ಜನಗಣತಿ  

(Search results - 17)
 • BBMP

  Karnataka Districts4, Mar 2020, 8:07 AM IST

  BBMP: 2011ರ ಜನಸಂಖ್ಯೆ ಆಧರಿಸಿ ವಾರ್ಡ್‌ ಪುನರ್‌ ವಿಂಗಡಣೆ

  ಬಿಬಿಎಂಪಿಯ 198 ವಾರ್ಡ್‌ಗಳನ್ನು 2011ರ ಜನಗಣತಿಗೆ ಅನುಗುಣವಾಗಿ ಪುನರ್‌ ವಿಂಗಡಿಸಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.
   

 • NPR

  Karnataka Districts3, Mar 2020, 12:53 PM IST

  ಶೀಘ್ರ ಶುರುವಾಗುತ್ತಿದೆ ಜನಗಣತಿ : ಹೊಸ ವಿಧಾನ

  ಈ ಬಾರಿ ಮನೆಗಣತಿ ಕಾರ್ಯವನ್ನು ಮೊಬೈಲ್‌ ಆ್ಯಪ್‌ ಮೂಲಕ ಸಹ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದೇಶ ಸ್ವಾತಂತ್ರ್ಯ ಪಡೆದ ಬಳಿಕ ನಡೆಯುತ್ತಿರುವ 8ನೇ ಜನಗಣತಿ ಇದಾಗಿದೆ.

 • Census 2021, Census, New Delhi

  Karnataka Districts19, Jan 2020, 11:11 AM IST

  2021ರ ಜನಗಣತಿ : ಮೊಬೈಲ್‌ ಆ್ಯಪ್‌ ಮೂಲಕ ಸಮೀಕ್ಷೆ

  ಈ ಬಾರಿ ದೇಶದಲ್ಲಿ ಜನಗಣತಿ ನಡೆಯಲಿದ್ದು, ಜನಗಣತಿಗೆ ಮೊಬೈಲ್ ಆ್ಯಪ್ ಬಳಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾಹಿತಿ ನೀಡಿದ್ದಾರೆ. 

 • hijras

  India16, Jan 2020, 10:34 AM IST

  ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರ ಮಾಹಿತಿ ಸಂಗ್ರಹ!

  ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರು, ಆಹಾರ, ನೀರಿನ ಮೂಲದ ಮಾಹಿತಿ| ಮನೆಗಣತಿಯ ವೇಳೆ ಮನೆಯ ಮುಖ್ಯಸ್ಥ ಪುರುಷನೋ, ಮಹಿಳೆಯೋ ಅಥವಾ ಮಂಗಳಮುಖಿ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಸಂಗ್ರಹ

 • Census

  India10, Jan 2020, 7:35 AM IST

  ಏ.1ರಿಂದ ಮನೆ ಮನೆ ಸಮೀಕ್ಷೆ: 31 ರೀತಿಯ ವಿವರ ಸಂಗ್ರಹ

  ಕೇಂದ್ರ ಸರ್ಕಾರ ಏ.1ರಿಂದ ದೇಶವ್ಯಾಪಿ ಮನೆಗಣತಿಗೆ ಅಧಿಸೂಚನೆ ಹೊರಡಿಸಿದೆ. ಮನೆಗಣತಿ ವೇಳೆ ಮನೆಮನೆಗೆ ಆಗಮಿಸಲಿರುವ ಗಣತಿದಾರರು, ಮನೆಯ ಯಜಮಾನರ ಮೊಬೈಲ್‌ ಸೇರಿದಂತೆ ಒಟ್ಟು 31 ಬಗೆಯ ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ.

 • Census

  India5, Jan 2020, 9:33 AM IST

  ಜನಗಣತಿ ಕೆಲಸಕ್ಕೆ ಹೋಗಲ್ಲ ಎಂದರೆ 3 ತಿಂಗಳು ಜೈಲು!

  ಜನಗಣತಿ ಕೆಲಸಕ್ಕೆ ಹೋಗಲ್ಲ ಎಂದರೆ 3 ತಿಂಗಳು ಜೈಲು!| ಸರ್ಕಾರಿ ನೌಕರರೇ ಹುಷಾರ್‌| ಕಾಯ್ದೆಯಲ್ಲಿದೆ ಅವಕಾಶ

 • NPR

  Karnataka Districts27, Dec 2019, 8:49 AM IST

  ಈ ಬಾರಿ ಕಾಗದ ಮುಕ್ತ ಜನಗಣತಿ : ಹೇಗೆ ನಡೆಯುತ್ತೆ?

  ಈ ಬಾರಿ ಜನಗಣತಿ ನಡೆಸಲು ಪೇಪರ್ ಬಳಕೆ ಮಾಡುತ್ತಿಲ್ಲ. ಈ ಬಾರಿ ಪೇಪರ್ ಇಲ್ಲದೇ ಬೆಂಗಳೂರು ವ್ಯಾಪ್ತಿಯಲ್ಲಿ ನಡೆಯಲಿದೆ. 

 • Census

  NEWS25, Sep 2019, 2:55 PM IST

  150 ವರ್ಷದ ನಂತರ ಜನಗಣತಿಯಲ್ಲಿ ಕ್ರಾಂತಿಕಾರಿ ಬದಲಾವಣೆ; ಬರಲಿದೆ ಆ್ಯಪ್ ಗಣತಿ!

  ಕೇಂದ್ರ ಸರ್ಕಾರ 2021ರ ಜನಗಣತಿಗೆಂದೇ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸುತ್ತಿದೆ. ಜನಸಂಖ್ಯಾ ಸಮೀಕ್ಷೆಯಲ್ಲಿ ಭಾಗವಹಿಸುವ ಎಣಿಕೆದಾರರು ಅದನ್ನು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಡೌನ್‌ಲೋಡ್‌ ಮಾಡಿಕೊಂಡು, ಈ ಹಿಂದೆ ಕಾಗದದಲ್ಲಿ ಬರೆದುಕೊಳ್ಳುತ್ತಿದ್ದ ಮಾಹಿತಿಯನ್ನು ಆ್ಯಪ್‌ನಲ್ಲಿ ನಮೂದಿಸುತ್ತಾರೆ. 

 • amit shah

  NEWS23, Sep 2019, 4:18 PM IST

  ತಾಪತ್ರಯ ಬಿಡಿ.. ಪಾಸ್ಪೋರ್ಟ್, ಆಧಾರ್, ಲೈಸೆನ್ಸ್ ಎಲ್ಲಾದಕ್ಕೂ ಒಂದೇ ಕಾರ್ಡ್

  ಇನ್ನು ಮುಂದೆ ಆ ದಾಖಲೆಯಿಲ್ಲ. ಈ ದಾಖಲೆ ಇಲ್ಲ ಎಂದು ಅಲೆದಾಡುವ ತಾಪತ್ರಯ ತಪ್ಪಿಸಿಕೊಳ್ಳಬಹುದು. ಡಿಜಿ ಲಾಕರ್ ನಂತೆ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಕೇಂದ್ರ ಸರ್ಕಾರ ಹೊಸ ಆಲೋಚನೆಯೊಂದಕ್ಕೆ ಮುಂದಾಗಿದೆ.

 • Congress was afraid to touch 370 and Amit Shah implemented a five-minute constitution in the country

  NEWS6, Aug 2019, 7:57 AM IST

  ಜಮ್ಮು ಕಾಶ್ಮೀರದಲ್ಲೂ ಆಡಳಿತ ನಡೆಸಲು ಬಿಜೆಪಿ ತಂತ್ರಗಾರಿಕೆ?

  ಕಾಶ್ಮೀರದಲ್ಲೂ ಬಿಜೆಪಿ ಸರ್ಕಾರ?|  ಕೇಂದ್ರ ಸರ್ಕಾರ 2011ರ ಜನಗಣತಿ ಆಧರಿಸಿ ಜಮ್ಮು- ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು

 • undefined

  NEWS21, Jul 2019, 8:28 AM IST

  ಹುಟ್ಟಿದೂರು ಬಿಟ್ಟು ಅನ್ಯ ರಾಜ್ಯಗಳಲ್ಲಿ ನೆಲೆಸಿದ್ದಾರೆ 5.6 ಕೋಟಿ ಜನ!

  ಜನಿಸಿದ ರಾಜ್ಯ ಬಿಟ್ಟು ವಲಸೆ ಹೋದ ರಾಜ್ಯದಲ್ಲೇ ನೆಲೆನಿಂತ 5.6 ಕೋಟಿ ಭಾರತೀಯರು|  2011ರ ಜನಗಣತಿಯಲ್ಲಿ ಕುತೂಹಲಕಾರಿ ಅಂಶ ಉಲ್ಲೇಖ|  ವಲಸಿಗರಲ್ಲಿ ಬಿಹಾರ, ಯುಪಿ, ಮಧ್ಯಪ್ರದೇಶದವರೇ ಹೆಚ್ಚು| ಮಹಾರಾಷ್ಟ್ರ, ದೆಹಲಿ, ಗುಜರಾತ್‌ಗಳು ವಲಸಿಗರ ಫೇವರಿಟ್‌

 • modi rahul

  NEWS20, Jan 2019, 10:14 AM IST

  ಮೋದಿ-ರಾಹುಲ್‌ ಭವಿಷ್ಯ ಯುವ ಮತದಾರರ ಕೈಲಿ!

  ಬಿಜೆಪಿ ಯುವ ಘಟಕವು ‘ಮೋದಿಗೆ ಮೊದಲ ಮತ’ ಎಂಬ ಆಂದೋಲನ ಪ್ರಾರಂಭಿಸಿದೆ. ಕಾಂಗ್ರೆಸ್‌ ಕೂಡ ಯುವ ಮತದಾರರ ಓಲೈಕೆಗೆ ಮುಂದಾಗಿದೆ. ಭಾರತದಲ್ಲಿ ಪ್ರತಿ ವರ್ಷ 2 ಕೋಟಿ ಜನರು 18 ವರ್ಷ ತುಂಬಿ ಮತದಾನಕ್ಕೆ ಅರ್ಹತೆ ಪಡೆಯುತ್ತಾರೆ.  2011ರ ಜನಗಣತಿಯಲ್ಲಿ ಸುಮಾರು 3 ಕೋಟಿ ಭಾರತೀಯರು 10 ವರ್ಷದವರಾಗಿದ್ದರು. 2019ರಲ್ಲಿ ಅವರೆಲ್ಲಾ ಮತದಾನಕ್ಕೆ ಅರ್ಹತೆ ಪಡೆಯುತ್ತಾರೆ. ನಾಳೆ (ಜ.21) ಚುನಾವಣಾ ಆಯೋಗ ಅಧಿಕೃತ ಮತದಾರರ ಪಟ್ಟಿಬಿಡುಗಡೆ ಮಾಡಲಿದೆ.

 • undefined
  Video Icon

  NEWS1, Sep 2018, 4:56 PM IST

  ಲೋಕಸಭೆ ಚುನಾವಣೆಗೆ ಮೋದಿ ಓಬಿಸಿ ಅಸ್ತ್ರ?

  ಕೇಂದ್ರ ಸರ್ಕಾರ ಇದೀಗ ಮತ್ತೊಂದು ರೀತಿಯ ಗಣತಿ ನಡೆಸಲು ಮುಂದಾಗಿದೆ.  ದೇಶದಲ್ಲಿರುವ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವೇಳೆ, ಒಬಿಸಿಗಳ ವಿವರವನ್ನು ಸಂಗ್ರಹಿಸಲು ನಿರ್ಧರಿಸಿದೆ. ಈ ನಡೆಯ ಹಿಂದೆ ಮೋದಿ ಲೆಕ್ಕಾಚಾರವೇನು?  ಲೋಕಸಭೆಗೆ ಇದು ಚುನಾವಣಾ ಅಸ್ತ್ರವಾಗಲಿದೆಯಾ? 

 • undefined

  NEWS1, Sep 2018, 8:24 AM IST

  ಕೇಂದ್ರದಿಂದ ನಡೆಯುತ್ತಿದೆ ಹೊಸ ಗಣತಿ

  ಕೇಂದ್ರ ಸರ್ಕಾರ ಇದೀಗ ಮತ್ತೊಂದು ರೀತಿಯ ಗಣತಿ ನಡೆಸಲು ಮುಂದಾಗಿದೆ.  ದೇಶದಲ್ಲಿರುವ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವೇಳೆ, ಒಬಿಸಿಗಳ ವಿವರವನ್ನು ಸಂಗ್ರಹಿಸಲು ನಿರ್ಧರಿಸಿದೆ. 

 • undefined

  NEWS28, Jun 2018, 9:05 AM IST

  ಮಾತೃಭಾಷೆ: ದೇಶದಲ್ಲಿರುವ ಕನ್ನಡ ಭಾಷಿಗರ ಪ್ರಮಾಣವೆಷ್ಟು..?

  2011ರ ಜನಗಣತಿಯನ್ನು ಆಧರಿಸಿ ಮಾತೃಭಾಷಿಕರ ಅಂಕಿ-ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದು, ದೇಶದ ನಂ.1 ಮಾತೃಭಾಷೆ ಎಂಬ ಖ್ಯಾತಿಗೆ ಹಿಂದಿ ಪಾತ್ರವಾಗಿದೆ. ಬಂಗಾಳಿ ಹಾಗೂ ಮರಾಠಿ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದ್ದು, ಕನ್ನಡವು 8ನೇ ಸ್ಥಾನ ಸಂಪಾದಿಸಿದೆ.