ಜಗ್ಗೇಶ್  

(Search results - 103)
 • Jaggesh

  ENTERTAINMENT18, Jun 2019, 8:50 AM IST

  'ಪ್ರಯೋಗಾತ್ಮಕ ಸಿನಿಮಾ ಮಾಡಲ್ಲ, ಡಬಲ್‌ ಮೀನಿಂಗ್‌ ಮಾತಾಡಿದ್ರೆ ಬೈಬೇಡಿ'!

   ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿ ಇದ್ದರೆ ಅಲ್ಲಿ ನಗು ಇರುತ್ತದೆ. ಏನಾದರೊಂದು ಡೈಲಾಗ್‌ ಹೊಡೆದು ನಗಿಸುವುದು ಸಹಜ. ಆದರೆ ಸೋಮವಾರ ನಡೆದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಸ್ವಲ್ಪ ಸಿಟ್ಟಾಗಿದ್ದರು. ಅವರ ಸಿಟ್ಟು ವ್ಯವಸ್ಥೆಯ ಕುರಿತು. ಅವರ ಮಾತುಗಳಲ್ಲಿ ಎರಡು ವಿಚಾರಗಳಿದ್ದವು.

 • Totapuri Jaggesh Aditi prabhdeva

  ENTERTAINMENT11, Jun 2019, 10:40 AM IST

  ದೊಡ್ಡ ಮಟ್ಟದಲ್ಲಿ ಬರಲಿದೆ 'ತೋತಾಪುರಿ'!

  ಟೈಟಲ್ ಮೂಲಕವೇ ಕುತೂಹಲ ಹುಟ್ಟಿಸಿರುವ ಚಿತ್ರ ‘ತೋತಾಪುರಿ’. ಜತೆಗೆ ಇದು ‘ನೀರ್‌ದೋಸೆ’ ಖ್ಯಾತಿಯ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್ ಸಿನಿಮಾ ಎನ್ನುವುದು ಕೂಡ ಈ ಚಿತ್ರದ ಮೇಲಿರುವ ಮತ್ತೊಂದು ಕುತೂಹಲ. ಈಗ ಈ ಚಿತ್ರದ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಹೊರಬಿದ್ದಿದೆ

 • jaggesh

  ENTERTAINMENT1, Jun 2019, 11:30 AM IST

  ಬೇರೆ ಭಾಷೆಗಳಲ್ಲಿ ಜಗ್ಗೇಶ್ ನಟಿಸದಿರಲು ಕೊಟ್ಟ ಕಾರಣವಿದು!

  ಜಗ್ಗೇಶ್ ಕನ್ನಡವನ್ನು ಬಿಟ್ಟು ಯಾಕೆ ಬೇರೆ ಭಾಷೆಗಳಲ್ಲಿ ನಟಿಸಿಲ್ಲ ಎಂಬ ಪ್ರಶ್ನೆ ಎದ್ದೆಳುವುದು ಸಹಜ. ಇದಕ್ಕೆ ಸ್ಬತಃ ಜಗ್ಗೇಶ್ ಉತ್ತರಿಸಿದ್ದಾರೆ. ಅವರ ಉತ್ತರ ಕನ್ನಡಿಗರು ಹೆಮ್ಮೆಪಡುವಂತಿದೆ. 

 • Parimala Jaggesh

  ENTERTAINMENT30, May 2019, 1:07 PM IST

  ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕಗಳ ಸಹಾಯ ನೀಡಿದ ಪರಿಮಳಾ ಜಗ್ಗೇಶ್

  ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳಾ ಜಗ್ಗೇಶ್ ಸಾಮಾಜಿಕ ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದು. ಪರಿಮಳಾ ಜಗ್ಗೇಶ್ ಗೆ ಓದುವುದೆಂದರೆ ಸಿಕ್ಕಾಪಟ್ಟೆ ಇಷ್ಟ. ಅವರು ಮಾತ್ರ ಓದುವುದಕ್ಕಲ್ಲ, ಓದುವವರಿಗೂ ಸಪೋರ್ಟ್ ಮಾಡುತ್ತಾರೆ. 

 • Jaggesh

  News26, May 2019, 10:40 PM IST

  9 ವರ್ಷದ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಏನಾಯ್ತು? ಜಗ್ಗೇಶ್ ಹಂಚಿಕೊಂಡ ಕಣ್ಣೀರ ಕತೆ

  ನವರಸ ನಾಯಕ ಜಗ್ಗೇಶ್ ಕೇವಲ ತಮ್ಮ ನಟನೆ ಮಾತ್ರ ಅಲ್ಲ ಸಾಮಾಜಿಕ ಸೇವೆಗಳ ಮೂಲಕವೂ ಹೆಸರು ಮಾಡಿದ್ದಾರೆ. ಅವರು ಸಹಾಯ ಮಾಡಿದ ಅದೆಷ್ಟೋ ಸಂಗತಿಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ ಈ ಬಾರಿ ಒಂದು ಸಂದರ್ಭ ಶೇರ್ ಮಾಡಿದ್ದಾರೆ.

 • jaggesh

  ENTERTAINMENT23, May 2019, 1:40 PM IST

  26 ವರ್ಷದ ಹಿಂದೆ ಜಗ್ಗೇಶ್ ಮಾಡಿದ Rap ಸಾಂಗ್ ಈಗ ರಿಲೀಸ್!

  Rap ಸಾಂಗ್ ಗಳೆಂದರೆ ಈಗಿನ ಯುವಕರಿಗೆ ಅಚ್ಚುಮೆಚ್ಚು. ಎಲ್ಲರೂ ಇಷ್ಟಪಡುತ್ತಾರೆ. ಪಬ್ ಪಾರ್ಟಿಗಳಲ್ಲಿ Rap ಸಾಂಗ್ ಗಳ ಹವಾ ಜೋರಾಗಿರುತ್ತದೆ.  ನಟ ಜಗ್ಗೇಶ್ ಕೂಡಾ Rap ಸಾಂಗ್ ವೊಂದನ್ನು 26 ವರ್ಷಗಳ ಹಿಂದೆಯೇ ಮಾಡಿರುವ ವಿಚಾರ ಬಹಿರಂಗವಾಗಿದೆ.

 • ENTERTAINMENT19, May 2019, 12:37 PM IST

  ಟ್ವಿಟರ್‌ನಲ್ಲಿ ಅನಾವಶ್ಯಕವಾಗಿ ಜಗ್ಗೇಶ್‌ರನ್ನು ಟ್ಯಾಗ್ ಮಾಡಿದ್ರೆ ಜೋಕೆ!

  ಅನಾವಶ್ಯ ವಿಚಾರಗಳ ಬಗ್ಗೆ ಟ್ಯಾಗ್ ಮಾಡಿ ಅಭಿಪ್ರಾಯ ತಿಳಿಸಿ ಎಂದು ಎಳೆಯುವವರ ಬಗ್ಗೆ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ರೀತಿ ಮಾಡಿದ್ರೆ ಬ್ಲಾಕ್ ಮಾಡಬೇಕಾಗುತ್ತದೆ ಎಂದಿದ್ದಾರೆ. 

 • Jaggesh

  ENTERTAINMENT12, May 2019, 10:20 AM IST

  ಅಪ್ಪನನ್ನು ನೆನೆದು ಆಟೋ ಡ್ರೈವರ್ ಆಗಿ ರಸ್ತೆಗಿಳಿದ ಜಗ್ಗೇಶ್

  ನವರಸನಾಯಕ ಜಗ್ಗೇಶ್ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಲ್ಲಿ ಗಮನ ಸೆಳೆಯುತ್ತಾರೆ. ಸದ್ಯ ಪ್ರೀಮಿಯರ್ ಪದ್ಮಿನಿ ಯಶಸ್ಸಿನ ಖುಷಿಯಲ್ಲಿರುವ ಜಗ್ಗೇಶ್ ಇದ್ದಕ್ಕಿದ್ದಂತೆ ಆಟೋ ಹಿಡಿದು ರಸ್ತೆಗಿಳಿದಿದ್ದಾರೆ. 

 • Premier Padmini

  ENTERTAINMENT10, May 2019, 3:21 PM IST

  ‘ಪ್ರೀಮಿಯರ್ ಪದ್ಮಿನಿ’ ಸ್ವಂತದ್ದಲ್ಲ, ಕದ್ದಿದ್ದು: ವಸುಧೇಂದ್ರ

  ಇತ್ತೀಚಿಗೆ ಬಂದ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ‘ಪ್ರೀಮಿಯರ್ ಪದ್ಮಿನಿ’ ಕೂಡಾ ಒಂದು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರದ ಬಗ್ಗೆ ವಿವಾದವೊಂದು ಎದ್ದಿದೆ. 

 • Sudeep Jaggesh

  ENTERTAINMENT29, Apr 2019, 9:10 AM IST

  ಜಗ್ಗೇಶ್‌ ಮಾತಿಗೆ ಕಣ್ಣೀರಿಟ್ಟ ಸುದೀಪ್‌!

  ನಾವೇನೇ ಮಾಡಿದರೂ ಅದೇ ಮುಖ್ಯ.

  ಉದ್ಯೋಗವೇ ಆಗಲಿ, ಸಂಬಂಧಗಳೇ ಆಗಲಿ. ಹಾಗಿದ್ದಾಗಲೇ ನಾವು ಸಂತೋಷವಾಗಿರುತ್ತೇವೆ. ಒಂದು ಸಿನಿಮಾ ಅಂಥ ಹೊಂದಿಸುವ ಕೆಲಸ ಮಾಡಿದರೆ, ನಾವು ಸಂತೋಷದಿಂದ ಚಿತ್ರಮಂದಿರದಿಂದ ಹೊರಗೆ ಬರುತ್ತೇವೆ. ಕೆಲವು ಗಂಟೆಗಳನ್ನು ಆನಂದವಾಗಿ ಕಳೆದ ತೃಪ್ತಿ ನಮ್ಮದಾಗುತ್ತದೆ.

 • Jaggesh

  Sandalwood28, Apr 2019, 9:38 AM IST

  ’ಪ್ರೀಮಿಯರ್ ಪದ್ಮಿನಿ’ ಮೆಚ್ಚಿದ ಕಿಚ್ಚ ಸುದೀಪ್

  ನವರಸ ನಾಯಕ ಜಗ್ಗೇಶ್ ಬಹು ನಿರೀಕ್ಷಿತ ಚಿತ್ರ ’ಪ್ರೀಮಿಯರ್ ಪದ್ಮಿನಿ’ ತೆರೆ ಕಂಡಿದೆ. ಎಂಟರ್ ಟೇನ್ಮೆಂಟ್, ಎಮೋಶನ್ ಎಲ್ಲಾ ಇರುವ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರವನ್ನು ಕಿಚ್ಚ ಸುದೀಪ್ ನೋಡಿ ಮೆಚ್ಚಿಕೊಂಡಿದ್ದಾರೆ. 

 • Premier Padmini

  Sandalwood26, Apr 2019, 10:35 AM IST

  ’ಪ್ರೀಮಿಯರ್ ಪದ್ಮಿನಿ’ ಯಶಸ್ಸಿಗೆ ಥಿಯೇಟರ್‌ನಲ್ಲೇ ಹೋಮ ಮಾಡಿಸಿದ ಜಗ್ಗೇಶ್

  ಇಂದು ಪ್ರೀಮಿಯರ್ ಪದ್ಮಿನಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ.  ಈ ಚಿತ್ರದ ಯಶಸ್ಸಿಗಾಗಿ ಜಗ್ಗೇಶ್ ಬೆಂಗಳೂರಿನ ಅನುಮಪ ಚಿತ್ರಮಂದಿರದಲ್ಲಿ ಹೋಮ ಮಾಡಿಸಿದ್ದಾರೆ.

 • Jaggesh Sudha Rani madhubala

  ENTERTAINMENT23, Apr 2019, 10:08 AM IST

  ಜಗ್ಗೇಶ್‌ ಜತೆ ಮಧುಬಾಲ, ಸುಧಾರಾಣಿ ಕಥೆ ಏನು?

  ಜಗ್ಗೇಶ್‌ ಬದುಕಲ್ಲಿ ನಟಿ ತಂಗಾಳಿ ಎಬ್ಬಿಸಿದ್ದಾಳೆ. ಪಕ್ಕದ ಮನೆಯಲ್ಲೇ ಇದ್ದು ಜಗ್ಗೇಶ್‌ ಅವರ ಮನಸ್ಸು ಕದಡಿದ್ದಾಳೆ. ಆ ನಟಿ ತಮ್ಮ ಬದುಕಿನಲ್ಲಿ ಬಂದಿದ್ದಾರೂ ಯಾಕೆಂದು ಜಗ್ಗೇಶ್‌ ಈಗ ಕಂಗಾಲಾಗಿದ್ದಾರೆ. ಹಾಗಂತ ಇದು ಅವರ ರಿಯಲ್‌ ಲೈಫ್‌ ಕತೆಯಲ್ಲ. ರೀಲ್‌ ಲೈಫ್‌ನ ಇನ್ನೊಂದು ಮಜಲು. ಆ ಕತೆ ಹೇಳಲು ಬರುತ್ತಿದೆ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ.

 • Jaggesh

  ENTERTAINMENT20, Apr 2019, 11:36 AM IST

  ಐಪಿಎಲ್ ಬೆಟ್ಟಿಂಗ್: ಖಡಕ್ ವಾರ್ನಿಂಗ್ ಕೊಟ್ಟ ಕನ್ನಡದ ನಟ!

  ಐಪಿಎಲ್ ಹವಾ ಜೋರಾಗಿದೆ. ಆರ್‌ಸಿಬಿ ಕೇವಲ ಎರಡೇ ಪಂದ್ಯದಲ್ಲಿ ಗೆದ್ದರೂ ಅಭಿಮಾನಕ್ಕೇನೂ ಕೊರತೆಯಾಗಿಲ್ಲ. ಈ ಬೆನ್ನಲ್ಲೇ ಅಲ್ಲಲ್ಲಿ ಬೆಟ್ಟಿಂಗ್ ದಂಧೆಯೂ ಜೋರಾಗುತ್ತಿದೆ. ಡಿಪ್ಲೋಮಾ ಯುವಕನನ್ನೂ ಬಲಿ ತೆಗೆದುಕೊಂಡಿದೆ. ಈ ಸ್ಥಿತಿಯಲ್ಲಿ ಸ್ಯಾಂಡಲ್‌ವುಡ್ ನಟನ ಬುದ್ಧೀವಾದವಿದು.

 • jaggesh

  Lok Sabha Election News12, Apr 2019, 8:27 AM IST

  ನಾಚುವಂತೆ ತಬ್ಬಿಕೊಂಡ ಜೆಡಿಎಸ್ - ಕಾಂಗ್ರೆಸಿಗರು : ಜಗ್ಗೇಶ್ ಲೇವಡಿ

  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಅಭ್ಯರ್ಥಿಗಳ ಪರ ಪ್ರಚಾರವೂ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ನಟ ಜಗ್ಗೇಶ್ ಲೇವಡಿ ಮಾಡಿದ್ದಾರೆ.