ಜಯಶ್ರೀ

(Search results - 32)

Jayashree Ramaiah

Video Icon

Sandalwood30, Jul 2020, 4:45 PM

ಇದಕ್ಕಿದಂತೆ ನಟಿ ಜಯಶ್ರೀ ತಲೆ ಬೋಳಿಸಿಕೊಳ್ಳಲು ಕಾರಣವೇನು?

ನನಗೆ ದಯಾಮರಣ ಕೊಡಿ ಎಂದು ಕೇಳಿಕೊಳ್ಳುತ್ತಿದ್ದ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ನಟ ಕಿಚ್ಚ ಸುದೀಪ್‌ ಜೊತೆ ಮಾತನಾಡಿದ ನಂತರ ಸಾವು ಅನ್ನೋ ಪದವನ್ನೇ ಕೈ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಲುಕ್‌ ಕೂಡ ಬಲಾಯಿಸಿಕೊಂಡಿದ್ದಾರೆ....

Bigg Boss Fame Jayashree ramaiah

Sandalwood28, Jul 2020, 9:20 PM

ಬಿಗ್‌ ಬಾಸ್‌ ಜಯಶ್ರೀ ಕೇಶ ಮುಂಡನಕ್ಕೇನು ಕಾರಣ? ಹೊಸ ಬಾಳಿಗೆ ಹೆಜ್ಜೆ ಇಟ್ಟ ನಟಿ!

ಬಿಗ್ ಬಾಸ್ ಜಯಶ್ರೀ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಬೆಳಗಿನ ಕಡೆಗೆ ಹೆಜ್ಜೆ ಇಡುತ್ತಿದ್ದೇನೆ ಎಂದು ಅವರೇ ಬರೆದುಕೊಂಡಿದ್ದಾರೆ. ಆತ್ಮಹತ್ಯೆ ಕಡೆ ಹೊರಟಿದ್ದ ನಟಿ ಬದಲಾಗಿದ್ದು ನಿಜಕ್ಕೂ ಒಳ್ಳೆಯ ಸಂಗತಿ

ಬಿಗ್ ಬಾಸ್ ಜಯಶ್ರೀ ತಮ್ಮ ಮನಸಿನಲ್ಲಿ ಆಸೆಯೊಂದನ್ನು ಇಟ್ಟುಕೊಂಡಿದ್ದಾರೆ.

Video Icon

Sandalwood25, Jul 2020, 10:30 PM

ಆತ್ಮಹತ್ಯೆಗೆ ಮುಂದಾದ ಜಯಶ್ರೀ ರಾಮಯ್ಯಗೆ ಕಿಚ್ಚ ಸುದೀಪ್ ಸ್ಫೂರ್ತಿಯ ಮಾತು

ಬದುಕಿನಲ್ಲಿನ ನಡೆದ ಹಲವು ಘಟನೆಗಳಿಂದ ಬೇಸತ್ತ ನಟಿ ಜಯಶ್ರಿ ರಾಮಯ್ಯ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ನಟಿ ಜಯಶ್ರಿ ನೆರವಿಗೆ ಚಿತ್ರರಂಗ ಗಣ್ಯರು, ಅಭಿಮಾನಿಗಳು ನಿಂತಿದ್ದಾರೆ. ಇದೀಗ ಕಿಚ್ಚ ಸುದೀಪ್, ಜಯಶ್ರಿಗೆ ಹೊಸ ಬದುಕಿಗೆ ದಾರಿ ತೋರಿಸಿದ್ದಾರೆ.   ಸುವರ್ಣನ್ಯೂಸ್ ಜೊತೆ ಮಾತನಾಡಿದ ನಟಿ ಜಯಶ್ರಿಗೆ, ನಟ ಕಿಚ್ಚ ಸುದೀಪ್ ಸ್ಪೂರ್ತಿದಾಯಕ ಮಾತುಗಳನ್ನಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ.

মানসিক অবসাদে ভুগছেন দক্ষিণী অভিনেত্রী জয়শ্রী রামাইয়া। এতটাই চরমে পৌঁছেছে যা আ সহ্য করতে পারতেন না অভিনেত্রী।

Video Icon

News25, Jul 2020, 8:11 PM

ನಾನ್ ಸರಿ ಇಲ್ಲ, ನಾನು ಸಾಯಬೇಕು: ಕನ್ನಡ ನಟಿಯ ಮತ್ತೊಂದು ಆಘಾತಕಾರಿ ಪೋಸ್ಟ್

ಬಿಗ್ ಬಾಸ್ ಸ್ಪರ್ಧಿಯೊಬ್ಬರು ಡಿಪ್ರೆಷನ್ ಗೆ ಒಳಗಾಗಿದ್ದು, ಇದೀಗ ಜೀವ ಕಳೆದುಕೊಳ್ಳುತ್ತಿದ್ದೇನೆ ಎಂಬ ಮತ್ತೊಂದು ಆಘಾತಕಾರಿ ವಿಡಿಯೋ ಪೋಸ್ಟ್ ಹಾಕಿದ್ದಾರೆ.

'ಕನ್ನಡ್‌ ಗೊತ್ತಿಲ್ಲ', 'ಉಪ್ಪು ಹುಳಿ ಖಾರ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಜಯಶ್ರೀ ರಾಮಯ್ಯ  ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು.

CRIME24, Jul 2020, 8:05 PM

'ಬದುಕಲು ಇಷ್ಟವಿಲ್ಲ ನಾನು ಸಾಯಬೇಕು' ಲೈವ್ ವಿಡಿಯೋ ಮಾಡಿ ಕಟ್ ಮಾಡಿದ ಜಯಶ್ರೀ!

ಈ ಪ್ರಪಂಚಕ್ಕೆ ಗುಡ್ ಬೂ ಎಂದಿದ್ದ ನಟಿ ಜಯಶ್ರೀ ಇದೀಗ ಲೈವ್ ಬಂದು ನನಗ್ಎ ಬದುಕಲು ಇಷ್ಟ ಇಲ್ಲ ಎಂದು ಹೇಳಿ ವಿಡಿಯೋ ಕಟ್ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಹಿತೈಷಿಗಳು ಕಮೆಂಟ್ ಮಾಡಿದ್ದರೂ ನಟಿ ಪ್ರತಿಕ್ರಿಯೆ ನೀಡಿಲ್ಲ.

jayashree Sudeep

Small Screen24, Jul 2020, 5:32 PM

ಇದೊಂದು ಕಾರಣಕ್ಕೆ ಕಿಚ್ಚ ಸುದೀಪ್ ಭೇಟಿಗೆ ಕಾದಿರುವ ಜಯಶ್ರೀ

ಬೆಂಗಳೂರು(ಜು. 24)  ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಪಂಚಕ್ಕೆ ಗುಡ್ ಬೈ ಎಂದು ಹೇಳಿ ಶಾಕಿಂಗ್ ನ್ಯೂಸ್ ನೀಡಿದ್ದ ಬಿಗ್ ಬಾಸ್ ಜಯಶ್ರೀ ನಂತರ ಸ್ನೇಹಿತರ ಕಮೆಂಟ್ ಗಳು, ಭರವಸೆ ಮಾತಿನಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು. ಡಿಪ್ರೆಶನ್ ನಿಂದ ಬಳಲುತ್ತಿರುವ ನಟಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು ಎನ್ನಲಾಗಿದೆ.

jayasri ramaiah

Sandalwood22, Jul 2020, 11:22 AM

'ಜಗತ್ತು ಸಾಕಾಯ್ತು, ಡಿಪ್ರೆಷನ್‌ಗೆ ಬಾಯ್': ಬಿಗ್‌ಬಾಸ್ ಸ್ಪರ್ಧಿಯ ಮೊಬೈಲ್ ಸ್ವಿಚ್‌ಆಫ್

ಖುಷಿಯೂ ಒಂದು ಕಲೆ ಎಂದು ಸ್ಮೈಲಿಂಗ್ ಡಿಪಿ ಜೊತೆ ಟ್ಯಾಗ್ ಲೈನ್ ಕೊಟ್ಟಿರೋ ಬಿಗ್‌ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಡಿಪ್ರೆಷನ್‌ಗೆ ಗುಡ್‌ ಬೈ ಎಂದಿದ್ದಾರೆ. ಇದೀಗ ಅವರ ಮೊಬೈಲ್ ಕೂಡಾ ಸ್ವಿಚ್‌ ಆಫ್ ಬರುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

• undefined
Video Icon

state26, May 2020, 3:15 PM

ಏರ್‌ಪೋರ್ಟ್‌ನಲ್ಲಿ ತಾಯಿ ಮಗನ ಅಪೂರ್ವ ಸಂಗಮ; ಮಗನನ್ನು ನೋಡಿ ತಾಯಿ ಭಾವುಕ

ತಾಯಿ ಮಗನ ಅಪೂರ್ವ ಸಂಗಮಕ್ಕೆ ಏರ್‌ಪೋರ್ಟ್‌ ಸಾಕ್ಷಿಯಾಗಿದೆ. 6 ತಿಂಗಳ ಬಳಿಕ ಮಗನನ್ನು ನೋಡಿ ತಾಯಿ ಕಣ್ಣೀರಿಟ್ಟಿದ್ದಾರೆ. ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಮಗ ಇಂದು ವಾಪಸ್ಸಾಗಿದ್ದಾನೆ. ಮಗನನ್ನು ನೋಡಿ ತಾಯಿ ಭಾವುಕರಾಗಿದ್ದಾರೆ.  ಬಾಲಾಜಿಯವರ ತಾಯಿ ಜಯಶ್ರೀ ಸುವರ್ಣ ನ್ಯೂಸ್ ಜೊತೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

Jayashree raj

Sandalwood19, Apr 2020, 4:19 PM

ಬಿಗ್ ಬಾಸ್‌ ನಲ್ಲಿ ಕಾಣಿಸಿಕೊಂಡ 'ಮುಕ್ತ ಮುಕ್ತ' ಜಯಶ್ರೀ ರಾಜ್ ಈಗ ಏನ್ಮಾಡ್ತಿದ್ದಾರೆ?

ಚಿಕ್ಕ ವಯಸ್ಸಿನಲ್ಲಿಯೇ ಜಯಶ್ರೀ ಅವರಿಗೆ ಅಭಿನಯದಲ್ಲಿ ಆಸಕ್ತಿ ಮೂಡಿದ್ದು  ಮೊದಲು ನಿರ್ದೇಶಕ  ಟಿ ಎನ್ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದರು. ‘ಮಾಯಾಮೃಗ’ ಧಾರಾವಾಹಿಯ ಮೂಲಕ ತಮ್ಮ ಪಯಣ ಪ್ರಾರಂಭ ಮಾಡಿದರು.ಇತ್ತೀಚೆಗೆ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಯಾಗಿ ಭಾಗವಹಿಸಿ ಜನರನ್ನು ರಂಜಿಸಿದ್ದರು.

• Jayashree

Karnataka Districts20, Feb 2020, 2:59 PM

ಮಹಾರಾಷ್ಟ್ರಕ್ಕೆ ಜೈ ಎಂದ ಬಿಜೆಪಿ ಶಾಸಕನ ಪತ್ನಿ

ಈ ಹಿಂದೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿ ಪ್ರೇಮ ಮೆರೆದ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕರ ಪತ್ನಿಯೊಬ್ಬರು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

• Auto

Karnataka Districts18, Feb 2020, 5:01 PM

ಗರ್ಭಿಣಿಯರಿದ್ದ ರಿಕ್ಷಾ ಭೀಕರ ಅಪಘಾತ: ಒಬ್ಬ ಗರ್ಭಿಣಿ ಸಾವು

ಕಲಬರಗಿಯಲ್ಲಿ ಮೂವರು ಗರ್ಭಿಣಿಯರಿದ್ದ ಆಟೋ ರಿಕ್ಷಾ ಮಗುಚಿ ಬಿದ್ದಿದ್ದು, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ತಮ್ಮ ಕಾರಿನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

• Belagavi

Karnataka Districts4, Jan 2020, 3:25 PM

ರೈತರ ಪರ ಚಕಾರ ಎತ್ತದ ಪ್ರಧಾನಿ: ಮೋದಿ ವಿರುದ್ಧ ಸಿಡಿದೆದ್ದ ರೈತ ಮಹಿಳೆ

ಎರಡು ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರೂ ರೈತರ ಪರ ಚಕಾರ ಎತ್ತುತ್ತಿಲ್ಲ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುದಾನ ಕೇಳಿದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಹೀಗಾಗಿ ರಾಜ್ಯದ 25 ಬಿಜೆಪಿ ಸಂಸದರು ರಾಜೀನಾಮೆ ಕೊಟ್ಟು ಹೊರಬರಲಿ ಎಂದು ರೈತ ಮಹಿಳೆ ಜಯಶ್ರೀ ಗುರನ್ನವರ್ ಒತ್ತಾಯಿಸಿದ್ದಾರೆ.

• Poison Air

Belagavi31, Oct 2019, 1:53 PM

ರಾಯಬಾಗದಲ್ಲಿ ವಿಷಗಾಳಿ ಸೇವಿಸಿ ಮಕ್ಕಳಿಬ್ಬರ ದಾರುಣ ಸಾವು

ಆಹಾರ ಧಾನ್ಯಗಳನ್ನು ಸಂರಕ್ಷಿಸಲು ಇಡುವ ಔಷಧದ ವಿಷಗಾಳಿಯನ್ನು ಸೇವಿಸಿ ಮಕ್ಕಳಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಬುಧವಾರ ನಡೆದಿದೆ. ಚಿಂಚಲಿ ಪಟ್ಟಣದ ಕುಂಬಾರ ಗಲ್ಲಿಯ ಹನಮಂತ ಕುಂಬಾರಮತ್ತು ಕವಿತಾ ದಂಪತಿಯ ಮಕ್ಕಳಾದ ಜಯಶ್ರೀ (6) ಐಶ್ವರ್ಯ(4) ಕಾಳುಗಳಿಗೆ ಕೆಡದಂತೆ ಲೇಪನ ಮಾಡಿದ ವಿಷಗಾಳಿ ಸೇವಿಸಿ ವಾಂತಿಬೇಧಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

• Jayashree

News11, Sep 2019, 9:32 PM

ಬಿಗ್ ಬಾಸ್ ಕನ್ನಡದ ನಟಿಗೆ ಮಾವನಿಂದಲೇ ಕಿರುಕುಳ?

ಮನೆಯಿಂದ ಮಧ್ಯರಾತ್ರಿ ಹೊರಹಾಕಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಮ್ಮ ಮಾವನ ವಿರುದ್ಧವೇ ದೂರು ದಾಖಲಿಸಿದ್ದಾರೆ.

• B Jayashree

ENTERTAINMENT7, Jun 2019, 10:32 AM

ಕೊರವಂಜಿಯಾದ ಗಾಯಕಿ ಬಿ.ಜಯಶ್ರೀ!

ತುಂಬಾ ದಿನಗಳ ನಂತರ ಹಿರಿಯ ನಟಿ ಹಾಗೂ ಗಾಯಕಿ ಬಿ ಜಯಶ್ರೀ ಅವರು ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ಹಾಗೆ ದರ್ಶನ ಮಾಡಿಸಿದ್ದು ‘ಚಿತ್ರಕಥಾ’ಎನ್ನುವ ಸಿನಿಮಾ.