Search results - 38 Results
 • Video Icon

  NEWS2, May 2019, 2:20 PM IST

  ಜಮೀರ್ ಮತ್ತೊಮ್ಮೆ ಟ್ರಬಲ್ ಶೂಟರ್; ಬಂಡಾಯ ಥಂಡಾ!

  ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದ್ದ ಬಂಡಾಯ ಕೊನೆಗೂ ಶಮನವಾಗಿದೆ. ಬುಧವಾರ ರಾತ್ರಿ ಸಚಿವ ಜಮೀರ್ ಅಹಮದ್ ಖಾನ್ ಬಂಡಾಯ ಅಭ್ಯರ್ಥಿಗಳೊಂದಿಗೆ ನಡೆಸಿರುವ ಗೌಪ್ಯ ಸಭೆ ಫಲಕೊಟ್ಟಿದೆ ಎಂದು ಹೇಳಲಾಗಿದೆ. 

 • Video Icon

  Lok Sabha Election News1, May 2019, 4:24 PM IST

  ಎಚ್‌ಡಿಕೆ ವಿರುದ್ಧ ಜಮೀರ್ ಠೀಕಾಬಾಂಬ್ ! ಮಂಡ್ಯದಲ್ಲಿ ಸಿಎಂ ಎಡವಿದ್ದೆಲ್ಲಿ?

  ಮಂಡ್ಯ ಲೋಕಸಭೆಗೆ ಮತದಾನ ಮುಗಿದ್ದಿದ್ದರೂ, ಲೆಕ್ಕಾಚಾರ, ವಿಶ್ಲೇಷಣೆ ಮುಂದುವರಿದಿದೆ. ಈಗ ಮೈತ್ರಿ ಸರ್ಕಾರದ ಸಚಿವರೇ  ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಮಾಡಿದ ತಪ್ಪನ್ನು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಎಚ್‌ಡಿಕೆಯಿಂದ ಸಂಭವಿಸಿದ ಪ್ರಮಾದ ಯಾವುದು? 

 • Video Icon

  Lok Sabha Election News20, Apr 2019, 5:56 PM IST

  ‘ನನ್ ಮುಖ ನೋಡ್ಬೇಡಿ, ಮೋದಿ ಮುಖ ನೋಡಿ ಹೇಳೋರು ಬುರ್ಖಾ ಹಾಕ್ಕೊಂಡು ಬನ್ನಿ’

  ನನ್ನ ಮುಖ ನೋಡ್ಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಬಿಜೆಪಿಯವರು ಬುರ್ಖಾ ಹಾಕ್ಕೊಂಡು ಬರಲಿ. ಮೋದಿ ಮುಖ ಸರಿಯಿಲ್ಲ ಎಂದು ಅವರ ಹೆಂಡ್ತಿಯೇ ಬಿಟ್ಟು ಹೋಗಿದ್ದಾರೆ, ಮತ್ತೆ ನಾವ್ಯಾಕೆ ಅವರ ಮುಖ ನೋಡಿ ಮತ ಹಾಕ್ಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ವ್ಯಂಗ್ಯವಾಡಿದ್ದಾರೆ. 

 • Lok Sabha Election News7, Apr 2019, 7:59 PM IST

  ಸಭೆಯಲ್ಲಿಯೇ ಜಮೀರ್ ಗೆ ದೊಡ್ಡ ಜವಾಬ್ದಾರಿ ಬಿಟ್ಟು ಕೊಟ್ಟ ದೇವೇಗೌಡರು

  ದೇವೇಗೌಡರು ತುಮಕೂರಿನ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಜಮೀರ್ ಅಹಮದ್ ಅವರಿಗೆ ವಿಶೇಷ ಜವಾಬ್ದಾರಿ ನೀಡಿದ್ದಾರೆ.

 • Video Icon

  POLITICS5, Feb 2019, 3:47 PM IST

  ಆಪರೇಷನ್ ಗದ್ದಲದ ನಡುವೆ ಆನಂದ್ ಸಿಂಗ್ ನಿವಾಸಕ್ಕೆ ಬಿಜೆಪಿ ನಾಯಕ! ಏನಿದರ ಮರ್ಮ?

  ಕಳೆದ ಜನವರಿಯಲ್ಲಿ ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ರಿಂದ ಹಲ್ಲೆಗೊಳಗಾಗಿ, ಸೋಮವಾರವಷ್ಟೇ [ಫೆ. 04] ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಬಜೆಟ್ ಅಧಿವೇಶನಕ್ಕೆ ಹಾಜರಾಗುತ್ತಾರ ಇಲ್ವೋ ಎಂಬ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿರುವ ಬೆನ್ನಲ್ಲೇ, ಅವರ ನಿವಾಸಕ್ಕೆ ಬಿಜೆಪಿ ನಾಯಕರೊಬ್ಬರು ಭೇಟಿ ನೀಡಿದ್ದಾರೆ. ಇಲ್ಲಿದೆ ವಿವರ... 

 • Zameer Ahmed Khan

  Tumakuru29, Jan 2019, 8:00 PM IST

  BPL ಕಾರ್ಡ್ ಮೇಲೆ ಸಿದ್ಧಗಂಗಾ ಶ್ರೀ ಫೋಟೋ: ಸಚಿವ ಜಮೀರ್

  ಇಂದು [ಮಂಗಳವಾರ] ಸಿದ್ಧಗಂಗಾ ಮಠಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್  ಖಾನ್ ಭೇಟಿ‌ ನೀಡಿದರು.

 • Video Icon

  POLITICS16, Jan 2019, 1:56 PM IST

  ಆಪರೇಷನ್ ಕಮಲ ಠುಸ್: ಈ ಬಾರಿ ಡಿಕೆಶಿಯಲ್ಲ! ಈ ನಾಯಕನೇ ಕಿಂಗ್!

  ಕಳೆದ ಕೆಲದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಆಪರೇಷನ್ ಕಮಲ ಇದೀಗ ಬಹುತೇಕ ಠುಸ್ ಆಗಿದೆ. ಈ ಬಾರಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮೇಲ್ನೋಟಕ್ಕೆ ಸೈಲೆಂಟ್‌ ಆಗಿದ್ದರೂ, ಹಿಂದೆ ನಿಂತು ತಮ್ಮ ದಾಳಗಳನ್ನು ಪ್ರಯೋಗಿಸಿದ್ದಾರೆ. ಆದರೆ ಮುಂಬೈಯಲ್ಲಿರುವ ಶಾಸಕರನ್ನು ಮನವೊಲಿಸಿ ಕರೆತಂದುದು ಇನ್ನೊಬ್ಬ ನಾಯಕ! ಯಾರದು? ಇಲ್ಲಿದೆ ಡೀಟೆಲ್ಸ್... 

 • Zameer
  Video Icon

  NEWS6, Dec 2018, 11:19 PM IST

  ಸಚಿವ ಜಮೀರ್ ಬಾಕಿ ಉಳಿಸಿಕೊಂಡಿರುವ ತೆರಿಗೆ ಮೊತ್ತ ಎಷ್ಟು?

  ಜನನಾಯಕರು ಎಂದು ಕರೆಸಿಕೊಂಡು ಅಧಿಕಾರ ಅನುಭವಿಸುತ್ತಿರುವವರೆ ತೆರಿಗೆ ಕಟ್ಟದೆ ಇದ್ದರೆ ಹೇಗೆ? ಅಂಥದ್ದೇ ಒಂದು ಪ್ರಕರಣದ ವರದಿ ಇಲ್ಲಿದೆ.

 • Video Icon

  NEWS5, Nov 2018, 4:16 PM IST

  ರಾಮಮಂದಿರ ನಿರ್ಮಾಣ ಆಗಲಿ: ಜಮೀರ್ ಅಹಮದ್

  ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ತಲೆ ಎತ್ತಿದೆ. ಬಿಜೆಪಿಯವರು ಟಿಪ್ಪು ಜಯಂತಿಗೆ ವಿರೋಧ ಮಾಡುವುದರಲ್ಲಿ ಅರ್ಥ ಇಲ್ಲ. ಯಡಿಯೂರಪ್ಪ. ಅಶೋಕ್, ಜಗದೀಶ ಶೆಟ್ಟರ್ ಅಧಿಕಾರದಲ್ಲಿ ಇದ್ದಾಗ ಟಿಪ್ಪು ಜಯಂತಿ ಆಚರಿಸಿದ್ದಾರೆ. ನಮಗೆ ರಾಮಮಂದಿರವೂ ಬೇಕು, ಮಸೀದಿಯೂ ಬೇಕು ಹೀಗೆಂದು ಹೇಳಿದ್ದು ಸಚಿವ ಜಮೀರ್ ಅಹಮದ್ ಖಾನ್. ಹಾಗಾದರೆ ಜಮೀರ್ ಏನೆಲ್ಲಾ ಹೇಳಿದರು ನೀವೇ ನೋಡಿ...

 • B. Z. Zameer Ahmed Khan at Mysore
  Video Icon

  NEWS11, Oct 2018, 5:11 PM IST

  ಸಚಿವ ಜಮೀರ್ ನಡೆಗೆ ಟೀಕೆಗಳ ಸುರಿಮಳೆ

  ಮೈಸೂರಿನಲ್ಲಿ ನಡೆದ ಆಹಾರ ಮೇಳದಲ್ಲಿ ಊಟಕ್ಕೆ ಕುಳಿತ್ತಿದ್ದ ಸಚಿವ ಜಮೀರ್ ಅಹಮದ್ ಅವರು ಪೊಲೀಸರಿಗೆ ತಮ್ಮ ಎಲೆಯಲ್ಲಿದ್ದ ಆಹಾರವನ್ನು ತಿನ್ನಿಸಿ ಅವಮಾನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಸುರಿಮಳೆ ವ್ಯಕ್ತವಾಗಿದೆ. ಊಟ ತಿನಿಸುವ ದೃಶ್ಯ ಕೂಡ ಹಲವು ಕಡೆ ವೈರಲ್ ಆಗಿದೆ.

 • Zameer Ahmed Khan Helps Accident Victim
  Video Icon

  Gadag6, Sep 2018, 5:09 PM IST

  ಮತ್ತೊಮ್ಮೆ ಮಾನವೀಯತೆ ಮೆರೆದ ಸಚಿವ ಜಮೀರ್ ಅಹಮದ್

  • ಗದಗ ಜಿಲ್ಲೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಸಚಿವ ಜಮೀರ್ ಅಹಮದ್ ಖಾನ್ ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ
  • ಕೆಲ ದಿನಗಳ ಹಿಂದಷ್ಟೆ ಬೆಂಗಳೂರಿನ ಕಾವೇರಿ ಚಿತ್ರಮಂದಿರದ ಬಳಿ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು  
 • NEWS5, Sep 2018, 2:08 PM IST

  ಪ್ರಧಾನಿ ಮೋದಿ ವಿರುದ್ಧ ಜಮೀರ್ ಅಹಮದ್ ಗರಂ

  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಜಮೀರ್ ಅಹಮದ್ ಖಾನ್ ಅವರು ಅಸಮಾಧಾನ ಹೊರಹಾಕಿದ್ದಾರೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗುತ್ತಿದ್ದು ಇದೇನಾ ಅಚ್ಛೇ ದಿನ್ ಎಂದು ಪ್ರಶ್ನೆ ಮಾಡಿದ್ದಾರೆ. 

 • Hidayat Khan

  INTERNATIONAL28, Aug 2018, 9:52 PM IST

  ಸಿದ್ದು ವಿದೇಶಕ್ಕೆ ಹೋದಾಗಲೆ 'ಅಕ್ಕ' ಸಮ್ಮೇಳನಕ್ಕೆ ಜಮೀರ್ ಆ್ಯಂಡ್ ಟೀಂ

  ಅಮೆರಿಕದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ಅಮೆರಿಕ ಕನ್ನಡ ಕೂಟಗಳ ಆಗರ [ಅಕ್ಕ] ಸಮ್ಮೇಳನಕ್ಕೆ ರಾಜ್ಯದಿಂದ ಶಾಸಕರ ದಂಡೆ ತೆರಳಲಿದೆ. ಪಟ್ಟಿಯಲ್ಲಿ ಯಾರು ಯಾರು ಇದ್ದಾರೆ ಅಂತೀರಾ.. ನೋಡಿಕೊಳ್ಳಿ

 • NEWS13, Aug 2018, 3:57 PM IST

  ಹೃದಯ ವೈಶಾಲ್ಯತೆ ಮೆರೆದ ಸಚಿವ ಜಮೀರ್

  • ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಜಮೀರ್ ಅಹಮದ್ ಖಾನ್
  • ಬೆಂಗಳೂರಿನ ಕಾವೇರಿ ಚಿತ್ರಮಂದಿರದ ಬಳಿ ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತ  
 • NEWS8, Aug 2018, 10:05 AM IST

  ಪಟ್ಟು ಸಡಿಲಿಸಿದ ಜಮೀರ್ ಅಹ್ಮದ್

  ಸಚಿವ ಜಮೀರ್ ಅಹಮದ್ ಖಾನ್ ಇದೀಗ ತಮ್ಮ ನಿರ್ಧಾರವನ್ನು ಸಡಿಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಧಾರವೇ ಅನ್ನಭಾಗ್ಯ ಅಕ್ಕಿಯ ವಿಚಾರದಲ್ಲಿ ಅಂತಿಮ ಎಂದು ಹೇಳಿದ್ದಾರೆ.