ಜಸ್ಪ್ರೀತ್ ಬುಮ್ರಾ  

(Search results - 41)
 • SPORTS5, Sep 2019, 6:34 PM IST

  ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!

  2018ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಬುಮ್ರಾ ಪದಾರ್ಪಣೆ ಮಾಡಿದ್ದಾಗ ಹಲವರು ಮೂಗು ಮುರಿದಿದ್ದರು. ಸೀಮಿತ ಓವರ್’ನಲ್ಲಿ ಸಿಕ್ಕಷ್ಟು ಯಶಸ್ಸು ಟೆಸ್ಟ್ ಕ್ರಿಕೆಟ್’ನಲ್ಲಿ ಬುಮ್ರಾಗೆ ಸಿಗಲಾರದು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ 12 ಪಂದ್ಯಗಳಲ್ಲಿ ಆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ದಿಗ್ಗಜ ಕ್ರಿಕೆಟಿಗರೂ ಮಾಡಲಾಗದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ.

 • Bumrah and Kohli
  Video Icon

  SPORTS2, Sep 2019, 5:11 PM IST

  ಹ್ಯಾಟ್ರಿಕ್ ಸಾಧನೆಯನ್ನು ಬುಮ್ರಾ, ಕೊಹ್ಲಿಗೆ ಅರ್ಪಿಸಿದ್ದೇಕೆ..?

  ಬೆಂಗಳೂರು[ಸೆ.02]: ಟೀಂ ಇಂಡಿಯಾದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎನ್ನುವ ಗೌರವಕ್ಕೆ ಬುಮ್ರಾ ಪಾತ್ರರಾಗಿದ್ದಾರೆ. ಆದರೆ ಈ ಹ್ಯಾಟ್ರಿಕ್ ಸಾಧನೆಯನ್ನು ಬುಮ್ರಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅರ್ಪಿಸಿದ್ದಾರೆ. ಯಾಕೆ ಅಂತೀರಾ ಈ ಸ್ಟೋರಿ ನೋಡಿ...   

 • hat trick wickets

  SPORTS1, Sep 2019, 5:57 PM IST

  ಭಜ್ಜಿ to ಬುಮ್ರಾ; 3 ಭಾರತೀಯರ ಹ್ಯಾಟ್ರಿಕ್ ವಿಕೆಟ್ ವಿಡಿಯೋ!

  ವೆಸ್ಟ್ ಇಂಡೀಸ್ ವಿರುದ್ದ ಜಸ್ಪ್ರೀತ್ ಬುಮ್ರ್ ಹ್ಯಾಟ್ರಿಕ್ ವಿಕೆಟ್ ಕಬಳಿಸೋ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 3ನೇ ಬೌಲರ್ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂವರು  ಬೌಲರ್ಸ್ ಹಾಗೂ ಹ್ಯಾಟ್ರಿಕ್ ವಿಕೆಟ್ ವಿಡಿಯೋ ಇಲ್ಲಿದೆ.
   

 • Bumrah

  SPORTS1, Sep 2019, 5:06 PM IST

  ಬುಮ್ರಾ ಹ್ಯಾಟ್ರಿಕ್ ಮ್ಯಾಜಿಕ್: ಹರಿದು ಬಂತು ಅಭಿನಂದನೆಗಳ ಮಹಾಪೂರ

  ಕೇವಲ 25 ವರ್ಷದ ಬುಮ್ರಾ ತಾವಾಡುತ್ತಿರುವ 12ನೇ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್’ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವಿಂಡೀಸ್ ಎದುರು 5+ ವಿಕೆಟ್ ಪಡೆದ ಏಷ್ಯಾದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದರು. 

 • Jasprit Bumrah

  SPORTS1, Sep 2019, 10:30 AM IST

  ಬುಮ್ರಾ ಚೊಚ್ಚಲ ಹ್ಯಾಟ್ರಿಕ್: ನೂರರೊಳಗೆ ಆಲೌಟ್ ಭೀತಿಯಲ್ಲಿ ವಿಂಡೀಸ್..!

  ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಹನುಮ ವಿಹಾರಿ ಬಾರಿಸಿದ ಚೊಚ್ಚಲ ಶತಕ[111] ಹಾಗೂ ಇಶಾಂತ್ ಶರ್ಮಾ [57] ಚೊಚ್ಚಲ ಅರ್ಧಶತಕದ ನೆರವಿನಿಂದ 416 ರನ್ ಬಾರಿಸಿ ಆಲೌಟ್ ಆಯಿತು. ಆ್ಯಂಟಿಗ ಟೆಸ್ಟ್ ನಲ್ಲಿ 93 ರನ್ ಬಾರಿಸಿ ಶತಕ ವಂಚಿತರಾಗಿದ್ದ ವಿಹಾರಿ ಕಡೆಗೂ ಶತಕ ಸಿಡಿಸುವಲ್ಲು ಸಫಲರಾಗಿದ್ದಾರೆ. 

 • t20 team

  SPORTS29, Aug 2019, 10:20 PM IST

  ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!

  ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಭುವನೇಶ್ವರ್ ಕುಮಾರ್‌ಗೆ ಕೊಕ್ ನೀಡಿದರೆ, ಎಂ.ಎಸ್.ಧೋನಿ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇಬ್ಬರು ಕನ್ನಡಿಗರಿಗೆ ಅವಕಾಶ ನೀಡಲಾಗಿದೆ. 

 • বিরাট কোহলির ছবি

  SPORTS27, Aug 2019, 3:56 PM IST

  ICC ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ: ಕಂಪ್ಲೀಟ್ ಡೀಟೈಲ್ಸ್

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಉಳಿಸಿಕೊಂಡರೆ, ಬೌಲಿಂಗ್’ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ನಂ.01 ಸ್ಥಾನದಲ್ಲೇ ಮುಂದುವರೆದಿದ್ದಾರೆ.

 • Jasprit Bumrah 1

  SPORTS26, Aug 2019, 5:32 PM IST

  ಬುಮ್ರಾ ಏಷ್ಯಾ ಸಾಮ್ರಾಟ: ದಿಗ್ಗಜರು ಮಾಡಲಾಗದ ಸಾಧನೆ ಇದೀಗ ಬುಮ್ರಾ ತೆಕ್ಕೆಗೆ

  ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್’ನಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 7 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಏಷ್ಯಾದ ದಿಗ್ಗಜ ಬೌಲರ್’ಗಳೂ ಮಾಡಲಾಗದ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. 

 • jasprit bumrah

  SPORTS24, Aug 2019, 3:49 PM IST

  ಒಂದು ವಿಕೆಟ್, 3 ಅಪರೂಪದ ದಾಖಲೆ: ಇದು ಬುಮ್ರಾ ಮ್ಯಾಜಿಕ್..!

  ಆ್ಯಂಟಿಗಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಡ್ಯಾರನ್ ಬ್ರಾವೋ ಅವರನ್ನು ಬಲಿಪಡೆಯುವುರದ ಮೂಲಕ ಬುಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 50 ವಿಕೆಟ್ ಕಬಳಿಸಿದ ಭಾರತದ ವೇಗದ ಬೌಲರ್ ಎನ್ನುವ ದಾಖಲೆ ಬರೆದರು.

 • lasith malinga

  SPORTS27, Jul 2019, 6:24 PM IST

  ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!

  ಶ್ರೀಲಂಕಾ ವೇಗಿ, ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಾಲಿಂಗ ವಿದಾಯಕ್ಕೆ ಮುಂಬೈ ಇಂಡಿಯನ್ಸ್ ಸಹಪಾಠಿಗಳಾದ ಮಾಸ್ಟರ್ ಬ್ಲಾಸ್ಚರ್ ಸಚಿನ್ ತೆಂಡುಲ್ಕರ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾವುಕರಾಗಿದ್ದಾರೆ. 

 • World Cup16, Jul 2019, 5:13 PM IST

  ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ICC ಏಕದಿನ ರ‍್ಯಾಂಕಿಂಗ್ ಪ್ರಕಟ

  ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವು ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸಿತ್ತು. ಇನ್ನು ಲಾರ್ಡ್ಸ್’ನಲ್ಲಿ ಜುಲೈ 14ರಂದು ನಡೆದ ಫೈನಲ್’ನಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಜಯಿಸಿತ್ತು.

 • Bumrah Action

  World Cup13, Jul 2019, 7:58 PM IST

  ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ಅಜ್ಜಿ!

  ಟೀಂ ಇಂಡಿಯಾ  ವೇಗಿ ಜಸ್ಪ್ರೀತ್ ಬುಮ್ರಾ ವಿಶಿಷ್ಟ ಬೌಲಿಂಗ್ ಶೈಲಿ ಪ್ರತಿ  ಬಾರಿ ಚರ್ಚೆಯಾಗುತ್ತೆ.  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಬುಮ್ರಾ ಬೌಲಿಂಗ್‌ಯನ್ನು ಶೈಲಿ ಹೆಚ್ಚು ಅನುಕರಣೆ ಮಾಡಿದ್ದಾರೆ. ಇದೀಗ ಅಭಿಮಾನಿ ಅಜ್ಜಿ, ಬುಮ್ರಾ ಬೌಲಿಂಗ್ ಶೈಲಿ ಅನುಕರಣೆ ಮಾಡಿದ್ದಾರೆ. ಇದಕ್ಕೆ ಬುಮ್ರಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 
   

 • Jasprit Bumrah

  World Cup13, Jul 2019, 2:03 PM IST

  ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!

  ‘ನಾನು ಬೆಳಗ್ಗಿನ ಜಾವ 3ಕ್ಕೇ ಎದ್ದು ಕೂತಿದ್ದೆ. ಕ್ರೀಸ್‌ಗೆ ತೆರಳಿ ಹೇಗೆ ಬ್ಯಾಟ್‌ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಎದುರಾಳಿ ತಂಡದಲ್ಲಿ ಬುಮ್ರಾ ಇದ್ದಾರೆ. ವಿಶ್ವದ ಶ್ರೇಷ್ಠ ಬೌಲರ್‌ ಆತ. ಭುವನೇಶ್ವರ್‌ ಕುಮಾರ್‌ ಸಹ ಅತ್ಯುತ್ತಮ ಆಟಗಾರ. ಏನು ಮಾಡುವುದು ಎನ್ನುವ ಗೊಂದಲದಲ್ಲಿ ನಿದ್ದೆಯೇ ಬರಲಿಲ್ಲ’ ಎಂದು ಟೇಲರ್‌ ಹೇಳಿಕೊಂಡಿದ್ದಾರೆ. 

 • kohli bumrah

  World Cup9, Jul 2019, 9:24 PM IST

  ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ವಿರಾಟ್ ಕೊಹ್ಲಿ!

  ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ವಿಶೇಷವಾಗಿದೆ. ಹೀಗಾಗಿ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಬುಮ್ರಾ ದಾಳಿ ಎದುರಿಸಲು ಪರದಾಡುತ್ತಾರೆ. ಇದೀಗ ಬುಮ್ರಾ ಕಠಿಣ ಬೌಲಿಂಗ್ ಶೈಲಿಯನ್ನು ವಿರಾಟ್ ಕೊಹ್ಲಿ ಅನುಸರಿಸಿದ್ದಾರೆ.
   

 • New Zealand Cricket Team

  World Cup8, Jul 2019, 7:02 PM IST

  ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ವೆಟೋರಿ ಟಿಪ್ಸ್!

  ಭಾರತ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮಹತ್ವದ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಮಾಜಿ ಕ್ರಿಕೆಟಿಗ ಡೆನಿಯಲ್ ವೆಟೋರಿ ಸಲಹೆ ನೀಡಿದ್ದಾರೆ. ವೆಟೋರಿ ಸಲಹೆ ಏನು? ಇಲ್ಲಿದೆ ವಿವರ