ಜವಾಹರಲಾಲ್ ನೆಹರೂ  

(Search results - 16)
 • Guha

  India13, Feb 2020, 4:29 PM

  ನೆಹರೂ, ಪಟೇಲ್‌ಗಾಗಿ ಜೈ ಶಂಕರ್, ಗುಹಾ ನಡುವೆ ಟ್ವೀಟ್ ವಾರ್!

  ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಳ್ಳಲು ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಇಷ್ಟವಿರಲಿಲ್ಲ ಎಂಬ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಟ್ವೀಟ್’ನ್ನು ಇತಿಹಾಸಕಾರ ರಾಮಚಂದ್ರ ಗುಹಾ ಟೀಕಿಸಿದ್ದಾರೆ.

 • jawaharlal nehru

  India6, Feb 2020, 3:59 PM

  ಯಾರಿಗೋ ಪ್ರಧಾನಿಯಾಗುವ ಬಯಕೆಯಿತ್ತು, ಅದಕ್ಕೆ ದೇಶ ಇಬ್ಭಾಗವಾಯ್ತು: ಮೋದಿ!

  ಕೇವಲ ಪ್ರಧಾನಿಯಾಗುವ ತಮ್ಮ ಬಯಕೆ ಈಡೇರಿಸಿಕೊಳ್ಳಲು ದೇಶವನ್ನೇ ಇಬ್ಭಾಗ ಮಾಡಿದ ಇತಿಹಾಸ ನಮ್ಮ ಕಣ್ಣ ಮುಂದಿದೆ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಜವಾಹರಲಾಲ್ ನೆಹರೂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 • Deepika

  India8, Jan 2020, 8:43 AM

  JNU ಹೋರಾಟಕ್ಕೆ ದೀಪಿಕಾ ಪಡುಕೋಣೆ ಬೆಂಬಲ!

  ದೆಹಲಿ ಜವಾಹರಲಾಲ್ ನೆಹರೂ ವಿದ್ಯಾರ್ಥಿಗಳ ಮೇಲೆ ಹಲ್ಲೆ| ವಿದ್ಯಾರ್ಥಿಗಳ ಬೆನ್ನಿಗೆ ನಿಂತ ಬಾಲಿವುಡ್ ಗಣ್ಯರು| ವಿದ್ಯಾರ್ಥಿ ಹೋರಾಟಕ್ಕೆ ದೀಪಿಕಾ ಬೆಂಬಲ!

 • Science

  Technology18, Dec 2019, 4:12 PM

  ವಿಜ್ಞಾನಕ್ಕೆ ಸೋಲಿಲ್ಲ: ಡಾ. ಗಲಗಲಿ ತರ್ಕದ ಮಾತಲ್ಲಿ ಏನೇನಿಲ್ಲ?

  ಸುವರ್ಣನ್ಯೂಸ್.ಕಾಂ ಜೊತೆ ಆಧುನಿಕ ವಿಜ್ಞಾನದ ಪಸರಿಸುವಿಕೆ ಹಾಗೂ ಸಮಾಜ ಅದನ್ನು ಸ್ವೀಕರಿಸುವ ರೀತಿಯ ಕುರಿತು ಮಾತನಾಡಿರುವ ಜವಾಹರಲಾಲ್ ನೆಹರೂ ತಾರಾಲಯದ ಮುಖ್ಯಸ್ಥ ಡಾ. ಪ್ರಮೋದ್ ಗಲಗಲಿ, ವಿಜ್ಞಾನದ ವಿಸ್ತಾರಕ್ಕೆ ಸಮಾಜದ ಸ್ಪಂದನೆ ಸಕಾರಾತ್ಮಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 • Science

  Technology18, Dec 2019, 2:40 PM

  ಸೂರ್ಯನಿಂದ ಬದುಕು: ಕಂಕಣ ಸೂರ್ಯಗ್ರಹಣ ನೋಡಲು ನೀವು ಬರಬೇಕು

  ಇದೇ ಡಿ.26(ಗುರುವಾರ) ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಖಗೋಳಪ್ರಿಯರ ಹುಮ್ಮಸ್ಸಿಗೆ ಎಣೆ ಇಲ್ಲದಂತಾಗಿದೆ. ಈ ಅಪರೂಪದ ಖಗೋಳೀಯ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ನಗರದ ಜವಾಹರಲಾಲ್ ನೆಹರೂ ತಾರಲಯ ಸರ್ವ ಸನ್ನದ್ಧವಾಗಿದೆ.

 • nehru

  India16, Dec 2019, 11:12 AM

  ನೆಹರು ಅವಹೇಳನ: ನಟಿ ಪಾಯಲ್‌ ರೋಹಟಗಿ ಪೊಲೀಸ್ ವಶಕ್ಕೆ!

  ನೆಹರು ಅವಹೇಳನ: ನಟಿ ಪಾಯಲ್‌ ರೋಹಟಗಿ ವಶಕ್ಕೆ| ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿ, ಅಲ್ಲಿರುವ ಪಾಯಲ್‌ರ ನಿವಾಸದಲ್ಲೇ ವಶಕ್ಕೆ ಪಡೆದ ಪೊಲೀಸರು

 • security guard

  NEWS16, Jul 2019, 5:37 PM

  JNU ಪ್ರವೇಶ ಪರೀಕ್ಷೆ ಪಾಸಾದ ಸೆಕ್ಯೂರಿಟಿ ಗಾರ್ಡ್: IASಗಾಗಿ ವರ್ಕಿಂಗ್ ಹಾರ್ಡ್!

  ಈತನ ಹೆಸರು ರಾಮಜಲ್ ಮೀನಾ. ಈತನ ವೃತ್ತಿ ದೇಶದ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸೆಕ್ಯೂರಿಟಿ ಗಾರ್ಡ್. ನಿತ್ಯ ವಿವಿಯ ಗೇಟ್ ಕಾಯುವ ರಾಮಲಾಲ್, ಇದೀಗ ಅದೇ ವಿವಿಯ ವಿದ್ಯಾರ್ಥಿ.

 • amit shah

  NEWS28, Jun 2019, 7:53 PM

  ವಿಭಜನೆಗೆ ನೆಹರೂ ದೂಷಿಸಿದ ಗೃಹ ಸಚಿವ ಅಮಿತ್ ಶಾ!

  ಅವಿಭಜಿತ ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವ ಮೂಲಕ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ದೊಡ್ಡ ತಪ್ಪು ಮಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಇಂದು ಮಾತನಾಡಿದ ಅವರು, ಕಾಶ್ಮೀರದ ಇಂದಿನ ಬಿಕ್ಕಟ್ಟು ಮತ್ತು ಸಮಸ್ಯೆಗಳಿಗೆ ನೆಹರೂ ವರ ನೀತಿಗಳೇ ಕಾರಣ ಎಂದು ದೂರಿದರು.
   

 • JNU

  NEWS17, May 2019, 4:56 PM

  JNU ವಿದ್ಯಾರ್ಥಿ ಆತ್ಮಹತ್ಯೆ, ಸಾವಿಗೂ ಮುನ್ನ ಅಧ್ಯಾಪಕರಿಗೆ e-mail!

  ವಿಶ್ವವಿದ್ಯಾನಿಲಯದ ರೀಡಿಂಗ್ ರೂಂನಲ್ಲಿ ನೇಣಿಗೆ ಶರಣಾದ JNU ವಿದ್ಯಾರ್ಥಿ| ಸಾವಿಗೂ ಮುನ್ನ ಅಧ್ಯಾಪಕರಿಗೆ ಇ-ಮೇಲ್| ಸಾವಿನ ಸುತ್ತ ಅನುಮಾನದ ಹುತ್ತ

 • Rajiv tour

  NEWS9, May 2019, 5:31 PM

  ಗಾಂಧೀ ಕುಟುಂಬ ಯುದ್ಧನೌಕೆ ಬಳಸಿತ್ತು: ಮೋದಿ ಆರೋಪಕ್ಕೆ ಸಾಕ್ಷಿಯಂತಿವೆ ಈ ಫೋಟೋಗಳು

  ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು, 5 ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜಕೀಯ ನಾಯಕರು ಚುನಾವಣಾ ಪ್ರಚಾರದಲ್ಲಿ ಭರ್ಜರಿಯಾಗಿ ತೊಡಗಿಸಿಕೊಂಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ಮೋದಿ, ರಾಹುಲ್ ಗಾಂಧಿ ಪರಸ್ಪರ ವಾಗ್ದಾಳಿಯೂ ಮುಂದುವರೆದಿದೆ. ಪ್ರಧಾನಿ ಮೋದಿ ರಾಜೀವ್ ಗಾಂಧಿ ಓರ್ವ ನಂ. 1 ಭ್ರಷ್ಟಾಚಾರಿ ಎಂದು ಹಣಿದಿರುವ ಬೆನ್ನಲ್ಲೇ ಯುದ್ಧನೌಕೆಗಳನ್ನು ವೈಯುಕ್ತಿಕ ಟ್ಯಾಕ್ಸಿಯಂತೆ ಬಳಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಮತ್ತೊಂದು ಅಚ್ಚರಿ ಮೂಡಿಸುವ ವಿಚಾರ ಬಹಿರಂಗವಾಗಿದೆ.

 • NEWS4, Nov 2018, 11:20 AM

  ನೆಹರು ಮ್ಯೂಸಿಯಂ ಸದಸ್ಯರಾಗಿ ಅರ್ನಬ್ ನೇಮಕ

  ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್.ಜೈ ಶಂಕರ್, ಬಿಜೆಪಿ ಸಂಸದ ಸಹಸ್ರಬುದ್ಧೆ ಮತ್ತು ಐಜಿಎನ್ ಸಿಎ ಅಧ್ಯಕ್ಷ ರಾಮ್ ಬಹದ್ದೂರ್ ರಾಯ್ ಅವರನ್ನು ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಸ್ಮಾರಕ ಸದಸ್ಯರನ್ನಾಗಿ ನೇಮಿಸಲಾಗಿದೆ. 

 • Nehru-Modi

  BUSINESS3, Nov 2018, 2:41 PM

  ನೆಹರೂ ಅಂದೇ ಹೇಳಿದ್ರು: ಮೋದಿ ಒಬ್ರೇ ಸರಿಯಾಗಿ ಕೇಳಿದ್ರು!

  ಇಂದಿಗೆ ಸರಿಯಾಗಿ 70 ವರ್ಷಗಳ ಹಿಂದೆ ಅಂದರೆ ನವೆಂಬರ್ 3, 1948 ರಂದು ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಐತಿಹಾಸಿಕ ಎನ್ನಬಹುದಾದ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಆಗಿನ ವಿಶ್ವದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತು ಭಾರತ ಅದಕ್ಕೆ ಸ್ಪಂದಿಸುತ್ತಿರುವ ಪರಿಯನ್ನು ಎಳೆ ಎಳೆಯಾಗಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದರು.

 • NEWS3, Sep 2018, 10:24 AM

  ನೆಹರು ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ

   ಮುಂದೊಂದು ದಿನ ಒಡೆದು ಹೋಗಿರುವ ಭಾರತದ ಜಾಗ ಮತ್ತೆ ದೇಶದ ತೆಕ್ಕೆಗೆ ಸೇರಲಿಲ್ಲವಾದರೆ ನಾವು ಭಾರತೀಯರೇ ಅಲ್ಲ’ ದುರ್ಬಲರನ್ನು ಪ್ರಧಾನಿ ಮಾಡಲು ಮಾಡಿದ ದೇಶ ವಿಭಜನೆಯನ್ನೂ ಒಪ್ಪಲಾಗದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರೋಕ್ಷವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

 • Gyan Dev Ahuja

  NEWS11, Aug 2018, 2:54 PM

  ಹಂದಿ ಮಾಂಸ ತಿನ್ನುತ್ತಿದ್ದ ನೆಹರೂ ಪಂಡಿತ್ ಅಲ್ಲ: 'ಜ್ಞಾನ' ಹಂಚಿದ ಅಹುಜಾ!

  ರಾಜಸ್ಥಾನದ ಅಲ್ವರ್ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ನಿಸ್ಸೀಮರು. ಕಾಂಗ್ರೆಸ್ ಪಕ್ಷ, ಅದರ ನಾಯಕರ ವಿರುದ್ಧ ಹಲವು ಬಾರಿ ತಮ್ಮ ನಾಲಿಗೆ ಹರಿಬಿಟ್ಟಿರುವ ಅಹುಜಾ, ಇದೀಗ ದೇಶದ ಪ್ರಥಮ ಪ್ರಧಾನಿ ನೆಹರೂ ಪಂಡಿತ್ ಅಲ್ಲ ಅನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಗೋಮಾಂಸ ಮತ್ತು ಹಂದಿ ಮಾಂಸ ತಿನ್ನುತ್ತಿದ್ದವರು ಪಂಡಿತ್ ಆಗಲು ಹೇಗೆ ಸಾಧ್ಯ ಎಂದು ಅಹುಜಾ ಪ್ರಶ್ನಿಸಿದ್ದಾರೆ.

 • Muhammad Ali Jinnah

  NEWS9, Aug 2018, 10:18 AM

  ಜಿನ್ನಾ ಪ್ರಧಾನಿ ಮಾಡಲು ಗಾಂಧೀಜಿಗೆ ಇಷ್ಟವಿತ್ತು, ಆದರೆ ?

  • ಊಳಿಗ ಮಾನ್ಯ ಪದ್ಧತಿಗಿಂತ ಪ್ರಜಾಪ್ರಭುತ್ವ ವ್ಯವಸ್ಥೆ ತುಂಬಾ ಉತ್ತಮವಾದುದು : ದಲೈ ಲಾಮಾ
  •  ಮಹಾತ್ಮಾ ಗಾಂಧೀಜಿಯವರ ಇಚ್ಛೆ ಈಡೇರಿದ್ದರೆ, ಭಾರತ ಮತ್ತು ಪಾಕಿಸ್ತಾನ ಒಂದೇ ಆಗಿರುತಿತ್ತು ಎಂದ ಟಿಬೆಟಿಗರ ಧಾರ್ಮಿಕ ಗುರು