ಜಲಪಾತ  

(Search results - 47)
 • undefined

  Karnataka Districts20, Mar 2020, 3:02 PM IST

  ಕಾರಿಗೆ ಆಕಸ್ಮಿಕ ಬೆಂಕಿ: ಗಂಡನ ಎದುರೇ ಸುಟ್ಟು ಕರಕಲಾದ ಹೆಂಡತಿ

  ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮಹಿಳೆಯೊಬ್ಬಳು ಸಜೀವವಾಗಿ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಸಾವಂತವಾಡಿ ಜಿಲ್ಲೆಯ ಅಂಬೋಲಿ ಜಲಪಾತದ ಬಳಿ ಬುಧವಾರ ಸಂಭವಿಸಿದೆ. 
   

 • Joga

  Karnataka Districts16, Mar 2020, 2:30 PM IST

  ವಿಶ್ವವಿಖ್ಯಾತ ಜೋಗಜಲಪಾತ ಬಂದ್ : ಪ್ರವಾಸಿಗರಿಗಿಲ್ಲ ಪ್ರವೇಶ

  ವಿಶ್ವವಿಖ್ಯಾತ ಜೋಗ ಜಲಪಾತವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ. ಯಾರಿಗೂ ಅನಿರ್ಧಿಷ್ಟಾವಧಿವರೆಗೆ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 

 • Fire fall

  International21, Jan 2020, 4:13 PM IST

  'ಬೆಂಕಿ ಜಲಪಾತ'ದ ವಿಡಿಯೋ ವೈರಲ್, ಜನರು ಕಕ್ಕಾಬಿಕ್ಕಿ!

  ವೈರಲ್ ಆಯ್ತು ಬೆಂಕಿ ಜಲಪಾತದ ವಿಡಿಯೋ| ಆತಂಕಗೊಂಡ ಜನರನ್ನು ನಿರಾಳರನ್ನಾಗಿಸಿದ ವರದಿಗಳು| ಈ ಜಲಪಾತದ ಹಿಂದಿನ ವಾಸ್ತವವೇನು? ಇಲ್ಲಿದೆ ವಿವರ

 • Gaganachukki

  Karnataka Districts17, Jan 2020, 11:27 AM IST

  ನೀರಿಲ್ಲದ ಜಲಪಾತದಲ್ಲಿ ಜಲಪಾತೋತ್ಸವ, ವೈಭವ ಸೃಷ್ಟಿಸೋಕೆ KRS ನೀರು..?

  ಗಗನಚುಕ್ಕಿ ಜಲಪಾತೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ ಜಲಪಾತದಲ್ಲಿ ನೀರೇ ಇಲ್ಲ. ಜಲಪಾತೋತ್ಸವದ ವೈಭವ ಸೃಷ್ಟಿಸೋದಕ್ಕೆ ಅಧಿಕಾರಿಗಳು ಕೆಆರ್‌ಎಸ್‌ನ ನೀರನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಮಂಡ್ಯದ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • Gaganachukki

  Karnataka Districts11, Jan 2020, 8:45 AM IST

  4 ವರ್ಷದ ನಂತರ ಗಗನಚುಕ್ಕಿ ಜಲಪಾತೋತ್ಸವ..! ಸಂಭ್ರಮಕ್ಕೆ ದಿನಗಣನೆ..!

  ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಗಗನಚುಕ್ಕಿ ಜಲಪಾತೋತ್ಸವ ಈ ಬಾರಿ ಮತ್ತೆ ನಡೆಯಲಿದೆ. ಉತ್ಸವಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳೂ ಈಗಾಗಲೇ ಆರಮಭವಾಗಿದೆ. ಜಲಪಾತೋತ್ಸವ ಜ.18 ಹಾಗೂ 19 ರಂದು ನಡೆಯಲಿದ್ದು, ಮುಂದಿನ ವೀಕೆಂಡ್‌ಗೆ ಪ್ಲಾನ್ ಮಾಡುತ್ತಿರುವವರಿಗೆ ಇದೊಂದು ಬೆಸ್ಟ್ ಡೆಸ್ಟಿನೇಶನ್.

 • undefined

  Karnataka Districts5, Jan 2020, 8:01 AM IST

  ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ!

  ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ| ಏಪ್ರಿಲ್‌ನಿಂದ ರೋಪ್‌ವೇ ನಿರ್ಮಾಣ ಕಾಮಗಾರಿ ಆರಂಭ| ಜೋಗ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವ

 • C. T. Ravi

  Raichur8, Nov 2019, 11:05 AM IST

  ರಾಯಚೂರು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಚಿವರಿಗೆ ಮನವಿ

  ಐತಿಹಾಸಿಕ ಕೋಟೆಗಳ ಮತ್ತು ಮತ್ತು ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಜಲಪಾತವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಬೇಕೆಂದು ಗಂಡುಗಲಿ ಕುಮಾರರಾಮ ಜನಕಲ್ಯಾಣ ಸಮಿತಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿತು. 
   

 • Lake

  Belagavi25, Oct 2019, 10:41 AM IST

  ರಾಮದುರ್ಗ: ಹೊಂಡದಲ್ಲಿ ಈಜಲು ಹೋದ ಸ್ನೆಹಿತರಿಬ್ಬರ ದುರ್ಮರಣ

   ಸ್ನಾನಕ್ಕೆಂದು ತೆರಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಹತ್ತಿರದ ಶಬರಿಕೊಳ್ಳದ ಜಲಪಾತದ ಮೇಲಿರುವ ಹೊಂಡದಲ್ಲಿ ಗುರುವಾರ ನಡೆದಿದೆ. ಮನಿಹಾಳ-ಸುರೇಬಾನ ಗ್ರಾಮದ ಸಾಗರ ಉರ್ಫ ಹರ್ಷವರ್ದನ ದೇವರಡ್ಡಿ ಅಪ್ಪಣ್ಣವರ (20೦) ಹಾಗೂ ವಿನಾಯಕ ಶಿವಾನಂದ ಶಿರೂರ (20) ಮೃತಪಟ್ಟ ಯುವಕರು. 

 • himavath kedara falls
  Video Icon

  Chitradurga24, Oct 2019, 4:27 PM IST

  ಧುಮ್ಮಿಕ್ಕುತ್ತಿದೆ ಹಿಮಾವತ್: ಚಿತ್ರದುರ್ಗಕ್ಕೆ ಹೋದ್ರೆ ಕೋಟೆ ಜತೆಗೆ ಫಾಲ್ಸ್ ನೋಡ್ರಿ..!

  ಪಶ್ಚಿಮ ಘಟ್ಟಗಳ ಜಲಪಾತಗಳನ್ನೇ ಮೀರಿಸೋ ಅಪರೂಪದ ಜಲಪಾತವೊಂದು ಸತತ ಬರಗಾಲಕ್ಕೆ ತುತ್ತಾದ ಜನರ ಮೊಗದಲ್ಲಿ ಎಲ್ಲಿಲ್ಲದ ಸಂತಸವನ್ನ ಉಂಟುಮಾಡಿದೆ.  ಈ ಅಪರೂಪದ ಜಲಪಾತಗಳ ಸೃಷ್ಟಿಯ ಸೊಬಗನ್ನ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡು ಇತ್ತ  ಹರಿದು ಬರ್ತಿದೆ. 

 • Jadamadagu Water False Near Pathapalya In Chikkaballapur
  Video Icon

  Chikkaballapur23, Oct 2019, 2:50 PM IST

  ಬರಗಾಲದ ಜಿಲ್ಲೆಯಲ್ಲಿ ಧುಮ್ಮಿಕ್ಕುವ ಜಲಪಾತ..!

  ಸತತ ಬರಗಾಲದಿಂದ ಕೂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೀಗ ಅಲ್ಲಲ್ಲಿ ಪುಟ್ಟ ಜಲಪಾತಗಳು ಹುಟ್ಟಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಜಡಮಡಗು ಫಾಲ್ಸ್‌ನಲ್ಲಿ ಬಿಳಿ ನೀರಿನ ಜಲಧಾರೆ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಜಿಲ್ಲೆಯತ್ತ ಬರುತ್ತಿದೆ. ಮೂರು ತಿಂಗಳ ಹಿಂದೆ ಬರದ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆ 10 ದಿನ ಸುರಿದ ಮಳೆಗೆ ಸೌಂದರ್ಯವನ್ನೇ ತುಂಬಿಕೊಂಡು ನಿಂತಿದೆ.

 • Sirimane Falls

  Chikkamagalur19, Oct 2019, 1:08 PM IST

  ಪ್ರಸಿದ್ಧ ಸಿರಿಮನೆ ಜಾಲಪಾತಕ್ಕೆ ಹೋಗುವವರ ಗಮನಕ್ಕೆ !

  ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಸಿರಿಮನೆ ಜಲಪಾತದ ಬಳಿಕ ಅಪಾಯವೊಂದು ಆಹ್ವನಿಸುತ್ತಿದೆ. ಎಚ್ಚರದಿಂದ ಪ್ರಯಾಣಿಸಿ 

 • wine

  Koppal16, Oct 2019, 8:23 AM IST

  ಹನುಮಸಾಗರ: ಕುಡುಕರ ತಾಣವಾದ ಕಪಿಲ ತೀರ್ಥ

  ಲ್ಲಿಯ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣ ‘ಕಪಿಲ ತೀರ್ಥ ಜಲಪಾಲ’ ಇತ್ತೀಚಿಗೆ ಕುಡುಕರ ಮೋಜಿನ ತಾಣವಾಗುತ್ತಿದ್ದು, ಸಭ್ಯಸ್ಥರು ಸಂಸಾರ ಸಮೇತ ಇಲ್ಲಿ ಪ್ರವಾಸ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಪಿಲ ತೀರ್ಥ ಎಂದು ಕರೆಯಲ್ಪಡುವ ಈ ಕಪ್ಪಲೆಪ್ಪ ಜಲಪಾತ ಮಳೆಗಾಲದಲ್ಲಿ ಸುತ್ತಮುತ್ತಲಿನ ಜನರು ಕುಟುಂಬ ಸಮೇತ ಬಂದು ಖುಷಿ ಪಡುವ ಪ್ರೇಕ್ಷನೀಯ ಸ್ಥಳ. ಜತೆಗೆ ರೈತರು ಈ ಜಲಪಾತಕ್ಕೆ ಪೂಜಿಸಿ ಇಲ್ಲಿನ ನೀರನ್ನು ತೀರ್ಥದ ರೂಪದಲ್ಲಿ ತೆಗೆದುಕೊಂಡು ಹೋಗಿ ಬೆಳೆಗಳಿಗೆ ಚಿಮುಕಿಸುವಂತಹ ಪದ್ಧತಿ ಇರುವುದರಿಂದ ಶ್ರದ್ಧಾ ಕೇಂದ್ರವೂ ಹೌದು. ಆದರೆ ಸದ್ಯ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪ್ರತಿ ನಿತ್ಯ ಆಗಮಿಸುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಇಡೀ ವಾತಾವರಣದಲ್ಲಿ ಮದ್ಯದ ವಾಸನೆ ತುಂಬಿಕೊಂಡಿದೆ. ಮಾಂಸದ ತುಂಡುಗಳು ಅಲ್ಲಲ್ಲಿ ಬಿದ್ದು ವಾಕರಿಕೆ ತರಿಸುತ್ತಿವೆ. ಸದ್ಯ ಈ ಸ್ಥಳಕ್ಕೆ ಸಭ್ಯಸ್ಥರು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
   

 • Abbi Falls

  Chikkaballapur9, Oct 2019, 1:07 PM IST

  ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತ

  ಬರದ ನಾಡಲ್ಲಿ ಬೆಟ್ಟ ಗುಡ್ಡಗಳ ನಡುವೆ ಮಳೆಯ ನೀರು ಹರಿಯುತ್ತಿದ್ದು, ಅಪರೂಪದ ಜಲಪಾತ ಜನರನ್ನು ಕೈಬೀಸಿ ಕರೆಯುತ್ತಿದೆ. ಸತತ ಬರಕ್ಕೆ ತುತ್ತಾಗಿರುವ ಈ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಪರಿಣಾಮ ಕೆರೆ ಕುಂಟೆಗಳು ಖಾಲಿಯಾಗಿ, ಜನರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. 

 • shimsha

  LIFESTYLE1, Oct 2019, 11:39 AM IST

  ಭೋರ್ಗರೆಯುತ್ತಿದೆ ಬೆಂಕಿ ಜಲಪಾತ!

  ಮಳೆಬಿದ್ದಾಗ ಮಾತ್ರ ಭೋರ್ಗರೆಯುವ ಉಳಿದಂತೆ ಕಂಡೂ ಕಾಣದಂತಿರುವ ಹಲವು ಜಲಧಾರೆಗಳು ಮಂಡ್ಯದಲ್ಲಿದೆ. ಅವುಗಳಲ್ಲೊಂದು ಬೆಂಕಿ ಜಲಪಾತ. ಮಳೆಗಾಲದಲ್ಲಿ ಕೆಂಬಣ್ಣದಲ್ಲಿ ಧುಮ್ಮಿಕ್ಕುವಾಗ ಬೆಂಕಿಯನ್ನು ಹೋಲುವ ಕಾರಣಕ್ಕೋ ಏನೋ ಇದಕ್ಕೆ ಬೆಂಕಿ ಜಲಪಾತ ಅನ್ನುವ ಹೆಸರಿದೆ.

 • WATERFALLS

  Karnataka Districts20, Sep 2019, 9:23 AM IST

  ಸೆ. 21 ರಿಂದ ಎರಡು ದಿನ ಕಾವೇರಿ ಜಲಪಾತೋತ್ಸವ

  ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ಸೆ. 21 ರಿಂದ  ಎರಡು ದಿನ ಕಾವೇರಿ ಜಲಪಾತೋತ್ಸವ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಎರಡು ದಿನಗಳ ಕಾಲ ನಡೆಯುವ ಜಲಪಾತೋತ್ಸವದಲ್ಲಿ ವಿವಿಧ ಮನರಂಜನಾ ಕಾರ್ಯಕರ್ಮಗಳು ಜರುಗಲಿವೆ.