ಛಾವಣಿ  

(Search results - 9)
 • Karnataka Districts4, Oct 2019, 10:06 AM IST

  ಬೆಂಗಳೂರು : ಮೆಟ್ರೋ ಛಾವಣಿಯಿಂದ ಕಳಚಿ ಬಿದ್ದ ಹಲಗೆ, ಇಟ್ಟಿಗೆ!

  ಬೆಂಗಳೂರಿನ ಮೆಟ್ರೋ ನಿಲ್ದಾಣ ಒಂದರಲ್ಲಿ ಛಾವಣಿ ಕುಸಿದಿದೆ. ಇದರಿಂದ ಭಾರೀ ಅನಾಹುತ ಒಂದು ತಪ್ಪಿದೆ. 

 • School

  Karnataka Districts22, Aug 2019, 12:09 PM IST

  ಶಾಲೆ ಛಾವಣಿ ಕುಸಿತ: ಮಕ್ಕಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

  ಶಿವಮೊಗ್ಗದ ಹೊಸನಗರದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ವಿದ್ಯಾರ್ಥಿಗಳ ಸಮಯ ಪ್ರಜ್ಞೆಯಿಂದಾಗಿ ಅಪಾಯ ತಪ್ಪಿದೆ. ಘಟನೆಯಲ್ಲಿ ಬಾಲಕನೊಬ್ಬನಿಗೆ ಸಣ್ಣ ಗಾಯವಾಗಿದೆ. ಆದರೆ ಮಕ್ಕಳ ಸಮಯ ಪ್ರಜ್ಞೆಯಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

 • Roof

  Karnataka Districts18, Aug 2019, 12:17 PM IST

  ಮಿನಿ ವಿಧಾನಸೌಧ ಸಿಬ್ಬಂದಿಗೆ ಜೀವಭಯ!

  ಕಟ್ಟಡ ಕಾಮಗಾರಿ ಉದ್ಘಾಟನೆಗೂ ಮುನ್ನ ಕಳಪೆ ಕಾಮಗಾರಿಯಿಂದಾಗಿ ಮಾಧ್ಯಮಗಳ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಉಡುಪಿ ಮಿನಿ ವಿಧಾನಸೌಧ ಕಟ್ಟಡ ಕೇವಲ ನಾಲ್ಕು ವರ್ಷಗಳು ಸಮೀಪಿಸುತ್ತಿದ್ದಂತೆಯೇ ಒಂದೊಂದಾಗಿಯೇ ಕಳಚಿಕೊಳ್ಳುತ್ತಲೇ ಇವೆ. ಉದ್ಘಾಟನೆಗೊಂಡ ನಾಲ್ಕೇ ವರ್ಷದಲ್ಲಿ ಮೂರ್ನಾಲ್ಕು ಭಾರಿ ಕಟ್ಟಡದ ಛಾವಣಿಯ ಗಾರೆ ಕುಸಿದಿದೆ.

 • death

  Karnataka Districts26, Jun 2019, 2:54 PM IST

  ಬೀದರ್: ಮನೆ ಛಾವಣಿ ಕುಸಿದು ಒಂದೇ ಕುಟುಂಬದ 6 ಜನ ಸಾವು

  ನಿದ್ರಾದೇವಿಯ ಮಡಿಲಲ್ಲಿದ್ದಾಗಲೆ ಮನೆ ಮೇಲ್ಛಾವಣಿ ಕುಸಿದು ಇಡೀ ಕುಟುಂಬವೇ ಚಿರನಿದ್ರೆಗೆ ಜಾರಿದೆ. 

 • Air Hotel

  lifestyle4, May 2019, 5:29 PM IST

  ಛಾವಣಿಯಿಲ್ಲ, ಗೋಡೆಗಳಿಲ್ಲ...! ಆದ್ರೂ ಈ Hotelಗೆ ಫುಲ್ ಡಿಮ್ಯಾಂಡ್!

  ಜಗತ್ತಿನಾದ್ಯಂತ ಚಿತ್ರ ವಿಚಿತ್ರ ವಸ್ತುಗಳಿವೆ. ಇವು ನಿರಾಯಾಸವಾಗಿ ಜನರನ್ನು ಆಕರ್ಷಿಸುತ್ತಿರುತ್ತವೆ. ಇಂತಹ ಪಟ್ಟಿಗೆ ಒಂದು ಹೋಟೆಲ್ ಕೂಡಾ ಸೇರ್ಪಡೆಗೊಳ್ಳುತ್ತದೆ. ಈ ಹೋಟೆಲ್ ಗೆ ಗೋಡೆಗಳೂ ಇಲ್ಲ, ಛಾವಣಿಯೂ ಇಲ್ಲ...! ಇದೇನಪ್ಪಾ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ

 • Tipper

  NEWS13, Apr 2019, 1:00 PM IST

  ಮನೆಗೆ ನುಗ್ಗಿದ ಟಿಪ್ಪರ್ : ಇಬ್ಬರು ಸ್ಥಳದಲ್ಲೇ ಸಾವು

  ಟಿಪ್ಪರ್ ಒಂದು ಮನೆಗೆ ನುಗ್ಗಿದ ಪರಿಣಾಮ ಮನೆಯ ಛಾವಣಿ ಕುಸಿದು ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

 • School Girl
  Video Icon

  NEWS19, Sep 2018, 8:27 PM IST

  ಇದೆಂಥಾ ಅವ್ಯವಸ್ಥೆ! ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿಗೆ ಗಾಯ

  ಶಾಲಾ ಕಟ್ಟಡದ ಛಾವಣಿ ಕುಸಿದು ವಿದ್ಯಾರ್ಥಿನಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ರಾಮದುರ್ಗಾ ತಾಲೂಕಿನ ನಂದಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 

 • Rain Water Harvesting

  23, Apr 2018, 4:46 PM IST

  ಈ ಶಾಲೆಯಲ್ಲಿ ಹನಿ ನೀರೂ ವ್ಯರ್ಥ ಆಗಲ್ಲ!

  ಶಾಲೆಯಲ್ಲಿ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ  ವಿನ್ಯಾಸ ಮಾಡಿದ ಮಳೆಕೊಯ್ಲಿನ ರಚನೆಯಿದೆ. ಶಾಲೆಯ ಮೇಲೆ ಹಾಗೂ ನೆಲಕ್ಕೆ ಬೀಳುವ ಹನಿ ಮಳೆ ನೀರು ಕೂಡ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ಶಾಲೆಯ ಕ್ಯಾಂಪಸ್ಸಿನಲ್ಲಿ ಬೀಳುವ ನೀರು 2 ಲಕ್ಷ ಲೀಟರ್  ಸಾಮರ್ಥ್ಯದ ಕಲೆಕ್ಷನ್ ಟ್ಯಾಂಕಿಗೆ ಹೋಗುವಂತೆ ಜಲಮಾರ್ಗ ರಚಿಸಲಾಗಿದೆ. ಅದೇ ನೀರನ್ನು ಹೂದೋಟ, ಗಿಡ-ಮರಗಳಿಗೆ ಹಾಗೂ ಶಾಲೆಯ ಇತರ  ಅಗತ್ಯಗಳಿಗೆ ಬಳಸಲಾಗುತ್ತದೆ. 2004 ನೇ  ಇಸವಿಯಿಂದಲೂ ನೀರಿನ ಸಂರಕ್ಷಣೆ  ನಡೆಯುತ್ತಾ ಬಂದಿದೆ. ಇಲ್ಲಿ ಛಾವಣಿ ಮಳೆಕೊಯ್ಲು ಹಾಗೂ ಭೂಮೇಲ್ಮೈ  ಎನ್ನುವ ಎರಡೂ ಪದ್ಧತಿಗಳನ್ನು ಬಳಸಿಕೊಂಡು ವರ್ಷಕ್ಕೆ ಸುಮಾರು 2 ಲಕ್ಷ ಘನ ಅಡಿ ಮಳೆ ನೀರನ್ನು ಇಲ್ಲಿ ಪುನರ್ಬಳಕೆಗೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ!