NEWS15, Feb 2019, 4:16 PM IST
ಡ್ರ್ಯಾಗನ್ ಮೌನ: ಪಾಪಿ ಪಾಕ್ಗೆ ಪರೋಕ್ಷ ಬೆಂಬಲದ ಅನುಮಾನ!
CRPF ವಾಹನದ ಮೇಲಿನ ಪಾಕ್ ಬೆಂಬಲಿತ ಉಗ್ರರ ಆತ್ಮಾಹುತಿ ದಾಳಿಯನ್ನು ಇಡೀ ವಿಶ್ವ ಖಂಡಿಸುತ್ತಿದೆ. ಅಮೆರಿಕ, ಫ್ರಾನ್ಸ್, ಜರ್ಮನಿ, ನೇಪಾಳ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳು ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿವೆ. ಆದರೆ ನೆರೆಯ ಚೀನಾ ಮಾತ್ರ ಭಾರತದ ಮೇಲಿನ ಉಗ್ರ ದಾಳಿಯನ್ನು ಕಾಟಾಚಾರಕ್ಕೆ ಎಂಬಂತೆ ಖಂಡಿಸಿದೆ.
NEWS3, Feb 2019, 5:07 PM IST
ಆಲೂಗಡ್ಡೆ ಹಡಗಿನಲ್ಲಿ ಜರ್ಮನಿಗೆ ಸೇರಿದ ವರ್ಲ್ಡ್ ವಾರ್-1 ಗ್ರೆನೇಡ್ ಪತ್ತೆ!
ಫ್ರಾನ್ಸ್ನಿಂದ ಹಾಂಕಾಂಗ್ಗೆ ರಫ್ತಾಗಿದ್ದ ಆಲೂಗಡ್ಡೆ ಹಡಗಿನಲ್ಲಿ ಮೊದಲ ವಿಶ್ವ ಯುದ್ಧದ ಹ್ಯಾಂಡ್ ಗ್ರೆನೇಡ್ವೊಂದು ಪತ್ತೆಯಾಗಿದೆ. ಇಲ್ಲಿನ ಚಿಪ್ಸ್ ಫ್ಯಾಕ್ಟರಿಯೊಂದು ಫ್ರಾನ್ಸ್ನಿಂದ ಆಲೂಗಡ್ಡೆಗಳನ್ನು ಆಮದು ಮಾಡಿಕೊಂಡಿತ್ತು.
NATIONAL26, Jan 2019, 3:47 PM IST
ಅನಾರೋಗ್ಯ ಪೀಡಿತ ಗೋವು ಸಾಕುವ ವಿದೇಶಿ ಮಹಿಳೆ ಪದ್ಮ ಪ್ರಶಸ್ತಿಗೆ ಆಯ್ಕೆ
ಈ ಬಾರಿ ಪದ್ಮ ಪ್ರಶಸ್ತಿಗೆ ಅನೇಕ ವಿದೇಶಿಗರು ಆಯ್ಕೆಯಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅನಾಥ ಗೋವುಗಳನ್ನು ನೋಡಿಕೊಳ್ಳುವ ಜರ್ಮನಿಯ ಮಹಿಳೆ, ಅಮೆರಿಕಾದ 100 ವರ್ಷ ವಯಸ್ಸಿನ ಯೋಗ ಶಿಕ್ಷಕಿಯೂ ಸೇರಿದ್ದಾರೆ.
FOOTBALL1, Jan 2019, 12:08 PM IST
ಕನ್ನಡದಲ್ಲಿ ಶುಭಕೋರಿದ ಜರ್ಮನಿ ಫುಟ್ಬಾಲ್ ಕ್ಲಬ್
ಹೊಸ ವರ್ಷಕ್ಕೂ ಮುನ್ನ ಕನ್ನಡಿಗರಿಗೆ ಬೆಯರ್ನ್ ಮ್ಯೂನಿಕ್ ಎಫ್ಸಿ ಅಚ್ಚರಿ ನೀಡಿದ್ದು, ಅಂತರಾಷ್ಟ್ರೀಯ ಫುಟ್ಬಾಲ್ ಕ್ಲಬ್ವೊಂದು ಕನ್ನಡದಲ್ಲಿ ಶುಭ ಕೋರಿದ್ದು ಇದೇ ಮೊದಲು.
NEWS21, Dec 2018, 8:31 PM IST
ಸೆಕ್ಸ್ ವೇಳೆ ಕಾಂಡೋಮ್ ಕಳಚಿದವನಿಗೆ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು?
ಇದೊಂದು ವಿಚಿತ್ರ ಸುದ್ದಿ. ಜರ್ಮನಿಯ ಪೊಲೀಸ್ ತಾನು ಮಾಡಿದ ಕಿತಾಪತಿಗೆ 8 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
INTERNATIONAL10, Dec 2018, 11:00 AM IST
ಮೈಮಾಟ ಪ್ರದರ್ಶನ ಬೇಡ, ಕೆಲಸ ಮಾಡಿ: 'ಸೆಕ್ಸಿ' ಪೊಲೀಸ್ಗೆ ವಾರ್ನಿಂಗ್!
ಸೆಕ್ಸಿ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿ ಎಲ್ಲರ ನಿದ್ದೆಗೆಡಿಸುತ್ತಿದ್ದ ಮಹಿಳಾ ಪೊಲೀಸ್ ಒಬ್ಬರಿಗೆ ಕೆಲಸ ಬಿಡಿ ಇಲ್ಲವೇ ಮಾಡೆಲಿಂಗ್ ಮಾಡಿ ಎಂಬ ವಾರ್ನಿಂಗ್ ನೀಡಿದ್ದಾರೆ.
AUTOMOBILE28, Nov 2018, 1:45 PM IST
ಮಲೆನಾಡಿನಲ್ಲಿ ಹವ್ಯಾಸಿ ಬೈಕರ್ಸ್ಗಳಿಗೆ ಜಾಗೃತಿ ಕಾರ್ಯಕ್ರಮ
ಹವ್ಯಾಸಿ ಬೈಕರ್ ರೈಡರ್ಸ್ಗಳನ್ನು ಉತ್ತೇಜಿಸುವ ಹಾಗೂ ಅವಶ್ಯಕ ಮಾರ್ಗದರ್ಶನ ಒದಗಿಸುವ ನಿಟ್ಟಿನಲ್ಲಿ ‘ನೋಮ್ಯಾಡ್ ಮೋಟರ್ ಸೈಕಲ್ ಟ್ರಾವೆಲರ್ಸ್’ ಸಂಸ್ಥೆಯು ಶಿವಮೊಗ್ಗದಲ್ಲಿ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಗರದ ಕೆರೆದಂಡೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಭೂತಾನ್, ಜರ್ಮನಿ ಸೇರಿದಂತೆ ದೇಶ-ವಿದೇಶಗಳ ಬೈಕರ್ಸ್ಗಳು ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇಲ್ಲಿದೆ ಕಾರ್ಯಕ್ರಮದ ಸಣ್ಣ ಝಲಕ್...
INTERNATIONAL24, Nov 2018, 12:19 PM IST
95 ವರ್ಷದ ಅಜ್ಜನ ವಿರುದ್ಧ 36000 ಜನರ ಹತ್ಯೆ ಕೇಸ್!
ಹನ್ಸ್ ಎಚ್ ಎಂಬ 95 ವರ್ಷದ ವೃದ್ಧನ ವಿರುದ್ಧ 36000 ಜನರ ಹತ್ಯೆಯ ದೋಷಾರೋಪ ಹೊರಿಸಲಾಗಿದೆ.
SPORTS31, Oct 2018, 11:05 AM IST
ಸುಧಾರಿತ ಶೂ ಪಡೆಯಲು ಜರ್ಮನಿಗೆ ಹಾರಿದ ಸ್ವಪ್ನಾ ಬರ್ಮನ್
ಜರ್ಮನಿ ಮೂಲದ ಪ್ರತಿಷ್ಠಿತ ಕ್ರೀಡಾ ಪರಿಕರಗಳ ಸಂಸ್ಥೆ, ಸ್ಪಪ್ನಾ ಪಾದಗಳಿಗೆ ಹೊಂದುವ ಶೂಗಳನ್ನು ತಯಾರಿಸಿಕೊಡುವುದಾಗಿ ತಿಳಿಸಿತ್ತು. 2020ರ ಒಲಿಂಪಿಕ್ಸ್ ಮೇಲೆ ಸ್ವಪ್ನಾ ಕಣ್ಣಿಟ್ಟಿದ್ದಾರೆ.
BUSINESS28, Oct 2018, 11:03 AM IST
ಷೇರು ಮಾರುಕಟ್ಟೆಯಲ್ಲಿ ಕೊಚ್ಚಿ ಹೋಯ್ತು 40 ಲಕ್ಷ ರೂ!
ಷೇರು ಮಾರುಕಟ್ಟೆ ಭಾರತದಲ್ಲೊಂದೇ ಅಲ್ಲ, ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಕುಸಿಯುತ್ತಿದೆ. ಕಳೆದ 10 ತಿಂಗಳಿನಲ್ಲಿ ಚೀನಾ ಷೇರು ಮಾರುಕಟ್ಟೆ ಬಂಡವಾಳ ಶೇ.30 ರಷ್ಟು, ಅಂದರೆ ಸುಮಾರು 167 ಲಕ್ಷ ಕೋಟಿ ರು. ಕುಸಿದಿದೆ. ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಜರ್ಮನಿ, ಸ್ವಿಜರ್ಲೆಂಡ್, ಬ್ರಿಟನ್, ಹಾಂಗ್ಕಾಂಗ್ ಮುಂತಾದ ದೇಶಗಳಲ್ಲೂ ಷೇರು ಮಾರುಕಟ್ಟೆ ಸಂಕಷ್ಟದಲ್ಲಿದೆ. ಭಾರತದಲ್ಲಿ ರುಪಾಯಿ ಮೌಲ್ಯ ಕುಸಿತ ದಿಂದಾಗಿ ಇದರ ಪರಿಣಾಮ ತೀವ್ರವಾಗಿದೆ.
share market lost 40 lakh crore within 10 months
NEWS27, Sep 2018, 7:44 AM IST
ಭರ್ಜರಿ ಗುಡ್ ನ್ಯೂಸ್ : ಜಪಾನ್ ಹಿಂದಿಕ್ಕಲಿದೆ ಭಾರತ
ಭಾರತ 2030ನೇ ಇಸ್ವಿ ವೇಳೆಗೆ ಜರ್ಮನಿ ಹಾಗೂ ಜಪಾನ್ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
NEWS12, Sep 2018, 9:36 AM IST
ತೈಲ ಬೆಲೆ ಖಂಡಿಸಿ ಜರ್ಮನಿಯಲ್ಲೂ ಪ್ರತಿಭಟನೆ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ರಸ್ತೆಯಲ್ಲಿ ಕಣ್ಣಿಗೆ ಕಾಣುವಲ್ಲಿಯ ತನಕ ಕಾರುಗಳನ್ನು ನಿಲ್ಲಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
NEWS3, Sep 2018, 10:04 AM IST
ಇಂದಿನಿಂದ ಸಿದ್ದರಾಮಯ್ಯ ವಿದೇಶ ಪ್ರವಾಸ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಷ್ಯಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಕಾಟ್ಲೆಂಡ್ ದೇಶಗಳಿಗೆ ಪ್ರವಾಸ ಹೊರಟಿದ್ದಾರೆ. ಅವರೊಂದಿಗೆ ಪುತ್ರ ಯತೀಂದ್ರ, ವಿಧಾನಪರಿಷತ್ ಸದಸ್ಯ ಗೋವಿಂದ ರಾಜ್ ಮತ್ತು ಅವರ ಮಗ ತೆರಳುತ್ತಿದ್ದಾರೆ.
NEWS24, Aug 2018, 3:51 PM IST
ಜರ್ಮನಿಯಲ್ಲಿ ಭಾರತವನ್ನು ಅವಮಾನಿಸಿದರಾ ರಾಹುಲ್..?
ಜರ್ಮನಿಯಲ್ಲಿ ಮಾತನಾಡುತ್ತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತವನ್ನು ಅವಮಾನಿಸಿದ್ದಾರೆ. ಉಗ್ರವಾದವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
NEWS23, Aug 2018, 7:15 PM IST
ಜರ್ಮನಿಯಲ್ಲಿ ರಾಹುಲ್: ಮಿಲಿಂದ್ ರಮ್ಯಾ ಫೋಟೋ ಕೂಲ್!
ಇಲ್ಲಿ ಕೊಡಗಿನ ಜನರು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಒಂದು ಕಾಲದ ಮಂಡ್ಯ ಸಂಸದೆ ಜರ್ಮನಿಯಲ್ಲಿದ್ದಾರೆ. ಕೊಡಗಿಗೂ-ಮಂಡ್ಯಕ್ಕೂ ಸಂಬಂಧ ಇಲ್ಲ ಎಂದು ನೀವು ವಾದಿಸಬಹುದು. ಆದರೆ ಹಿಂದೆ ಮಂಗಳೂರಿನಲ್ಲಿ ಗಲಭೆಗಳಾದಾಗ, ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದಾಗ ಅಂದಿನ ಸರಕಾರವನ್ನು ಸಮರ್ಥಿಸಕೊಂಡಿದ್ದ ರಮ್ಯಾ ಇದೀಗ ಯಾವ ಮಾತನ್ನು ಆಡಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ವೊಂದನ್ನು ರಿ ಟ್ವೀಟ್ ಮಾಡಿದ್ದು ಬಿಟ್ಟರೆ ಕೊಡಗಿನ ಬಗ್ಗೆ ಯಾವ ಮಾತನ್ನು ಆಡಿಲ್ಲ.... ಈ ಎಲ್ಲ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ.. ಅದಕ್ಕೆ ಕಾರಣ ರಮ್ಯಾ ಹಾಕಿರುವ ಫೋಟೋಗಳು..