ಜಯದೇವ

(Search results - 34)

Jayadeva Hospital

state3, Aug 2020, 8:30 AM

ಜಯದೇವ ಆಸ್ಪತ್ರೆಯಲ್ಲಿ ಮೃತನ ಸಂಬಂಧಿಕರಿಂದ ದಾಂಧಲೆ: ಹಾಸ್ಪಿಟಲ್‌ ಗ್ಲಾಸ್‌ ಪುಡಿ ಪುಡಿ

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಸಂಬಂಧಿಕರು ಜಯದೇವ ಆಸ್ಪತ್ರೆಯ ಗಾಜು ಒಡೆದು ದಾಂಧಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ತಿಲಕ್‌ನಗರ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುವ ಔಷಧ ಕೋಲ್ಡ್ ಜೈಮ್ ನ್ನು ಕೊರೋನಾ ರೋಗಿಗಳ ಮೇಲೆಯೂ ಪ್ರಯೋಗ ಮಾಡಲಾಗಿದೆ.

state31, Jul 2020, 7:11 AM

ಶೇ.25ರಷ್ಟುಸೋಂಕಿತರಿಗಷ್ಟೇ ಜ್ವರ: ಕೊರೋನಾ ಲಕ್ಷಣಕ್ಕೆ ಹೊಸ ಸೇರ್ಪಡೆ!

ಶೇ.25ರಷ್ಟುಸೋಂಕಿತರಿಗೆ ಮಾತ್ರ ಜ್ವರದ ಲಕ್ಷಣ| ಶೇ.75 ಕೇಸಲ್ಲಿ ಕೆಮ್ಮು, ನೆಗಡಿ, ತಲೆನೋವು|  ಜಯದೇವ ಹೃದ್ರೋಗ ಸಂಸ್ಥೆ ಅಧ್ಯಯನ

Lockdown

Karnataka Districts15, Jul 2020, 3:00 PM

21 ಸಿಬ್ಬಂದಿಗೆ ಕೊರೋನಾ: ಜಯದೇವ ಹೃದ್ರೋಗ ಸಂಸ್ಥೆ ಕಲಬುರಗಿ ಶಾಖೆ ಸೀಲ್‍ಡೌನ್

ಜಯದೇವ ಹೃದ್ರೋಗ ವಿಜ್ಞಾನಿಗಳ ಸಂಸ್ಥೆಯ ಕಲಬುರಗಿ ಶಾಖೆಯಲ್ಲಿರುವ ಐವರು ಹೃದ್ರೋಗ ತಜ್ಞರು ಸೇರಿದಂತೆ ಆಸ್ಪತ್ರೆಯ ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿರುವ 21 ಮಂದಿಗೆ ಕೊರೋನಾ ಸೋಂಕು ಧೃಢಪಟ್ಟಿರೋದರಿಂದ ಇಡೀ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

Jayadeva Hospital

Video Icon

state27, Jun 2020, 6:53 PM

ಜಯದೇವ ಹೃದ್ರೋಗ ಆಸ್ಪತ್ರೆಗೆ ಕೊರೋನಾ ಕಂಟಕ: ಒಪಿಡಿ ಬಂದ್...!

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಬಡ ರೋಗಿಗಳ ಪಾಲಿನ ಸಂಜೀವಿನಿ ಇದ್ದಂತೆ. ಹೃದ್ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂಥ ವೈದ್ಯಕೀಯ ಸಂಸ್ಥೆಯಾಗಿದ್ದು, ಈ ಆಸ್ಪತ್ರೆಗೆ ದಿನ ರಾಜ್ಯದ ಮೂಲೆ-ಮೂಲೆಗಳಿಂದ ಬರ್ತಾರೆ. ಆದ್ರೆ, ಇದೀಗ ಜಯದೇವ ಆಸ್ಪತ್ರೆಗೆ ಕೊರೋನಾ ಕಂಟಕ ಶುರುವಾಗಿದೆ.

• undefined
Video Icon

state27, Jun 2020, 12:38 PM

ಜಯದೇವ ಸ್ಟಾಫ್ ನರ್ಸ್‌ಗೆ ಕೊರೋನಾ ಶಾಕ್..!

ಸಾಕಷ್ಟು ಸುರಕ್ಷಿತಾ ಕ್ರಮಗಳನ್ನು ತೆಗೆದುಕೊಂಡರೂ ಕೂಡಾ ಕೋವಿಡ್ 19 ಸೋಂಕು ತಗುಲುತ್ತಿರುವುದು ಸರ್ಕಾರಕ್ಕೆ ಸಾಕಷ್ಟು ತಲೆನೋವಾಗಿ ಪರಿಣಮಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coronavirus

Video Icon

state22, Jun 2020, 1:04 PM

ವಾರಿಯರ್ಸ್‌ಗೆ ಕೋವಿಡ್ 19 ಕಾಟ; ಇಬ್ಬರು ವೈದ್ಯರಿಗೆ ಪಾಸಿಟೀವ್

ಕೊರೊನಾ ವಾರಿಯರ್ಸ್‌ಗೂ ಕೋವಿಡ್ 19 ಬೆನ್ನತ್ತಿದೆ. ಜಯದೇವ ಆಸ್ಪತ್ರೆಯ ಒಬ್ಬ ವೈದ್ಯರಿಗೆ, ಕಿಮ್ಸ್‌ನ ಇಬ್ಬರು ವೈದ್ಯರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಅವರ ಬಳಿ ಚಿಕಿತ್ಸೆ ಪಡೆದವರಿಗೆ ಆತಂಕ ಶುರುವಾಗಿದೆ. ಒಂದು ಕಡೆ ಹೆಚ್ಚಾಗುತ್ತಿರುವ ಕೊರೊನಾ ಕೇಸ್‌ಗಳು, ಇನ್ನೊಂದು ಕಡೆ ಕೊರೊನಾ ವಾರಿಯರ್ಸ್‌ಗೆ ಸೋಂಕು ತಗುಲುತ್ತಿರುವುದು ಆತಂಕ ಹೆಚ್ಚಿಸಿದೆ.

• undefined
Video Icon

Karnataka Districts8, Jun 2020, 10:16 PM

ಕೊರೋನಾದಿಂದ ಕರ್ನಾಟಕ ಮುಕ್ತ, ಜಯದೇವ ಸಂಶೋಧನೆ ಆಶಾಕಿರಣ

ಕೊರೋನಾದಿಂದ ಮುಕ್ತವಾಗುತ್ತ ಕರ್ನಾಟಕ. ಕರುನಾಡಿಗೆ ಕೊರೋನಾ ಶೀಲ್ಡ್ ಸಿಕ್ಕಿದೆ. ಜಯದೇವ ಆಸ್ಪತ್ರೆಯಿಂದ ಇಂಥದ್ದೊಂದು ವರದಿ ಬಂದಿದೆ ಜಗತ್ತಿನ ಎಲ್ಲಡೆ ಕೊರೋನಾ ಅಟ್ಟಹಾಸ ಮುಂದುವರಿದೆ.

Coronavirus

Video Icon

state17, Apr 2020, 7:15 PM

ಜಯದೇವ ಆಸ್ಪತ್ರೆಯಲ್ಲಿ ಕೊರೋನಾ ಭೀತಿ, ಕ್ವಾರಂಟೈನ್‌ಗೆ 10 ಸಿಬ್ಬಂದಿ

• ಬೆಂಗಳೂರಿನ ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಕೊರೋನಾ ಭೀತಿ
• ಕೊವಿಡ್ ಪಾಸಿಟಿವ್ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದ ಹತ್ತು ಮಂದಿ ಸಿಬ್ಬಂದಿ
• ಮುಂಜಾಗೃತ ಕ್ರಮವಾಗಿ ಆ ಹತ್ತು ಮಂದಿ ಕ್ವಾರಂಟೈನ್‌ಗೆ‌
• undefined

Karnataka Districts22, Mar 2020, 11:19 AM

ಕೋವಿಡ್ 19 ಸೋಂಕು‘ಬರೀ ನೀರಿನಿಂದ ಕೈತೊಳೆದರೆ ಕೊರೋನಾ ಹೋಗೋದಿಲ್ಲ’

ಕೊರೋನಾ ವೈರಸ್‌ನಲ್ಲಿ ‘ಪ್ಯಾಟಿ ಮತ್ತು ಲಿಪಿಡ್‌’ ಎಂಬ ಎರಡು ಪದರದಲ್ಲಿರುತ್ತದೆ. ಕೇವಲ ನೀರಿನಿಂದ ಕೈ ತೊಳೆದರೆ ಈ ಸೋಂಕು ತೊಲಗುವುದಿಲ್ಲ. ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈಗಳನ್ನು ಶುದ್ಧವಾಗಿ ತೊಳೆದುಕೊಂಡಾಗ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಸಲಹೆ ನೀಡಿದ್ದಾರೆ.

• undefined

state18, Mar 2020, 7:28 AM

ದಂತ ಕ್ಲಿನಿಕ್‌, ಹೋಟೆಲ್‌ ಎಸಿ ಬಂದ್‌ : ಸೋಂಕು ತಡೆಗೆ ರಾಜ್ಯದಲ್ಲಿ ಮತ್ತಷ್ಟು ನಿರ್ಬಂಧ

ರಾಜ್ಯ ಸರ್ಕಾರವು ತನ್ನ ನಿರ್ಬಂಧವನ್ನು ದಂತ ವೈದ್ಯ ಕ್ಲಿನಿಕ್‌ಗಳಿಗೂ ವಿಸ್ತರಣೆ ಮಾಡಿದೆ. ಅಲ್ಲದೆ, ರೆಸ್ಟೋರೆಂಟ್‌ಗಳಲ್ಲಿ ಎ.ಸಿ. ಆಫ್‌ ಮಾಡಲು ಸೂಚಿಸಿದ್ದು, ಜಯದೇವ, ಕಿದ್ವಾಯಿಯಂತಹ ದೊಡ್ಡ ಆಸ್ಪತ್ರೆಗಳಿಗೆ ತೀರಾ ತುರ್ತು ಅಗತ್ಯವಿದ್ದರೆ ಮಾತ್ರ ಹೊರರೋಗಿಗಳು ಹೋಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಮನವಿ ಮಾಡಿದ್ದಾರೆ.

• Mohammud Haneef
Video Icon

state23, Feb 2020, 11:07 AM

ಆ್ಯಂಬುಲೆನ್ಸ್‌ ಹೀರೋ ಹನೀಫ್; ನಿಮಗೊಂದು ಸೆಲ್ಯೂಟ್!

ಬೆಂಗಳೂರು (ಫೆ. 23): ಮಹಮ್ಮದ್ ಹನೀಫ್ ಎಲ್ಲೆಡೆ ಸದ್ದು ಮಾಡುತ್ತಿರುವ ಆ್ಯಂಬುಲೆನ್ಸ್‌  ಹೀರೋ. 40 ದಿನದ ಹಸುಗೂಸನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕೇವಲ 4 ಗಂಟೆ 10 ನಿಮಿಷಕ್ಕೆ ತಲುಪಿಸಿದ ರಿಯಲ್ ಹೀರೋ.  ಪುಟ್ಟ ಮಗುವಿಗಾಗಿ ಹನೀಫ್ ತೋರಿಸಿದ ಸಾಹಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

ಆ್ಯಂಬುಲೆನ್ಸ್‌ ಹೀರೋ ಹನೀಫ್ ಸುವರ್ಣ ನ್ಯೂಸ್‌ನ big 3 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಹನೀಫ್ ಅವರ ಮಾತುಗಳನ್ನು ಕೇಳಿದರೆ ಶಹಭ್ಭಾಸ್ ಎನ್ನಲೇಬೇಕು!

• mangalore

Karnataka Districts18, Feb 2020, 8:17 AM

ಜೀರೋ ಟ್ರಾಫಿಕ್‌ನಲ್ಲಿ ಬಂದಿದ್ದ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿ

ಹೃದಯ ಸಂಬಂಧಿ ಸಮಸ್ಯೆಯಿಂದ ಫೆ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ ಮೂಲಕ ಆಗಮಿಸಿದ್ದ ಮಗುವಿಗೆ ಜಯದೇವ ಆಸ್ಪತ್ರೆ ವೈದ್ಯರು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಣಮುಖವಾಗಿರುವ ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

• undefined

Karnataka Districts16, Feb 2020, 9:30 AM

ಔಷಧ ದುರ್ಬಳಕೆ: ಜಯದೇವದ ಡಾ. ಮಂಜುನಾಥ್‌ ವಿರುದ್ಧ ತನಿಖೆಗೆ ಆದೇಶ

ಕ್ಯಾನ್ಸರ್‌ ಕಾಯಿಲೆ ಪತ್ತೆಹಚ್ಚಲು ಇರಾನ್‌ ದೇಶದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಜಯದೇವ ಆಸ್ಪತ್ರೆಗೆ ಬರುವ ಔಷಧಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಸಂಬಂಧ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ವೈದ್ಯ ಡಾ.ಕುಮಾರಸ್ವಾಮಿ ಜಿ.ಕಲ್ಲೂರ ಮತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸಲು ನಗರದ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

• Zero traffic
Video Icon

Shivamogga10, Feb 2020, 1:17 PM

ಉಸಿರಾಟದ ಸಮಸ್ಯೆ ಇರುವ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನೆ

ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಕರೆ ತರಲಾಗಿದೆ.  ದಾವಣಗೆರೆಯ ಸ್ವಾಮಿ -ಸುಧಾ ದಂಪತಿಯ ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ.

• jayadeva

state26, Jan 2020, 11:03 AM

ಹುಬ್ಬಳ್ಳಿಗೆ ಹೋಗಲು ಜಯದೇವ ಆಸ್ಪತ್ರೆ ಹಿಂದೇಟು!

ಹುಬ್ಬಳ್ಳಿಗೆ ಹೋಗಲು ಜಯದೇವ ಆಸ್ಪತ್ರೆ ಹಿಂದೇಟು!| ಕಿಮ್ಸ್‌ನಲ್ಲಿ ಸಿದ್ಧಪಡಿಸಿರುವ ಬೃಹತ್‌ ಕಟ್ಟಡ ಧೂಳು ತಿನ್ನುತ್ತಿದೆ| ಮೂಲಸೌಕರ‍್ಯಗಳಿಲ್ಲ ಎನ್ನುತ್ತಿರುವ ಜಯದೇವ ಆಸ್ಪತ್ರೆ ಆಡಳಿತ ಮಂಡಳಿ