ಜಯನಗರ  

(Search results - 86)
 • <p>Coronavirus</p>
  Video Icon

  state5, May 2020, 1:57 PM

  30 ವರ್ಷದ ಬೆಂಗಳೂರಿನ ಜಯನಗರದ ಗರ್ಭಿಣಿ ಸೇರಿ ಮತ್ತೆ 8 ಕೇಸುಗಳು ದೃಢ

  ಬೆಳಗಿನ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದ್ದು, ಕರ್ನಾಟಕದಲ್ಲಿ ಮತ್ತೆ 8 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 3, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಬಳ್ಳಾರಿಯಲ್ಲಿ ತಲಾ ಒಂದು ಹಾಗೂ ಬಾಗಲಕೋಟೆಯಲ್ಲಿ ಎರಡು ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಕರ್ನಾಟಕದಲ್ಲಿ 659 ಹಾಗೂ ಬೆಂಗಳೂರಿನಲ್ಲಿ 153 ಪ್ರಕರಣಗಳು ದೃಢವಾಗಿದೆ. ಬೆಂಗಳೂರಲ್ಲಿ ಪತ್ತೆಯಾದ ರೋಗಿಗಳು ಯಾರು? ಅವರ ಟ್ರಾವೆಲ್ ಹಿಸ್ಟರಿ ಗೊತ್ತಾಗಿದ್ಯಾ?

 • <p>Coronavirus&nbsp;</p>
  Video Icon

  state1, May 2020, 1:33 PM

  ಸೋಂಕಿತನ ಶವಸಂಸ್ಕಾರದ ವೇಳೆ ಲೋಪ; PPE ಕಿಟ್‌ಗಳು ಕೆರೆ ಬಳಿ ಪತ್ತೆ

  ವಿಕ್ಟೋರಿಯಾ ಆಸ್ಪತ್ರೆ ಮಹಡಿಯಿಂದ ಜಿಗಿದು ಮೃತಪಟ್ಟಿದ್ದ ರೋಗಿಯ ಅಂತ್ಯ ಸಂಸ್ಕಾರದ ವೇಳೆ ಲೋಪವಾಗಿದೆ. ಅಂತ್ಯ ಸಂಸ್ಕಾರದ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದವರ PPE ಕಿಟ್‌ಗಳು ಕೆರೆ ಬಳಿ ಪತ್ತೆಯಾಗಿವೆ. ಜಯನಗರದ ಬಿಟಿಬಿ ಏರಿಯಾದ ಚಿತಾಗಾರದಲ್ಲಿ ಅಂತ್ಯ  ಸಂಸ್ಕಾರ ನಡೆದಿದೆ. ಅಂತ್ಯಕ್ರಿಯೆ ಬಳಿಕ ಕಿಟ್‌ಗಳನ್ನು ನಿಗದಿತ ಏಜನ್ಸಿಗೆ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಬಳಿಕ ಬಿಬಿಎಂಪಿ ಅಧಿಕಾರಿಗಲು ಎಚ್ಚೆತ್ತುಕೊಂಡಿದ್ದಾರೆ. ಪೆಟ್ರೋಲ್‌ನಿಂದ ಕಿಟ್‌ಗಳನ್ನು ಸುಟ್ಟು ಔಷಧಿ ಸಿಂಪಡಿಸಿದ್ದಾರೆ. 

 • undefined

  relationship18, Apr 2020, 3:33 PM

  ರಮೇಶ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಪಕ್ಷಿಗಳ ಅದ್ಭುತ ಲೋಕವಿದು...

  ಫೋಟೋಗ್ರಫಿ ಎನ್ನುವುದೊಂದು ಸುಮಧುರ ಗೀಳು. ಕೈಯಲ್ಲೊಂದು ಎಕ್ಸ್‌ಪೆನ್ಸಿವ್ ಕ್ಯಾಮೆರಾ ಹಿಡಿದು, ಗಂಟೆ ಗಟ್ಟಲೆ ಸಹನೆಯಿಂದ ಕೂತು ಒಂದೊಳ್ಳೆ ಫೋಟೋ ಸಿಕ್ಕಿದಾಗ ಸಿಗೋ ಖುಷಿ ಆ ಫೋಟೋ ತೆಗೆದವನಿಗೇ ಗೊತ್ತು. ಸೆರೆ ಸಿಕ್ಕ ಪಕ್ಷಿಯ ಹೆಸರು, ಕುಲ, ಗೋತ್ರ ಗೊತ್ತಾದಾಗ ಮತ್ತಷ್ಟು ಜ್ಞಾನ ಹೆಚ್ಚಿಸಿಕೊಂಡ ತೃಪ್ತಿ. ಅಬ್ಬಾ, ಈ ಊರಲ್ಲಿ ಇಂಥ ಅದ್ಭುತ ಪಕ್ಷಿಗಳು ಇವೆ ಎಂಬುವುದು ಅಲ್ಲಿಯ ಸ್ಥಳೀಯರಿಗೆ ಗೊತ್ತಾಗುವುದೇ ಕ್ಯಾಮೆರಾದಲ್ಲಿ ಅದ್ಭುತ ಫೋಟೋಗ್ರಾಫರ್ ಅವನ್ನು ಸೆರೆ ಹಿಡಿದಾಗ. ಅಂಥದ್ದೊಂದು ಹುಚ್ಚು ಹೆಚ್ಚಿಸಿಕೊಂಡವರು ಬೆಂಗಳೂರಿನ ಜಯನಗರದಲ್ಲಿರುವ ಉದ್ಯಮಿ ಎ.ಎಸ್. ರಮೇಶ್. ಅವರ ಕ್ಯಾಮೆರಾಗೆ ಸೆರೆ ಸಿಕ್ಕ ಸಾವಿರಾರು ಫೋಟೋಗಳಲ್ಲಿ ಕೆಲವು ಇಲ್ಲಿವೆ. ಅತ್ಯದ್ಭುತ ಬಣ್ಣಗಳೊಂದಿಗೆ ವಿಹರಿಸುವ ಈ ಲೋಹದ ಹಕ್ಕಿಗಳನ್ನು ನೋಡಿದಾಗ ಪ್ರಕೃತಿ ವಿಸ್ಮಯಕ್ಕೆ ಎಂಥವರಾದರೂ ಬೆರಗಾಗೋದು ಗ್ಯಾರಂಟಿ. ಅಂಥ ಬೆರಗು ನಿಮ್ಮದಾಗಲು ಇಲ್ಲಿವೆ ರಮೇಶ್ ಅವರ ಕ್ಯಾಮೆರಾಗೆ ಸೆರೆ ಸಿಕ್ಕ ನಿಸರ್ಗದ ಅದ್ಭುತಗಳು... 

 • Canal

  Coronavirus Karnataka9, Apr 2020, 8:05 AM

  ಕಾಲುವೆಗೆ ಮೃತ ತಂದೆಯ ಪಿಂಡ ಬಿಡಲು ಹೋಗಿದ್ದ ಪುತ್ರ ನಾಪತ್ತೆ

  ತನ್ನ ತಂದೆಯ ಪಿಂಡವನ್ನು ಕಾಲುವೆಗೆ ಬಿಡಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ಜಯನಗರದ ಪ್ರಹ್ಲಾದ ಗೊರೆಬಾಳ್‌ (54) ನಾಪತ್ತೆಯಾದ ವ್ಯಕ್ತಿ. 
   

 • undefined

  Karnataka Districts2, Apr 2020, 7:12 AM

  ಕಳ್ಳತನ ಪ್ರಕರಣ: ಮೂವರು ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

  ಇತ್ತೀಚಿಗೆ ನಗರದ ಸತ್ಯನಾರಾಯಣಪೇಟೆ, ಜಯನಗರ ಮತ್ತು ವೆಂಕಟೇಶ್ವರ ಕಾಲನಿ ವಡ್ಡರಹಟ್ಟಿಮತ್ತು ಗಂಗಾವತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. 
   

 • peacock

  Coronavirus Karnataka30, Mar 2020, 9:31 AM

  ನಗರದ ಹೃದಯ ಭಾಗದಲ್ಲಿ ನವಿಲು, ಹೊರಭಾಗದಲ್ಲಿ ಜಿಂಕೆ!

  ನಗರದ ಹೃದಯ ಭಾಗದಲ್ಲಿ ನವಿಲು, ಹೊರಭಾಗದಲ್ಲಿ ಜಿಂಕೆ!| ಮಲ್ಲೇಶ್ವರ ಹಾಗೂ ಜಯನಗರದಲ್ಲಿ ನವಿಲುಗಳು ಓಡಾಟ

 • K Sudhakar

  Karnataka Districts4, Mar 2020, 8:18 AM

  ಕೊರೋನಾ ಪತ್ತೆಗೆ ಬೆಂಗಳೂರಲ್ಲಿ ಎರಡು ಲ್ಯಾಬ್

  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಕೇಂದ್ರದಲ್ಲಿ ಕೊರೋನಾ ಮಾದರಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆಸುಧಾಕರ್‌ ತಿಳಿಸಿದ್ದಾರೆ.

 • ತೇಜಸ್ವಿ ಸೂರ್ಯ ವೃತ್ತಿಯಲ್ಲಿ ವಕೀಲರು

  Karnataka Districts29, Feb 2020, 8:59 AM

  ‘ಕನ್ನಡಪ್ರಭ, ಸುವರ್ಣ ನ್ಯೂಸ್ ಗೆ ಸಂಸದ ತೇಜಸ್ವಿ ಸೂರ‍್ಯ ಶ್ಲಾಘನೆ

  ಜಯನಗರದ ಎಂಇಎಸ್‌ ಮೈದಾನದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಆಯೋಜಿಸಿರುವ ಮೂರು ದಿನಗಳ ‘ಜಯನಗರ ಸಂಭ್ರಮ’ಕ್ಕೆ ಶುಕ್ರವಾರ ಚಾಲನೆ ದೊರಕಿದ್ದು, ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಅತ್ಯಂತ ನಿಖರವಾಗಿ ಪ್ರಸಾರ ಮಾಡುತ್ತವೆ ಎಂದರು.

 • Sowmya Reddy

  Politics26, Feb 2020, 5:10 PM

  ಆದರ್ಶ ಯುವ ಶಾಸಕಿ ಪ್ರಶಸ್ತಿಗೆ ಸೌಮ್ಯ ರೆಡ್ಡಿ ಭಾಜನ: ಇದು ಇತರರಿಗೆ ಮಾದರಿ

  ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಆದರ್ಶ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.

 • Crime

  CRIME24, Jan 2020, 4:28 PM

  ಡಿಯೋ ಬೈಕಿನ ಮೇಲೆ ಬರುವ ಜಯನಗರದ ಸರಗಳ್ಳ, ಚಾಲಾಕಿ ಮಳ್ಳ

  ಪರ್ಸ್ ಕದ್ದು ಪರಾರಿಯಾದ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಯ ಬಾಯಿ ಬಿಡಿಸಿದಾಗ ಅನೇಕ ಸರಣಿ ಪ್ರಕರಣಗಳು ಬೆಳಕಿಗೆ ಬಂದಿವೆ. ಬೈಕ್ ಕಳ್ಳತನ ಮತ್ತು ಸರಗಳ್ಳತನ ಪ್ರಕರಣದಗಳ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.

 • Surya
  Video Icon

  Karnataka Districts13, Jan 2020, 12:00 AM

  ಯುವದಿನದಲ್ಲಿ ತೇಜಸ್ವಿ ಸೂರ್ಯ ಬಿಂದಾಸ್ ಸ್ಟೆಪ್.. ವಿಡಿಯೋ ನೋಡಿ!

  ಬೆಂಗಳೂರು(ಜ. 12)  ರಾಷ್ಟ್ರೀಯ ಯುವ ದಿನದ ಅಂಗವಾಗಿ ಜಯನಗರದ ನಾಲ್ಕನೇ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆರ್ಯ ವೈಶ್ಯ ಸಮುದಾಯ ಹಮ್ಮಿಕೊಂಡಿದ್ದ ವಾಕಥಾನ್ ನಲ್ಲಿ ಸಂಸದ ತೇಜಸ್ವಿ ಸೂರ್ಯ ಸಖತ್ ಸ್ಟೆಪ್ ಹಾಕಿದ್ದಾರೆ.

  ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತೇಜಸ್ವಿಯವರ ಡ್ಯಾನ್ಸ್ ವೈರಲ್ ಆಗುತ್ತಿದೆ. ಹಾಗಾದರೆ ಬೆಂಗಳೂರು ದಕ್ಷಿಣ ಸಂಸದರ ಕುಣಿತ ಹೇಗಿತ್ತು ನೀವು ನೋಡಿಕೊಂಡು ಬನ್ನಿ.

 • CAA protest Now RSS will do work for removing confusion kps
  Video Icon

  state4, Jan 2020, 12:42 PM

  ಸಿಎಎ, ಎನ್‌ಆರ್‌ಸಿ ವಿರುದ್ಧ ಮತ್ತೆ ಭುಗಿಲೆದ್ದಿದೆ ಆಕ್ರೋಶ

  ಸಿಎಎ, ಎನ್‌ಆರ್‌ಸಿ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಬೆಂಗಳೂರಿನ ಆರು ಕಡೆ ನಡೆಯಲಿದೆ ಬೃಹತ್ ಪ್ರತಿಭಟನೆ. ರೈತ ಸಂಘ, ಹಸಿರು ಸೇನೆ ವತಿಯಿಂದ ವಿಚಾರ ಸಂಕೀರಣ ಆಯೋಜಿಸಲಾಗಿದೆ. ಜಯನಗರ ಮಸೀದಿಯಿಂದ ಬನ್ನೇರುಘಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ. ಹೆಬ್ಬಾಳ ಸಾರ್ವಜನಿಕ ಒಕ್ಕೂಟದಿಂದಲೂ ಪ್ರತಿಭಟನೆ ನಡೆಯಲಿದೆ.  

 • National College

  Technology15, Dec 2019, 3:44 PM

  ಬನ್ನಿ ನ್ಯಾಶನಲ್ ಕಾಲೇಜಿಗೆ: ಸಾಕ್ಷಿಯಾಗಿ ವಿಜ್ಞಾನ ಉತ್ಸವದ ಮೋಜಿಗೆ!

  ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರಲಾಲ್ ನೆಹರು ತಾರಾಲಯದ ಸಹಭಾಗಿತ್ವದಲ್ಲಿ, ಇದೇ ಡಿ.16(ಸೋಮವಾರ) ಬೆಂಗಳೂರಿನ ಜಯನಗರದಲ್ಲಿರುವ ನ್ಯಾಶನಲ್ ಕಾಲೇಜಿನಲ್ಲಿ ಮೂರು ದಿನಗಳ ವಿಜ್ಞಾನ ಉತ್ಸವ, `ಸೈನ್ಸ್ ಇನ್ ಆ್ಯಕ್ಷನ್’ ಹಮ್ಮಿಕೊಳ್ಳಲಾಗಿದೆ.

 • gangambike
  Video Icon

  Bengaluru-Urban12, Dec 2019, 11:54 PM

  ಅಧಿಕಾರದಲ್ಲಿದ್ದಾಗ ಗಂಗಾಬಿಕೆ ನೀಡಿದ್ದ 'ಗುರುದಕ್ಷಿಣೆ' ಅಬ್ಬಬ್ಬಾ!

  ಮಾಜಿ ಮೇಯರ್ ಗಂಗಾಂಬಿಕೆ ತಮ್ಮ ಗುರುವಿಗೆ ಸಖತ್ತಾಗಿಯೇ ಗುರು ದಕ್ಷಿಣೆ ನೀಡಿದ್ದಾರೆ ಎಂಬ ವಿಚಾರ ಬಹಿರಂಗ ಆಗಿದೆ.

  ಗುರು ರಾಮಲಿಂಗಾ ರೆಡ್ಡಿ ಮತ್ತು ಅವರ ಪುತ್ರಿ ಸೌಮ್ಯಾ ರೆಡ್ಡಿ ಶಾಸಕರಾಗಿರುವ ಕ್ಷೇತ್ರ ಅಂದರೆ ಬಿಟಿಎಂ ಲೇಔಟ್ ಮತ್ತು ಜಯನಗರ ಕ್ಷೇತ್ರಕ್ಕೆ ಭರಪೂರ  ಕೊಡುಗೆ ನೀಡಿದ್ದಾರೆ.

 • vehicle robbery

  News26, Nov 2019, 1:08 PM

  ಬೆಂಗಳೂರು: ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆ ಬಂಧನ

  ಸಿಲಿಕಾನ್ ಸಿಟಿಯಲ್ಲಿ ವಿದೇಶಿಗಳ ಪುಂಡಾಟ ಅತಿಯಾಗಿದ್ದು, ಇದೀಗ ಬೆಂಗಳೂರಿನ ಜಯನಗರದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೈಜಿರಿಯಾ ಮೂಲದ ಯುವಕ ಜಯನಗರದಲ್ಲಿ ಕೊಕೇನ್ ಪೋರೈಸುತ್ತಿದ್ದ.