ಜನ್ಮ ನಕ್ಷತ್ರ  

(Search results - 10)
 • <p>zodiac</p>

  Festivals7, Oct 2020, 7:29 PM

  ಪ್ರತಿ ರಾಶಿಗೊಂದು ವಿಶೇಷ ಗುಣ, ನಿಮ್ಮದ್ಯಾವ ರಾಶಿ….!?

  ವ್ಯಕ್ತಿಯ ಜಾತಕವನ್ನು ನೋಡುವಾಗ ರಾಶಿಗುಣಗಳನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಾರೆ. ಆಯಾ ರಾಶಿಗೆ ಅದರದ್ದೇ ಆದ ವಿಶೇಷ ಗುಣ, ಸ್ವಭಾವಗಳಿರುತ್ತವೆ. ರಾಶಿಯ ಆಧಾರದ ಮೇಲೆ ವ್ಯಕ್ತಿಯ ಗುಣಗಳನ್ನು ಹೇಳಬಹುದಾಗಿದೆ. ಪ್ರತಿ ರಾಶಿಯ ವ್ಯಕ್ತಿಗಳು ಒಂದಿಲ್ಲೊಂದು ವಿಶೇಷ ಗುಣವನ್ನು ಹೊಂದಿರುತ್ತಾರೆ. ಹಾಗಾದರೆ ಆಯಾ ರಾಶಿಯವರ ವಿಶೇಷ ಗುಣಗಳ ಬಗ್ಗೆ ತಿಳಿಯೋಣ..

 • <p>ಕುಂಭ ರಾಶಿಯವರ ಗುಣ ವಿಶೇಷಗಳು.</p>

  Festivals28, Sep 2020, 6:05 PM

  ಜುಗ್ಗರಲ್ಲ, ಧಾರಾಳಿಯಂತೂ ಅಲ್ಲವೇ ಅಲ್ಲ ಇದು ಕುಂಭ ರಾಶಿಯವರ ಗುಣ ವಿಶೇಷ...

  ನಮ್ಮ ನಮ್ಮ ರಾಶಿ ನಕ್ಷತ್ರಕ್ಕೆ ಅನುಗುಣವಾಗಿ ಮನುಷ್ಯನ ವ್ಯಕ್ತಿತ್ವ, ಗುಣಗಳು ಅವಲಂಬಿತವಾಗಿರುತ್ತವೆ ಎಂಬುವುದು ಎಲ್ಲರಿಗೂ ಗೊತ್ತು. ಒಂದೊಂದು ಕಡೆ ಈ ವಿಷಯ ಒಂದೊಂದು ರೀತಿಯಲ್ಲಿ ಆಗಾಗ ಚರ್ಚಿತವಾಗುತ್ತಲೇ ಇರುತ್ತದೆ. ನಮ್ಮ ಜನ್ಮ ರಾಶಿಯವರ ಗುಣ ಯಾವ ರೀತಿ ಇರುತ್ತೆ ಅಂತ ತಿಳಿದುಕೊಳ್ಳಲು ಮನುಷ್ಯನಿಗೆ ವಿಪರೀತ ಕುತೂಹಲ. ಅಷ್ಟಕ್ಕೂ ಕುಂಭ ರಾಶಿಯವರ ಗುಣವೇನು ?

 • বিয়ের ছবি

  Festivals15, Apr 2020, 6:19 PM

  ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

  ಜ್ಯೋತಿಷ್ಯ ಶಾಸ್ತ್ರ, ಜಾತಕ ಇದೆಲ್ಲವೂ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುವುದಂತು ನಿಜ. ಜೀವನದ ಪ್ರಮುಖ ಘಟ್ಟ ವಿವಾಹ. ವಿವಾಹಕ್ಕೂ ಮೊದಲು ಹೆಣ್ಣು ಮತ್ತು ಗಂಡಿನ ಬಗ್ಗೆ ವಿಚಾರಗಳನ್ನು ತಿಳಿದು
  ಮುಂದುವರೆದರೂ ಎಷ್ಟೋ ಬಾರಿ ಸಮಸ್ಯೆಗಳಾಗುತ್ತದೆ. ಅಂತಹ ಹಲವು ಸಮಸ್ಯೆಗಳನ್ನು ಜಾತಕದಿಂದ  ತಿಳಿದುಕೊಳ್ಳಬಹುದಾಗಿರುತ್ತದೆ. ವಿವಾಹ ಪೂರ್ವದಲ್ಲೇ ಪರಸ್ಪರ ಹೊಂದಾಣಿಕೆಯನ್ನು, ದೋಷಗಳನ್ನು
  ಮನಗಂಡು ಸರಿಪಡಿಸಿಕೊಂಡಲ್ಲಿ ವಿವಾಹದ ನಂತರ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದಾಗಿದೆ.
 • Corona and horoscope when will these problems end

  Festivals10, Apr 2020, 5:33 PM

  ಈ ಎರಡು ರಾಶಿಗಳಿಗೆ ಕೊರೋನಾ ಸಂಕಷ್ಟ ಬೇಗನೆ ಮುಗಿಯುತ್ತೆ!

  ಎಲ್ಲೆಡೆ ಕೊರೋನಾ ಕಾಟದಿಂದ ಜನ ತತ್ತರಿಸಿದ್ದಾರೆ. ಮೊದಮೊದಲು ನಾಲ್ಕು ದಿನ ಮನೆಯಲ್ಲೇ ಇರೋಣ ಎಂದು ಖುಷಿಯಾಗಿದ್ದವರು ಕೂಡ ಈಗೀಗ ನಾವು ಮತ್ತೆ ಯಾವಾಗ ಆಫೀಸಿಗೆ ಹೋದೇವೋ ಎಂಬ ಆತುರದಲ್ಲಿದ್ದಾರೆ. ಕೆಲವರಿಗೆ ತಮ್ಮ ಉದ್ಯೋಗ ಹೋಗಬಹುದು ಎಂಬ ಭೀತಿಯೂ ಇದೆ. ಈ ಸಂಕಷ್ಟಗಳು ಯಾವಾಗ, ಹೇಗೆ ಕೊನೆಯಾಗಲಿವೆ? ನಿಮ್ಮ ಭವಿಷ್ಯ ಏನು ಹೇಳುತ್ತೆ?

   

 • undefined

  Festivals25, Mar 2020, 9:17 PM

  ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

  ಯುಗಾದಿ ಬಂತು ಅಂದರೆ ಭವಿಷ್ಯದ ಬಗ್ಗೆ ಒಂದಿಷ್ಟು ತಿಳ್ಕೊಳ್ಳೋಣ ಅನಿಸುತ್ತೆ. ನಮ್ಮ ಅದೃಷ್ಟ ಹೆಚ್ಚಿ, ಗ್ರಹಚಾರಗಳು ತಪ್ಪಲಿ ದೇವರೇ ಅಂತ ಪ್ರಾರ್ಥಿಸಿ ಎಲ್ಲರೂ ತಮ್ಮ ರಾಶಿ ಭವಿಷ್ಯವನ್ನೊಮ್ಮೆ ನೋಡುತ್ತಾರೆ. ಈ ಬಾರಿಯ ಯುಗಾದಿ ಕಡು ಕಷ್ಟದ ದಿನದಲ್ಲಿ ಬಂದಿದ್ದರೂ ಕೆಲವೊಂದು ರಾಶಿಗಳಿಗೆ ಅದೃಷ್ಟ ತಂದಿದೆ. ವರ್ಷಪೂರ್ತಿ ಈ ರಾಶಿಯವರಿಗೆ ನೆಮ್ಮದಿ, ಖುಷಿ, ಉನ್ನತಿಗಳಿವೆ. ಆ ರಾಶಿಗಳ್ಯಾವುವು ಅಂತ ನೋಡೋಣ.

   

 • এই কারণেই বৃহস্পতিবারে করা কিছু কাজ গুরুগ্রহ বৃহস্পতিকে রুষ্ট করে, ফলে জীবনে নেমে আসে চরম দুর্দষা।

  Festivals13, Mar 2020, 3:47 PM

  ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

  ಮುಂಗೋಪ, ಅಹಂಕಾರ, ಮೋಸ ಮಾಡುವ ಗುಣ ಹೆಚ್ಚಿರುವವರಲ್ಲಿ ವ್ಯವಹಾರ ಮಾಡೋದು ಕಷ್ಟ. ಈ ಕೆಳಗಿನ ರಾಶಿಯವರು ಹಾಗಲ್ಲ. ನೀವು ಕಣ್ಣುಮುಚ್ಚಿ ಇವರ ಜೊತೆಗೆ ವ್ಯವಹಾರಕ್ಕಿಳಿಯಬಹುದು. ಏಕೆಂದರೆ ಇವರಿಗೆ ಮೋಸ ಅಂದರೇನು ಅಂತ ಗೊತ್ತಿಲ್ಲ. ಹಾಗಂತ ನೀವು ಮೋಸ ಮಾಡಕ್ಕೆ ಟ್ರೈ ಮಾಡಿದ್ರೆ ದೇವರಿಂದ ಶಿಕ್ಷೆ ಸಿಗೋದು ಗ್ಯಾರೆಂಟಿ.

   

 • How you die according to your zodiac signs

  Festivals7, Feb 2020, 12:02 PM

  ನೀವು ಹೇಗೆ ಸಾಯುತ್ತೀರಿ? ನಿಮ್ಮ ಜನ್ಮರಾಶಿ ಆ ಬಗ್ಗೆ ಏನು ಹೇಳುತ್ತೆ?

  ನಿಮ್ಮ ಜನ್ಮರಾಶಿಗೂ ನೀವು ಸಾಯಬಹುದಾದ ರೀತಿಗೂ ಲಿಂಕ್‌ ಇದೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ಓದಿ ನೋಡಿ.

   

 • god shiva

  Festivals27, Jan 2020, 3:45 PM

  ಬಯಸೋ ಫಲ ಸಿಗೋಕೆ ನೀವು ಯಾವ ದೇವರನ್ನು ಪೂಜಿಸಬೇಕು?

  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ದೇವರನ್ನು ನಂಬುವುದು, ಪೂಜಿಸುವುದರಿಂದ ನಿಮಗೆ ಅಧಿಕಾಧಿಕ ಫಲ ಎಂಬುದು ನಿಮಗೆ ಗೊತ್ತೇ? ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ದೇವರನ್ನು ನಂಬುವುದು, ಪೂಜಿಸುವುದರಿಂದ ನಿಮಗೆ ಅಧಿಕಾಧಿಕ ಫಲ ಎಂಬುದು ನಿಮಗೆ ಗೊತ್ತೇ?

 • infant feet

  INDIA14, Feb 2019, 8:59 AM

  ನವಜಾತ ಮಗುವಿಗೆ ಆಸ್ಪತ್ರೆಯಲ್ಲೇ ಜಾತಕ!: ಸರ್ಕಾರದ ಹೊಸ ಯೋಜನೆ!

  ನವಜಾತ ಮಗುವಿಗೆ ಆಸ್ಪತ್ರೆಯಲ್ಲೇ ಜಾತಕ!| ರಾಜಸ್ಥಾನ ಸರ್ಕಾರದಿಂದ ಹೀಗೊಂದು ಹೊಸ ಯೋಜನೆ ಜಾರಿಗೆ ತಯಾರಿ| ಜನ್ಮ ನಕ್ಷತ್ರದ ಮೇಲೆ ಆಸ್ಪತ್ರೆಯಲ್ಲೇ ಜ್ಯೋತಿಷಿಯಿಂದ ನಾಮಕರಣಕ್ಕೆ ಸಲಹೆ

 • undefined

  AUTOMOBILE18, Jan 2019, 6:28 PM

  ಯಾವ ಬಣ್ಣದ ಕಾರು ಭಾರತೀಯರಿಗೆ ಇಷ್ಟ?-ಸಮೀಕ್ಷೆ ಬಹಿರಂಗ!

  ಕಾರು ಖರೀದಿಸುವಾಗ ಕಾರಿನ ಬಣ್ಣ ಕೂಡ ಅಷ್ಟೇ ಮುಖ್ಯವಾಗುತ್ತೆ. ನೆಚ್ಚಿನ ಬಣ್ಣ, ಲಕ್ಕಿ ಕಲರ್, ಜನ್ಮ ನಕ್ಷತ್ರ ಅಥವಾ ಗೋತ್ರಕ್ಕೆ ಸರಿಹೊಂದುವ ಬಣ್ಣ ಆಯ್ಕೆ ಮಾಡುತ್ತಾರೆ. ಹಾಗಾದರೆ ಭಾರತೀಯರು ಹೆಚ್ಚು ಯಾವ ಬಣ್ಣದ ಕಾರನ್ನ ಇಷ್ಟಪಡುತ್ತಾರೆ? ಈ ಕುರಿತು ಸಮೀಕ್ಷೆ ಬಹಿರಂಗ ಪಡಿಸಿದೆ.