ಛಾಯಾಚಿತ್ರ ಪ್ರದರ್ಶನ  

(Search results - 4)
 • Photographer day

  NEWS30, Aug 2019, 5:56 PM IST

  ರವಿ ಕಾಣದ್ದನ್ನು ಕವಿ ಕಂಡ..ಕವಿ ಕಾಣದ್ದನ್ನು ಕ್ಯಾಮೆರಾ ಕಂಡಿತು!

  ಬೆಂಗಳೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್ ವತಿಯಿಂದ ಚಿತ್ರಕಲಾ ಪರಿಷತ್ ನಲ್ಲಿ 4 ದಿನಗಳ ಕಾಲ ಪೋ ಜೋನ್ ಮೆಮೋರೀಸ್ 2019 ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ, ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಉದ್ಘಾಟಿಸಿದರು. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.  

 • Darshan -wildlife

  News1, Mar 2019, 12:22 PM IST

  ದರ್ಶನ್ ತೆಗೆದ ವೈಲ್ಡ್ ಲೈಫ್ ಫೋಟೋ ಬೆಲೆಯೆಷ್ಟು ಗೊತ್ತಾ ?

  ಮೈಸೂರಿನಲ್ಲಿ ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನವಿದ್ದು ದರ್ಶನ್ ಭೇಟಿ ಕೊಟ್ಟಿದ್ದಾರೆ. ದರ್ಶನ್ ತೆಗೆದ ವನ್ಯಜೀವಿಗಳ ಫೋಟೋವನ್ನು ಹರಾಜಿಗಿಡಲಾಗಿದೆ. ಒಂದು ಫೋಟೋಗೆ 2000 ರೂ ನಿಗದಿ ಮಾಡಲಾಗಿದೆ. 

 • Video Icon

  Bengaluru-Urban11, Jan 2019, 7:25 PM IST

  ರಾಜಕೀಯ ಅಯೋಧ್ಯೆಯೇ ಬೇರೆ, ವಾಸ್ತವದ ಅಯೋಧ್ಯೆಯೇ ಬೇರೆ!

  ಬಾಬ್ರಿ-ಮಸೀದಿ ರಾಮಮಂದಿರ ವಿವಾದದ ಬಳಿಕ ಉತ್ತರ ಪ್ರದೇಶದ ಅಯೋಧ್ಯೆ ಬಗ್ಗೆ ಜನಸಾಮಾನ್ಯರಲ್ಲಿ ಏನೇನೋ ಕಲ್ಪನೆಗಳಿವೆ. ಸಾಮಾಜಿಕ ಕಾರ್ಯಕರ್ತ, ಫೋಟೋಗ್ರಾಫರ್‌ ಸುಧೀರ್ ಶೆಟ್ಟಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘ಅಯೋಧ್ಯೆ’ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದರು. ಅಯೋಧ್ಯೆ ಹೆಸರಿನಲ್ಲಿ ಜನರು ಕಚ್ಚಾಡುತ್ತಿದ್ದಾರೆ, ಆದರೆ ವಾಸ್ತವದ ಅಯೋಧ್ಯೆ ಹೇಗಿದೆ?  ಇಲ್ಲಿದೆ ನೋಡಿ... 

 • Ayodhya

  state10, Jan 2019, 8:35 PM IST

  ಜ.11ಕ್ಕೆ ಬೆಂಗ್ಳೂರಲ್ಲಿ ಅಯೋಧ್ಯೆ ಫೋಟೋ ಪ್ರದರ್ಶನ: ನೀವೂ ಬನ್ನಿ!

  ಇಡೀ ವಿಶ್ವವನ್ನೇ ಆಳಿದ ಅಯೋಧ್ಯೆ ನಗರ ವಿಶ್ವಕ್ಕೇ ಇಂದಿಗೂ ಮಾದರಿಯಾಗಬೇಕಿತ್ತು. ಆದರೆ ಈ ಪವಿತ್ರ ನಗರ ಇಂದು ಆಡಳಿತಗಾರರ ನಿರ್ಲಕ್ಷ್ಯಕ್ಕೊಳಗಾಗಿದೆ. ಅಯೋಧ್ಯೆ ನಗರದ ಅಸಲಿ ಕಹಾನಿ ಏನು ಹಾಗಿದ್ದರೆ?. ಈ ಕುರಿತು ಪ್ರಸಿದ್ಧ ಛಾಯಾಗ್ರಾಹಕ ಸುಧೀರ್ ಶೆಟ್ಟಿ ನಾಳೆ(ಶುಕ್ರವಾರ) ಅಂದರೆ 11/01/2019ರಂದು ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ.