ಚೌಕಿದಾರ್  

(Search results - 20)
 • ಶ್ರೀ ನಗರ ಕಿಟ್ಟಿ
  Video Icon

  ENTERTAINMENT2, Jul 2019, 12:57 PM IST

  ಗಣೇಶ್ ‘ಚೌಕಿದಾರ್’ ಸಿನಿಮಾ ಮಾಡಲ್ವಾ?

  ಕನ್ನಡದಲ್ಲಿ ಚೌಕಿದಾರ್ ಹೆಸರಿನ ಸಿನಿಮಾ ಬರಲಿದೆ. ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಅಭಿನಯಿಸ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಬಂಡ್ಯಪ್ಪ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾನಿನ್ನು ಕಥೆ ಬರೆಯುತ್ತಿದ್ದೇನೆ. ಗಣೇಶ್ ಅವರಿಗೆ ಫೈನಲ್ ರೀಡಿಂಗ್ ಕೊಟ್ಟಿಲ್ಲ. ಯಾವೂದೂ ಇನ್ನೂ ಪಕ್ಕಾ ಆಗಿಲ್ಲ ಎಂದಿದ್ದಾರೆ. ಹಾಗಾದ್ರೆ ಗಣೇಶ್ ಚೌಕಿದಾರ್ ಆಗಲ್ವಾ? ಸದ್ಯದ ಕುತೂಹಲ. 

 • ENTERTAINMENT2, Jun 2019, 9:29 AM IST

  ‘ಚೌಕಿದಾರ್’ ಹೆಸರಲ್ಲಿ ನಟ ಗಣೇಶ್ ಸಿನಿಮಾ

  ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ‘ಚೌಕಿದಾರ್’ ಪದ ಈಗ ಸಿನಿಮಾ ಆಗುತ್ತಿದೆ. ‘ಗೋಲ್ಡನ್ ಸ್ಟಾರ್’ ಗಣೇಶ್ ಈ ಚಿತ್ರದಲ್ಲಿ ಚೌಕಿದಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಸಮಾಜ ಕಾಯುವ ಕಾವಲುಗಾರನ ಕುರಿತ ಸಿನಿಮಾ ಎಂದು ಸಿನಿಮಾ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಹೇಳಿದ್ದಾರೆ.

 • mamata banarjee

  NEWS7, May 2019, 10:42 AM IST

  ಚೌಕೀದಾರ್‌ ಮೋದಿ ಎಂಬ ಕಾಲರ್‌ ಟ್ಯೂನಿಂದ ಸಿಟ್ಟಾಗಿ ಫೋನ್‌ ಇಟ್ಟ ಮಮತಾ!

  ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದರೂ ಮಮತಾ ಬ್ಯಾನರ್ಜಿ ಮರಳಿ ಫೋನ್‌ ಮಾಡದೇ ಇರುವುದಕ್ಕೆ ಕಾರಣ ಏನು ಎಂಬುದು ಕೊನೆಗೂ ಬಹಿರಂಗಗೊಂಡಿದೆ.

 • narendra modi aaj tak photo

  Lok Sabha Election News6, May 2019, 6:16 PM IST

  ‘ಚೌಕಿದಾರ್ ಚೋರ್ ಹೈ’ ಎಂದವರಿಗೆ ಮೋದಿ ಹೇಳಿದ ‘ಅವೆಂಜರ್ಸ್’ ಕತೆ!

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ವಿಪಕ್ಷದವರು  ‘ಚೌಕಿದಾರ್ ಚೋರ್ ಹೈ’ ಎಂದು ಆರೋಪ ಮಾಡಿದರು. ಹಾಗಾದರೆ ಇದಕ್ಕೆ ಮೋದಿ ನೀಡಿದ ಉತ್ತರ ಏನು?

 • rahul gandhi

  Lok Sabha Election News4, May 2019, 2:42 PM IST

  ಚೌಕಿದಾರ್ ಚೋರ್ ಹೇ ಅನ್ನೋದು ಬಿಡಲ್ಲ: ರಾಹುಲ್ ಗಾಂಧಿ!

  ಚೌಕಿದಾರ್ ಚೋರ್ ಹೇ ಎಂಬ ಹೇಳಿಕೆಗೆ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

 • Rahul Gandhi

  NEWS1, May 2019, 8:10 AM IST

  ’ಸಿಆರ್‌ಪಿಎಫ್‌, ಬಿಎಸ್‌ಎಫ್‌ ಯೋಧರೂ, ಚೌಕೀದಾರ್‌ ಚೋರ್‌ ಅಂತಾರೆ’

  ರಫೇಲ್‌ ವಿಮಾನ ಖರೀದಿ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಭರದಲ್ಲಿ ಸುಪ್ರೀಂಕೋರ್ಟ್‌ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿ ಸುಪ್ರೀಂನಿಂದ ಟೀಕೆಗೆ ಗುರಿಯಾದರೂ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಚೌಕೀದಾರ್‌ ಚೋರ್‌ ಟೀಕಾಸ್ತ್ರ ನಿಲ್ಲಿಸುವುದು ಬಿಟ್ಟಿಲ್ಲ. ಬದಲಾಗಿ ಅದನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

 • rahul gandhi supreme court india

  NEWS30, Apr 2019, 5:46 PM IST

  ಚೌಕಿದಾರ್ ಚೋರ್ ಹೇ: ಸುಪ್ರೀಂ ಮುಂದೆ ಕ್ಷಮೆ ಕೋರಿದ ರಾಹುಲ್!

  ರಫೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಆರೋಪ ಹೊತ್ತಿದ್ದ ರಾಹುಲ್ ಗಾಂಧಿ, ತಮ್ಮ ಹೇಳಿಕೆಗೆ ಸುಪ್ರೀಂಕೋರ್ಟ್ ನಲ್ಲಿ  ಕ್ಷಮೆಯಾಚಿಸಿದ್ದಾರೆ.

 • Hardik patel

  Lok Sabha Election News23, Apr 2019, 6:08 PM IST

  ಕಾವಲುಗಾರ ಬೇಕಾದ್ರೆ ನೇಪಾಳಕ್ಕೆ ಹೋಗ್ತಿನಿ: ಹಾರ್ದಿಕ್ ವ್ಯಂಗ್ಯ!

  ನನಗೆ ಕಾವಲುಗಾರ ಬಾಕಾದರೆ ನೇಪಾಳಕ್ಕೆ ಹೋಗುತ್ತೇನೆ ಹೊರತು ಭಾರತದ ಪ್ರಧಾನಿ ಬಳಿ ಅಲ್ಲ ಎಂದು ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

 • Rahul Gandhi may contest election from Kerala, top congress leader claim

  NEWS23, Apr 2019, 5:30 PM IST

  ಚೌಕಿದಾರ್ ಚೋರ್ ಹೈ: ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೊಟೀಸ್!

  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ವತಃ ಸುಪ್ರೀಂ ಕೋರ್ಟ್ ‘ಚೌಕಿದಾರ್ ಚೋರ್ ಹೈ’ ಎಂದು ತೀರ್ಪು ನೀಡಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹೊಸ ಸಂಕಷ್ಟ ಎದುರಾಗಿದೆ.

 • Sruti - Chowkidar

  Lok Sabha Election News30, Mar 2019, 4:17 PM IST

  ಮೋದಿಯಂತಹ ಚೌಕಿದಾರರನ್ನು ನಾವು ಉಳಿಸಿಕೊಳ್ಳಬೇಕು: ಶೃತಿ

  ಮೋದಿಯವರು ನಿಜವಾದ‌ ಚೌಕಿದಾರ. ದೇಶವನ್ನ ಚೌಕಿದಾರ ಕಾಯುತ್ತಿರುವಾಗ ದೇಶದ ಜನರು ಕೂಡಾ ಚೌಕಿದಾರ್ ಅನ್ನುತ್ತಿದ್ದಾರೆ. ನಾನು ಭಾರತೀಯಳು ಅನ್ನುವ ಹೆಮ್ಮೆ ಹಾಗೆ ನಾನು ಬಿಜೆಪಿ ಕಾರ್ಯಕರ್ತೆ ಅನ್ನೋದಕ್ಕೂ ಹೆಮ್ಮೆ ಎನಿಸುತ್ತದೆ ಎಂದು ಶೃತಿ ಹೇಳಿದರು. 

 • Sushma Swaraj

  NEWS30, Mar 2019, 3:15 PM IST

  ನಾನೇಕೆ ಚೌಕಿದಾರ್ ಆದೆ : ಸುಷ್ಮಾ ಸ್ವರಾಜ್ ಸ್ವಾರಸ್ಯದ ಉತ್ತರ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ಬೆನ್ನಲ್ಲೇ ಬಿಜೆಪಿ ನಾಯಕರೆಲ್ಲರೂ ತಮ್ಮ ಹೆಸರುಗಳನ್ನು ಚೌಕಿದಾರ್ ಎಂದು ಬದಲಾಯಿಸಿಕೊಂಡಿದ್ದು, ಈ ಬಗ್ಗೆ ಸುಷ್ನಾ ಸ್ವರಾಜ್ ತಮ್ಮ ಹೆಸರಿನಲ್ಲಿ ಚೌಕಿದಾರ್ ಸೇರಿಸಿಕೊಂಡಿರುವ ಬಗ್ಗೆ ಸ್ಪಷ್ಟನೆ ನಿಡಿದ್ದಾರೆ. 

 • Tea Cup

  Lok Sabha Election News29, Mar 2019, 2:27 PM IST

  ನೀತಿ ಸಂಹಿತೆ ಪರಿಣಾಮ: ಚೌಕಿದಾರ್ ಚಹಾ ಕಪ್ ವಾಪಸ್!

  ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೇ ಇಲಾಖೆ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿದೆ. ಶತಾಬ್ದಿ ರೈಲುಗಳಲ್ಲಿ ಕೊಡಲಾಗುತ್ತಿದ್ದ #MainBhiChowkidar ಚಹಾ ಕಪ್‌ಗಳನ್ನು ವಾಪಸ್ಸು ಪಡೆದಿದೆ.

 • chowkidar’ number plate

  AUTOMOBILE28, Mar 2019, 4:09 PM IST

  'ಚೌಕಿದಾರ್' ನಂಬರ್ ಪ್ಲೇಟ್- ಬಿಜೆಪಿ MLA ಕಾರಿಗೆ ದಂಡ!

  ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೌಕಿದಾರ್ ಅಭಿಯಾನ ಬಿಜೆಪಿ MLAಗೆ ಸಂಕಷ್ಟ ತಂದಿದೆ. ಚೌಕಿದಾರ್ ಅಭಿಯಾನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಬಿಜೆಪಿ MLAಗೆ ಎದುರಾದ ಸಂಕಷ್ಟವೇನು? ಇಲ್ಲಿದೆ ವಿವರ.
   

 • akbaruddin owaisi

  Lok Sabha Election News25, Mar 2019, 2:29 PM IST

  ಪ್ರಧಾನಿ ಮೋದಿಗೆ ಅಕ್ಬರುದ್ದಿನ್ ಓವೈಸಿ ಚಾಲೆಂಜ್

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ನಿಟ್ಟಿನಲ್ಲಿ ಬಿಜೆಪಿಯಲ್ಲಿ ಚೌಕಿದಾರ್ ಅಭಿಯಾನ ಆರಂಭವಾಗಿದೆ. ಈ ಸಂಬಂಧ ಎಐಎಂಐಎಂ ಪಕ್ಷದ ಮುಖಂಡ ಅಕ್ಬರುದ್ದಿನ್ ಓವೈಸಿ ಪ್ರಧಾನಿಗೆ ಚಾಲೆಂಜ್ ಮಾಡಿದ್ದಾರೆ. 

 • savi sidhu

  ENTERTAINMENT21, Mar 2019, 5:15 PM IST

  ಮೋದಿ ಭೀಷ್ಮ ಪಿತಾಮಹಾ ಇದ್ದಂಗೆ: ಚೌಕಿದಾರನಾಗಿರುವ ನಟನಿಂದ ರಾಹುಲ್ ಗೆ ತಪರಾಕಿ!

  ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕಾರಣದ ಭೀಷ್ಮ ಪಿತಾಮಹಾ ಇದ್ದ ಹಾಗೆ ಎಂದು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮುಂಬೈನ ಅಪಾರ್ಟಮೆಂಟ್ ವೊಂದರ ಕಾವಲುಗಾರ ಸವಿ ಸಿಧು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾರತದ ರಾಜಕಾರಣದಲ್ಲಿ ಹಿರಿಯರು ಎಂದು ಸವಿ ಸಿಧು ಹೇಳಿದ್ದಾರೆ.