ಳೋಣ