ಜವಾಹರಲಾಲ್ ನೆಹರು  

(Search results - 8)
 • <p>ಹೀಗಾಗಿ ಕೌರ್ ಓರ್ವ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಆಗಿ ಬೆಳೆದರು. ಆರಂಭದ ಶಿಕ್ಷಣವನ್ನು ಭಾರತದಲ್ಲಿ ಪೂರೈಸಿದ ಕೌರ್ ಮುಂದಿನ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳುತ್ತಾರೆ.&nbsp;</p>

  India29, Aug 2020, 6:17 PM

  ನೆಹರೂ ಅಲ್ಲ, ಏಮ್ಸ್ ನಿರ್ಮಾಣದ ಹಿಂದಿದೆ ರಾಜಕುಮಾರಿ ಅಮೃತ್ ಕೌರ್ ಪರಿಶ್ರಮ!

  ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆ ಎಂದಾಗ ಎಲ್ಲರ ಬಾಯಲ್ಲಿ ಬರುವ ಮೊದಲ ಹೆಸರೆಂದರೆ ದೆಹಲಿಯ ಏಮ್ಸ್‌ ಆಸ್ಪತ್ರೆ. ಅನಾರೋಗ್ಯಕ್ಕೀಡಾದಾಗ ಕೇಂದ್ರ ಸಚಿವರು, ಹಿರಿಯ ನಾಯಕರು ಹೀಗೆ ಎಲ್ಲರೂ ಇಲ್ಲಿಗೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಸರ್ಕಾರ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಎಂಬ ಅಸಮಾಧಾನ ಇರುವ ಇಂದಿನ ದಿನಗಳಲ್ಲಿ, ರಾಜಕೀಯ ಗಣ್ಯರು ಬೇರಾವುದೇಯೋಚನೆ ಮಾಡದೆ ತೆರಳುವಷ್ಟು ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಇಲ್ಲಿ ನೀಡಲಾಗುತ್ತದೆ. ಆದರೆ ಏಮ್ಸ್‌ ನಿರ್ಮಾಣವಾಗಿದ್ದು ಹೇಗೆ? ದೇಶದ ಅತ್ಯುನ್ನತ ಆಸ್ಪತ್ರೆ ನಿರ್ಮಾಣದ ಹಿಂದೆ ಯಾರ ಪರಿಶ್ರಮ ಇದೆ? ಎಂಬ ಪ್ರಶ್ನೆ ಬಂದಾಗ ಸಾಮಾನ್ಯವಾಗಿ ಜವಾಹರಲಾಲ್ ನೆಹರು ಹೆಸರು ಕೇಳಿ ಬರುತ್ತದೆ. ಆದರೆ ವಾಸ್ತವವಾಗಿ ಈ ಆಸ್ಪತ್ರೆ  ನಿರ್ಮಾಣದ ಹಿಂದಿರುವುದು ರಾಜಕುಮಾರಿ ಅಮೃತ್ ಕೌರ್. ಅಷ್ಟಕ್ಕೂ ಇವರಾರು ಅಂತೀರಾ? ಇಲ್ಲಿದೆ ವಿವರ

 • basavana gowda patil yatnal

  Karnataka Districts20, Jan 2020, 1:35 PM

  'ಅಖಂಡ ಭಾರತ ಎರಡಾಗಲು ಜವಾಹರಲಾಲ್ ನೆಹರು ಮನೆತನವೇ ಕಾರಣ'

  ಡಾ. ಬಿ.ಆರ್‌. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರವೇ ಪೌರತ್ವ(CAA) ಕಾಯ್ದೆ ಜಾರಿಯಾಗಿದೆ. ಸಂವಿಧಾನ, ಅಂಬೇಡ್ಕರ್ ಅವರ ಮೇಲೆ ಗೌರವ ಇದ್ದವರು ಪೌರತ್ವ ಕಾಯ್ದೆಯನ್ನ ಒಪ್ಪಿಕೊಳ್ಳಬೇಕು. ಇದರ ವಿರುದ್ಧ ಹೋರಾಟ ನಡೆಸಿದರೆ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಹಾಗೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. 

 • undefined

  News6, Jan 2020, 6:18 PM

  'ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಹಸುಗಳಿಗೆ ರಕ್ಷಣೆಯಿದೆ'

  ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತೆ ರಣಾಂಗಣವಾಗಿದೆ. ಬೆತ್ತ, ಹಾಕಿ ಸ್ಟಿಕ್ ಮತ್ತು ಮಾರಕಾಸ್ತ್ರಗಳನ್ನು ಹಿಡಿದಿದ್ದ ಗುಂಪೊಂದು ವಿವಿ ಆವರಣದೊಳಗೆ ಭಾನುವಾರ ಸಂಜೆ ಏಕಾಏಕಿ ನುಗ್ಗಿ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದೆ.

 • undefined

  News17, Dec 2019, 8:24 AM

  ನೆಹರು-ಗಾಂಧಿ ಅವಹೇಳನ: ನಟಿ ಪಾಯಲ್‌ ಬಂಧನ!

  ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್| ನೆಹರು-ಗಾಂಧಿ ಅವಹೇಳನ: ನಟಿ ಪಾಯಲ್‌ ಬಂಧನ

 • National College

  Technology15, Dec 2019, 3:44 PM

  ಬನ್ನಿ ನ್ಯಾಶನಲ್ ಕಾಲೇಜಿಗೆ: ಸಾಕ್ಷಿಯಾಗಿ ವಿಜ್ಞಾನ ಉತ್ಸವದ ಮೋಜಿಗೆ!

  ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರಲಾಲ್ ನೆಹರು ತಾರಾಲಯದ ಸಹಭಾಗಿತ್ವದಲ್ಲಿ, ಇದೇ ಡಿ.16(ಸೋಮವಾರ) ಬೆಂಗಳೂರಿನ ಜಯನಗರದಲ್ಲಿರುವ ನ್ಯಾಶನಲ್ ಕಾಲೇಜಿನಲ್ಲಿ ಮೂರು ದಿನಗಳ ವಿಜ್ಞಾನ ಉತ್ಸವ, `ಸೈನ್ಸ್ ಇನ್ ಆ್ಯಕ್ಷನ್’ ಹಮ್ಮಿಕೊಳ್ಳಲಾಗಿದೆ.

 • nehru indira gandhi vajpayee

  NEWS7, Sep 2019, 11:21 AM

  ನೆಹರು, ಇಂದಿರಾ, ವಾಜಪೇಯಿಗಿಂತ ಮೋದಿ ಬೆಸ್ಟ್‌ ಪ್ರಧಾನಿ: ಎಬಿಪಿ ಸಮೀಕ್ಷೆ!

  ನೆಹರು, ಇಂದಿರಾಗಿಂತ ಮೋದಿ ಬೆಸ್ಟ್‌ ಪ್ರಧಾನಿ| ಮೋದಿ ಆಡಳಿತಕ್ಕೆ ಜನರ ಬಹುಪರಾಕ್‌| 100 ದಿನ ತುಂಬಿದ ಹಿನ್ನೆಲೆಯಲ್ಲಿ ಎಬಿಪಿ ಸಮೀಕ್ಷೆ| ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದು ಸರ್ಕಾರದ ಅತ್ಯುನ್ನತ ಸಾಧನೆ

 • Nehru-Kennedy

  NEWS21, Mar 2019, 6:01 PM

  ಜಾಕ್ವಲಿನ್ ಕೆನಡಿ ಜೊತೆ ಹೋಳಿ ಆಡಿದ್ದ ನೆಹರು: ಫೋಟೋ ಹರಿಬಿಟ್ಟ ಅಮೆರಿಕ

  ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಅಮೆರಿಕದ ಅಂದಿನ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಪತ್ನಿ ಜಾಕ್ವಲಿನ್ ಕೆನಡಿ ಅವರೊಂದಿಗೆ ಹೋಳಿ ಆಡಿದ್ದ ಫೋಟೋವೊಂದನ್ನು ಮುಂಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹರಿಬಿಟ್ಟಿದೆ.

 • undefined

  14, May 2018, 11:04 AM

  ಹಡಗಿನ ಮೂಲಕ ವಿದೇಶಕ್ಕೆ ತೆರಳುತ್ತಾರಾ ಮೋದಿ

  1950ರಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಇಂಡೋನೇಷ್ಯಾದ ಅಂದಿನ ಅಧ್ಯಕ್ಷ ಸುಕಾರ್ಣೋರನ್ನು ಭೇಟಿ ಮಾಡಲು ಹಡಗಿನಲ್ಲಿ ಇಂಡೋ ನೇಷ್ಯಾ ಯಾತ್ರೆ ಕೈಗೊಂಡಿದ್ದರು. ಇದೀಗ ಇದೇ ಮಾದರಿಯಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಂಡೋನೇಷ್ಯಾಗೆ ಹಡಗು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ.