ಜಯಾ ಬಚ್ಚನ್

(Search results - 17)

ಒಂದು ಕಾಲದಲ್ಲಿ ಬಿ-ಟೌನ್‌ನಲ್ಲಿ ಅಮಿತಾಬ್ ಮತ್ತು ರೇಖಾ ಲವ್‌ ಸ್ಟೋರಿ ಸಖತ್‌ ಸುದ್ದಿ ಮಾಡಿತ್ತು. ವಿವಾಹಿತ ಅಮಿತಾಬ್‌ರ ಮೇಲಿನ ಪ್ರೀತಿಯನ್ನು ರೇಖಾ ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರೆ, ಬಿಗ್ ಬಿ ಈ ವಿಷಯದಲ್ಲಿ ಸದಾ ಮೌನವಾಗಿದ್ದಾರೆ. ಆದರೆ ರೇಖಾರ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ. ವಾಸ್ತವವಾಗಿ, ಬಚ್ಚನ್ ಯಾವಾಗಲೂ ಈ ಸಂಬಂಧವನ್ನು ನಿರಾಕರಿಸಿದರು. ಇವರ ಆಫೇರ್‌ನ ರೂಮರ್‌ ಬಚ್ಚನ್‌ನ ವೈವಾಹಿಕ ಜೀವನದಲ್ಲಿ ಕೋಲಾಹಲ ಹುಟ್ಟಿಸಿದ್ದಂತೂ ಸುಳ್ಳಲ್ಲ. ಈ ಮೂವರು ಒಟ್ಟಿಗೆ ನಟಿಸಿದ್ದ ಏಕೈಕ ಫಿಲ್ಮಂ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು. ಯಾವುದದು ಸಿನಿಮಾ?

Cine World12, Oct 2020, 5:26 PM

ಜಯಾ, ರೇಖಾ ಜೊತೆ 'ಬಿಗ್‌ ಬಿ' ಸ್ಕ್ರೀನ್‌ ಶೇರ್‌ ಮಾಡಿದ್ದ ಏಕೈಕ ಸಿನಿಮಾ!

ಒಂದು ಕಾಲದಲ್ಲಿ ಬಿ-ಟೌನ್‌ನಲ್ಲಿ ಅಮಿತಾಬ್ ಮತ್ತು ರೇಖಾ ಲವ್‌ ಸ್ಟೋರಿ ಸಖತ್‌ ಸುದ್ದಿ ಮಾಡಿತ್ತು. ವಿವಾಹಿತ ಅಮಿತಾಬ್‌ರ ಮೇಲಿನ ಪ್ರೀತಿಯನ್ನು ರೇಖಾ ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರೆ, ಬಿಗ್ ಬಿ ಈ ವಿಷಯದಲ್ಲಿ ಸದಾ ಮೌನವಾಗಿದ್ದಾರೆ. ಆದರೆ ರೇಖಾರ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ. ವಾಸ್ತವವಾಗಿ, ಬಚ್ಚನ್ ಯಾವಾಗಲೂ ಈ ಸಂಬಂಧವನ್ನು ನಿರಾಕರಿಸಿದರು. ಇವರ ಆಫೇರ್‌ನ ರೂಮರ್‌ ಬಚ್ಚನ್‌ನ ವೈವಾಹಿಕ ಜೀವನದಲ್ಲಿ ಕೋಲಾಹಲ ಹುಟ್ಟಿಸಿದ್ದಂತೂ ಸುಳ್ಳಲ್ಲ. ಈ ಮೂವರು ಒಟ್ಟಿಗೆ ನಟಿಸಿದ್ದ ಏಕೈಕ ಫಿಲ್ಮಂ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು. ಯಾವುದದು ಸಿನಿಮಾ?

ಜಯಾ ಬಚ್ಚನ್  ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಡ್ರಗ್ಸ್ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ನಂತರ ಜಯಾರನ್ನು   ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.   ಅಂದಹಾಗೆ, ಬಚ್ಚನ್ ಕುಟುಂಬದ ಎಲ್ಲ ಸದಸ್ಯರ ಬಗ್ಗೆ  ಜನರು ತಿಳಿದಿದ್ದಾರೆ, ಆದರೆ ಅಮಿತಾಬ್  ಕಿರಿಯ ಸಹೋದರ ಅಜಿತಾಬ್ ಬಚ್ಚನ್  ಫ್ಯಾಮಿಲಿ  ಬಗ್ಗೆ  ಹೆಚ್ಚು  ತಿಳಿದಿಲ್ಲ. ಬಚ್ಚನ್ ಕುಟುಂಬದ ಕಿರಿಯ ಸೊಸೆ ರಮೋಲಾ ಬಚ್ಚನ್ ಜಯಾರಂತೆ ಲೈಮ್‌ಲೈಟ್‌ನಲ್ಲಿ ಇಲ್ಲ. ಆದರೆ ಅವರ ಸ್ಟೇಟಸ್‌ಗೇನೂ  ಕಡಿಮೆಯಿಲ್ಲ.

Cine World21, Sep 2020, 11:31 AM

ಬಚ್ಚನ್ ಕುಟುಂಬದ ಸಣ್ಣ ಸೊಸೆ ಜಯಾ ಬಚ್ಚನ್ ಕೋ ಸಿಸ್ಟರ್‌ ರಮೋಲಾ ಹೇಗಿದ್ದಾರೆ ಗೊತ್ತಾ?

ಜಯಾ ಬಚ್ಚನ್  ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಡ್ರಗ್ಸ್ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ನಂತರ ಜಯಾರನ್ನು   ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.   ಅಂದಹಾಗೆ, ಬಚ್ಚನ್ ಕುಟುಂಬದ ಎಲ್ಲ ಸದಸ್ಯರ ಬಗ್ಗೆ  ಜನರು ತಿಳಿದಿದ್ದಾರೆ, ಆದರೆ ಅಮಿತಾಬ್  ಕಿರಿಯ ಸಹೋದರ ಅಜಿತಾಬ್ ಬಚ್ಚನ್  ಫ್ಯಾಮಿಲಿ  ಬಗ್ಗೆ  ಹೆಚ್ಚು  ತಿಳಿದಿಲ್ಲ. ಬಚ್ಚನ್ ಕುಟುಂಬದ ಕಿರಿಯ ಸೊಸೆ ರಮೋಲಾ ಬಚ್ಚನ್ ಜಯಾರಂತೆ ಲೈಮ್‌ಲೈಟ್‌ನಲ್ಲಿ ಇಲ್ಲ. ಆದರೆ ಅವರ ಸ್ಟೇಟಸ್‌ಗೇನೂ  ಕಡಿಮೆಯಿಲ್ಲ.

Jay

Cine World19, Sep 2020, 11:23 AM

ಶಾರೂಕ್, ದೀಪಿಕಾ ಸಿನಿಮಾವನ್ನು ನಾನ್‌ಸೆನ್ಸ್ ಎಂದಿದ್ದ ಜಯಾಬಚ್ಚನ್..!

ಬಾಲಿವುಡ್‌ ಡ್ರಗ್ಸ್ ಮಾಫಿಯಾ ಆರೋಪದ ಬಗ್ಗೆ ಸಂಸತ್ತಿನಲ್ಲಿ ವಿರೋಧ ವ್ಯಕ್ತಪಡಿಸಿದ ನಟಿ, ಸಂಸದೆ ಜಯಾ ಬಚ್ಚನ್ ಬೋಲ್ಡ್ ಹೇಳಿಕೆ ಕೊಟ್ಟಿದ್ದು ಇದೇ ಮೊದಲಲ್ಲ, ಇದಕ್ಕೂ ಮುನ್ನ ತನ್ನ ಇಂತಹ ಖಡಕ್ ಹೇಳಿಕೆಗಳಿಂದಲೇ ಹೆಡ್‌ಲೈನ್ ಆಗಿದ್ದಾರೆ ಈ ಬಾಲಿವುಡ್ ನಟಿ.

Jaya

Cine World18, Sep 2020, 3:46 PM

ಜಯಾ ಬಚ್ಚನ್‌ಗೆ ತಿರುಗೇಟು: ನೀವು ನಮಗೆ ಅನ್ನ ಕೊಟ್ಟಿಲ್ಲ, ಇಂಡಸ್ಟ್ರಿ ಯಾರಪ್ಪನ ಆಸ್ತಿಯೂ ಅಲ್ಲ ಎಂದ 'ಶಕ್ತಿಮಾನ್'

ಬಾಲಿವುಡ್ ಬಗ್ಗೆ ಡ್ರಗ್ಸ್ ಆರೋಪ ಮಾಡುವವರು ಉಂಡ ಬಟ್ಟಲಿಗೆ ತೂತು ಮಾಡಿದಂತೆ ಎಂದು ನಟಿ, ಸಂಸದೆ ಜಯಾ ಬಚ್ಚನ್ ಹೇಳಿಕಗೆ ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ತಿರುಗೇಟು ನೀಡಿದ್ದಾರೆ

Jaya Bachchan

Cine World17, Sep 2020, 10:45 AM

ಬಾಲಿವುಡ್ ಡ್ರಗ್ಸ್ ಮಾಫಿಯಾ: ಜಯಾ ಬಚ್ಚನ್ ವಿರುದ್ಧ ಜಯಪ್ರದಾ ವಾಗ್ದಾಳಿ ..!

ಹಿರಿಯ ಬಾಲಿವುಡ್ ನಟಿಯರು, ರಾಜಕಾರಣಿಗಳೂ ಆಗಿರುವ ಬಾಲಿವುಡ್‌ನ ಜಯಪ್ರದಾ ಹಾಗೂ ಜಯಾಬಚ್ಚನ್ ನಡುವೆ ವಾಕ್ಸಮರ ನಡೆದಿದೆ. ಬಾಲಿವುಡ್ ಡ್ರಗ್ಸ್ ಆರೋಪದ ಚರ್ಚೆಯ ಬೆನ್ನಲ್ಲೇ ಈ ಘಟನೆ ನಡೆದಿದೆ.

Jaya

Cine World16, Sep 2020, 5:55 PM

ಬಚ್ಚನ್ ದಂಪತಿಗೆ ಭದ್ರತೆ ನೀಡಿದ ಮಹಾರಾಷ್ಟ್ರ ಸರ್ಕಾರ..!

ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ವಾಸಿಸುವ 2 ಬಂಗಲೆಗೆ ಸರ್ಕಾರ ಭದ್ರತೆಯನ್ನು ಒದಗಿಸಿದೆ.

Jaya

Cine World15, Sep 2020, 6:31 PM

ಡ್ರಗ್ಸ್ ಮಾಫೀಯಾ: ಬಾಲಿವುಡ್ ಪರ ನಿಂತ ಜಯಾ ಬಚ್ಚನ್..! ಬಿಗ್‌ಬಿಗೆ ಟ್ರೋಲಿಗರ ಟೀಕೆ

ಜಯಾ ಬಚ್ಚನ್‌ನನ್ನು ಶೇಮ್‌ಲೆಸ್ ಲೇಡಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಹಾಗೆಯೇ ಅಮಿತಾಬ್ ಬಚ್ಚನ್‌ಗೆ ಪತ್ನಿಯನ್ನು ನಿಯಂತ್ರಣದಲ್ಲಿಡುವಂತೆ ಹೇಳಿದ್ದಾರೆ.

Abhishek

Cine World21, Aug 2020, 2:15 PM

ಡ್ರೈವರ್, ಸ್ಟುಡಿಯೋ ಕ್ಲೀನರ್, ಸೆಟ್‌ನಲ್ಲಿ ಚಾಯ್‌ವಾಲನೂ ಆಗಿದ್ರು ಅಭಿಷೇಕ್ ಬಚ್ಚನ್.!

ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ನಟನಾಗುವ ಮುನ್ನ ಎಲ್ಲ ಕೆಲಸವನ್ನೂ ಮಾಡಿದ್ರು. ಡ್ರೈವರ್ ಆಗಿದ್ರು, ಸ್ಟುಡಿಯೋ ನೆಲವನ್ನೂ ಕ್ಲೀನ್ ಮಾಡಿದ್ದರು.

ಬಿಗ್‌ಬಿ ದಿವಾಳಿಯಾಗುವುದರಿಂದ ರಕ್ಷಿಸಿದ್ದು ಈ ರಾಜಕೀಯ ನಾಯಕ

Cine World2, Aug 2020, 3:11 PM

ಬಿಗ್‌ಬಿ ದಿವಾಳಿಯಾಗುವುದರಿಂದ ರಕ್ಷಿಸಿದ್ದು ಈ ರಾಜಕೀಯ ನಾಯಕ

ರಾಜ್ಯಸಭಾ ಸಂಸದ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ನಿನ್ನೆ ಅಂದರೆ ಅಗಸ್ಟ್‌ 1ರಂದು ನಿಧನರಾದರು. ಅಮರ್ ಸಿಂಗ್ ಹಾಗೂ ಅಮಿತಾಬ್ ಬಚ್ಚನ್‌ಗೂ ತುಂಬಾ ನಿಕಟ ಸಂಪರ್ಕ ಇತ್ತು ಎಂದು ಪರಿಗಣಿಸಲಾಗಿತ್ತು. ಅಮರ ಸಿಂಗ್ ಅವರೇ ಜಯ ಬಚ್ಚನ್‌ರನ್ನು ಸಮಾಜವಾದಿ ಪಕ್ಷಕ್ಕೆ  ಕರೆತಂದರು ಮತ್ತು ಅಮಿತಾಬ್  ಕೆಟ್ಟ ಕಾಲದಲ್ಲಿ ದಿವಾಳಿಯಾಗುವುದನ್ನು ರಕ್ಷಿಸಿದರು. ಆದರೆ  ನಂತರ ಇಬ್ಬರ ಸಂಬಂಧ ಬಿರುಕು ಬಿಟ್ಟಿತು.  ಅಮರ್ ಸಿಂಗ್ ಮತ್ತು ಅಮಿತಾಬ್ ಬಚ್ಚನ್ ಹೇಗೆ ಸ್ನೇಹಿತರಾದರು ಮತ್ತು ಇಬ್ಬರ ನಡುವಿನ ಅಸಮಾಧಾನಕ್ಕೆ ಕಾರಣವೇನು?

• undefined

Cine World4, Jun 2020, 4:48 PM

ಪರದೆ ಮೇಲೆ ಅಮಿತಾಬ್‌ ರೇಖಾಳ ರೊಮ್ಯಾನ್ಸ್‌ ನೋಡಿ ಅತ್ತಿದ್ದರಂತೆ ಜಯಾ ಬಚ್ಚನ್‌

ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ದಾಂಪತ್ಯ ಜೀವನ 47 ವರ್ಷಗಳನ್ನು ಪೂರೈಸಿದೆ. ಜೂನ್ 3, 1973ರಂದು ಇವರ ಮದುವೆ ಅವಸರದಲ್ಲಿ ಆಗಿದ್ದು ಎಂದು ಹಲವರಿಗೆ ತಿಳಿದಿಲ್ಲ. ವಾಸ್ತವವಾಗಿ, ಅಮಿತಾಬ್ ಜಯಾ ಅವರೊಂದಿಗೆ ಹಾಲಿಡೇಗಾಗಿ ಲಂಡನ್‌ಗೆ ಹೋಗಲು ಬಯಸಿದ್ದರು, ಆದರೆ ತಂದೆ ಹರಿವಂಶ್‌ ರೈ ಬಚ್ಚನ್ ಇದಕ್ಕೆ ಸಿದ್ಧರಿರಲಿಲ್ಲ. ಇಬ್ಬರು ಮೊದಲು ಮದುವೆಯಾಗಿ, ನಂತರ ಹೋಗಬೇಕೆಂದು ಅವರು ಬಯಸಿದ್ದರಿಂದ ಬಿಗ್ ಬಿ ಜಯರನ್ನು ತರಾತುರಿಯಲ್ಲಿ ಮದುವೆಯಾದರು. ಆದರೆ ರೇಖಾ ಹಾಗೂ ಅಮಿತಾಬ್‌ರ ರಿಲೆಷನ್‌ಶಿಪ್‌ ಯಾವಾಗಲೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ರೇಖಾ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ ಇವರಿಬ್ಬರಿಗೆ ಸಂಬಂಧ ಪಟ್ಟ ಹಳೆ ಘಟನೆಯೊಂದು ಇಲ್ಲಿದೆ

ऐश्वर्या राय, बच्चन परिवार की लाडली बहू हैं। ससुर अमिताभ से उनकी अच्छी बॉन्डिंग है, यह बताने की जरूरत नहीं। वह उन्हें बिल्कुल अपनी बेटी श्वेता की तरह ट्रीट करते हैं।

Cine World3, Jun 2020, 7:47 PM

ಮಾವ ಸೊಸೆಯ ಬಾಂಧವ್ಯ‌ ಬಹಿರಂಗ ಪಡಿಸಿದ ಅತ್ತೆ ಜಯಾ ಬಚ್ಚನ್‌

ಬಚ್ಚನ್‌ ಕುಟುಂಬ ಎಂದರೆ ಚಿರಪರಿಚಿತ. ಬಾಲಿವುಡ್‌ನ ಪವರ್‌ಫುಲ್‌ ಹಾಗೂ ಫೇಮಸ್‌ ಫ್ಯಾಮಿಲಿ ಅಮಿತಾಬ್ ಬಚ್ಚನ್‌ರದು. ಫ್ಯಾನ್ಸ್‌ಗಳ ಒಂದು ಕಣ್ಣು ಸದಾ ಇವರ ಪರ್ಸನಲ್‌ ಲೈಫ್‌ನ ಆಗುಹೋಗುಗಳ ಮೇಲೆ ಇರುತ್ತವೆ. ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಈ ಮನೆತನದ ಸೊಸೆಯಾದ ಮೇಲಂತೂ ಕೇಳುವುದೇ ಬೇಡ. ಒಂದಲ್ಲ ಒಂದು ಘಟನೆ  ಹೆಡ್‌ಲೈನಲ್ಲಿಸ ಜಾಗ ಪಡೆಯುತ್ತಲೇ ಇರುತ್ತದೆ. ಜಯಾ ಬಚ್ಚನ್‌ರ ಹಳೆ ಇಂಟರ್‌ವ್ಯೂವ್‌ವೊಂದು ವೈರಲ್‌ ಆಗಿದೆ. ಜಯಾಜಿ ಅದರಲ್ಲಿ ಪತಿ ಅಮಿತಾಬ್‌ ಮತ್ತು ಸೊಸೆ ಐಶ್ವರ್ಯಾರ ನಡುವಿನ ಸಂಬಂಧದ ಬಗ್ಗೆ ಮಾತಾನಾಡಿದ್ದಾರೆ.

• undefined

Cine World4, May 2020, 6:57 PM

ಜಯಬಚ್ಚನ್‌ ಶಾರುಖ್‌ಗೊಮ್ಮೆ ಕಪಾಳಮೋಕ್ಷ ಮಾಡ ಬಯಸಿದ್ರಂತೆ!

ತಮ್ಮ ನಟನೆ ಮತ್ತು ಚೆಂದದ ನಗುವಿನಿಂದ ಜನರ ಮನ ಗೆದ್ದವರು ಬಾಲಿವುಡ್‌ನ ನಟಿ ಜಯ ಬಚ್ಚನ್‌. ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದ ಜಯಾ  ಹಿಂದಿ ಸಿನಿಮಾರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಆ್ಯಂಗ್ರಿ ಎಂಗ್ ಮ್ಯಾನ್‌ ಅಮಿತಾಬ್‌ ಬಚ್ಚನ್‌ ಮಡದಿ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿರಿಯ ನಟಿ ಮೀಡಿಯಾಗಳಿಗೆ ಸಾರ್ವಜನಿಕವಾಗಿ ಬೈಯುವುದು ಮತ್ತು ತಮ್ಮ ನೇರ ಮಾತುಗಳಿಂದ ನ್ಯೂಸ್‌ನಲ್ಲಿರುತ್ತಾರೆ. ಜಯಾ ಒಮ್ಮೆ ಶಾರುಖ್ ಖಾನ್‌ಗೆ ಕಪಾಳಮೋಕ್ಷ ಮಾಡಲು ಬಯಸಿದೆ ಎಂದು ಸಂದರ್ಶಶನವೊಂದರಲ್ಲಿ ಹೇಳಿದ್ದರು. ಹೌದಾ? ಏಕೆ?

• Abhishek Bachchan and Rani Mukerji break up reason was Jaya Bachchan

Cine World23, Mar 2020, 4:54 PM

ಅಭಿಷೇಕ್-ರಾಣಿ ಸಂಬಂಧಕ್ಕೆ ಹುಳಿ ಹಿಂಡಿದವರು ಜಯಾ ಬಚ್ಚನ್‌ ?

ಬಾಲಿವುಡ್‌ ಬಾದ್‌ಶಾ ಅಮಿತಾಬ್‌ ಮನೆಯಲ್ಲಿ ಜಯ ಅವರದ್ದೇ ರೂಲ್‌. ಜಯ ಬಚ್ಚನ್, ಬಚ್ಚನ್‌ ಫ್ಯಾಮಿಲಿಯ ಹೆಡ್‌. ಜಯ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಜಯ ಅವರನ್ನು ಐಶ್ವರ್ಯಾ ರೈ ಬಚ್ಚನ್ ಸ್ಟ್ರಿಕ್ಟ್‌ ಅತ್ತೆ ಎಂದೂ ಕರೆಯಲು ಇದು ಕಾರಣವಂತೆ. ಐಶ್ವರ್ಯ ರೈ ಮತ್ತು ಕರಿಷ್ಮಾ ಕಪೂರ್‌ಗಿಂತ ಮೊದಲು ಬಚ್ಚನ್ ಮನೆಯ ಸೊಸೆ ರಾಣಿ ಮುಖರ್ಜಿ ಆಗಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು.  ಆದರೆ ಜಯ ಅವರ ಕಾರಣದಿಂದ  ಅಭಿಷೇಕ್-ರಾಣಿ ನಡುವೆ ಒಡಕು ಮೂಡಿತಂತೆ. ರಾಣಿ ಮುಖರ್ಜಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ ಹಿರೋಯಿನಗಳಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ಅಭಿಷೇಕ್-ರಾಣಿ ಅವರದ್ದು  ಹಿಟ್‌ ಜೋಡಿ.

• undefined

News3, Jun 2019, 10:32 PM

ಬಿಗ್ ಬಿ ಹಂಚಿಕೊಂಡ ತಮ್ಮ ಮದುವೆಯ ರಹಸ್ಯ!

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸೋಮವಾರ 46ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಇದ್ದಾರೆ. ಅದರೊಂದಿಗೆ ವಿಶೇಷ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

• Amitab-Jaya

3, Jun 2018, 6:39 PM

ಜಯಾ ಗೆ ಬಿಗ್ ಬಿ ಮಿಡ್ ನೈಟ್ ಕಾಲ್ ಮಾಡಿದ್ದೇಕೆ?

ಇಂದು ಬಾಲಿವುಡ್ ನ ಅತ್ಯಂತ ಪ್ರತಿಷ್ಠಿತ ಜೋಡಿ ಅಮಿತಾಬ್-ಜಯಾ ಬಚ್ಚನ್ ಅವರ 45 ನೇ ವಿವಾಹ ವಾಷಿರ್ಷಿಕೋತ್ಸವ. ಈ ಕುರಿತು ಟ್ವಿಟ್ ಮಾಡಿರುವ ಬಿಗ್ ಬಿ, ಪ್ರೀತಿಯ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.