ಜನಧನ್  

(Search results - 10)
 • jan dhan

  Karnataka Districts7, Feb 2020, 8:23 AM IST

  ಜನಧನ್‌ ಖಾತೆಯಲ್ಲಿಲ್ಲ ಕೋಟಿ ಕೋಟಿ ಹಣ, ಇದ್ದದ್ದು ಇಷ್ಟೇ!

   ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಡ ಮಹಿಳೆಯ ಜನಧನ್‌ ಖಾತೆಯಲ್ಲಿ ನಡೆದಿರುವ ಬೇನಾಮಿ ವ್ಯವಹಾರ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಖಾತೆದಾರರು ಆರೋಪಿಸಿದಂತೆ ಅವರ ಖಾತೆಗೆ ಜಮೆಯಾಗಿರುವುದು 30 ಕೋಟಿ ಅಲ್ಲ, ಕೇವಲ 60.66 ಲಕ್ಷ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

 • undefined
  Video Icon

  Ramanagara4, Feb 2020, 11:10 AM IST

  ಇದ್ದಕ್ಕಿದ್ದಂತೆ ದಂಪತಿಯ ಜನಧನ್ ಅಕೌಂಟ್‌ಗೆ 30 ಕೋಟಿ; ಕೈಗೆ ಮಾತ್ರ ಸಿಗಲಿಲ್ಲ ಪುಡಿಗಾಸು!

  ರಾಮನಗರದ ಬೀಡಿ ಕಾಲೋನಿಯ ಸಯ್ಯದ್ ಮಲ್ಲಿಕ್-ರಿಹಾನಾ ಭಾನು ದಂಪತಿಯ ಜನಧನ್ ಅಕೌಂಟಿಗೆ ಇದ್ದಕ್ಕಿದ್ದಂತೆ 30 ಕೋಟಿ ರೂ ಜಮಾ ಆಗುತ್ತದೆ. ಮೂರು ಬೇರೆ ಬೇರೆ ರಾಜ್ಯಗಳಿಂದ ಇವರ ಖಾತೆಗೆ ಹಣ ಬರುತ್ತಲೇ ಇತ್ತು. ಯಾರು ಹಾಕಿದ್ದು? ಎಲ್ಲಿಂದ ಇಷ್ಟೊಂದು ಹಣ ಬಂತು ಎಂದು ದಂಪತಿಗಳು ಕಂಗಾಲಾಗಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ. 

 • hindi

  NEWS19, Sep 2019, 3:12 PM IST

  ಹಿಂದಿ ಹೇರಿಕೆ: ಕನ್ನಡ ಹೋರಾಟಕ್ಕೆ ಜಯ ಕಟ್ಟಿಟ್ಟ ಬುತ್ತಿ!

  ಬ್ಯಾಂಕಿಂಗ್‌ ಕ್ಷೇತ್ರ ಭಾರತದಲ್ಲಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಎಲ್ಲಾ ಭಾರತೀಯರನ್ನು ಬ್ಯಾಂಕಿಂಗ್‌ ಕ್ಷೇತ್ರದೊಳಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಅದು ಪ್ರಶಂಸನೀಯ. ಅದಕ್ಕೆ ಕೇಂದ್ರ ಸರ್ಕಾರದ ಜನಧನ್‌ ಇನ್ನಷ್ಟುವೇಗ ಕೊಟ್ಟಿದೆ. ಸರ್ಕಾರದ ಬಹುತೇಕ ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕವೇ ಅನುಷ್ಠಾನಗೊಳಿಸುವ ಚಿಂತನೆಯೂ ಇದೆ. ಅದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿವೆ.

 • Money

  NEWS11, Jul 2019, 7:53 AM IST

  ಜನಧನ್‌ ಖಾತೆಯಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಠೇವಣಿ

   ಕೇಂದ್ರ ಸರ್ಕಾರ ಆಂದೋಲನದ ರೂಪದಲ್ಲಿ ಜಾರಿಗೆ ತಂದಿದ್ದ ಜನಧನ್ ಯೋಜನೆಯಲ್ಲಿ ಭರ್ಜರಿ 1 ಲಕ್ಷ ಕೋಟಿ ರು. ಠೇವಣಿ ಸಂಗ್ರಹವಾಗಿದೆ.

 • Good news for jandhan khata holders

  BUSINESS22, Apr 2019, 9:02 AM IST

  1 ಲಕ್ಷ ಕೋಟಿಗೆ ಸಮೀಪಿಸಿದ ಜನಧನ್‌ ಠೇವಣಿ

  5 ವರ್ಷಗಳ ಹಿಂದೆ ಆರಂಭಿಸಿದ್ದ ಮಹತ್ವಾಕಾಂಕ್ಷಿ ಜನಧನ್‌ ಯೋಜನೆಯಡಿ ದೇಶದ ಜನಸಾಮಾನ್ಯರು ಇರಿಸಿದ ಠೇವಣಿಯ ಮೊತ್ತ ಒಂದು ಲಕ್ಷ ಕೋಟಿ ರು.ಗೆ ಸಮೀಪಿಸಿದೆ. 

 • undefined

  BUSINESS11, Feb 2019, 11:18 AM IST

  ಜನಧನ್‌ ಖಾತೆ ಠೇವಣಿ 90,000 ಕೋಟಿಗೇರಿಕೆ!

  ಜನಧನ್‌ ಖಾತೆ ಠೇವಣಿ 90,000 ಕೋಟಿಗೇರಿಕೆ!| ಅಪಘಾತ ವಿಮೆ 2 ಲಕ್ಷಕ್ಕೆ, ಓವರ್‌ಡ್ರಾಫ್ಟ್‌ ಮಿತಿ 10000 ರು.ಗೇರಿಸಿದ ಮೇಲೆ ಹೆಚ್ಚಿದ ಬೇಡಿಕೆ

 • undefined

  NEWS5, Aug 2018, 5:54 PM IST

  ಮೋದಿ ಮಹತ್ವಾಕಾಂಕ್ಷೆ ಯೋಜನೆಗೆ ಈ ಬ್ಯಾಂಕಲ್ಲಿ ಮಾತ್ರ ಭಾರಿ ಬೇಡಿಕೆ

  • ಮೈಸೂರಿನ ರಮಾವಿಲಾಸ ರಸ್ತೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಲು ಜನಜಾತ್ರೆ
  • ಬೇರೆ ಬ್ಯಾಂಕ್ ಗಳಲ್ಲಿ ಇಲ್ಲದ ಬೇಡಿಕೆ ಇಲ್ಲಿ ಮಾತ್ರ ಹೆಚ್ಚು 
 • undefined

  20, Apr 2018, 1:50 PM IST

  19 ಕೋಟಿ ಭಾರತೀಯರಿಗೆ ಬ್ಯಾಂಕ್ ಅಕೌಂಟೇ ಇಲ್ಲವಂತೆ!

  ದೇಶದ ಪ್ರತಿಯೊಬ್ಬರನ್ನೂ ಬ್ಯಾಂಕಿಂಗ್‌ ವ್ಯವಸ್ಥೆಗೆ ತರಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಜನಧನ್‌ ಯೋಜನೆ’ ಯಶಸ್ಸಿನ ಹೊರತಾಗಿಯೂ, ದೇಶದಲ್ಲಿ ಇನ್ನೂ 19 ಕೋಟಿ ವಯಸ್ಕ ನಾಗರಿಕರು ಬ್ಯಾಂಕ್‌ ಖಾತೆಯನ್ನೇ ಹೊಂದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

 • Bank

  20, Apr 2018, 12:27 PM IST

  19 ಕೋಟಿ ಭಾರತೀಯರ ಬಳಿ ಬ್ಯಾಂಕ್‌ ಖಾತೆಯಿಲ್ಲ: ವಿಶ್ವಬ್ಯಾಂಕ್‌

  ವಾಷಿಂಗ್ಟನ್‌: ದೇಶದ ಪ್ರತಿಯೊಬ್ಬರನ್ನೂ ಬ್ಯಾಂಕಿಂಗ್‌ ವ್ಯವಸ್ಥೆಗೆ ತರಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನಧನ್‌ ಯೋಜನೆಯಶಸ್ಸಿನ ಹೊರತಾಗಿಯೂ, ದೇಶದಲ್ಲಿ ಇನ್ನೂ 19 ಕೋಟಿ ವಯಸ್ಕ ನಾಗರಿಕರು ಬ್ಯಾಂಕ್‌ ಖಾತೆಯನ್ನೇ ಹೊಂದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ, ಅತಿಹೆಚ್ಚು ಮಂದಿ ಬ್ಯಾಂಕ್‌ ಖಾತೆ ಹೊಂದಿಲ್ಲದ ರಾಷ್ಟ್ರ ಎಂಬ ಕುಖ್ಯಾತಿ ಪಡೆದ ಚೀನಾ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದೆ ಎಂದು ವಿಶ್ವ ಬ್ಯಾಂಕ್‌ ವರದಿ ತಿಳಿಸಿದೆ.