ಜಾಗತಿಕ ಹೂಡಿಕೆ  

(Search results - 3)
 • Technology14, Jun 2020, 2:06 PM

  8 ವಾರಗಳಲ್ಲಿ 10 ಹೂಡಿಕೆ! ರಿಲಯನ್ಸ್‌ ಜೊತೆ ಕೈಜೋಡಿಸಿದ ಎಲ್‌ಕ್ಯಾಟರ್‌ಟನ್

  ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 1,894.50 ಕೋಟಿ ರೂ. ಹೂಡಿಕೆ ಮಾಡಲಿರುವ ಎಲ್ ಕ್ಯಾಟರ್‌ಟನ್ ; ಕಳೆದ 8 ವಾರಗಳಲ್ಲಿ ಜಾಗತಿಕ ಹೂಡಿಕೆದಾರರಿಂದ 1,04,326.95 ಕೋಟಿ ರೂ. ಹೂಡಿಕೆ ಪಡೆದಿರುವ ಜಿಯೋ ಪ್ಲಾಟ್‌ಫಾರ್ಮ್ಸ್! ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿಯಿಂದ ಹೂಡಿಕೆ.
   

 • <p style="text-align: justify;">प्रधानमंत्री नरेंद्र मोदी ने दुख जताते हुए कहा- इरफान खान का निधन सिनेमा और रंगमंच की दुनिया के लिए एक क्षति है। उन्हें विभिन्न माध्यमों में उनके बहुमुखी प्रदर्शन के लिए याद किया जाएगा। मेरे विचार उनके परिवार, दोस्तों और प्रशंसकों के साथ हैं। उनकी आत्मा को शांति मिले। </p>

  India1, May 2020, 2:21 PM

  ಚೀನಾದಿಂದ ಹೊರ ನಡೆವ ಕಂಪನಿ ಸೆಳೆಯಲು ಮೋದಿ ಕಾರ‍್ಯತಂತ್ರ

  ಚೀನಾದಲ್ಲೇ ತಮ್ಮ ಘಟಕಗಳನ್ನು ಹೊಂದಿರುವ ಜಾಗತಿಕ ಕಂಪನಿಗಳು, ಕೊರೋನಾ ಬಿಕ್ಕಟ್ಟು ಎದುರಾದ ಬಳಿಕ ತಮ್ಮ ಇಡೀ ವಹಿವಾಟನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಹೀಗಾಗಿ ಅವು ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆಗೆ ನಿರ್ಧರಿಸಿದ್ದು, ಉದ್ಯಮವನ್ನು ಒಂದೋ ಅಲ್ಲಿಂದ ಸ್ಥಳಾಂತರಿಸುವ ಇಲ್ಲವೇ ಒಂದಿಷ್ಟು ಭಾಗವನ್ನು ಭಾರತದಂಥ ದೇಶಗಳಿಗೆ ಬದಲಾಯಿಸುವ ಚಿಂತನೆಯಲ್ಲಿವೆ.

 • Modi

  BUSINESS25, Sep 2019, 9:50 PM

  ನೀವೆಲ್ಲಾ ಭಾರತಕ್ಕೆ ಬಂದ್ರೆ 4D ತೋರಿಸ್ತಿನಿ: ಪ್ರಧಾನಿ ಮೋದಿ!

  ಭಾರತ ಹೂಡಿಕೆದಾರರ ಸ್ವರ್ಗವಾಗಿ ಮಾರ್ಪಡುತ್ತಿದ್ದು, ನಮ್ಮ ಸರ್ಕಾರ 4D ಗಳ ಸೂತ್ರದ ಮೇಲೆ ಹೂಡಿಕೆದಾರರನ್ನು ಆಕರ್ಷಿಸಲು ಸಜ್ಜಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.