Search results - 3 Results
 • Jacqueline fernandez

  Cine World10, Sep 2018, 12:00 PM IST

  ಹೊಸ ಅವತಾರದಲ್ಲಿ ಬಂದ ಜಾಕ್ವೆಲಿನ್

  ಯಾರು ಏನು ಮಾಡುತ್ತಾರೋ, ಆದರೆ ಜಾಕ್ವೆಲಿನ್ ಫೆರ್ನಾಂಡಿಸ್ ಮಾತ್ರ ಯಾವಾಗಲೂ ಫಿಟ್ನೆಸ್, ತಮ್ಮ ಬ್ಯೂಟಿ ಬಗ್ಗೆ ಸಾಕಷ್ಟು ಗಮನ ನೀಡುತ್ತಾರೆ. 

 • Jacqueline Fernandez

  Cine World30, Jul 2018, 5:11 PM IST

  ಜಾಕ್ವೆಲಿನ್ ಫೆರ್ನಾಂಡಿಸ್ ಸಖತ್ ಟಾಂಗ್

  ‘ನನಗೆ ನಾನೇ ವಿಮರ್ಶಕಿ, ನನಗೆ ನಾನೇ ವಿಶ್ಲೇಷಕಿ’ ಹೀಗೆ ಹೇಳಿಕೊಂಡಿದ್ದಾರೆ ಜಾಕ್ವೆಲಿನ್ ಫೆರ್ನಾಂಡಿಸ್. ‘ರೇಸ್ 3’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಜಾಕ್ವೆಲಿನ್, ನನ್ನ ಬಗ್ಗೆ ಯಾರೂ ಮಾತಾಡುವುದು ಬೇಡ. ನನಗೆ ನಾನೇ ಎಲ್ಲ ಎನ್ನುವ ರೀತಿ ಮಾತಾಡಿರುವುದು ಈಗ ಕೆಲವರ ಹುಬ್ಬೇರುವಂತೆ ಮಾಡಿದೆ.

 • ENTERTAINMENT5, Jul 2018, 3:37 PM IST

  ಕತ್ರಿನಾ ನೀ ಎಲ್ಲಿ ಮಾಯ?

  ಕತ್ರಿನಾ ಕೈಫ್ ಎಲ್ಲಿ ಮಾಯವಾದರು ಎಂದು ಅಭಿಮಾನಿಗಳು  ಹುಡುಕಾಟ ಶುರು ಮಾಡಬೇಕು ಎನ್ನುವ ಹೊತ್ತಿಗೆ ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ವಿಮಾನದ ಬಾಗಿಲಲ್ಲಿ ನಿಂತು ಅಮೆರಿಕಾಕ್ಕೆ ಹಾರುವ ಫೋಟೋ ಕ್ಲಿಕ್ಕಿಸಿಕೊಂಡು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.