ಛಾಯಾಗ್ರಾಹಕ  

(Search results - 18)
 • Wildlife

  Karnataka Districts12, Mar 2020, 3:28 PM IST

  ಸಫಾರಿ ಮಾರ್ಗದಲ್ಲಿ ವನ್ಯ ಜೀವಿಗಳ ಮನಮೋಹಕ ದೃಶ್ಯ..!

  ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ದೊಮ್ಮನಕಟ್ಟೆ ಸಫಾರಿ ಮಾರ್ಗದಲ್ಲಿ ವನ್ಯ ಜೀವಿಗಳ ಸುಂದರ ದೃಶ್ಯಗಳು ಕಂಡು ಬಂದಿವೆ. ನವಿಲುಗಳು, ಕಾಡೆಮ್ಮೆ ಸೇರಿ ಹಲವು ಪ್ರಾಣಿಗಳ ನ್ಯಾಚುರಲ್‌ ಫೋಟೋಗಳು ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವುಗಳಲ್ಲಿ ಕೆಲವು ಚಿತ್ರಗಳು ಇಲ್ಲಿವೆ.
   

 • mice

  International14, Feb 2020, 4:11 PM IST

  ಇಲಿಗಳ ಜಂಗಿ ಕುಸ್ತಿ: ಅಪರೂಪದ ಕ್ಷಣ ಸೆರೆಹಿಡಿದ ಫೋಟೋಗ್ರಾಫರ್‌ಗೆ ಪ್ರಶಸ್ತಿ

  ಇಲಿಗಳ ಜಗಳ, ಕ್ಯಾಮೆರಾದಲ್ಲಿ ಸೆರೆ ಹಿಡಿದ ಛಾಯಾಗ್ರಾಹಕನಿಗೆ ಸಿಕ್ತು ಪ್ರಶಸ್ತಿ| ಇಲಿಗಳ ಜಗಳಕ್ಕೆ ನೆಟ್ಟಿಗರು ಫಿದಾ| ರೇಸ್‌ನಲ್ಲಿದ್ದವು ಇನ್ನೂ ಅದ್ಭುತ ಫೋಟೋಗಳು

 • Orangutan

  International7, Feb 2020, 3:52 PM IST

  ಕೆಸರಲ್ಲಿ ಬಿದ್ದವನಿಗೆ ನೆರವಿನ ಕೈ ಚಾಚಿದ ಪೂರ್ವಜ: ಬೇಡವೆಂದ ಮನುಜ!

  ಬೊರೆನೋ ಐಲ್ಯಾಂಡ್‌ನಲ್ಲಿ ವ್ಯಕ್ತಿಯೋರ್ವ ಕಾಡು ಕೆಸರಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾಗ ಓರಾಂಗಟನ್'ವೊಂದು ಆತನ ನೆರವಿಗೆ ಧಾವಿಸಿರುವ ಕ್ಷಣವನ್ನು ವನ್ಯಜೀವಿ ಛಾಯಾಗ್ರಾಹಕ ಅನಿಲ್ ಪ್ರಭಾಕರ್ ಎಂಬುವವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

 • Photo

  Karnataka Districts17, Jan 2020, 10:50 AM IST

  ಉಡುಪಿ: ಫೋಕಸ್‌ ರಾಘುಗೆ ಫ್ರಾನ್ಸ್‌ ಗೌರವ

  ಉಡುಪಿ ಖ್ಯಾತ ಯುವ ಛಾಯಾಚಿತ್ರಗ್ರಾಹಕ ಫೋಕಸ್‌ ರಾಘು ಅವರಿಗೆ 2019ನೇ ಸಾಲಿನಲ್ಲಿ, ಫ್ರಾನ್ಸ್‌ನ ಪ್ರತಿಷ್ಠಿತ ಎಫ್‌ಐಎಪಿ (ಫೆಡರೇಶನ್‌ ಇಂಟರ್‌ನ್ಯಾಷನಲ್‌ ಆರ್ಟ್‌ ಫೋಟೋಗ್ರಾಫಿಕ್‌) ಸಂಸ್ಥೆಯಿಂದ ಎಎಫ್‌ಐಪಿ ಡಿಸ್ಟಿಂಕ್ಷನ್‌ ಗೌರವ ಲಭಿಸಿದೆ.

 • mysore award

  Mysore23, Oct 2019, 6:11 PM IST

  ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!

  ಮೈಸೂರು(ಅ. 23)   ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ.  ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..

 • WPD

  Karnataka Districts20, Aug 2019, 1:05 PM IST

  'ಛಾಯಾಗ್ರಾಹಕನಿಗೆ ಕಣ್ಣೇ ಮೊದಲ ಕ್ಯಾಮರಾ!'

  ಛಾಯಾಗ್ರಾಹನಿಗೆ ಕಣ್ಣೇ ಮೊದಲ ಕ್ಯಾಮರಾ| ವಿಶ್ವ ಛಾಯಾಚಿತ್ರ ನಿಮಿತ್ತ ಏರ್ಪಡಿಸಿದ್ದ ಚರ್ಚೆಯಲ್ಲಿ ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್‌ ಅಭಿಮತ

 • ওয়ার্ল্ড ফটোগ্রাফি ডে উপলক্ষে রইল, ক্যামেরা স্পেশাল বিশেষ কিছু মোবাইল
  Video Icon

  TECHNOLOGY19, Aug 2019, 7:50 PM IST

  ವಿಶ್ವ ಛಾಯಾಗ್ರಾಹಕರ ದಿನ: ಫೋಟೋಗ್ರಫಿಗೆ ಟಾಪ್ 5 ಕ್ಯಾಮೆರಾ ಫೋನ್‌ಗಳು!

  ವಿಶ್ವ ಛಾಯಾಗ್ರಾಹಕರ ದಿನವಿಂದು. ಮನಸ್ಸನ್ನು ಮುದಗೊಳಿಸುವ ಈ ಹವ್ಯಾಸ ತುಸು ತುಟ್ಟಿಯೂ ಹೌದು. ಫೋಟೋಗ್ರಫಿಗೆ ಬೇಕಾದ ಉತ್ತಮ 5 ಕ್ಯಾಮೆರಾ ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ...

 • lightning

  NEWS12, Jun 2019, 4:23 PM IST

  ಕ್ಯಾಮೆರಾದಲ್ಲಿ ಸೆರೆಯಾದ ಮಿಂಚಿನ ಸಂಚಲನಕ್ಕೆ ಮಂದಿ ಫುಲ್ ಖುಷ್

  ಬಾನಿನಲ್ಲಿ ಮಿಂಚಿನ ಚಿತ್ತಾರ| ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ಕೊಟ್ಟರೂ ಮಿಂಚಿನ ದೃಶ್ಯ ಚಿತ್ರೀಕರಿಸಿದ ಛಾಯಾಗ್ರಾಹಕ| ನೆಟ್ಟಿಗರ ಮನಕದ್ದ ಸ್ಲೋ ಮೋಷನ್ ವಿಡಿಯೋ

 • Mother

  NEWS11, May 2019, 5:26 PM IST

  ಮಗು ಹೆತ್ತು ಉಸಿರು ಬಿಟ್ಟಿದ್ದ ಅಮ್ಮ: 5 ತಿಂಗಳು ಬಳಿಕ ಅವಳ ಮಡಿಲಲ್ಲೇ ಕಂದಮ್ಮ!

  ಮಗುವಿಗೆ ಜನ್ಮ ನೀಡಿ ಕೊನೆಯುಸಿರೆಳೆದ ತಾಯಿ| ತಾಯಿಯ ಕನಸು ಅಪೂರ್ಣಗೊಳ್ಳಲು ಬಿಡದ ಛಾಯಾಗ್ರಾಹಕಿ| ಮೃತಪಟ್ಟ ತಾಯಿಯ ಕನಸನ್ನು ತಂತ್ರಜ್ಞಾನದಿಂದ ಸಾಕಾರಗೊಳಿಸಿದ ಫೋಟೋಗ್ರಾಫರ್

 • Ayodhya

  state10, Jan 2019, 8:35 PM IST

  ಜ.11ಕ್ಕೆ ಬೆಂಗ್ಳೂರಲ್ಲಿ ಅಯೋಧ್ಯೆ ಫೋಟೋ ಪ್ರದರ್ಶನ: ನೀವೂ ಬನ್ನಿ!

  ಇಡೀ ವಿಶ್ವವನ್ನೇ ಆಳಿದ ಅಯೋಧ್ಯೆ ನಗರ ವಿಶ್ವಕ್ಕೇ ಇಂದಿಗೂ ಮಾದರಿಯಾಗಬೇಕಿತ್ತು. ಆದರೆ ಈ ಪವಿತ್ರ ನಗರ ಇಂದು ಆಡಳಿತಗಾರರ ನಿರ್ಲಕ್ಷ್ಯಕ್ಕೊಳಗಾಗಿದೆ. ಅಯೋಧ್ಯೆ ನಗರದ ಅಸಲಿ ಕಹಾನಿ ಏನು ಹಾಗಿದ್ದರೆ?. ಈ ಕುರಿತು ಪ್ರಸಿದ್ಧ ಛಾಯಾಗ್ರಾಹಕ ಸುಧೀರ್ ಶೆಟ್ಟಿ ನಾಳೆ(ಶುಕ್ರವಾರ) ಅಂದರೆ 11/01/2019ರಂದು ಚಿತ್ರಕಲಾ ಪರಿಷತ್‌ನಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದಾರೆ.

 • Me Too
  Video Icon

  News2, Nov 2018, 5:10 PM IST

  ಶೂಟಿಂಗ್​ ವೇಳೆ ನಡೆದಿದ್ದೇನು? ವಿಸ್ಮಯ ಛಾಯಾಗ್ರಾಹಕ ಬಿಚ್ಚಿಟ್ಟ ಸತ್ಯ

  ನಟಿ ಶ್ರುತಿ ಹರಿಹರನ್​ಗೆ ವಿಸ್ಮಯ ಚಿತ್ರತಂಡ ಶಾಕ್ ನೀಡಿದೆ. ಶ್ರುತಿ ವಿರುದ್ಧ ತಿರುಗಿ ಬಿದ್ದ ವಿಸ್ಮಯ ಸಿನಿಮಾದ ಛಾಯಾಗ್ರಾಹಕ ಅರ್ಜುನ್ ಸರ್ಜಾ ಪರ ಬ್ಯಾಟಿಂಗ್​ ಮಾಡಿದ್ದಾರೆ. ವಿಸ್ಮಯ ಛಾಯಾಗ್ರಾಹಕ ಬಿಚ್ಚಿಟ್ಟ ಅರವಿಂದ್ ಕೃಷ್ಣ ಶೂಟಿಂಗ್ ಸಮಯದ ವಿಚಾರ ಮಾತನಾಡಿದ್ದಾರೆ.

 • Rashmi

  NEWS23, Oct 2018, 7:57 AM IST

  ನಟಿ ದುನಿಯಾ ರಶ್ಮಿ ಮನೆಯಲ್ಲಿ ಫೋಟೋಗ್ರಾಫರ್‌ ಸಾವು

  ದುನಿಯಾ ರಶ್ಮಿ ಅವರ ನಿವಾಸದ ಟೆರೇಸ್‌ನಿಂದ ಬಿದ್ದು ಯುವ ಛಾಯಾಗ್ರಾಹಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.

 • Keshav Vitla

  28, May 2018, 9:16 AM IST

  ಖ್ಯಾತ ಛಾಯಾಗ್ರಾಹಕ ಕೇಶವ್ ವಿಟ್ಲ ಇನ್ನಿಲ್ಲ

  ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ  ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.  ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

 • undefined
  Video Icon

  18, May 2018, 6:26 PM IST

  ಹೇಗಿದೆ ಇಂದು ತೆರೆಕಂಡ ರ್ಯಾಂಬೋ ೨ ಸ್ಯಾಂಡಲ್’ವುಡ್ ಚಿತ್ರ?

  ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದು ಹಳೇ ಮಾತು. ಈಗೇನಿದ್ದರೂ ಪ್ರತಿಯೊಂದರಲ್ಲೂ ವೆರೈಟಿ ಹುಡುಕು ಅನ್ನೋದು ಈ ಹೊತ್ತಿನ ಲೖಫ್ ಸ್ಟೖಲ್. ಅಂಥದ್ದೇ ಮನಸ್ಥಿತಿಯ ಹುಡುಗನೊಬ್ಬನ ಕತೆಯ ಚಿತ್ರವೇ ರ್ಯಾಂಬೊ 2. ಪ್ರೇಕ್ಷಕರನ್ನು ರಂಜಿಸುವ ಈ ಚಿತ್ರದೊಳಗೆ ಕತೆಯದ್ದೇ ದೊಡ್ಡ ಕೊರತೆ. ಕಾಮಿಡಿಯ ಅಬ್ಬರದಲ್ಲಿ ಕತೆ ಕಾಣೆಯಾಗಿದೆ. ಕೊನೆಗದು ಎಮೋಷನಲ್ ತಿರುವಿನಲ್ಲಿ ಒಂದಷ್ಟು ಕಾಣಿಸಿಕೊಂಡು ಕಾಡಿಸುತ್ತದೆ. ಹಾಗಂತ ಅಲ್ಲೇನು ಹೊಸತನವಿಲ್ಲ. ತಾನು ನೋವುಂಡು, ಪರರನ್ನು ರಂಜಿಸುವ ಜೋಕರ್ ಬದುಕಿನ ದುರಂತ ಕತೆ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿದೆ. ಅಂಥದ್ದೇ ಒಂದು ಎಳೆಯ ಕತೆ ಇಲ್ಲಿ ಕಾಣಿಸಿಕೊಂಡಿದ್ದರೂ, ಭರಪೂರ ನಗು ಇಲ್ಲಿದೆ ಎನ್ನುವುದು ಈ ಚಿತ್ರದ ವಿಶೇಷ.

 • Rahul Gandhi
  Video Icon

  8, May 2018, 12:04 PM IST

  ರಾಹುಲ್ ಗಾಂಧಿ ಸಂವಾದದಿಂದ ಮಾಧ್ಯಮದವರನ್ನು ಹೊರ ಹಾಕಿದ ಕಾಂಗ್ರೆಸ್ ಮುಖಂಡರು

  ರಾಹುಲ್ ಗಾಂಧಿ ಸಂವಾದಕ್ಕೆ ಮಾದ್ಯಮ ಪ್ರತಿನಿಧಿಗಳು ಹಾಗೂ ಛಾಯಾಗ್ರಾಹಕರನ್ನು ಸ್ವತಃ ಆಹ್ವಾನಿಸಿದ್ದ  ಕೆಪಿಸಿಸಿ  ಸಂವಾದ ಆರಂಭವಾಗಿ ರಾಹುಲ್ ಮಾತನಾಡಲಾರಂಭಿಸುತ್ತಿದ್ದಂತೆ ಛಾಯಾಗ್ರಹಕರನ್ನು  ಕಾಂಗ್ರೆಸ್ ನಾಯಕರು ಹೊರ ಹಾಕಿಸಿದ್ದಾರೆ.