ಚೇತನ್ ಅಹಿಂಸಾ  

(Search results - 5)
 • Chethan

  Sandalwood29, Jan 2020, 12:00 PM IST

  ಭಾವೀ ಪತ್ನಿ ಜೊತೆ ಅನಾಥಾಶ್ರಮ ಮಕ್ಕಳಿಗೆ ಹಾಸಿಗೆ; ಸಾಮಾಜಿಕ ಕಳಕಳಿ ಮೆರೆದ 'ಆ ದಿನಗಳು' ಚೇತನ್

  'ಆ ದಿನಗಳು' ಖ್ಯಾತಿಯ ಚೇತನ್ ಭಾವೀ ಪತ್ನಿಯ ಜೊತೆ ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅನಾಥಾಶ್ರಮದ ಮಕ್ಕಳಿಗೆ ಉಚಿತವಾಗಿ ಬೆಡ್ ನೀಡಿದ್ದಾರೆ. 

 • undefined
  Video Icon

  NEWS26, Oct 2018, 5:08 PM IST

  ಸಂಬರಗಿ ವಿರುದ್ಧ ಶೃತಿಗೆ ದೂರು ಬರೆದು ಕೊಟ್ಟ ಮಾಸ್ಟರ್‌ಮೈಂಡ್ ಯಾರು?

  ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶೃತಿ ಹರಿಹರನ್ ದೂರು ಸಲ್ಲಿಸಿದ್ದಾರೆ.  ಶೃತಿಗೆ ದೂರು ಬರೆದುಕೊಟ್ಟವರು ಯಾರು? ನಟ ಚೇತನ್ ಮನೆಯಲ್ಲೆ ದೂರಿನ ಪ್ರತಿ ರೆಡಿ ಆಯ್ತಾ?  ಇಲ್ಲಿದೆ ಫುಲ್ ಡೀಟೆಲ್ಸ್.. 

 • undefined
  Video Icon

  NEWS22, Oct 2018, 6:08 PM IST

  ಅರ್ಜುನ್ ಸರ್ಜಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ ನಟ ಚೇತನ್!

  ಸ್ಯಾಂಡಲ್‌ವುಡ್‌ನಲ್ಲಿ ನಟಿ ಶೃತಿ ಹರಿಹರನ್ #MeToo ಆರೋಪ ಬಿರುಗಾಳಿ ಎಬ್ಬಿಸಿದೆ. ಅರ್ಜುನ್ ಸರ್ಜಾ ವಿರುದ್ಧವಿದ್ದ ಬಿರುಗಾಳಿಯ ದಿಕ್ಕು ಇದೀಗ, ಶೃತಿ ಹರಿಹರನ್‌ ಬೆಂಬಲಿಸಿದ ನಟ ಚೇತನ್ ವಿರುದ್ಧ ತಿರುಗಿದೆ. ದ್ವೇಷ ಸಾಧನೆಗಾಗಿ ಚೇತನ್ ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಸುವರ್ಣನ್ಯೂಸ್‌ ಜೊತೆ ಖುದ್ದು ನಟ ಚೇತನ್ ಮಾತನಾಡಿದ್ದಾರೆ. ತಮ್ಮ ಮಾತಿನುದ್ದಕ್ಕೂ, ತನ್ನ ಹಾಗೂ ಅರ್ಜುನ್ ಸರ್ಜಾ ನಡುವಿನ ಸಂಬಂಧಗಳ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿರುವ ಚೇತನ್, ಶೃತಿಗೆ ಬೆಂಬಲವಾಗಿ ನಿಂತದ್ದೂ ಏಕೆ ಎಂದು ಬಹಿರಂಗ ಪಡಿಸಿದ್ದಾರೆ. 

 • undefined
  Video Icon

  NEWS22, Oct 2018, 3:56 PM IST

  #MeToo: ಶೃತಿ ಹರಿಹರನ್‌ಗೂ ಫೈರ್‌ಗೂ ಸಂಬಂಧವಿಲ್ಲ!

  ನಟಿ ಶೃತಿ ಹರಿಹರನ್ #MeToo ಆರೋಪಕ್ಕೆ ಈಗ ಬೇರೆ ಟ್ವಿಸ್ಟ್ ಸಿಕ್ಕಿದೆ. ಶೃತಿಯನ್ನು ಬೆಂಬಲಿಸಿದ ನಟ ಚೇತನ್ ವಿರುದ್ಧವೇ ಆರೋಪಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ  ಕವಿತಾ ಲಂಕೇಶ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ಇಲ್ಲಿದೆ ಫುಲ್ ಡೀಟೆಲ್ಸ್.. 

 • undefined
  Video Icon

  NEWS21, Oct 2018, 5:48 PM IST

  ಫೈರ್ ಕಮಿಟಿ ಏನ್ಮಾಡುತ್ತೆ? ನಟ ಚೇತನ್ ವಿವರಿಸಿದ್ದೇನು?

  ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ #MeToo ಆರೋಪ ಕೇಳಿಬಂದಿರುವ ಬೆನ್ನಲ್ಲಿ, ಚಿತ್ರರಂಗದಲ್ಲಿ ಲೈಂಗಿಕ ಕಿರುಕಳದ ವಿರುದ್ಧ  ಹೋರಾಡಲು FIRE ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿ ಏನು ಮಾಡುತ್ತೆ? ಹೇಗೆ ಕಾರ್ಯಾಚರಿಸುತ್ತೆ? ಮುಂತಾದ ವಿಚಾರಗಳ ಬಗ್ಗೆ ನಟ ಚೇತನ್ ವಿವರಿಸಿದ್ದಾರೆ... ಇಲ್ಲಿದೆ ಫುಲ್ ಡೀಟೆಲ್ಸ್...