ಛತ್ತೀಸ್ ಗಡ
(Search results - 5)NEWSMay 29, 2019, 9:56 PM IST
ಓರ್ವ ವರನಿಗೆ ಇಬ್ಬರು ವಧು: ಒಂದು ಮದುವೆಯ ಕಥೆ..!
ಪ್ರೀತಿ ಪಡೆಯಲು ಹಲವಾರು ಒಪ್ಪಂದಗಳನ್ನು ಮಾಡುತ್ತಾರೆ. ಛತ್ತೀಸ್ ಘಡದ ಮುಚನಾರ್ ನಲ್ಲಿ ನಡೆದ ಮದುವೆಯೊಂದು ಇಂತಹುದೇ ಒಪ್ಪಂದಕ್ಕೆ ಜೀವಂತ ಸಾಕ್ಷಿಯಾಗಿದೆ.
NEWSDec 11, 2018, 8:33 AM IST
RJ, MP, CH: ಬಿಜೆಪಿ ಹಾರ್ಟ್ ಲ್ಯಾಂಡ್ ಗತಿ ಏನು?
ಇಂದು ಪಂಚ ರಾಜ್ಯ ಚುನಾವಣೆಗಳ ಫಲಿತಾಂಶ ಪ್ರಕಟವಾಗುತ್ತಿದ್ದು, ಪ್ರಮುಖವಾಗಿ ಬಿಜೆಪಿ ಹಾರ್ಟ್ ಲ್ಯಾಂಡ್ ಎಂದೇ ಗುರುತಿಸಲ್ಪಡುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಭವಿಷ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ.
NEWSOct 13, 2018, 3:35 PM IST
ಆಪರೇಶನ್ ಕಮಲ ಯಶಸ್ವಿ, ಕಾಂಗ್ರೆಸ್ ತೊರೆದ ಕಾರ್ಯಾಧ್ಯಕ್ಷ
ದೇಶದ ಕೆಲ ರಾಜ್ಯಗಳು ಚುನಾವಣೆಗೆ ಸಜ್ಜಾಗುತ್ತಿವೆ. ಪ್ರತಿಯೊಂದು ಪಕ್ಷಗಳು ತಮ್ಮ ಬಲವರ್ಧನೆಗೆ ಮುಂದಾಗುತ್ತಿದ್ದು ಬೇರೆ ಬೇರೆ ಪಕ್ಷಗಳಿಂದ ನಾಯಕರನ್ನು ಬರಮಾಡಿಕೊಳ್ಳುತ್ತಿವೆ.
NEWSOct 8, 2018, 10:45 PM IST
ಟೈಮ್ಸ್ ನೌ ಸಮೀಕ್ಷೆ: ಪಂಚರಾಜ್ಯಗಳಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಪಂಚರಾಜ್ಯಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎನ್ನುವುದನ್ನು ಟೈಮ್ಸ್ ನೌ ವಾರ್ ರೂಂ ಸ್ಟ್ರ್ಯಾಟಜಿಸ್ ಮತದಾನ ಪೂರ್ವ ಸಮೀಕ್ಷೆ ನಡೆಸಿದೆ.
NEWSAug 23, 2018, 6:22 PM IST
7 ವರ್ಷ ಅತ್ಯಾಚಾರ, 7 ಬಾರಿ ಗರ್ಭಪಾತ: ಥೂ ನೀಚ!
13 ವರ್ಷದ ಬಾಲಕಿ ಮೇಲೆ 7 ವರ್ಷ ನಿರಂತರ ಅತ್ಯಾಚಾರ ನಡೆಸಿ, ಬಲಾತ್ಕಾರವಾಗಿ 7 ಬಾರಿ ಗರ್ಭಪಾತ ಮಾಡಿಸಿದ ಹೃದಯ ವಿದ್ರವಾಕ ಘಟನೆ ಛತ್ತೀಸ್ ಗಡ್ ನಲ್ಲಿ ನಡೆದಿದೆ. ಇಲ್ಲಿನ ಮುನೇಂದ್ರಗಡ್ ನ 21 ವರ್ಷದ ಯುವತಿ ತನ್ನ ಮೇಲೆ ಸತತ 7 ವರ್ಷ ಅತ್ಯಾಚಾರ ನಡೆಸಿದ ಪಾಪಿ ವಿರುದ್ಧ ದೂರು ದಾಖಲಿಸಿದ್ದಾಳೆ.