ಜನಾದೇಶ  

(Search results - 15)
 • NEWS12, Sep 2019, 7:10 PM IST

  ಬಿಜೆಪಿಯಿಂದ ಜನಾದೇಶದ ಅಪಾಯಕಾರಿ ದುರುಪಯೋಗ: ಸೋನಿಯಾ ಪದ ಪ್ರಯೋಗ!

   2019ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶ ಪಡೆದ ಬಿಜೆಪಿ, ಈ ಜನಾದೇಶವನ್ನು ತ್ಯಂತ ಅಪಾಯಕಾರಿಯಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಜನಾದೇಶವನ್ನು ಅತ್ಯಂತ ಅಪಾಯಕಾರಿಯಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

 • siddu_bsy

  NEWS30, Jul 2019, 7:48 AM IST

  ಜನಾದೇಶವಿಲ್ಲದೆ ಬಿಎಸ್‌ವೈ 4ನೇ ಸಲ ಸಿಎಂ: ಸಿದ್ದು

  ಜನಾದೇಶವಿಲ್ಲದೆ ಬಿಎಸ್‌ವೈ 4ನೇ ಸಲ ಸಿಎಂ: ಸಿದ್ದು|  ಈಗಲೂ ನೀವು ಪೂರ್ಣಾವಧಿ ಪೂರೈಸಲು ಸಾಧ್ಯವಿಲ್ಲ|  ಯಡಿಯೂರಪ್ಪಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಟಾಂಗ್‌

 • Vivek Oberoi - Tea 1

  ENTERTAINMENT24, May 2019, 1:33 PM IST

  ಚಹಾ ಹಂಚಿ ಮೋದಿ ಗೆಲುವನ್ನು ಸಂಭ್ರಮಿಸಿದ ವಿವೇಕ್ ಒಬೆರಾಯ್

  ಲೋಕಸಭಾ ಚುನಾವಣೆ 2019 ರ ಜನಾದೇಶ ಹೊರ ಬಿದ್ದಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮತದಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೋದಿಯ ಅಭೂತಪೂರ್ವ ಗೆಲುವಿಗೆ ದೇಶಾದ್ಯಂತ ಸಂಭ್ರಮ ವ್ಯಕ್ತವಾಗುತ್ತದೆ. ನಟ ವಿವೇಕ್ ಒಬೆರಾಯ್ ಮೋದಿ ಗೆಲುವನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದ್ದಾರೆ. 

 • Akhilesh Yadav and Dimpy
  Video Icon

  Lok Sabha Election News24, May 2019, 1:07 PM IST

  ಅಜ್ಜ, ಅಪ್ಪ, ಅಮ್ಮ, ಮಗ, ಸೊಸೆ..... ಯಾರಿಗೊಲಿದ ಮತದಾರ?

  ಅಜ್ಜ, ಅಪ್ಪ, ಅಮ್ಮ, ಮಗ, ಸೊಸೆ....ಹೀಗೆ ಒಂದೇ ಕುಟುಂಬದ ಹಲವಾರು ಅಭ್ಯರ್ಥಿಗಳು ಲೋಕಸಭಾ ಕಣದಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಹೊರಟ್ಟಿದ್ದರು. ಆದರೆ ಮತದಾರನ ಜನಾದೇಶ ಹೇಗಿದೆ?  

 • ENTERTAINMENT24, May 2019, 12:53 PM IST

  ಮೋದಿ ಗೆಲುವಿಗೆ ‘ರಮ್ಯಾ ಎಲ್ಲಿದ್ದೀಯಮ್ಮಾ’? ಎಂದು ಉರಿಸಿದ ಶಿಲ್ಪಾ

  ಮೋದಿ ಪರ ಜನಾದೇಶ ಹೊರ ಬಿದ್ದಿದೆ. ಯಾವಾಗಲೂ ಮೋದಿಯನ್ನು ಟೀಕಿಸುವ ರಮ್ಯಾರನ್ನು ಶಿಲ್ಪಾ ಗಣೇಶ್ ಕಾಲೆಳೆದಿದ್ದಾರೆ. ರಮ್ಯಾ ಎಲ್ಲಿದ್ದೀಯಮ್ಮಾ ಎಂದು ಕಿಚಾಯಿಸಿದ್ದಾರೆ. 

 • Video Icon

  Lok Sabha Election News23, May 2019, 6:18 PM IST

  ಜನಾದೇಶವನ್ನು ಗೌರವಿಸುತ್ತೇವೆ: ಸಿದ್ದರಾಮಯ್ಯ

  ಲೋಕಸಭಾ ಚುನಾವಣೆ 2019 ಫಲಿತಾಂಶ ಹೊರ ಬಿದ್ದಿದ್ದು ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಸರ್ಕಾರಕ್ಕೆ ಮುಖಭಂಗವಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಈ ಗೆಲುವಿನ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.  

 • Rahul Gandhi

  Lok Sabha Election News23, May 2019, 6:13 PM IST

  ಜನತೆಯ ತೀರ್ಪು ಗೌರವಿಸುತ್ತೇವೆ: ರಾಹುಲ್ 5 ನಿಮಿಷದ "ದಿಲ್ ಕಿ ಬಾತ್'!

  ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಮೊದಲ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಜನಾದೇಶವನ್ನು ಗೌರವಿಸುವುದಾಗಿ ಘೋಷಿಸಿದ್ದಾರೆ.

 • Video Icon

  Lok Sabha Election News20, May 2019, 5:43 PM IST

  Exit Polls 2019 | ಬೆಂಗಳೂರು ಉತ್ತರದಿಂದ ಯಾವ ಗೌಡ್ರಿಗೆ ಜನಾದೇಶ?

  7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಬೆಂಗಳೂರು ಉತ್ತರದಿಂದ ಸಂಸತ್ತಿಗೆ ಹೋಗುವ ಜನಾದೇಶ ಯಾರಿಗೆ ಸಿಗಲಿದೆ?

 • BJP president amit shah visit to Kumbh in prayagraj

  NEWS22, Feb 2019, 12:33 PM IST

  ’25 ಎಂಪಿ ಸ್ಥಾನ ಗೆದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ’

  ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ದೋಸ್ತಿಯೇ ಉಳಿಯುವುದಿಲ್ಲ. ಜನಾದೇಶ ಅವರ ವಿರುದ್ಧವಾಗಿರುತ್ತದೆ. ಆಗ ಪರ್ಯಾಯವಾಗಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ತಾನೇ ತಾನಾಗಿಯೇ ಹಾದಿ ಸುಗಮವಾಗುತ್ತದೆ ಎಂದು  ಅಮಿತ್ ಶಾ ಹೇಳಿದ್ದಾರೆ. 

 • Video Icon

  POLITICS7, Feb 2019, 1:49 PM IST

  ‘ಯಾವಾಗ ಯಾವ ಅಸ್ತ್ರ ಬಳಸಬೇಕು ಅದನ್ನ ಬಳಸ್ತೀವಿ’

  ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ, ಬಿಜೆಪಿಯು ಜನಾದೇಶ ಪಡೆದಿರುವ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದೆ, ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ. 

 • POLITICS16, Jan 2019, 12:10 PM IST

  ಮೋದಿ ಮುಕ್ತ ಭಾರತ, ಬಿಎಸ್‌ವೈ ಮುಕ್ತ ಕರ್ನಾಟಕ ಪಕ್ಕಾ: ಉಗ್ರಪ್ಪ!

  ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚೆನೆ ಮಾಡಿ ಆಡಳಿತ ನಡೆಸುತ್ತಿದೆ. ಬಿಜೆಪಿಯವರಿಗೆ ಈ ರಾಜ್ಯದಲ್ಲಿ ಜನಾದೇಶ ಇಲ್ಲ. ಆದರೂ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಬಳ್ಳಾರಿ ಸಂಸದ ಉಗ್ರಪ್ಪ ಹರಿಹಾಯ್ದಿದ್ದಾರೆ.

 • POLITICS11, Dec 2018, 1:32 PM IST

  ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ: ಸಿದ್ದರಾಮಯ್ಯ

  ಪಂಚರಾಜ್ಯಗಳ ಫಲಿತಾಂಶಗಳು ಬಹುತೇಕ ಪ್ರಕಟ; ತೆಲಾಂಗಣ, ಛತ್ತೀಸ್ ಗಢ, ಮೀಜೋರಾಂನಲ್ಲಿ ಸ್ಪಷ್ಟ ಜನಾದೇಶ; ಕುತೂಹಲ ಕೆರಳಿಸಿರುವ ರಾಜಸ್ಥಾನ, ಮಧ್ಯಪ್ರದೇಶ

 • BS Yeddyurappa
  Video Icon

  NEWS30, Jun 2018, 12:40 PM IST

  ಸರ್ಕಾರದ ವಿರುದ್ಧ 2 ನಿರ್ಣಯ ಮಂಡಿಸಿದ ಬಿಜೆಪಿ

  • ಜನಾದೇಶ ವಿರುದ್ಧದ ಅಪವಿತ್ರ ಮೈತ್ರಿ ಸರ್ಕಾರವನ್ನು ಧಿಕ್ಕರಿಸುವುದು
  • ಹಜ್ ಭವನಕ್ಕೆ ಟಿಪ್ಪು ಹೆಸರಡುವ ಸರ್ಕಾರದ ನಿರ್ಧಾರ ಖಂಡಿಸುವುದು
 • 20, May 2018, 12:16 PM IST

  ಕಾಂಗ್ರೆಸ್’ನವರ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತೇವೆ: ಶ್ರೀರಾಮುಲು

   ಬಿಜೆಪಿ 104 ಸ್ಥಾನಗಳನ್ನು ಗೆದ್ದಿದ್ದರೂ ವಿಶ್ವಾಸ ಮತ ಯಾಚನೆ ಮಾಡುವಲ್ಲಿ ಸೋತಿದ್ದೇವೆ. ಬಿಎಸ್ ವೈ ರಾಜೀನಾಮೆ ನೀಡಿದ್ದಾರೆ.   ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಂಡಿರಬಹುದು. ಆದರೆ ಜನಾದೇಶ ನಮ್ಮ ಕಡೆಯೇ ಇದೆ ಎಂದು ಶ್ರೀರಾಮುಲು ಹೇಳಿದ್ದಾರೆ.