ಜಯಮಾಲಾ  

(Search results - 40)
 • <p>BJP CONGRESS FLAG</p>

  Karnataka Districts17, Jun 2020, 7:44 AM

  ಈ ಬಾರಿ ದ.ಕ.ದಲ್ಲಿ ವಿಧಾನ ಪರಿಷತ್‌ ಆಕಾಂಕ್ಷಿಗಳಿಗೆ ನಿರಾಸೆ?

  ಮಂಗಳೂರಿನ ಐವನ್‌ ಡಿಸೋಜಾ ಹಾಗೂ ಕರಾವಳಿಯ ನಟಿ ಜಯಮಾಲಾ ಅವರ ವಿಧಾನ ಪರಿಷತ್‌ ಸದಸ್ಯತ್ವದ ಅವಧಿ ಜೂನ್‌ 22ಕ್ಕೆ ಅಂತ್ಯಗೊಳ್ಳಲಿದೆ. ಇದೇ ವೇಳೆ ವಿಧಾನ ಪರಿಷತ್‌ನ 7 ಸ್ಥಾನ ಹಾಗೂ 5 ನಾಮನಿರ್ದೇಶಿತ ಸ್ಥಾನಕ್ಕೆ ದ.ಕ.ಜಿಲ್ಲೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಆಕಾಂಕ್ಷಿಗಳಿದ್ದರೂ ಈಗಿನ ವಿದ್ಯಮಾನದಲ್ಲಿ ಆಯ್ಕೆಯಾಗುವ ಸಾಧ್ಯತೆ ವಿರಳ ಎಂದು ಹೇಳಲಾಗಿದೆ.

 • Sandalwood13, May 2020, 10:01 AM

  ವಿಮಾನ ತಾಯ್ನೆಲ ಸ್ಪರ್ಶಿಸಿದಾಗ ನಮ್ಮೆಲ್ಲರ ಕಣ್ಣು ತೋಯ್ದುಹೋಗಿತ್ತು! : ಸೌಂದರ್ಯಾ ಜಯಮಾಲ

  ನಟಿ ಜಯಮಾಲಾ ಅವರ ಮಗಳು ಸೌಂದರ್ಯಾ ಇಂಗ್ಲೆಂಡ್‌ ವೇಲ್ಸ್‌ನ ಸ್ವಾನ್‌ಸಿ ಯುನಿವರ್ಸಿಟಿ ವಿದ್ಯಾರ್ಥಿನಿ. ಇದೀಗ ತಾಯ್ನೆಲಕ್ಕೆ ಬಂದಿಳಿದ ನಿರುಮ್ಮಳತೆಯಲ್ಲಿದ್ದಾರೆ. ಆದರೆ ಲಾಕ್‌ಡೌನ್‌ ಆರಂಭದಲ್ಲೇ ಭಾರತಕ್ಕೆ ಹೊರಟರೂ ಬರಲಾಗದೇ, ಇಂಗ್ಲೆಂಡ್‌ನಲ್ಲೇ ಐಸೋಲೇಶನ್‌ನಲ್ಲಿರಬೇಕಾಯ್ತು. ತಾಯ್ನೆಲಕ್ಕೆ ಹಿಂದಿರುಗುವವರೆಗೂ ಇದ್ದ ಆತಂಕ, ಇಂಗ್ಲೆಂಡ್‌ನ ಭಯದ ದಿನಗಳನ್ನು ಅವರಿಲ್ಲಿ ವಿವರಿಸಿದ್ದಾರೆ.

 • Sandalwood12, May 2020, 7:52 PM

  ಲಂಡನ್‌ ಸ್ಥಿತಿ ಬಿಚ್ಚಿಟ್ಟ ಜಯಮಾಲಾ ಪುತ್ರಿ ಸೌಂದರ್ಯ, ಸ್ವಯಂ ಕ್ವಾರಂಟೈನ್ ಆದ ಕತೆ!

  ನಟಿ ಜಯಮಾಲಾ ಪುತ್ರಿ ವಿದೇಶದಿಂದ ವಾಪಸ್ ಆಗಿದ್ದಾರೆ.  ನಟಿ ಸೌಂದರ್ಯ ಜಯಮಾಲ ಭಾರತ ಸರ್ಕಾರಕ್ಕೂ ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸಿದ್ದಾರೆ.  ಖಾಸಗಿ ಹೋಟೆಲ್ ನಲ್ಲಿ ಕ್ವಾರೆಂಟೈನ್ ಆಗಿರುವ ನಟಿಯ ಪುತ್ರಿ ಸೌಂದರ್ಯ ಜಯಮಾಲ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 • Sandalwood11, May 2020, 5:05 PM

  ಏರ್‌ಲಿಫ್ಟ್‌; ಲಂಡನ್‌ನಿಂದ ಭಾರತಕ್ಕೆ ನಟಿ ಜಯಮಾಲಾ ಪುತ್ರಿ ವಾಪಸ್!

  ಕೊರೋನಾ ವೈರಸ್‌ನಿಂದ ಲಂಡನ್‌ನಲ್ಲಿ ಸಿಲುಕಿಕೊಂಡಿದ್ದ  ನಟಿ ಜಯಮಾಲಾ ಪುತ್ರಿ ಸೌಂದರ್ಯ ಭಾರತಕ್ಕೆ ವಾಪಸ್‌ ಆಗಿದ್ದಾರೆ.

 • jayamala sabarimala

  state19, Mar 2020, 8:23 AM

  ಜಯಮಾಲಾ ಪುತ್ರಿ, ನಾರಾಯಣಸ್ವಾಮಿ ಪುತ್ರ ವಿದೇಶದಲ್ಲಿ ಪರದಾಟ!

  ಜಯಮಾಲಾ ಪುತ್ರಿ, ನಾರಾಯಣಸ್ವಾಮಿ ಪುತ್ರ ವಿದೇಶದಲ್ಲಿ ಪರದಾಟ| ವಿದೇಶದಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗೆ ಮೇಲ್ಮನೆಯಲ್ಲಿ ಸರ್ವಪಕ್ಷ ಸದಸ್ಯರ ಮನವಿ

 • Soundary jayamala

  Sandalwood28, Feb 2020, 2:49 PM

  ಯಾರಿಗೂ ಕಾಣಿಸದಂತೆ ಎಲಿಗೋದ್ರು ನಟಿ ಜಯಮಾಲಾ ಪುತ್ರಿ?

  'ಮಲೆನಾಡ ಹೆಣ್ಣ ಮೈ ಬಣ್ಣ, ನಡು ಸಣ್ಣ...' ಎಂದು 80ರ ದಶಕದಲ್ಲಿ ಕನ್ನಡ ಚಿತ್ರ ರಸಿಕರ ಮನ ಕದ್ದ ನಟಿ ಜಯಾಮಾಲ. ಇದೀಗ ರಾಜಕೀಯಕ್ಕೆ ಕಾಲಿಟ್ಟಿದ್ದು, ಅಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಮ್ಮನ ಪ್ರಭಾವ ಬಳಸಿಕೊಂಡ ಮಗಳು ಸೌಂದರ್ಯಾ ಸಹ ಸ್ಯಾಂಡಲ್‌ವುಡ್ ಪ್ರವೇಶಿದರು. ಎಲ್ಲಿಯೋ ಒಂದೆರಡು ಚಿತ್ರಿಗಳಲ್ಲಿಯೂ ನಟಿಸಿದರು. ಅಷ್ಟಕ್ಕೂ ಆಮೇಲೆ ಅವರೆಲ್ಲಿಗೆ ಹೋದರು? ಇನ್‌ಸ್ಟಾಗ್ರಾಂನಲ್ಲಿ ಸೌಂದರ್ಯ ಶೇರ್ ಮಾಡಿಕೊಂಡಿರುವ ಫೋಟೋಗಳಿವು.....
   

 • Anti Rabies

  Karnataka Districts20, Feb 2020, 10:51 AM

  ಬೆಂಗಳೂರು: ನಗರದಲ್ಲಿ ರೇಬಿಸ್‌ ಕಾಯಿಲೆ ಆತಂಕ

  ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿ ರೇಬಿಸ್‌ ಕಾಯಿಲೆ ಆತಂಕ ಮೂಡಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಸದಸ್ಯ ಜಯಮಾಲಾ ಆಗ್ರಹಿಸಿದ್ದಾರೆ.

 • Video Icon

  Politics19, Feb 2020, 7:20 PM

  ಬೆಂಕಿ ಹಚ್ಬೇಡಿ ಅಂದ್ರೆ ಕೇಸ್; ರುಂಡ ಕತ್ತರಿಸಿ ಅಂದ್ರೆ ಕೇಕ್: ಸರ್ಕಾರಕ್ಕೆ ಕುಟುಕಿದ ಜಯಮಾಲ

  • ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕಿ ಜಯಮಾಲಾ
  • ಬೆಂಕಿ ಹಚ್ಬೇಡಿ ಅನ್ನುವವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗುತ್ತೆ, ರುಂಡ ಕತ್ತರಿಸಿ ಅನ್ನುವವರ ವಿರುದ್ಧ ಯಾವುದೇ ಕ್ರಮ ಇಲ್ಲ
  • ಸರ್ಕಾರದ ದ್ವಂದ್ವ ಧೋರಣೆ ವಿರುದ್ಧ ಜಯಮಾಲ ಸಿಡಿಮಿಡಿ
 • jayamala sabarimala

  Lok Sabha Election News18, Apr 2019, 8:39 AM

  ‘ಜಯಮಾಲಾ ಮುಖ್ಯಮಂತ್ರಿಗೆ ಸಂಸ್ಕಾರ ಕಲಿ​ಸಲಿ’

  ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಸಚಿವೆ ಜಯಮಾಲ ವಿರುದ್ಧ ಗರಂ ಆಗಿರುವ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. 

 • jayamala sabarimala

  Lok Sabha Election News16, Apr 2019, 9:18 PM

  ಜಯಮಾಲಾರಿಂದ ಸಿಟಿ ರವಿಗೆ ನೀತಿ ಪುಸ್ತಕಗಳ ಉಡುಗೊರೆ!

  ಚಿಕ್ಕಮಗಳೂರು-ಉಡುಪಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರದ ಭಾಷಣದ ವೇಳೆ‌ ಎಡವಟ್ಟು ಮಾಡಿಕೊಂಡಿಕೊಂಡಿದ್ದ ಸಿಟಿ ರವಿ ವಿರುದ್ಧ ಸಚಿವೆ ಜಯಮಾಲಾ ಗುಡುಗಿದ್ದಾರೆ. 

 • Jayamala and Modi

  Lok Sabha Election News13, Apr 2019, 1:10 PM

  ಮಹಿಳೆಯರಿಗಾಗಿ ಮೋದಿ ಮಾಡಿದ್ದೇನು?: ಜಯಮಾಲಾ

  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಿರುವ ಕಾರಣ ತುಮಕೂರು ಲೋಕಸಭಾ ಕ್ಷೇತ್ರ ಅತೀವ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಪ್ರಚಾರ ನಡೆಸಿದ ಸಚಿವೆ ಜಯಮಾಲಾ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ಹೀಗೆ...

 • Jayamala

  NEWS6, Mar 2019, 6:01 PM

  ಲೋಕ ಅಖಾಡಕ್ಕೆ ಜಯಮಾಲಾ, ಯಾರ ವಿರುದ್ಧ ಸ್ಪರ್ಧೆ?

  ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದೆಡೆ ದೋಸ್ತಿಗಳ ನಡುವೆ ಸೀಟು ಹಂಚಿಕೆ ವಿಚಾರವೇ ಕಗ್ಗಂಟಾಗಿ ಇರುವಾಗ ಜಯಮಾಲಾ ಸಹ ಲೋಕ ಸಮರಕ್ಕೆ ಧುಮುಕುವ ಮಾತುಗಳನ್ನಾಡಿದ್ದಾರೆ.

 • Video Icon

  POLITICS26, Jan 2019, 5:18 PM

  ಕಂಪ್ಲಿ ಗಣೇಶ್ ಅರೆಸ್ಟ್ ಯಾವಾಗ ಅಂತ ಕೇಳಿದ್ರೆ ಜಯಮಾಲಾ ಕೊಟ್ಟ ಉತ್ತರ ಇದು !

  ಉಡುಪಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವೆ ಜಯಮಾಲಾ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಇದೇ ವೇಳೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಂಧನ ಯಾವಾಗ? ಕಾಂಗ್ರೆಸ್‌ ಪಕ್ಷದಿಂದಲೇ ಬಂಧನ ವಿಳಂಬವಾಗುತ್ತಿದೆಯಾ? ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಸಚಿವೆ ಕೊಟ್ಟ ಉತ್ತರ ಇದು... 

 • Jayamala

  Udupi14, Jan 2019, 10:49 PM

  ಜಯಮಾಲಾ ವಾಟ್ಸಪ್ ಸಂದೇಶ ತಂದ ಮಂಗನ ಕಾಯಿಲೆ ಗಾಬರಿ!

  ಜಿಲ್ಲೆಯಲ್ಲಿ ಮಂಗನ ಕಾಯಿಲೆ ಇಲ್ಲ ಎಂದು ಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿದರೆ ಜಿಲ್ಲಾ ಉಸ್ತುವಾರಿ ಸಚಿವೆ  ಹೊರಡಿಸಿದ ವಾಟ್ಸಪ್ ಸಂದೇಶದಲ್ಲಿ ಮಂಗನ ಕಾಯಿಲೆ ಇತ್ತು. ಈ ಗೊಂದಲ ಊರೆಲ್ಲ ಹಬ್ಬಿ ಅಧಿಕಾರಿಗಳು ಮತ್ತು ನಾಗರಿಕರು ಗಾಬರಿ ಬೀಳುವಂತಾಯಿತು.

 • Jayamala

  NEWS5, Jan 2019, 1:42 PM

  ಐಟಿ ದಾಳಿಯಿಂದ ಕಲಾವಿದರಿಗೆ ಹಿನ್ನಡೆ ಆಗಲ್ಲ: ಜಯಮಾಲಾ

   ಸ್ಯಾಂಡಲ್ವುಡ್ ಮೇಲೆ ಐಟಿ ದಾಳಿ ವಿಚಾರವಾಗಿ ಸಚಿವೆ, ನಟಿ ಪ್ರತಿಕ್ರಿಯಿಸುತ್ತಾ, ಐಟಿಯವರು ಅವರ ಕೆಲಸ ಮಾಡುತ್ತಾರೆ. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ.  ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಗೊತ್ತಾಗುತ್ತೆ. ಕಲಾವಿದರುಗಳಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗುವುದಿಲ್ಲ ಎಂದು ಹೇಳಿದ್ದಾರೆ.